International News:
ಇತ್ತೀಚೆಗೆ ಲಾಹೋರ್ ನ ನಿವಾಸದ ಹೊರಗೆ ಇಬ್ಬರು ಅಪರಿಚಿತರು ಪಾಕಿಸ್ತಾನದ ಮೊದಲ ತೃತೀಯ ಲಿಂಗಿ ಸುದ್ದಿ ವಾಚಕಿ ಮಾರ್ವಿಯಾ ಮಲ್ಲಿಕ್ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಅಪಾಯದಿಂದ ಮಾರ್ವಿಯಾ ಅವರು ಪಾರಾಗಿದ್ದಾರೆ. ಇನ್ನು ತೃತೀಯ ಲಿಂಗಿ ಸಮುದಾಯದ ವಿರುದ್ಧ ಧ್ವನಿ ಎತ್ತಿದ ಕಾರಣ ಕಳೆದ ಕೆಲ ಸಮಯದಿಂದ...
State News:
Feb:24: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಾಹುಕಾರ್ ರಮೇಶ್ ಜಾರಕಿಹೊಳಿ ನಡುವೆ ವಾರ್ ಶುರುವಾಗಿದೆ. ಟಾಕ್ ವಾರ್ ಗಳು ತಟಸ್ಥವಾಗುತ್ತಿದ್ದಂತೆ ಇದೀಗ ಪ್ರತಿಮೆ ಸಂಘರ್ಷ ಪ್ರಾರಂಭವಾಗಿದೆ. ಬೆಳಗಾವಿಯಲ್ಲಿ ಮರಾಠಿಗರು ಅಧಿಕವಿರುವ ಕಾರಣದಿಂದಾಗಿ ಇಬ್ಬರೂ ಕೂಡಾ ಮತವೊಲಿಸುವ ಪ್ಲಾನ್ ಮಾಡುತ್ತಿದ್ದಾರೆ. ಸರಕಾರದಿಂದಲೇ ಪ್ರತಿಮೆ ಅನಾವರಣವಾಗಬೇಕೆಂದು ಸಾಹುಕಾರ್ ಸತತವಾಗಿ ಶ್ರಮಿಸುತ್ತಿದ್ದರೆ ಇತ್ತ ಹೆಬ್ಬಾಳ್ಕರ್...
State News:
Feb:24:ಸದನದಲ್ಲಿ ಪವರ್ ಮಿನಿಸ್ಟರ್ ಗೆ ಶಾಕ್ ಹೊಡೆದ ಘಟನೆ ನಡೆದಿದೆ. ಬಿಲ್ ಮಂಡಿಸಲು ಎದ್ದು ನಿಂತ ಇಂಧನ ಸಚಿವ ಸುನಿಲ್ ಕುಮಾರ್ ಅವರು ಮೈಕ್ ಸ್ವಿಚ್ ಆನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಚಿವರಿಗೆ ಕರೆಂಟ್ ಶಾಕ್ ಆಗಿದ್ದು, ಒಮ್ಮೆಗೆ ಸಚಿವರು ಬೀತಿಗೊಳಗಾದರು. ಈ ವೇಳೆ ಪರಿಷತ್ನಲ್ಲಿ ಪವರ್ ಮಿನಿಸ್ಟರ್ಗೆ ಶಾಕ್ ಹೊಡೆಯಿತು...
Political News:
Feb:24: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿದಾಯ ಭಾಷಣದೊಂದಿಗೆ 15ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದೆ. ವಿಧಾಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ವಿದಾಯ ಭಾಷಣ ಮಾಡಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ನಿರ್ದಿಷ್ಟಾವಧಿಗೆ ಮುಂದೂಡಿದರು. ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಈ ಸದನದವನ್ನು ಸ್ಪೀಕರ್...
Hassan News:
Feb:24: ಹಾಸನದಲ್ಲಿ ಚುನಾವಣಾ ರಂಗು ಜೋರಾಗಿದ್ದು ಎಲ್ಲಾ ಪಕ್ಷದವರು ಹಾಸನ ಜಿಲ್ಲೆಯ ಕ್ಷೇತ್ರಗಳ ಮೇಲೆ ಹಲವರು ಕಣ್ಣು ಬಿದ್ದಿದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ಅಭ್ಯರ್ಥಿಗಳು ಮತದಾರರ ಮತ ಸೆಳೆಯಲು ಪರದಾಡುತಿದ್ದಾರೆ. ಹಾಗಅಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್ ಆರ್ . ಸಂತೋಷ್ ಮತ ಕೇಳಲು ರಾತ್ರಿ ಹೊತ್ತು ಬಂದಿರುವ ಸಂದರ್ಭದಲ್ಲಿ ಗ್ರಾಮಸ್ಥರು...
State News:
Feb:24:ಹಾಲುಕುಡಿದ ಮಕ್ಕಳೆ ಉಳಿಯಲ್ಲ ಇನ್ನು ಎಣ್ಣೆ ಹೋಡದವು ಉಳಿತವಾ ಎನ್ನುವ ಹಾಡು ಅಕ್ಷರಶಃ ಎಷ್ಟು ಸತ್ಯ ಅಲ್ವ ಇದು ಎಲ್ಲಾರಿಗೂ ಗೊತ್ತುಸರ್ಕಾರಕ್ಕೂ ಗೊತ್ತು ಆದರೆ ರಾಜಕಾರಣಿಗಳು ತಮ್ಮ ಆದಾಯವನ್ನು ಜಾಸ್ತಿ ಮಾಡಿಕೊಳ್ಳಲು ಯಾವುದೇ ರೀತಿಯ ಅಡ್ಡ ದಾರಿ ತುಳುಯುವುದಕ್ಕೂ ತಯಾರಿದ್ದಾರೆ ಯಅರನ್ನು ಬೇಕಾದರೂ ಹಾಲು ಮಾಡುವುದಕ್ಕೂ ರೆಡಿ ಇದ್ದಾರೆ . ಇದರ ಬಗ್ಗೆ...
Special story:
Feb:24: ವಿವಾಹ ಒಂದು ಮಧುರ ಬಾಂಧವ್ಯ. ಸಂಸಾರ ಸಾಗರದಲ್ಲಿ ಮಿಂದೆದ್ದ ಅನೇಕ ಹಿರಿ ಜೀವಗಳು ಇಂದಿಗೂ ಸಂತೋಷದಿಂದ ಜೀವನ ಸಾಗಿಸುತ್ತಿದ್ಧಾರೆ. ಆದರೆ ಇತ್ತೀಚಿನ ಆಧುನಿಕ ಜೀವನದಲ್ಲಿ ಸಂಸಾರವೇ ಒಂದು ಜಂಜಾಟವಾಗಿಬಿಟ್ಟಿದೆ. ಅನೇಕರು ತನ್ನ ಸುಂದರ ಬದುಕನ್ನು ಕೈಯಾರೆ ಹಾಳು ಮಾಡುತ್ತ ಒಬ್ಬಂಟಿ ಜೀವನವೇ ಸಾಕು ಎಂಬ ನಿರ್ಧಾರಕ್ಕೆ ಬಂದು ಏಕಾಂಗಿ ಜೀವನ ನಡೆಸುತ್ತಾರೆ....
Special News:
Feb:24: ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಅತ್ತಿಗೆಯನ್ನೇ ಅಂದರೆ ಗಂಡನ ಸಹೋದರಿಯನ್ನೇ ವರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಅತ್ತಿಗೆ ನಾದಿನಿ ವಿವಾಹವಾಗಿ ಸಲಿಂಗ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.
ಬಿಹಾರದ ಸಮಸ್ತಿಪುರದ ಶುಕ್ಲಾ ದೇವಿ (32) ಎಂಬಾಕೆ ತನ್ನ 18 ವರ್ಷದ ಅತ್ತಿಗೆ, ಅಂದರೆ ಪತಿಯ ಸಹೋದರಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪ್ರಮೋದ್ ದಾಸ್ ಎಂಬವರೊಂದಿಗೆ ಹತ್ತು ವರ್ಷಗಳ...
Film News:
Feb:24: ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಥವಾ ಫೋಟೊ ಹರಿಬಿಟ್ಟರೆ ಅದಕ್ಕೆ ವಿಕ್ಷಕರು ತಮಗನ್ನಿಸಿದ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತಾರೆ. ಅದರಲ್ಲೂ ಸಮಾಜದಲ್ಲಿ ಗುರುತಿಸಿಕೊಂಡವರು ಏನಾದರೂ ಸ್ವಲ್ಪ ಬೋಲ್ಡ ವೀಡಿಯೋವನ್ನು ಹರಿಬಿಟ್ಟರಂತೂ ಇನ್ನೊಂದು ಸಾರಿ ಜೀವನ ಪರ್ಯಂತ ಅವರು ಸಾಮಾಜಿಕ ಜಾಲತಾಣದ ಬಗ್ಗೆ ಕನಸಲ್ಲೂ ನೆನಪು ಮಾಡಿಕೊಳ್ಲಬಾರದು ಆ ರೀತಿ ಮಾಡಿಬಿಡುತ್ತಾರೆ ಈ...