Hubli News: ಹುಬ್ಬಳ್ಳಿ: ರಕ್ಷಾಬಂಧನ ಹಬ್ಬದ ಪ್ರಯುಕ್ತವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಭಾಗಿಯಾಗುವ ಮೂಲಕ ವಿನೂತನ ರೀತಿಯಲ್ಲಿ ರಕ್ಷಾಬಂಧನ ಆಚರಣೆ ಮಾಡಿದರು.
ಹುಬ್ಬಳ್ಳಿಯ ವಾಸವಿ ಮಹಲ್ ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ, ರಕ್ಷಾ ಬಂಧನ ಉತ್ಸವದಲ್ಲಿ...
Hubli News: ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಬಳಿ ತಡರಾತ್ರಿ ನಡೆದಿದೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಆಟೋ ಚಾಲಕ ಸೋಮಶೇಖರ್ ಎಂಬುವವರ ಮೇಲೆ ರೋಹಿತ ಎಂಬಾತ ಚಾಕು ಇರಿದಿದ್ದಾನೆ ಎಂದು ಸ್ವತಃ ಹಲ್ಲೆಗೊಳಗಾದ ವ್ಯಕ್ತಿಯೇ ದೂರು ನೀಡಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ...
Dharwad News: ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಕನ್ನಾ ಕಳ್ಳನನ್ನು ಬಂಧಿಸುವುಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಬರೋಬ್ಬರಿ 8ಲಕ್ಷ 50 ಸಾವಿರ ರೂಪಾಯಿ ಮೌಲ್ಯಗಳನ್ನು ಕಳ್ಳದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲ ಹಳೇ ಹುಬ್ಬಳ್ಳಿಯ ನಿವಾಸಿ ಹುಸೇನಸಾಬ್ ಕನವಳ್ಳಿ ಬಂಧಿತ ಚಾಲಾಕಿ ಕನ್ನಾ ಕಳ್ಳನಾಗಿದ್ದಾನೆ. ಕಳೆದ ಜುಲೈ 24...
Dharwad News: ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಆದರೂ ಜನ ಸೇತುವೆ ದಾಡುವ ಹರಸಾಹಸ ಮಾಡುತ್ತಿದ್ದಾರೆ. ಬ್ಯಾಲಾಳ ಮತ್ತು ಹಣಸಿ ಗ್ರಾಮದ ಮಧ್ಯೆ ಸಂಪರ್ಕ ಕಡಿತವಾಗಿದ್ದು, ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ. ಹಾಗಾಗಿ ಸೇತುವೆ ದಾಟಲು ಜನ ಹರಸಾಾಹಸ ಪಡುವಂತಾಗಿದೆ.
Belagavi News: ಬೆಳಗಾವಿ: ಬೆಳಗಾವಿಯಲ್ಲಿ...
Dharwad News: ಅದೂ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ, ಆ ಶಾಲೆಗೆ ಒಬ್ಬರು ಚೇರಮನ್ ಹಾಗೂ ಆಡಳಿತ ಕಮಿಟಿ ಇತ್ತು. ಕಮಿಟಿಯ ಚೇರಮನ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಈಗ ಚೇರಮನ ಶಾಲೆಗೆ ಬಂದಿಲ್ಲ, ಆದರೆ ಶಿಕ್ಷಕರು ಸೇರಿ ಶಾಲೆಯ ಎಲ್ಲವನ್ನೂ ಚೇರಮನ್ ಆ್ಯಂಡ್ ಕಮಿಟಿ ಎಲ್ಲವನ್ನೂ ನೋಡಿಕೊಂಡು ಹೊಗುತಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ...
Dharwad News: ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ಎಲ್ಲವೂ ಮುಂದವರೆದಿದ್ದು, ಇಲ್ಲಿ ದುಡ್ಡು ನೀಡಿದ್ರೆ, ಬೇಕಾದ ಕೆಲಸ ಮಾಡಲು ಅನುಮತಿ ನೀಡಲಾಗುತ್ತಿದೆ.
ದುಡ್ಡು ಕೊಟ್ರೆ ಮೋಬೈಲ್ ಪೋನ್, ಗಾಂಜಾ, ಸಿಗರೇಟು ಎಲ್ಲವೂ ಲಭ್ಯವಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ, ಯುವಕನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದ ಜಮೀರ್ ಜಮ್ಮು ಎಂಬ ರೌಡಿ,...
Kundagola News: ಕುಂದಗೋಳ: ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಬೇಕಿದ್ದ ಸ್ತ್ರೀರೋಗ ತಜ್ಞರ ಅನಧಿಕೃತ ಗೈರು ಹಾಜರಿ ಪರಿಣಾಮ ಬಡ ಮಧ್ಯಮ ವರ್ಗದ ಗರ್ಭಿಣಿ, ಬಾಣಂತಿಯರಿಗೆ ಸೂಕ್ತ ತಪಾಸಣೆ ಚಿಕಿತ್ಸೆ ದೂರವಾಗಿದೆ.
ಹೌದು ! ಬಡ, ಮಧ್ಯಮ ವರ್ಗದ ಗರ್ಭಿಣಿ, ಬಾಣಂತಿಯರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಕುಂದಗೋಳ ತಾಲೂಕು ಆಸ್ಪತ್ರೆ. ಇದೀಗ ಸ್ತ್ರೀರೋಗ ತಜ್ಞರ ಗೈರು...
Hubli News: ಇನ್ನೇನು ಕೆಲವೇ ದಿನಗಳಲ್ಲಿ ಗಣೇಶೋತ್ಸವ ಬರಲಿದ್ದು, ಈ ವೇಳೆ ಗಣೇಶೋತ್ಸವದ ಸಂಭ್ರಮದ ವೇಳೆ ಡಿಜೆ ಸಿಸ್ಟಮ್ ಸೇರಿ ಎಲ್ಲ ವಿಚಾರದಲ್ಲೂ ಸುಪ್ರೀಂ ಕೋರ್ಟ್ ಆದೇಶ ಎಲ್ಲರು ಪಾಲಿಸಬೇಕು, ಇಲ್ಲಾವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಧಾರವಾಡದಲ್ಲಿ ಮಾತನಾಡಿದ ಅವರು,...
Health Tips: ಮನೋಶಾಸ್ತ್ರಜ್ಞೆಯಾಗಿರುವ ಡಾ.ರೂಪಾರಾವ್ ಅವರು, ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ನಿಮಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಮಕ್ಕಳು ದಾರಿ ತಪ್ಪಲು ಯಾರು ಕಾರಣ ಎಂಬ ಬಗ್ಗೆ ವಿವರಿಸಿದ್ದಾರೆ.
https://youtu.be/RSYuMWChBkY
ತಜ್ಞರು ಹೇಳುವ ಪ್ರಕಾರ, ತಂದೆ-ತಾಯಿ ಮತ್ತು ಮಕ್ಕಳ ನಡುವೆ ಎಮೋಷನಲ್ ಬಾಂಡಿಂಗ್ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಗ್ಯಾಜೇಟ್ಸ್. TV, Mobile, Computer ಸೇರಿ...
Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆ.ಪಿ.ನಗರದ ಜೆಡಿಎಸ್ ಕಚೇರಿಯಲ್ಲಿ ಪ್ರೆಸ್ಮೀಟ್ ನಡೆಸಿ ಮಾತನಾಡಿದ್ದು, ಸ್ಟಿಂಗ್ ಆಪರೇಷನ್ ಕೇಸ್ನಲ್ಲಿ ನನ್ನನ್ನೂ ಫಿಕ್ಸ್ ಮಾಡುವ ಸಂಚು...