Friday, October 9, 2026

kannada news

ಮಧ್ಯಮ ವರ್ಗದವರಿಗೆ ಅನುಕೂಲಕರ ಬಜೆಟ್ : ಪ್ರಧಾನಿ ಮೋದಿ

Budget News: ಬಜೆಟ್ ಮಂಡನೆಯ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ. ಭಾರತದ ಅಭಿವೃದ್ಧಿಗೆ ಇಂದಿನ ಬಜೆಟ್ ಭದ್ರ ಬುನಾದಿಯನ್ನು ಹಾಕಿದೆ.ಬಜೆಟ್ ನಲ್ಲಿ ಹಸಿರು ಕ್ರಾಂತಿಗೆ ಹೆಚ್ಚು ಒತ್ತನ್ನು ನೀಡಲಾಗಿದೆ.ಈ ಬಜೆಟ್ ರೈತರು ಮಧ್ಯಮ ವರ್ಗದವರು  ಹಾಗು ಯುವಸಂಪತ್ತಿಗೆ ಇದು ಪ್ರಯೋಜನಾಕಾರಿ ಪ್ರತಿಯೊಬ್ಬರಿಗೂ ಒಗ್ಗುವಂತಹ ಬಜೆಟ್ ಆಗಿದ್ದು ಮಧ್ಯಮ ವರ್ಗದವರ ಕುರಿತು ವಿಶೇಷ ವಿಚಾರಗಳಿಗೆ ಒತ್ತು...

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸಿಎಂ ಬೊಮ್ಮಾಯಿ

Political News: ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡಿದ್ದಕ್ಕಾಗಿ ಸಿಎಂ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ. ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ ಅವರಿಗೆ ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ...

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರೇಣುಕಾಚರ‍್ಯ ಬ್ಯಾಟಿಂಗ್…!

Political News: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರೇಣುಕಾಚರ‍್ಯ  ಬ್ಯಾಟಿಂಗ್ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಯನ್ನು ಬಲಿಪಶು ಮಾಡಲಾಗಿದೆ. ಕಾಂಗ್ರೆಸ್ ಷಡ್ಯಂತ್ರಕ್ಕೆ ರಮೇಶ್ ಜಾರಕಿಹೊಳಿ ಬಲಿಯಾಗಿದ್ದಾರೆ ಎಂದರು.ಹೊನ್ನಾಳಿಯಲ್ಲಿ  ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಕೂಡ ಷಡ್ಯಂತ್ರ ಮಾಡಿದ್ರು. ಆದರೆ ಈಶ್ವರಪ್ಪ, ರಮೇಶ್ ಇಬ್ಬರೂ ಸದೃಢರಾಗಿದ್ದಾರೆ ಎಂದು ಹೇಳಿದರು. ರಮೇಶ್ ಜಾರಕಿಹೊಳಿ ಆಡಿಯೋ...

ಕುಸಿಯಿತೇ ಅದಾನಿ ಸಂಪತ್ತು..?!

International News: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ದೈನಂದಿನ ಶ್ರೇಯಾಂಕವನ್ನು  ಪ್ರಕಟ ಮಾಡುವ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಇನ್ನೂ ಏಷ್ಯಾದ ಶ್ರೀಮಂತ ವ್ಯಕ್ತಿ ಟ್ಯಾಗ್ ಅನ್ನು ಹೊಂದಿರುವ ಅದಾನಿ ಸಂಪತ್ತು ಕಳೆದ 24 ಗಂಟೆಗಳಲ್ಲಿ $ 8.21 ಶತಕೋಟಿಯಿಂದ $ 84.4 ಶತಕೋಟಿಗೆ ಕುಸಿದಿದೆ. ಬ್ಲೂಮ್‌ಬರ್ಗ್ ಡೇಟಾ ಪ್ರಕಾರ ಅವರು ವರ್ಷದಿಂದ ಇಲ್ಲಿಯವರೆಗೆ $36.1...

ಮಹಾರಾಷ್ಟ್ರದಲ್ಲಿ ಮಿಂಚಿದ ಕರ್ನಾಟಕದ ಕೋಣ..?!

Maharashtra News: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಕೃಷಿಕರಿಗಾಗಿ ಕೃಷಿ ಮೇಳವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು, ಅಪರೂಪದ ಕೋಣ ಗಜೇಂದ್ರ. ಹೌದು ಈ ಭಾರಿ ಗಾತ್ರದ ಕೋಣವನ್ನು ನೋಡುವುದಲ್ಲದೇ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು. ಇದು ಕೃಷಿ ಮೇಳದ ಆಕರ್ಷಣೆ  ಕೆಂದ್ರಬಿಂದುವಾಗಿತ್ತು. ಅಂದಹಾಗೆ ಈ ಕೋಣದ ಬೆಲೆಗೆ ನೀವು ಒಂದು ದೊಡ್ಡ...

ಆಂಧ್ರಪ್ರದೇಶದ ನೂತನ ರಾಜಧಾನಿ ಘೋಷಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ

Andra News: ಆಂದ್ರಪ್ರದೇಶದ ನೂತನ ರಾಜಧಾನಿಯ ಬಗ್ಗೆ ಸಿಎಂ ಜಗನ್ ಮೋಹನ್ ರೆಡ್ಡಿ  ಮಾಧ್ಯಮಘೋಷ್ಠಿಯಲ್ಲಿ ತಿಳಿಸಿದ್ದಾರೆ. ಆಂಧ್ರ ಸಿಎಂ, ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ. ನಾನು ಕೂಡ ಮುಂದಿನ ದಿನಗಳಲ್ಲಿ ವಿಶಾಖಪಟ್ಟಣಕ್ಕೆ ಶಿಫ್ಟ್ ಆಗಲಿದ್ದೇನೆ. ನಾವು ಮರ‍್ಚ್ ೩ ಮತ್ತು ೪ ರಂದು ಅಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ....

ರಮೇಶ್ ಜಾರಕಿಹೊಳಿ ಮನೆಮುಂದೆ ಡಿಕೆಶಿ ಬೆಂಬಲಿಗರ ಮುತ್ತಿಗೆ..!

Political News: ಸಿಡಿ ವಿವಾದ ವಿಚಾರವಾಗಿ ರಮೇಶ್ ಜಾರಕಿಹೊಳಿಯು ಡಿಕೆಶಿ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು ಈ ವಿಚಾರ ಬೆಂಗಳೂರಲ್ಲಿ ತಾರಕಕ್ಕೇರಿದಂತಿದೆ. ರಮೇಶ್ ಜಾರಕಿಹೊಳಿ  ಮನೆ ಮುಂದೆ ನಿವಾಸಕ್ಕೆ ಮುತ್ತಿಗೆ. ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಮುತ್ತಿಗೆ ಕಾಮುಕ ರಮೇಶ್ ಜಾರಕಿಹೊಳಿ ಎಂಬುವುದಾಗಿ ಬ್ಯಾನರ್ ಹಿಡಿದು ಪ್ರತಿಭಟನೆ . ಈ ಕಾರಣದಿಂದ ರಮೇಶ್ ಜಾರಕಿಹೊಳಿ ಮನೆ...

ಕೆಪಿಸಿಸಿ ಅಂದ್ರೆ ಕರ್ನಾಟಕ ಸಿಡಿ ತಯಾರಕರ ಕಮಿಟಿ: ಲಖನ್ ಜಾರಕಿಹೊಳಿ

Political News: ರಾಜ್ಯದಲ್ಲಿ ಸಿಡಿ ಸಾಹುಕಾರ್ ಡಿಕೆಶಿ ವಿರುದ್ಧ ಮಾಡಿದಂತಹ ಆರೋಪಗಳು ಇದೀಗ ತಾರಕ್ಕೇರುತ್ತಿದೆ. ಡಿಕೆಶಿ ವಿರುದ್ದ ಇದೀಗ ಲಖನ್ ಜಾರಕಿಹೊಳಿ ಕೂಡಾ ತಿರುಗಿ ಬಿದ್ದು ಗರಂ ಹೇಳಿಕೆ  ನೀಡಿದ್ದಾರೆ. ಕೆಪಿಸಿಸಿ ಅಂದ್ರೇನೆ ಸಿಡಿ  ತಯಾರಕರ ಸಂಘ ಅವರದ್ದು ಬರೀ ಅಕ್ರಮ ಇದೊಂದು ಸ್ಯಾಂಟ್ರೋ ರವಿ ಕೇಸ್ ಗಿಂತಲೂ ಮಹಾ ಕೇಸ್. ಯಾರ ಹೆಸರು ಅಂತ ನಾನು...

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರ ಮಹತ್ವದ ಸಭೆ

Mandya News: ಮುಂಬರುವ ವಿಧಾನ ಸಭೆ ಚುನಾವಣೆ ದೃಷ್ಟಿಯಿಂದ ಬೆಂಬಲಿಗರ ಸಭೆ ಕರೆದಿದ್ದು ಸಂಸದೆ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಬಗ್ಗೆ ಚರ್ಚಿಸಲು ಈ ಸಭೆಯನ್ನು ಏರ್ಪಡಿಸಲಾಗಿದೆ.ಸಂಸದೆ ಸುಮಲತಾ ಮತ್ತು ಅಂಬರೀಷ್ ಅಭಿಮಾನಿಗಳು ಮತ್ತು ಆಪ್ತರು ಸಭೆಯನ್ನು ಕರೆದಿದ್ದು, ಸುಮಲತಾ ಹಿತೈಷಿಗಳು, ಅಭಿಮಾನಿಗಳು ಮತ್ತು ಬೆಂಬಲಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.ಈಗಾಗಲೇ ತಮ್ಮ ಹಿತೈಷಿಗಳು, ಅಭಿಮಾನಿಗಳ...

ಫೆಬ್ರವರಿ 6ಕ್ಕೆ ಮತ್ತೆ ಮೋದಿ ರಾಜ್ಯಕ್ಕೆ …?! ಪದೇ ಪದೇ ಮೋದಿ ಭೇಟಿ ಯಾಕೆ..?!

National News: ಬಿಐಇಸಿಯಲ್ಲಿ ಫೆಬ್ರವರಿ 6ರಿಂದ 8ರವರೆಗೆ ನಡೆಯುವ ಇಂಡಿಯಾ ಎನರ್ಜಿ ವೀಕ್‌ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್‌ನಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ.,  ಹೆಲಿಕಾಪ್ಟರ್‌ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ ಮಾಡಲಿದ್ದಾರೆ. ತಿಪಟೂರಿನಲ್ಲಿ ಸರಕಾರದ ಮಹತ್ವಾಕಾಂಕ್ಷಿ ಜಲಜೀವನ್‌ ಮಿಷನ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂದು...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img