Sunday, September 20, 2026

kannada news

Political News: ರಾಜ್ಯದಲ್ಲಿ ಕಾಂಗ್ರೆಸ್‌ ʼಮನೆಯೊಂದು ಮೂರು ಬಾಗಿಲುʼ ಆಗಿದೆ: ಬಿ.ವೈ.ವಿಜಯೇಂದ್ರ ವ್ಯಂಗ್ಯ

Political News: ಬಿ.ಕೆ.ಹರಿಪ್ರಸಾದ್ ಅವರಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ 100 ದಿನಗಳ ಸಂಭ್ರಮೋತ್ಸವಕ್ಕೆ ಸರಿಯಾಗಿ ಆಹ್ವಾನ ನೀಡಲಿಲ್ಲವೆಂದು, ಅಸಮಾಧಾನಗ``ಂಡಿದ್ದು, ಹೈಕಮಾಂಡ್‌ಗೂ ಈ ಬಗ್ಗೆ ಮಾಹಿತಿ ತಲುಪಿದೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಸರ್ಕಾರದ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ಎಲ್ಲದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ವ್ಯಂಗ್ಯವಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌...

Shivamogga News: ಶಿವಮೊಗ್ಗದ ಪ್ರಸಿದ್ಧ ಜ್ಯೂಸ್ ಅಂಗಡಿ ತನು ಜ್ಯೂಸ್ ಸೆಂಟರ್ ಮೇಲೆ ದಾಳಿ

Shivamogga News: ಶಿವಮೊಗ್ಗದ ಪ್ರಸಿದ್ಧ ಜ್ಯೂಸ್ ಅಂಗಡಿ ತನು ಜ್ಯೂಸ್ ಸೆಂಟರ್ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂಗಡಿಯಲ್ಲಿ ಕೊಳೆತ ಹಣ್ಣುಗಳು ಪತ್ತೆಯಾಗಿದೆ. ನಗರದ ದುರ್ಗಿ ಗುಡಿ ಬಳಿ ಈ ಜ್ಯೂಸ್ ಅಂಗಡಿ ಇದ್ದು, ಇಲ್ಲಿ ಅತೀ ಹೆಚ್ಚು ದಿನ ಫ್ರೋಜನ್ ಮಾಡಿದ ಹಣ್ಣು, ಹಾಳಾದ ಹಣ್ಣುಗಳು ಪತ್ತೆಯಾಗಿದ್ದು, ಅಂಗಡಿಯನ್ನು ಸೀಜ್ ಮಾಡಲಾಗಿದೆ. ಸಾರ್ವಜನಿಕರಿಂದ ಈ...

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು ನಾಯಕರು ಭಾರತದ ಆರ್ಥಿಕತೆಯನ್ನು ಕೊಂಡಾಡಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಮೆನು ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಜೋಶಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ...

Hubli: ರಾಜ್ಯ ಸರ್ಕಾರದ ನಾಯಕರು ಟ್ಯೂಬ್‌ಲೈಟ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ

Political News: ರಾಜ್ಯ ಸರ್ಕಾರದ ನಾಯಕರ ಟ್ಯೂಬ್‌ಲೈಟ್ ಲೇಟಾಗಿ ಹತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ. ಪ್ರಧಾನಮಂತ್ರಿ ಕುಸುಮ ಯೋಜನೆಯನ್ನು ತಡವಾಗಿ ಜಾರಿಗೆ ತರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ದೇಶದ ಆರ್ಥಿಕ ಪ್ರಗತಿ ಹಾಗೂ ಕಾಂಗ್ರೆಸ್ ರಾಜಕಾರಣದ ಬಗ್ಗೆಯೂ ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ ಜೋಶಿ…...

Hubli: ಛಬ್ಬಿ ಸಿಂಧೂರ ಗಣಪತಿಗೆ 200 ವರ್ಷದ ಸಂಭ್ರಮ: ಇಷ್ಟಾರ್ಥ ಸಿದ್ಧಿ ವಿನಾಯಕ ದರ್ಶನಕ್ಕೆ ಜನಸಾಗರ

Hubli News: ಉತ್ತರ ಕರ್ನಾಟಕದ ಮನೆ ಮನೆಗೂ ಪರಿಚಿತವಾಗಿರುವ ಛಬ್ಬಿ ಗಣಪತಿಯ ಮಹಿಮೆ ಅಪಾರ. ಏನೇ ಬೇಡಿಕೊಂಡರೂ ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಭಕ್ತರದ್ದು. 21 ಇಂಚಿನ ಸಿಂಧೂರ ವರ್ಣದ ಗಣಪತಿ, ಕುಲಕರ್ಣಿ ಮನೆತನದ 200 ವರ್ಷಗಳ ಪರಂಪರೆ ಹಾಗೂ ಸಂತಾನ ಭಾಗ್ಯಕ್ಕೆ ಸಂಬಂಧಿಸಿದ ನಂಬಿಕೆಯ ಹಿನ್ನೆಲೆ… ಛಬ್ಬಿ ಗಣಪತಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ....

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು ಎಂದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್‌ನವರೇ ಆಗಿರವಬಹುದು. ಬಿಜೆಪಿಯವರೇ ಆಗಿರಬಹುದು ಅಥವಾ ನಮ್ಮ ಸಂಬಂಧಿಕರೇ ಆಗಿರಬಹುದು. ಆದರೆ ಆ ಬಗ್ಗೆ ನಮಗೆ ಅನುಮಾನವಿದೆ. ಅದು ನಿಜ ಆಗುವವರೆಗೂ ಸುಮ್ಮನೆ...

Political News: ಪ್ರತಾಪ್ ಸಿಂಹರನ್ನು ಪರೋಕ್ಷವಾಗಿ ಪೇಟೆ ರೌಡಿ ಎಂದು ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ

Political News: ಮೈಸೂರಿನಲ್ಲಿ ಗಣೇಶ್ ಮೆರವಣಿಗೆ ವೇಳೆ ಪಟಾಕಿ ಸಿಡಿಸುವಂತಿಲ್ಲ. ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೀನಿ ಎಂದು ಪೋಲೀಸ್ ಅಧಿಕಾರಿ ಹೇಳಿರುವ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು, ಪೋಲೀಸ್ ಸ್ಟೇಶನ್‌ಗೆ ನುಗ್ಗುತ್ತೇವೆ ಎಂದಿದ್ದಾರೆ. ಈ ಹೇಳಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಟಾಂಗ್ ನೀಡಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ, ಮೈಸೂರಿನ ಕಡೆಯ "ಪೇಟೆ ರೌಡಿ"ಯೊಬ್ಬ ಪೊಲೀಸರನ್ನು ಬೆದರಿಸುವ...

ಇವರೆಲ್ಲಾ ಹರಿಶ್ಚಂದ್ರನ ಮಕ್ಕಳಾ..?: ಸತೀಶ್ ಜಾರಕಿಹೊಳಿ ಮೇಲಿನ ರೇಡ್‌ಗೆ ಹರಿಪ್ರಸಾದ್ ಪ್ರಶ್ನೆ..

Political News: ಸಚಿವರಾದ ಸತೀಶ್ ಜಾರಕಿಹ`ಳಿ ಮನೆ ಮತ್ತು ಕಚೇರಿ ಮೇಲೆ ಇಡಿ ದಾಳಿ ನಡೆದಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರಾದ ಸತೀಶ್ ಜಾರಕಿಹ``ಳಿ ವಿರುದ್ಧ ಇಡಿ ದಾಳಿ ಕೇವಲ ವಯಕ್ತಿಕ ದಾಳಿಯಲ್ಲ. ಇದು...

Money Mantra: 5 ಮಾರ್ವಾಡಿ ಮನಿ ರೂಲ್ಸ್ ತಿಳಿಯಿರಿ, ಆರ್ಥಿಕಾಗಿ ಯಶಸ್ವಿಯಾಗಿ

Money Mantra: ಮಾರ್ವಾಡಿಗಳು ಅದೆಷ್ಟು ಜಾಣತನದಿಂದ ಶ್ರೀಮಂತರಾಗ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ನಾವೆಲ್ಲಾ ನಮ್ಮ ಮಕ್ಕಳು ಎಂಜಿನಿಯರ್, ವೈದ್ಯರು, ಲೆಕ್ಚರರ್ ಆಗ್ತಾರೆ ಅಂತಾ ಹೇಳ್ತೀವಿ. ಆದರೆ ಮಾರ್ವಾಡಿಗಳು ನಮ್ಮ ಮಕ್ಕಳು ಮುಂದೆ ನಮ್ಮ ವ್ಯವಹಾರವನ್ನು ಸಂಭಾಳಿಸುತ್ತಾರೆ ಅಂತಾನೇ ಹೇಳ್ತಾರೆ. ಅಲ್ಲದೇ, ಅವರ ಮಕ್ಕಳಿಗೆ ಚಿಕ್ಕಂದಿನಿಂದಲೇ ಹಣದ ಬಗ್ಗೆ ಅರಿವು ಮೂಡಿಸಿರುತ್ತಾರೆ. ಚಿಕ್ಕವರಿದ್ದಾಗಲೇ, ವ್ಯಾಪಾರ ಜ್ಞಾನ...

Money mantra: ಹಣವನ್ನು ಅಟ್ರ್ಯಾಕ್ಟ್ ಮಾಡುವ ಜ್ಯಾಪನೀಸ್ ವಿಧಾನ

Money mantra: ನಾವು ಯಾರಿಗಾದ್ರೂ ಹಣ ನೀಡುವಾಗ ನಮ್ಮ ಮನಸ್ಸಿನಲ್ಲಿ 1 ಹೆದರಿಕೆ ಇರುತ್ತದೆ ಅಥವಾ ಬೇಸರವಾಗಿರುತ್ತದೆ. ಹೆದರಿಕೆ ಅಂದ್ರೆ ನೀಡಿದ ಹಣ ವಾಪಸ್ ಸಿಗತ್ತಾ..? ನೀಡಿದ ಹಣಕ್ಕೆ ತಕ್ಕಂತೆ ಕ್ವಾಲಿಟಿ ಇದೆಯಾ ಈ ರೀತಿಯ ಹೆದರಿಕೆ. ಇನ್ನು ಬೇಸರ ಅಂದ್ರೆ, ಇದಕ್ಕೆ ಇಷ್ಟು ಹಣ ನೀಡೋ ಅವಶ್ಯಕತೆ ಇರ್ಲಿಲ್ಲಾ ಅಥವಾ ಇವರಿಗೆ ಇಷ್ಟು...
- Advertisement -spot_img

Latest News

ಸಿಎಂ ಹುದ್ದೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೆ ಬೇರೆ?

ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ನಡೆದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ...
- Advertisement -spot_img