Film News: ಸುದೀಪ್ ವಿರುದ್ಧ ವಂಚನೆ ಆರೋಪದ ಪ್ರತಿಯಾಗಿ ಕಿಚ್ಚ ಸುದೀಪ್ 10 ಕೋಟಿ ಮಾನನಷ್ಟ ಹೂಡಿ ನಿರ್ಮಾಪಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.ಈ ಬೆನ್ನಲ್ಲೇ ನಿರ್ಮಾಪಕರು ಸುದ್ದಿಗೋಷ್ಠಿ ನಡೆಸಿ ಸುದೀಪ್ ವಂಚಿಸಿದ್ದು ನಿಜ ಎಂದು ಮತ್ತೆ ಆರೋಪಗಳನ್ನು ಮಾಡಿದ್ದಾರೆ.
ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದ ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ...
International News: ಚೀನಾದ ಶಿಶು ವಿಹಾರದಲ್ಲಿ ಚೂರಿ ಇರಿದ ಪ್ರಕರಣ ನಡೆದಿದೆ. ಚೂರಿ ಇರಿತದಲ್ಲಿ 3 ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ.
ಇಬ್ಬರು ಪೋಷಕರು ಮೂವರು ಮಕ್ಕಳು ಸೇರಿ ಟೀಚರ್ ಒಬ್ಬರು ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ದಾಳಿಯು ಜುಲೈ 10...
State News: ವಿಧಾನ ಸೌಧದಲ್ಲಿ ಕಲಾಪ ನಡೆಯುತ್ತಿದ್ದು ಪ್ರತಿ ಶಾಸಕರು ಸದಸ್ಯರು ತಮ್ಮ ಕ್ಷೇತ್ರದ ವಿಚಾರವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಇದೀಗ ಕಲಾಪದಲ್ಲಿ ಧರ್ಮದ ವಿಚಾರಗಳು ತಲೆದೋರುವಂತೆ ಕಾಣುತ್ತಿದೆ.
ಶಾಸಕರ ವಾಹನ ನಿಲುಗಡೆಗೆ ಸ್ಥಳಾವಕಾಶಗಳೇ ಇಲ್ಲ ಎಂಬಂತಹ ವಾದದ ಬೆನ್ನಲ್ಲೆ ಜೆಡಿಎಸ್ ಸದಸ್ಯ ಇದೀಗ ನಮಾಝ್ ಮಾಡಲು ನಮಗೊಂದು ಕೊಠಡಿ ಬೇಕು ಎಂಬಂತಹ ಬೇಡಿಕೆ ಇಟ್ಟಿದ್ದಾರೆ.
ಹೌದು ಜೆಡಿಎಸ್...
Political News: ಇತ್ತೀಚೆಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕನ ಮಾನನಷ್ಟ ಅರ್ಜಿ ವಜಾ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ತೀರ್ಪಿನ ಬಗ್ಗೆ ನಿರಂತರ ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇನ್ನು ಬುಧವಾರದಂದು ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ಸೇರಿ ಮೌನ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ ರಾಹುಲ್...
Political News: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗೆಲುವನ್ನು ಸಾಧಿಸಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಚುನಾವಣೆಗೂ ಮುಂಚೆ ಭಾರತ್ ಜೋಡೋ ಯಾತ್ರೆ ದೇಶದಾದ್ಯಂತ ಭರ್ಜರಿಯಾಗಿಯೇ ನಡೆದಿತ್ತು. ರಾಹುಲ್ ಗಾಂಧಿ ಅದಾಗಲೇ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ನೀಡಿದ್ದರು.
ಇದೀಗ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ಕಾರಣ ಗುಜರಾತ್ ಕೋರ್ಟ್ ಅವರ ಮಾನನಷ್ಟ ಅರ್ಜಿಯನ್ನು ವಜಾ ಮಾಡಿದ್ದರು.
ಈ ವಿಚಾರವಾಗಿ ಮಾತನಾಡಿದ...
State News: ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಆಶಯದೊಂದಿಗೆ ಬಡಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಹಾಗೂ170 ರೂಪಾಯಿ ನೀಡುವ ಯೋಜನೆಯನ್ನು ಜುಲೈ 10ರಂದು ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಿ ಟ್ವೀಟ್ ಮೂಲಕ ಜನತೆಯಲ್ಲಿ ಮನವಿಯೊಂದನ್ನು ಮಾಡಿದರು.
ಹಸಿವಿನ ಬೇನೆ ನಾಡಿನ ಬಡಜನರನ್ನು ಬಾಧಿಸದಿರಲಿ ಎಂಬ ಸದುದ್ದೇಶದೊಂದಿಗೆ ನಾವು ಇಂದಿನಿಂದ 'ಅನ್ನಭಾಗ್ಯ' ಯೋಜನೆಯಡಿ...
State News: ಕರ್ನಾಟಕದಲ್ಲಿ ಇದೀಗ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ದುಸ್ಥಿತಿ ಬಂದೊದಗಿದೆ. 55 ಸರ್ಕಾರಿ ಪ್ರಾಥಮಿಕ ಶಾಲೆಗಲ್ಲಿನ ಒಂದನೇ ತರಗತಿಗೆ ಶೂನ್ಯ ದಾಖಲಾತಿಗಳಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.
ಎರಡು ಜಿಲ್ಲೆಗಳ 55 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿವೆ. ಅದರಲ್ಲೂ ದಕ್ಷಿಣ ಕನ್ನಡದ 24 ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ...
State News : ವಿಧಾನ ಸೌಧ ಕಲಾಪ ನಡೆಯುತ್ತಿದ್ದು ನಿರಂತರವಾಗಿ ಸೌಧದಲ್ಲಿ ಭದ್ರತಾ ಲೋಪ ಕಂಡುಬರುತ್ತಿದೆ. ಇತ್ತೀಚೆಗೆ ಬಜೆಟ್ ಮಂಡನೆ ವೇಳೆ ಕಲಾಪಕ್ಕೆ ಆಗಮಿಸಿದ್ದ ಅನಾಮಿಕನನ್ನು ಪತ್ತೆ ಹಚ್ಚಿ ವಿಚಾರಣೆಗೂ ಕೂಡಾ ಒಳಪಡಿಸಲಾಗಿತ್ತು. ಇದೇ ವೇಳೆ ಮತ್ತೆ ಮಹಿಳೆಯೋರ್ವಳ ಬ್ಯಾಗ್ ನಲ್ಲಿ ಚೂರಿ ಕಂಡುಬಂದಿದ್ದು ಇದರ ವಿಚಾರವಾಗಿ ಮತ್ತೆ ಕಲಾಪಕ್ಕೆ ಭದ್ರತೆಯ ಲೋಪ ಕಂಡುಬಂದಿದೆ.
ಇವೆಲ್ಲವನ್ನು...
Karavali News: ಸುರತ್ಕಲ್ : ಕರಾವಳಿಯ ಮೀನುಗಾರರ ಬದುಕನ್ನು ನಾನು ತೀರಾ ಹತ್ತಿರದಿಂದ ಕಂಡ ವನು. ಶ್ರಮಜೀವಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನನ್ನ ಹುದ್ದೆಯ ವ್ಯಾಪ್ತಿಯ ನೆಲೆಯಲ್ಲಿ ಸಹಾಯಹಸ್ತ ನೀಡಲು ಸದಾ ಸಿದ್ಧನಿರುವೆ ನು ಎಂದು ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಯು. ಟಿ. ಖಾದರ್ ಅವರು ಅಭಿಪ್ರಾಯ ಪಟ್ಟರು.
ಜುಲೈ ತಾ.8 ರಂದು...
Piriyapattana News: ಪಿರಿಯಾಪಟ್ಟಣ: ಪಟ್ಟಣದ ಅರಸನ ಕೆರೆ ಸುತ್ತಲೂ ನಿರ್ಮಿಸಿರುವ ವಾಕಿಂಗ್ ಪಾತ್ ಸೂಕ್ತ ನಿರ್ವಹಣೆ ಇಲ್ಲದೆ ನಾಗರಿಕರು ವಾಯುವಿಹಾರ ನಡೆಸಲು ಕಷ್ಟವಾಗಿದೆ. ತ್ಯಾಜ್ಯ ನೀರು ಕೆರೆ ಒಡಲು ಸೇರಿ ಮಲಿನವಾಗುತ್ತಿದೆ.2013 -18ರ ಅವಧಿಯಲ್ಲಿ ಕೆ.ವೆಂಕಟೇಶ್ ಶಾಸಕರಾಗಿದ್ದಾಗ ಸಾರ್ವಜನಿಕರ ಮನವಿಗೆ ಸ್ಪಂದಿಸಿ ₹ 1.2 ಕೋಟಿ ವೆಚ್ಚದಲ್ಲಿ ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ಅರಸನ ಕೆರೆ...