Friday, October 9, 2026

kannada news

ಬಹುನಿರೀಕ್ಷಿತ ರಾಜ್ಯದ ಬಜೆಟ್ ಮಂಡನೆ….ಕರ್ನಾಟಕ ಟಿವಿ ಲೈವ್ ಅಪ್ಡೇಟ್…

Live Budget: ಈ ಬಾರಿಯ ಕರ್ನಾಟಕ ಬಜೆಟ್ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.... Feb:17: 12:20pm: ನಗಾರಭಿವೃದ್ಧಿ:17,938 ಕೋಟಿ, ಲೋಕೋಪಯೋಗಿ : 10741 ಕೋಟಿ, ಆರೋಗ್ಯ ಕುಟುಂಬ ಕಲ್ಯಾಣ:15151 ಕೋಟಿ, ಕೃಷಿ  ತೋಟಗಾರಿಕೆ:9,456 ಕೋಟಿ, ಜಲಸಂಪನ್ಮೂಲ: 22854 ಕೋಟಿ, ಕಂದಾಯ ಇಲಾಖೆ: 15943 ಕೋಟಿ, ಗ್ರಾಮೀಣಾಭಿವೃದ್ಧಿ: 20499 ಕೋಟಿ ಶಿಕ್ಷಣ:37960 ಕೋಟಿ, ಒಳಾಡಳಿತ ಮತ್ತು ಸಾರಿಗೆ:14406 ಕೋಟಿ,...

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಿನಾಮೆಗೆ ಬಾಲ್ಕಿ ಜನತೆ ಮನವಿ…!

Political News: Feb:16:  ಸದನ ಕಲಾಪದಲ್ಲಿ ಇಂದು ಪ್ರಸ್ತಾಪವಾದ  ಅಶ್ವತ್ಥ ನಾರಾಯಣ  ಅವರ ಹೇಳಿಕೆ ವಿಚಾರವಾಗಿ ಕಲಾಪ  ನಡೆಯುತ್ತಿದ್ದ ವೇಳೆ ಸ್ಪೀಕರ್ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಕಾಗೇರಿ ರಾಜಿನಾಮೆಗೆ ಅನೇಕರು ಮನವಿ ಮಾಡುತ್ತಿದ್ದಾರೆ. ಇಂದು ಮಧ್ಯಾಹ್ನ ವಿಧಾನಸಭೆಯ ಕಲಾಪ ನಡೆಯುತ್ತಿದ್ದಾಗ, ಮಾನ್ಯ ಶಾಸಕರಾದ ಯು.ಟಿ. ಖಾದರ್ ಅವರು ನಿನ್ನೆ ಮಂಡ್ಯದ ಬಹಿರಂಗ ಸಭೆಯೊಂದರಲ್ಲಿ ಸಚಿವರಾದ...

ಕಾಂಪೋಸ್ಟ್ ಸೌಲಭ್ಯವನ್ನು ಉದ್ಘಾಟಿಸಿದ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ 

State News: HSR ಲೇಔಟ್‌ನ ಸೆಕ್ಟರ್-3 ರಲ್ಲಿ ಲೇನ್ ಕಾಂಪೋಸ್ಟ್ ಸೌಲಭ್ಯವನ್ನು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ  ಉದ್ಘಾಟಿಸಿದರು. ಈ ಹೊಸ ಅತ್ಯಾಧುನಿಕ ಸೌಲಭ್ಯದಿಂದ ಸುಸ್ಥಿರತೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಲು ನಮ್ಮ ಬದ್ಧತೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು. ಈ ಸಂದರ್ಬದಲ್ಲಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಕೃಷ್ಣಮೂರ್ತಿ ರವರು, ಸ್ಥಳೀಯ ಮುಖಂಡರು...

ಮಂಜುನಾಥನ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಅನ್ನದಾಸೋಹ ಏರ್ಪಡಿಸಿದ ಪ್ರಿಯಾ ಕೃಷ್ಣ

State News: ಪ್ರತಿವರ್ಷದಂತೆ 2023ರ ವರ್ಷದ ಮಹಾ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದರ್ಶನಕ್ಕೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಗಳಿಗೆ ಕಾಂಗ್ರೆಸ್ ಟಿಕಟ್ ಆಕಾಂಕ್ಷಿ ಪ್ರಿಯಾ ಕೃಷ್ಣ ಅನ್ನದಾಸೋಹ ಏರ್ಪಡಿಸಿ, ಯಾತ್ರಿಗಳಿಗೆ ಶುಭ ಹಾರೈಸಿದರು.ಅನೇಕ ಭಕ್ತರು ದಾಸೋಹದಲ್ಲಿ ಪಾಲ್ಗೊಂಡರು. https://karnatakatv.net/banglore-jds-mla-r-manjunath-news/ https://karnatakatv.net/ambedkar-guddali-pooja-m-sathish-reddy/ https://karnatakatv.net/shira-rajesh-gowda-with-fest/

ಬೆಂಗಳೂರು:ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಜೆಡಿಎಸ್ ಶಾಸಕ ಆರ್ ಮಂಜುನಾಥ್

State news: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡ್ ಮಾರುತಿ ನಗರ, ಶಿವಾನಂದ ನಗರ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಜೆಡಿಎಸ್ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದರು.  ಈ ಸಂದರ್ಬದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಗುರುಮೂರ್ತಿ ರೆಡ್ಡಿ ರವರು, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು. https://karnatakatv.net/ambedkar-guddali-pooja-m-sathish-reddy/ https://karnatakatv.net/thimmakka-of-salumara-conceived-the-dasoha-system-for-shivratri-hikers/ https://karnatakatv.net/shira-rajesh-gowda-with-fest/

ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ಬಿಜೆಪಿ ಶಾಸಕ,.ಎಂ ಸತೀಶ್ ರೆಡ್ಡಿ

state News: ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ, ಕುಂಟೆ ಗ್ರಾಮದ ಭಾಗದಲ್ಲಿ ಇಂದು ಅಂಬೇಡ್ಕರ್ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ್ರು. ಹಾಗೂ ಸ್ಥಳೀಯ ನಿವಾಸಿಗಳ ಕುಂದುಕೊರತೆಗಳ ಅಹವಾಲನ್ನು ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು. https://karnatakatv.net/thimmakka-of-salumara-conceived-the-dasoha-system-for-shivratri-hikers/ https://karnatakatv.net/shira-rajesh-gowda-with-fest/ https://karnatakatv.net/nia-eye-in-40-parts-of-karnataka/  

ಶೋಕಿಗಾಗಿ ಗಂಡನನ್ನೇ ಕೊಂದ ಮಾರ್ಡನ್ ಮಡದಿ..!

Mysoor News ಅದು ಎರಡು ಮುದ್ದಾದ ಮಕ್ಕಳಿದ್ದ ಸುಂದರ ಕುಟುಂಬ ಬಹುಷ ಆಕೆ ಒಬ್ಬಳು  ಮನಸ್ಸು ಮಾಡಿದ್ರೆ ಫ್ಯಾಮಿಲಿ ಜೊತೆ ಸೊಗಸಾದ ಜೀವನ ನಡೆಸಬಹುದಿತ್ತು. ಆದರೆ ಆಕೆಯ ಆ ಒಂದು ಶೋಕಿ ಜೀವನವೇ ಸಂಸಾರವನ್ನೇ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಶೋಕಿ ಜೀವನಕ್ಕೆ ಗಂಡನನ್ನೇ ಮರೆತು ಮೆರೆಯುತ್ತಿದ್ದಳು...ಇಷ್ಟೇ ಆಗಿದ್ದರೆ ಖಂಡಿತಾ ನಾವು ಈ ಸ್ಟೋರಿ  ಹೇಳ್ತಾನೆ...

ಸೌಮ್ಯ ರೆಡ್ಡಿ ವಿರುದ್ಧ ಬಿಜೆಪಿ ಆಕ್ರೋಶ..!

Political News: Feb:16: ಕೆಳೆದ ನಾಲ್ಕು ವರ್ಷಗಳಿಂದ ಜಯನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣದ ಕಾರಣದಿಂದ ಶಾಸಕಿ ಸೌಮ್ಯ ರೆಡ್ಡಿ ಅವರ ವಿರುದ್ಧ ವಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರು ಪದಾದಿಕಾರಿಗಳು ಕಾರ್ಯಕರ್ತರು ಸೇರಿ 11ನೇ ಮುಖ್ಯ ರಸ್ತೆ ವಿಜಯ್ ಕಾಲೇಜು ಜೂನಿಯರ್ ವೃತ್ತ ಜಯನಗರ 4ನೇ ಬಡಾವಣೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.  ರಾಜ್ಯ...

ಶಿರಾ ಸೇವಕ ರಾಜೇಶ್ ಗೌಡ..! ಜನ ಸೇವಕನಾದ ಶಾಸಕ..!

Shira Story: Feb:15:  ಒಂದೆಡೆ ರಾಜ್ಯ ರಾಜಕೀಯದಲ್ಲಿ ಚುನಾವಣಾ ಪ್ರಚಾರ  ಕಾರ್ಯ  ಭರದಿಂದ ಸಾಗ್ತಾ ಇದ್ರೆ, ಇಲ್ಲೊಬ್ರು ಶಾಸಕರು  ಊರಿನ ಉತ್ಸವದಲ್ಲಿ  ಪಾಲ್ಗೊಂಡು ಜನರಿಗೆ  ಮತ್ತಷ್ಟು  ಹತ್ತಿರವಾಗುತ್ತಾ ಸಂಭ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಹೌದು ಶಾಸಕರಾದ ಎಂ ರಾಜೇಶ್ ಗೌಡ, ಪ್ರಚಾರದ ಕಾರ್ಯವನ್ನು ಸ್ವಲ್ಪ ಬದಿಗೊತ್ತಿ ಜನಸಾಮಾನ್ಯರ  ಸಂಭ್ರಮದಲ್ಲಿ ಪಾಲ್ಗೊಂಡು ಜನಪರ ಕಾರ್ಯಕ್ಕೆ ದೇಣಿಗೆಯನ್ನೂ ...

ಕಳೆದ ಬಾರಿ ಕಾಂಗ್ರೆಸ್‌ ಸೋಲಿಗೆ ಎಂಬಿ ಪಾಟೀಲ್‌ ಕಾರಣ: ಪಿ ರಾಜುಗೌಡ

Political News: ಕರ್ನಾಟಕದಲ್ಲಿ  ರಾಜಕೀಯ ಕದನ ಕಾವೇರಿದೆ. ಎಂ ಬಿ ಪಾಟೀಲ್ ವಿರುದ್ಧ ಪಿ.ರಾಜು ಗೌಡ  ವಾಕ್  ಯುದ್ಧವನ್ನೇ ಸಾರಿದ್ರು. ಕಳೆದ ಬಾರಿ ಕಾಂಗ್ರೆಸ್‌ ಸೋಲಿಗೆ ಎಂಬಿ ಪಾಟೀಲ್‌ ಕಾರಣ. ಲಿಂಗಾಯತ ವೀರಶೈವ ಅಂತ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದ್ರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೇರುವುದನ್ನ MBP ತಪ್ಪಿಸಿದ್ರು. ಈಗ ಸುರಪೂರಿನಲ್ಲಿ ವಿಷ ಬೀಜ ಬಿತ್ತಲು...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img