State News:
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ- ಪುರ- ಸಂಗಾಪುರ ಗ್ರಾಮಗಳ ಕಾವೇರಿ ನದಿ ಪಾತ್ರದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ: ಕೆ.ಸಿ ನಾರಾಯಣಗೌಡ ಅವರು ತಿಳಿಸಿದರು.
ಅವರು ಇಂದು ಕೆ.ಆರ್.ಪೇಟೆಯ ಭೂ ವರಹನಾಥ...
Film News:
ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಖ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿಂದೆ ಹಂಸಲೇಖ ಅವರು ಒಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು. ಸದ್ಯ ಫಸ್ಟ್ ಬ್ಲಾಕ್ ಅಪೋಲೊ ಆಸ್ಪತ್ರೆಯಲ್ಲಿ ಜನರಲ್ ವಾರ್ಡ್ ನಲ್ಲೇ ಒಂದು ದಿನ ರೆಸ್ಟ್ ಮಾಡುವಂತೆ ವೈದ್ಯರು ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ವೈದ್ಯರ...
State News:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2022-23ನೇ ಸಾಲಿನಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳ ಕುರಿತು ಬೀದಿ ನಾಟಕ, ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಬೀದಿನಾಟಕ, ಜಾನಪದ ಸಂಗೀತ ಕಲಾ ತಂಡಗಳನ್ನು ಆಯ್ಕೆಮಾಡಲು ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯಿಂದ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆಮಾಡಲಾಗುತ್ತದೆ. ಪ್ರತಿ ಬೀದಿ ನಾಟಕ...
State News:
ಪ್ರಶಾಂತ್ ನಾಗರಾಜ್ ಸಾವಿನಿಂದ ತೆರವಾಗಿದ್ದ ಹಾಸನ ನಗರಸಭೆ ೧೬ನೇ ವಾರ್ಡ್ ಸದಸ್ಯ ಸ್ಥಾನದ ಉಪ ಚುನಾವಣೆ ಕುರಿತು ಅದ್ಯಕ್ಷ ಆರ್.ಮೋಹನ್ ನೇತೃತ್ವದಲ್ಲಿ ವಾರ್ಡ್ ಪ್ರಮುಖರ ಸಭೆ ಮತ್ತು ನಗರಸಭೆ ಸದಸ್ಯರ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಆರೋಗ್ಯಕರ ಮುಕ್ತ ಚರ್ಚೆಯಾಗಿ, ಪ್ರಶಾಂತ್ ನಾಗಾರಾಜ್ ಕುಟುಂಬದವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಕ್ತ ಅವಕಾಶ ಕೊಡಬೇಕು ಎಂಬ...
State News:
ಕೆ.ಆರ್.ಪೇಟೆಯ ಅಂಬಿಗರಹಳ್ಳಿಯಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ಕುಂಭ ಮೇಳ ನಡೆಯಲಿದೆ. ಲಕ್ಮಣ ತೀರ್ಥ, ಹೇಮಾವತಿ ಹಾಗೂ ಕಾವೇರಿ ಮೂರು ನದಿಗಳು ಸೇರಿರುವ ತ್ರಿವೇಣಿ ಸಂಗಮಕ್ಕೆ ಮಹದೇಶ್ವರ ಬಂದು ಹೋಗಿದ್ದರು ಎಂದು ಹಿರಿಕರು ಹೇಳುತ್ತಾರೆ. ಈ ತ್ರಿವೇಣಿ ಸಂಗಮದಲ್ಲಿ ನಡೆಯುವ ಪುಣ್ಯಸ್ನಾನ.
ಅ.13 ರಂದು ತ್ರಿವೇಣಿ ಸಂಗಮದಲ್ಲಿ ಮಹದೇಶ್ವರ ದೇಸ್ಥಾನದ ಉದ್ಘಾಟನೆ ನಡೆಯಲಿದೆ....
Film news:
ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ ಡಿ ಬಾಸ್ ಪುತ್ರ ವಿನೀಶ್. ದರ್ಶನ್ ಪುತ್ರನ ವೀಕೆಂಡ್ ಪ್ಲಾನ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹಾಗಿದ್ರೆ ವಿನೀಶ್ ಆ ಪ್ಲಾನ್ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್….
ಜೂನಿಯರ್ ಡಿ ಬಾಸ್ ತಂದೆಯನ್ನೇ ಅನುಸರಿಸುತ್ತಿದ್ದಾರೆ. ಡಿ ಬಾಸ್ ಮಗ ವಿನೀಶ್ ತಂದೆಯ ಹಾದಿಯನ್ನೇ ಹಿಡಿಯುತ್ತಿದ್ದಾರೆ. ಹೌದು ಸಾಮಾನ್ಯವಾಗಿ ಸ್ಟಾರ್...
Film News:
ದರ್ಶನ್ ಅಭಿಮಾನದ ಕೂಗಿನ ವಿಶೇಷ ಕಥೆ ಇದು. ಖಂಡಿತವಾಗಿಯೂ ದರ್ಶನ್ ರವರು ಈ ವೀಡಿಯೋ ನೋಡಲೇಬೇಕಾದ ಸ್ಟೋರಿ ಇದು. ಹಾಗೆಯೇ ಡಿ ಬಾಸ್ ಅಭಿಮಾನಿಗಳು ದರ್ಶನ್ ಗೆ ಈ ವೀಡಿಯೋ ಸಿಗೋ ವರೆಗೂ ಶೇರ್ ಮಾಡಲೇ ಬೇಕಾದ ಸ್ಟೋರಿ ಇದು.
ದರ್ಶನ್ ಅಭಿಮಾನಿಗಳು ಡಿ ಬಾಸ್ ಅವರನ್ನು ದೇವರಂತೆ ಆರಾಧಿಸೋರು. ಅವರ ಅಭಿಮಾನಿಗಳು ಜೀವನದಲ್ಲಿ...
Film News:
ದೇವರ ಹೆಸರಲ್ಲೋ ಇಲ್ಲ ರಾಜಕೀಯ ವಿಚಾರದಲ್ಲೋ ನಿರಂತರವಾಗಿ ಸದ್ದು ಮಾಡುವುದು ಪಾದಯಾತ್ರೆ..ಆದ್ರೆ ಇಲ್ಲಿ ನಡೆದಿದ್ದು ಕೊಂಚ ಡಿಫರತೆಂಟ್ ತನ್ನ ಪ್ರೀತಿಯ ನಾಯಕನಿಗೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಅಭಿಮಾನಿಯೊಬ್ಬ ಪಾದಯಾತ್ರೆ ಕೈ ಗೊಂಡಿದ್ದಾನೆ . ಈ ವಿಚಾರವೀಗ ಸಖತ್ತಾಗೆ ಸದ್ದು ಮಾಡುತ್ತಿದೆ. ಹಾಗಿದ್ರೆ ಏನೀ ಯಾತ್ರೆಯ ಹಿನ್ನಲೆ ಇಲ್ಲಿದೆ ಕಂಪ್ಲೀಟ್...
State News:
ಓಲಾ ಊಬರ್ ಆಟೋಗಳ ಅನಧಿಕೃತ ಚಾಲನೆಯ ವಿರುದ್ಧ ಅಧಿಕಾರಿಗಳು ಇದೀಗ ಎಚ್ಚೆತ್ತುಕೊಂಡಿದ್ದು ಇದೀಗ ಫೀಳ್ಡಿಗಿಳಿದಿದೆ.
ಓಲಾ, ಊಬರ್ ,ಆಟೋ ಚಾಲಕರೇ ಹುಷಾರ್. ಏಕೆಂದರೆ ಮಧ್ಯಾಹ್ನದ ನಂತರ ಓಲಾ ಊಬರ್ ಆ್ಯಪ್ ಆನ್ ಮಾಡಿದ್ರೆ ನಿಮ್ಮ ಆಟೋಗಳನ್ನು ಸೀಜ್ ಮಾಡಲಾಗುತ್ತೆ. ಆರ್ಟಿಒ ಅಧಿಕಾರಿಗಳು ಮಧ್ಯಾಹ್ನದ ನಂತರ ಫೀಲ್ಡಿಗೆ ಇಳಿಯಲಿದ್ದು ಅನಧಿಕೃತ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಮಾದರಿಯಲ್ಲಿ...
Film News:
ಮಲಯಾಳಂ ಸ್ಟಾರ್ ನಟ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರೇಮ್ ಹಂಚಿಕೊಂಡ ಆ ಒಂದು ಪೋಟೋ ಸದ್ಯ ಸ್ಯಾಂಡಲ್ ವುಡ್ ಭಾರಿ ಸದ್ದು ಮಾಡುತ್ತಿದೆ. ಆ ಸ್ಟಾರ್ ನಟನಿಗೆ ಕನ್ನಡದಲ್ಲಿ ಸಿನಿಮಾ ಮಾಡಿದ್ರಾ ಈ ಡೈರೆಕ್ಟರ್..? ಹಾಗಿದ್ರೆ ಆ ಸ್ಟಾರ್ ನಟ ಯಾರು..? ಎಂಬ ಪ್ರಶ್ನೆ ಸಂಚಲನ ಮೂಡಿಸುತ್ತಿದೆ.
ಪೊಗರು ಚಿತ್ರದ...