Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಮಲ್ಲಮ್ಮ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬಿಗ್‌ಬಾಸ್‌ಗೆ ಹೋದ್ಮೇಲೆ ನನಗೆ ಮಾತನಾಡುವ ಧೈರ್ಯ ಬಂದಿದೆ. ಜನ ಗುರುತಿಸಿ ಮಾತನಾಡುವಂತಾಗಿದೆ ಎಂದು ಸಂತಸ ಹಂಚಿಕ``ಂಡಿದ್ದಾರೆ.
https://youtu.be/mUgdyxxSM-0
ಮಾತು ಮುಂದುವರಿಸಿದ ಮಲ್ಲಮ್ಮ, ನಾನು ಬಿಗ್‌ಬಾಸ್‌ನಲ್ಲಿ ಯಾರ ಜತೆಗೂ ಜಗಳವಾಡಿಲ್ಲ. ನನಗೆ ಅಲ್ಲಿ ರಕ್ಷಿತಾ, ಗಿಲ್ಲಿ, ಧ್ರುವಂತ ಇಷ್ಟಾ ಆಗಿದ್ರು ಎಂದು...
Political News: ಇಂದು ಅಧಿವೇಶನದಲ್ಲಿ ರಾಜ್ಯಪಾಲರು ಪೂರ್ಣವಾಗಿ ಭಾಷಣ ಮಾಡದ ಕಾರಣ, ಕಾಂಗ್ರೆಸ್ ನಾಯಕರು ಅವರಿಗೆ ಘೇರಾವ್ ಹಾಕುವ ಪ್ರಯತ್ನ ಮಾಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಹುದ್ದೆ ಒಂದು ಸಾಂವಿಧಾನಿಕ ಹುದ್ದೆ. ಸಂವಿಧಾನದ ಇತಿಮಿತಿಯಲ್ಲಿ ರಾಜ್ಯ ಸರ್ಕಾರಕ್ಕೂ ಪರಮಾಧಿಕಾರವಿದೆ. ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುವಂತಹ, ರಾಜ್ಯಪಾಲರ ಮೂಲಕ ತನ್ನ ರಾಜಕಾರಣ...
Political News: ಅಧಿವೇಶನ ಶುರುವಾದಾಗ ರಾಜ್ಯಪಾಲರು ರಾಜ್ಯದ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರದ ಸಚಿವರು ಸಿದ್ಧಪಡಿಸಿದ ಭಾಷಣವನ್ನು ಓದಬೇಕು. ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ಧಿಯ ಬಗ್ಗೆ ಓದಿ ಹೇಳಬೇಕು. ಆದರೆ ಇಂದಿನ ಅಧಿವೇಶನ ಶುರುವಾದ ಬಳಿಕ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, 2 ಲೈನ್ ಮಾತನಾಡಿ, ಭಾಷಣ ಮುಗಿಸಿ ಹೋದರು.
ಈ ಬಗ್ಗೆ ಅಸಮಾಧಾನ...
Political News: ಇಂದಿನ ಅಧಿವೇಶನದಲ್ಲಿ ನಡೆದ ಘಟನೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿ ತಮ್ಮ ಭಾಷಣವನ್ನ ಮಂಡಿಸುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಅನುಚಾನವಾಗಿ...
Political News: ಕಳೆದ 2ವರೆ ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ, ಕೇಂದ್ರ ಸರ್ಕಾರದವರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ನಮಗೆ ಈ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಬರೀ 3 ಸಾವಿರ ಚಿಲ್ಲರೆ ಕೋಟಿ ನೀಡಿದ್ದಾರೆ. ಆದರೆ ಆಂಧ್ರಪ್ರದೇಶಕ್ಕೆ 2024ರಿಂದ ಈವರೆಗೆ 3 ಲಕ್ಷ ಕೋಟಿೂ ಮೀರಿ ಹಣ ನೀಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ...
Recipe: ನಮಗೆ ಚಾಟ್ ತಿನ್ನಬೇಕು ಎಂದು ಅನ್ನಿಸಿದಾಗ, ನಾವು ಮನೆಯಲ್ಲೇ ಪಾನೀಪುರಿ, ಬೇಲ್ ಪುರಿ ಅಥವಾ ಬಜ್ಜಿ ಬೋಂಡಾ ಹೀಗೆ ಏನಾದ್ರೂ ಮಾಡಿ ತಿನ್ನುತ್ತೇವೆ. ಅಥವಾ ಪೇಟೆಗೆ ಹೋಗಿ, ತಿಂಡಿ ಖರೀದಿಸಿ ತಿನ್ನುತ್ತೇವೆ. ಆದರೆ ನಾವಿಂದು ಡಿಫ್ರೆಂಟ್ ಆಗಿರುವ ಚಾಟ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ನೀವು 1 ಪ್ಯಾಕ್ ಕಾಖ್ರಾ ಖರೀದಿಸಿದರೆ ಸಾಕು...
Tumakuru News: ಮಾಜಿ ಸಿಎಂ ಯಡಿಯೂರಪ್ಪ ಅವರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ 7ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿರುವ ಅವರು, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ 7 ನೇ ವರ್ಷದ ಪುಣ್ಯ ಸ್ಮರಣೆಯಂದು, ಅವರ ಗದ್ದುಗೆ ದರ್ಶನ ಮಾಡಿ ಅವರ ಆಶಿರ್ವಾದವನ್ನ ಪಡೆಯೋದಿಕ್ಕೆ ನಾವೆಲ್ಲಾ ಇಲ್ಲಿಗೆ ಬಂದಿದ್ದೇವೆ. ನಡೆದಾಡುವ ದೇವರು...
Tumkuru News: ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಇಂದು ತುಮಕೂರಿಗೆ ಭೇಟಿ ನೀಡಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಇನ್ಮುಂದೆ ಅಂಗನವಾಡಿ ಮಕ್ಕಳಿಗೆ ಶೂ ಹಾಗೂ ಬಟ್ಟೆ ಭಾಗ್ಯ ಕೊಡಬೇಕು. ಇವತ್ತು ನಾನು ಅಂಗನವಾಡಿಗೆ ಹೋಗಿದ್ದೆ ಅಲ್ಲಿ ಮಕ್ಕಳಿಗೆ ಸರಿಯಾಗಿ ಬಟ್ಟೆ ಹಾಗೂ...
Spiritual: ಈ ಮುಂಚಿನ ಭಾಗದಲ್ಲಿ ನಾವು, ಜಗನ್ನಾಥನಿಗೆ ಕಿಚಡಿ ನೈವೇದ್ಯ ಮಾಡುವ ವೃದ್ಧೆಗೆ ಅರ್ಚಕರು ಸ್ನಾನ ಮಾಡಿ, ಶುಚಿತ್ವದಿಂದ ಇದ್ದು, ಬಳಿಕ ನೈವೇದ್ಯ ಮಾಡು ಎಂದು ಹೇಳಿದ್ದನ್ನು ಕೇಳಿದ್ದೆವು. ಇದೀಗ ಅದರ ಮುಂದುವರೆದ ಭಾಗವಾಗಿ, ಬಳಿಕ ಏನಾಯ್ತು ಅಂತಾ ತಿಳಿಯೋಣ.
ಮರುದಿನ ಕರಮಾ ಬಾಯಿ ಸ್ನಾನ ಮಾಡಿ, ಪೂಜೆ ಮಾಡಿ, ಅಡುಗೆ ಮಾಡಬೇಕು ಎನ್ನುವಷ್ಟರಲ್ಲಿ ಜಗನ್ನಾಥ...
Spiritual: ಓರಿಸ್ಸಾದ ಪುರಿ ಜಗನ್ನಾಥ ದೇವಸ್ಥಾನ ಭಾರತದಲ್ಲಿಯೇ ಪ್ರಾಚೀನ, ಪ್ರಸಿದ್ಧ ದೇವಸ್ಥಾನವಾಗಿದೆ. ಇಲ್ಲಿ ಜಗನ್ನಾಥನ ವೇಷದಲ್ಲಿ ಇರುವ ಕೃಷ್ಣನ ಜತೆ ಅವನ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳು ಚಾಲ್ತಿಯಲ್ಲಿದೆ. ಅದರಲ್ಲಿ 1 ಆದ ಕರಮಾ ಬಾಯಿ ಕಥೆಯನ್ನು ನಾವಿಂದು ಹೇಳಲಿದ್ದೇವೆ.
ಕರಮಾ ಬಾಯಿ ಚಿಕ್ಕಂದಿನಲ್ಲಿ...