Film News : ಸಹಜ ಸುಂದರಿ ಸಾಯಿ ಪಲ್ಲವಿ ಇತ್ತೀಚೆಗಷ್ಟೇ ಅಮರನಾಥ ಯಾತ್ರೆ ಮುಗಿಸಿ ಬಂದಿದ್ರು… ಆದ್ರೆ ಇದೀಗ ಮತ್ತೆ ನಟಿ ಹಿಮಾಲಯದ ತಪ್ಪಲಿನಲ್ಲಿ ಸುತ್ತಾಡುತ್ತಿದ್ದಾರೆ. ಅಭಿಮಾನಿಗಳು ಇವರೇನಾದ್ರು ಆಧ್ಯಾತ್ಮದ ಹಾದಿ ಹಿಡಿದ್ರಾ ಅಂತಾ ಕೇಳ್ತಿದ್ದಾರೆ. ಹಾಗಿದ್ರೆ ಸಿನಿಮಾ ಆಫರ್ ಇಲ್ವಾ ಈ ನಟಿಗೆ ಇಲ್ಲ ಆ ಒಂದು ಹೇಳಿಕೆಯೇ ಮುಳುವಾಯ್ತಾ ಆಕೆಗೆ..?! ಏನಿದು...
Technology News : ವಾಟ್ಸಾಪ್ ಇರಲಿ ಇಲ್ಲ ಫೇಸ್ ಬುಕ್ ಇರಲಿ ಯಾವುದೇ ಸಾಮಾಜಿಕ ಜಾಲತಾಣವೇ ಇರಲಿ ಸಾಮಾನ್ಯವಾಗಿ ನಮ್ಮ ಪ್ರೀತಿ ಪಾತ್ರರಿಗೆ ನಾವು ಹಾರ್ಟ್ ಸಿಂಬಲ್ ಎಮೋಜಿ ಕಳಿಸೋದು ಕಾಮನ್ ಆದ್ರೆ ಇನ್ನು ಮುಂದೆ ಇಂತಹ ಸಿಂಬಲ್ ಕಳಿಸೋ ಮುಂಚೆ ಸ್ವಲ್ಪ ಹುಷಾರಾಗಿರಿ ಇಂತಹ ಇಮೋಜಿ ಕಳಿಸೋದ್ರಿಂದ ನಿಮಗೆ ಸಂಕಷ್ಟವೂ ಕಾದಿದೆ ಅನ್ನೋ...
Manglore News : ಭಾನುವಾರ 6ನೇ ಆಗಸ್ಟ್ 2023 ರಂದು ಪೂರ್ವಾಹ್ನ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ಮಾಡಲಿರುವ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಹಾಗೂ ರೈಲ್ವೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವ್ ರವರನ್ನು...
Sports News :ಭಾರತ ತಂಡ ಗೆಲುವಿನ ಜೊತೆಗೆ ಇದೀಗ ವಿಶೇಷ ದಾಖಲೆ ಒಂದನ್ನು ನಿರ್ಮಿಸಿದೆ. ಯಾವುದೇ ಶತಕ ಭಾರಿಸದೆ ಅಧಿಕ ರನ್ ಗಳಿಸಿ ದಾಖಲೆ ಬರೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡದ ಬ್ಯಾಟರ್ಸ್ ವಿಶೇಷ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ.
351 ರನ್ಗಳೊಂದಿಗೆ...
Political News : ಆರಗ ಜ್ಞಾನೇಂದ್ರ ಅವರು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಮರಗಳಿಲ್ಲ ನೆರಳಿಲ್ಲ ನಮ್ಮ ತಲೆಕೂದಲೇ ನೆರಳು ಎಂದೆಲ್ಲಾ ತುಚ್ಛವಾಗಿ ಮಾತನಾಡಿರುವುದು ಅವರ ಕೀಳು ಅಭಿರುಚಿಗೆ ಹಿಡಿದ ಕನ್ನಡಿಯಾಗಿದೆ. ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಮನುಷ್ಯರ ಬಣ್ಣದ ಮೇಲೆ ಟೀಕೆ ಮಾಡಿ, ಈ ರೀತಿ ನಾಡಿನ ಒಂದು ಕಾಲು ಕೋಟಿ ಜನತೆಗೆ...
Dehali News : ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ಆಗಸ್ಟ್ 2 ಬುಧವಾರದಂದು ನಡೆದಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯ ನಾಯಕರ ಸಭೆ ನಡೆಯಿತು.
ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕರ್ನಾಟಕದ ಮಂತ್ರಿಗಳು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರ...
Dehali News : "ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಕರ್ನಾಟಕ ರಾಜ್ಯದಿಂದ 20 ಸೀಟುಗಳನ್ನು ಗೆಲ್ಲಿಸಿ ಕೊಡುವುದಾಗಿ ನಮ್ಮ ನಾಯಕರಿಗೆ ಭರವಸೆ ನೀಡಿದ್ದೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಕರ್ನಾಟಕದ ಕಾಂಗ್ರೆಸ್ ನಾಯಕರ ಸಭೆ ಬಳಿಕ...
Uppinangadi News : ಉಪ್ಪಿನಂಗಡಿಯಲ್ಲಿ ಎನ್ ಹೆಚ್ ಕಾಮಗಾರಿಯಲ್ಲಿ ತಡೆಗೋಡೆ ಕುಸಿದು ಕಳೆದೆರಡು ವಾರದಿಂದ ತೋಟದಲ್ಲಿ ನೀರು ನಿಂತು ದುರ್ನಾತ ಬೀರಿ,ಅಡಿಕೆ ಗಿಡಗಳು ರೋಗಕ್ಕೆ ಈಡಾಗುತ್ತಿದ್ದವು. ಆಡಳಿತದಾರರು ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸಿದ್ದರು.
ಈ ವಿಚಾರವಾಗಿ ಅರುಣ್ ಕುಮಾರ್ ಪುತ್ತಿಲ ಹಾಗು ಅವರ ತಂಡ ಸ್ಥಳಕ್ಕೆ ಆಗಮಿಸಿ ನಂತರ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮಾತನಾಡಿದ ನಂತರ ಅಧಿಕಾರಿಗಳು...
Puttur News : ಉಡುಪಿ ಜಿಲ್ಲೆಯಾದ್ಯಂತ ಭುಗಿಲೆದ್ದ ಖಾಸಗಿ ಕಾಲೇಜಿನ ವೀಡಿಯೋ ವಿಚಾರ ಇನ್ನೂ ತನಿಖೆಯಾಗುತ್ತಲೇ ಇದೆ. ಈ ಬೆನ್ನಲ್ಲೇ ಅನೇಕ ಕಡೆಗಳಲ್ಲಿ ಈ ವಿಚಾರದ ವಿರುದ್ಧ ಪ್ರತಿಭಟನೆಗಳು ಕೂಡಾ ನಡೆಯುತ್ತಲೇ ಇದೆ.
ಉಡುಪಿ ಕಾಲೇಜಿನಲ್ಲಿ ನಡೆದ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣದ ಅಮಾನವೀಯ ಘಟನೆ ಖಂಡಿಸಿ,ಎಬಿವಿಪಿ ಪುತ್ತೂರು ವತಿಯಿಂದ ಆಗಸ್ಟ್ 2 ಬುಧವಾರದಂದು ಬೃಹತ್...
Tamilnadu News : ಅಪಘಾತದಲ್ಲಿ ಕಾಲಿಗೆ ಏಟಾಗಿರುವ ಮಾಜಿ ಸೈನಿಕನ ಮನೆಗೆ ಕರ್ನಾಟಕದ ಸಿಂಗಂ ಎಂದೇ ಹೆಸರುವಾಸಿಯಾಗಿರುವ ಹಾಗು ಬಿಜೆಪಿ ಚುನಾವಣಾ ಹೊಣೆಗಾರಿಕೆ ಹೊತ್ತಿದ್ದ ಉಸ್ತುವಾರಿ ಅಣ್ಣಾ ಮಲೈ ಭೇಟಿ ನೀಡಿ ಸಾಂತ್ವನ ನೀಡಿದರು.
ಶಿವಗಂಗೈ ಜಿಲ್ಲೆಯ ಕಾರೈಕುಡಿಯ ಇಲುಪ್ಪೈಕುಡಿ ಗ್ರಾಮದಲ್ಲಿರುವ ಮಾಜಿ ಸೈನಿಕರಾದ ಶ್ರೀ ಪ್ರಭಾಕರನ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಮತ್ತು...