Thursday, May 14, 2026

kannada news

ಸಿದ್ದರಾಮಯ್ಯಗೆ ತಮ್ಮ ಖುರ್ಚಿಗೆ ಕಂಟಕ ಬಂದಾಗ ಹಿಂದುಳಿದ ವರ್ಗದವರು ನೆನಪಾಗುತ್ತಾರೆ : ಕಾರಜೋಳ

Political News: ಸಿದ್ದರಾಮಯ್ಯ ಅವರಿಗೆ ತಮ್ಮ ಖುರ್ಚಿಗೆ ಕಂಟಕ ಬಂದಾಗ ಹಿಂದುಳಿದ ವರ್ಗದವರು ನೆನಪಾಗುತ್ತಾರೆ ಎಂದು ಪಾರ್ಲಿಮೆಂಟ್ ಸದಸ್ಯ ಹಾಗೂ ಮಾಜಿ ಉಪ ಮುಖ್ಯಮಂತ್ರಿಗೋವಿಂದ ಕಾರಜೋಳ ಆರೋಪಿಸಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದವರ ಜಾತಿಗಣತಿಗೆ 2013ರಲ್ಲಿ ಕಾಂತರಾಜ ಆಯೋಗ ರಚಿಸಿ, ಅದರ ವರದಿಯನ್ನು ಅನುಷ್ಠಾನಕ್ಕೆ ತರದೆ ಅನ್ಯಾಯ ಮಾಡಿದ್ದಾರೆ. ಅದನ್ನು ವರದಿ ಎಂದು...

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ – ಫಯಾಜ್ ಜಾಮೀನು ಅರ್ಜಿ ಮುಂದೂಡಿಕೆ

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ನಡೆದಿದ್ದ ಯುವತಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ನ್ಯಾಯಲಯವು ಮುಂದೂಡಿದೆ. ನೇಹಾ ಹಿರೇಮಠ ಹತ್ಯೆ ಆರೋಪಿ ಫಯಾಜ್‌ ಕೊಂಡುನಾಯ್ಕನ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಿದ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜುಲೈ 23ಕ್ಕೆ...

Madhya Pradesh: ಶಿಶು ಸಾವನ್ನಪ್ಪಿದೆ ಎಂದ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗು ಜನನ

Madhya Pradesh: ದವಾ ನಹಿ ಕಾಮ್ ಕಿಯಾತೋಭಿ, ದುವಾ ಕಾಮ್ ಕರ್ತಾ ಹೈ ಅಂತಾ ಹಿಂದಿಯಲ್ಲಿ 1 ಮಾತಿದೆ. ಅಂದ್ರೆ, ಔಷಧಿ ಕೆಲಸ ಮಾಡದಿದ್ದರೂ, ನಮ್ಮ ಪ್ರಾರ್ಥನೆ ಕೆಲಸ ಮಾಡುತ್ತದೆ ಅಂತಾ ಅರ್ಥ. ಇದಕ್ಕೆ ಉದಾಹರಣೆ ಎಂಬಂತೆ, ಮಧ್ಯಪ್ರದೇಶದ ಸತ್ನಾದಲ್ಲಿ 1 ಘಟನೆ ನಡೆದಿದೆ. ದುರ್ಗಾ ದ್ವಿವೇದಿ ಎಂಬ ಮಹಿಳೆ ಗರ್ಭಿಣಿಯಾಗಿದ್ದು, ಹೆರಿಗೆ ನೋವೆಂದು ಸಿವಿಲ್...

Political news: ಸಿದ್ದರಾಮಯ್ಯನವರೇ ನಿಮ್ಮ ಸಲಹೆಯನ್ನು ನಿಮ್ಮವರೇ ತಿಪ್ಪೆಗೆಸೆದಿದ್ದಾರೆ: ಸುನೀಲ್ ಕುಮಾರ್ ವ್ಯಂಗ್ಯ

Political news: ಜಾತಿಗಣತಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ. ಮಾನ್ಯ ಸಿದ್ದರಾಮಯ್ಯಯನವರೇ, ಆರು ತಿಂಗಳ ಹಿಂದೆ ಕರ್ನಾಟಕ ಮಾದರಿಯಲ್ಲಿ ಜಾತಿ ಗಣತಿ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ಕೊಟ್ಟಿದ್ದಿರಿ. ವೀರಾವೇಶದ ಭಾಷಣ ಮಾಡಿದ್ದಿರಿ. ಆದರೆ ನಿಮ್ಮ ಕರ್ನಾಟಕ ಮಾಡೆಲ್ ಜಾತಿ ಗಣತಿಯನ್ನು ನಿಮ್ಮದೇ ಹೈಕಮಾಂಡ್ ತಿಪ್ಪೆಗೆ ಎಸೆಯಿತು...

ತೂಕ ಇಳಿಸಲು ಆಪರೇಷನ್ ಮೊರೆ ಹೋಗಿ ಜೀವ ಕಳೆದುಕೊಂಡ ಬಿಜೆಪಿ ನಾಯಕನ ಸಹೋದರಿ

Lucknow: ಲಖ್ನೋನಲ್ಲಿ ರಾಜಕೀಯ ವ್ಯಕ್ತಿಯ ಸಹೋದರಿಯೋರ್ವಳು ತೂಕ ಇಳಿಸಲು ಆಪರೇಷನ್ ಆಸರೆ ಪಡೆದು, ಜೀವ ಕಳೆದುಕ``ಂಡಿದ್ದಾಳೆ. ಇಲ್ಲಿನ ನಿವಾಸಿ ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಅರವಿಂದ್ ಮಾರ್ವಾಡಿ ಎಂಬುವವರ ಸಹೋದರಿಯಾಗಿದ್ದ ರಜನಿ ಎಂಬಾಕೆ ಉತ್ತರಪ್ರದೇಶದ ಮೀರತ್‌ನ ನ್ಯೂಟಿಮಾ ಎಂಬ ಆಸ್ಪತ್ರೆಯಲ್ಲಿ ತೂಕ ಇಳಿಸುವ ಆಪರೇಷನ್ ಮಾಡಿಸಿಕ``ಂಡಿದ್ದಾರೆ. ಆದರೆ ಈ ಆಪರೇಷನ್ ನಡೆಸಿದ ವೈದ್ಯ ರಿಷಿ ಸಿಂಘಾಲ್...

Political News: ತುಳುನಾಡ ದೈವ ದರ್ಶನ ಪಡೆದ ಶಾಸಕ ಗಾಲಿ ಜನಾರ್ಧನ ರೆಡ್ಡಿ

Political News: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಅರೆಲ್ತಡಿ ದೈವಸ್ಥಾನಕ್ಕೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಭೇಟಿ ನೀಡಿ,್ ದೈವ ದರ್ಶನ ಪಡೆದಿದ್ದಾರೆ. 1 ಕೇಸ್‌ಗೆ ಸಂಬಂಧಿಸಿದಂತೆ ರೆಡ್ಡಿ ಜೈಲು ಪಾಲಾಗಿದ್ದರು. ಆದರೆ 1 ತಿಂಗಳ``ಳಗೆ ಶಿಕ್ಷೆ ಪೂರ್ಣವಾಗುತ್ತದೆ ಎಂದು ದೈವ ಅಭಯ ನೀಡಿತ್ತು. ದೈವದ ನುಡಿ ನಿಜವಾದ ಬೆನ್ನಲ್ಲೇ, ರೆಡ್ಡಿ ದೈವಸ್ಥಾನಕ್ಕೆ...

Hubli News: ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್..

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ಮಾಡಿದ್ದು, ಹುಬ್ಬಳ್ಳಿಯ ಶಿಮ್ಲಾ ನಗರದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಹೊರಟಿದ್ದ ಬಾಲಕಿ ಮೇಲೆ ಏಕಾಏಕಿ ಬೀದಿ ನಾಯಿಗಳಿಂದ ದಾಳಿ ನಡೆದಿದ್ದು, ಎರಡು ಬೀದಿ ನಾಯಿಗಳಿಂದ ಬಾಲಕಿ ಮೇಲೆ ಏಕ ಕಾಲಕ್ಕೆ ದಾಳಿ ನಡೆದಿದೆ. ಬಾಲಕಿ ಚೀರಾಡಿದರೂ ನಾಯಿಗಳು ಆಕೆಯನ್ನು ಹಿಡಿದು ಕಚ್ಚಾಡಿದ್ದು,...

ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ ಗುಂಜನ್ ಆರ್ಯ ಅಧಿಕಾರ ಸ್ವೀಕಾರ

Dharwad News: ಧಾರವಾಡ: 2018 ಬ್ಯಾಚ್ ಐಪಿಎಸ್ ಅಧಿಕಾರಿ ಗುಂಜನ ಆರ್ಯ ಅವರು ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂದು ಸಂಜೆ ಹಿಂದಿನ ಎಸ್.ಪಿ.ಡಾ. ಗೋಪಾಲ ಬ್ಯಾಕೋಡ್ ಅವರಿಂದ ಅಧಿಕಾರ ಸ್ವೀಕರಿಸಿದರು. ಗುಂಜನ್ ಆರ್ಯ ಅವರು ಮೂಲತಃ ಮಧ್ಯಪ್ರದೇಶ ರಾಜ್ಯದವರಾಗಿದ್ದು, 2018 ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಅವರು ರಾಯಚೂರ...

Sandalwood: ಸಂದರ್ಶನದ ಸಮಯದಲ್ಲಿ ನಟಿ ಖುಷಿ ಕಣ್ಣೀರು ಹಾಕಿದ್ದೇಕೆ..?

Sandalwood: ನೀನಾದೆ ನಾ ಖ್ಯಾತಿಯ ನಟಿ ಖುಷಿ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಭಾವುಕರಾಗಿದ್ದಾರೆ. ಖುಷಿ ಡೈರೆಕ್ಟ್ ಆಗಿ ಸಿರಿಯಲ್‌ನಲ್ಲಿ ಆಯ್ಕೆ ಆಗಿ ಸ್ಕ್ರೀನ್‌ ಮೇಲೆ ಬಂದವರಲ್ಲ. ಬದಲಾಗಿ ಹಲವು ಬಾರಿ ರಿಜೆಕ್ಟ್ ಆಗಿ ಸೆಲೆಕ್ಟ್ ಆದವರು. ಈ ಬಗ್ಗೆ ಖುಷಿಯವರೇ ಮಾತನಾಡಿದ್ದು, ನನ್ನ ಕಿವಿಯಿಂದಾಗಿ, ನನ್ನ ಧ್ವನಿಯಿಂದಾಗಿ, ಹೀಗೆ ಹಲವು ಬಾರಿ ನಾನು...

Sandalwood: ದಿನಾ ಸುಳ್ಳು ಹೇಳ್ತಿದ್ದೆ, ದಿಲ್ಕುಷ್ ಸೀಕ್ರೆಟ್ ಏನು?: ನಟಿ ಖುಷಿ ಸಂದರ್ಶನ

Sandalwood: ನೀನಾದೆ ಸಿರಿಯಲ್ ಖ್ಯಾತಿಯ ನಟಿ ಖುಷಿಯವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದು, ಸಹನಟ ದಿಲೀಪ್ ಅವರ ಬಗ್ಗೆ ಮಾತನಾಡಿದ್ದಾರೆ. ನಾನು ಗಜಿಬಿಜಿ ಕ್ಯಾರೆಕ್ಟರ್ ಆದ್ರೆ, ದಿಲೀಪ್ ತಾಳ್ಮೆ ಇರುವ ವ್ಯಕ್ತಿ. ಎಲ್ಲವನ್ನೂ ಕೂಲ್ ಆಗಿ ಹ್ಯಾಂಡಲ್ ಮಾಡ್ತಾರೆ. ಮುಂಚೆ ಎಲ್ಲಾ ಅವರು ನನ್ನ ಬಳಿ ಬಂದು ಮಾತನಾಡಿಸಲು ಪ್ರಯತ್ನಿಸಿದಾಗ, ನಾನು ಹೆಚ್ಚು ಮಾತನಾಡುತ್ತಿರಲಿಲ್ಲ. ಕೇಳಿದರೆ,...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img