Bhatkala News: ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಮಸೀದಿ ಮೇಲೆ ಕಲ್ಲು ತೂರಾಟ ನಡೆದಿದ್ದು, ಮಸೀದಿಯ ಗಾಜು ಪುಡಿ ಪುಡಿಯಾಗಿದೆ. ಸ್ಥಳದಲ್ಲಿ ಬಿಗಿ ವಾತಾವರಣ ನಿರ್ಮಾಣವಾಗಿದ್ದು. ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇಲ್ಲಿನ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಇಸ್ಮಾಯಿಲ್ ಸುನ್ನಿ ಜಾಮಿಯಾ ಮಸೀದಿ ಮತ್ತು...
Doddaballapura News: ಪ್ರೀತಿಸಿ ವಿವಾಹವಾದ ಪತ್ನಿಯನ್ನು ಲಾಡ್ಜ್‌ಗೆ ಕರೆದೋಯ್ದು ಪತಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ Doddaballapuraದ ಲಾಡ್ಜ್‌ನಲ್ಲಿ ನಡೆದಿದೆ.
ಗೌರಿಬಿದನೂರಿನ 23 ವರ್ಷದ ವಿದ್ಯಾ ಮೃತ ದುರ್ದೈವಿಯಾಗಿದ್ದು, ಆಕೆಯ ಪತಿ ಆನಂದ್ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. 4 ವರ್ಷಗಳ ಹಿಂದೆ ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಓರ್ವ ಮಗನಿದ್ದಾನೆ. ಆದರೆ ಕಳೆದ 6...
Movie News: ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ವೀಡಿಯೋಗಳನ್ನು ನೋಡಬಹುದು. ಅದರಲ್ಲಿ ಸೆಲೆಬ್ರಿಟಿಗಳು ಏರ್ಪೋರ್ಟ್‌ನಲ್ಲಿ ಇಳಿದು ಸ್ಟೈಲ್ ಆಗಿ ಕೈ ಬೀಸ್ಕೋಂಡ್ ಬರ್ತಾರೆ. ಅವರ ಬಳಿ ಲಗೇಜ್ ಇರೋದಿಲ್ಲಾ. ಹಾಗಾದ್ರೆ ಅವರು ಲಗ್ಗೇಜ್ ಯ್ಯೂಸ್ ಮಾಡೋದೇ ಇಲ್ವಾ..? ಖಂಡಿತಾ ಮಾಡ್ತಾರೆ. ಆದರೆ ಆ ಲಗ್ಗೇಜ್ ಬೇರೆಯವರ ಬಳಿ ಇರತ್ತೆ.
ಹೌದು.. ಸೆಲೆಬ್ರಿಟಿಗಳು ಏರ್ಪೋರ್ಟ್‌ಗೆ ಇಳಿದ...
Dharwad News: 50 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಮುದೋಳ ಮೂಲದ ಡೆವಲಪರ್ ಪರಮೇಶ್ವರ ಅಂಗಡಿ, ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ಜಮೀನು ಖರೀದಿಸಿದ್ದರು. ಜಮೀನಿನ ಎ-ಖರಾಬ್ ತೆರವುಗೊಳಿಸಿ ಅಭಿವೃದ್ಧಿಪಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಎ-ಖರಾಬ್ ತೆರವುಗೊಳಿಸಲು ಬರೋಬ್ಬರಿ ಒಂದು ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು...
Chanakya Neeti: ಶತ್ರು ಇಲ್ಲದೇ ಅಜಾತ ಶತ್ರುವಿನ ಹಾಗೆ ಬದುಕುವುದು ಸುಲಭದ ಮಾತಲ್ಲ. ನಾನು ಯಾರ ಬಳಿಯೂ ಶತ್ರುತ್ವ ಮಾಡುವುದಿಲ್ಲ ಎಂದರೂ, ನಿಮ್ಮ ಜೀವನದಲ್ಲಿ ಓರ್ವ ವ್ಯಕ್ತಿಯಾದರೂ ನಿಮ್ಮ ಶತ್ರುವಾಗೇ ಆಗುತ್ತಾರೆ. ಹಾಗಾಗಿ ನಾವು ಯಾವುದೇ ಶತ್ರು ಅಂದ್ರೆ ವಿರುದ್ಧವಿರುವ ಶತ್ರು ಅಥವಾ ಹಿತ ಶತ್ರುಗಳು ಯಾರೇ ಇರಲಿ. ಅಂಥವರನ್ನುಹೇಗೆ ಎದುರಿಸಬೇಕು ಎಂದು ಚಾಣಕ್ಯರು...
Koppala News: ಕೊಪ್ಪಳ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ‘ನ್ಯಾಯಕ್ಕಾಗಿ ನಡಿಗೆ’ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ
ಕೊಪ್ಪಳ ತಾಲೂಕಿನಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತೀವ್ರಗೊಂಡಿದೆ. ರೈತರು ಕಷ್ಟದಲ್ಲಿದ್ದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ...
Mandya News: ಮಂಡ್ಯ, ಸೆ.16: ರಾಜಧನದ ಇಮ್ಮಡಿ ವಸೂಲಿ ವಿರೋಧಿಸಿ ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಸೆ.18 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಕುರಿತು ಸಂಘಟನೆಯ ಅಧ್ಯಕ್ಷರು ಪ್ರಕಟಣೆ ನೀಡಿದ್ದು, ಸೆ.18 ರಿಂದ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಘಟಕಗಳ ಉತ್ಪಾದನೆ, ಜಲ್ಲಿ,...
Political News: ಗೌರಿ ಗಣೇಶ ಹಬ್ಬ ಮುಗಿದು 2 ದಿನಗಳಾಗಿದೆ. ಆದರೂ ಇನ್ನುವರೆಗೆ ಬೆಂಗಳೂರಿನ ಕೆಲವೆಡೆ ಕಸದ ರಾಶಿ ಹಾಗೇ ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಬ್ಬಕ್ಕೂ ಮುನ್ನ ಚೆನ್ನಾಗಿ ಪ್ರಿಪೇರ್ ಆಗುವವರು, ಹಬ್ಬ ಮುಗಿದ ಮೇಲೆ ಕಸವನ್ನು ಸ್ವಚ್ಛಗೋಳಿಸಲು ಮಾತ್ರ ನಿರ್ಲಕ್ಷ್ಯ ತೋರುತ್ತಾರೆ ಎಂದು ಆರೋಪಿಸಲಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ...
Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಾಕಿಸ್ತಾನವನ್ನು ಬೆಂಬಲಿಸುವ ಉಮರ್ ಖಲೀದ್‌ನನ್ನು ರಾಷ್ಟ್ರೀಯವಾದಿ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ, ದೇಶದ್ರೋಹಿಗಳನ್ನು ಬೆಂಬಲಿಸುವುದು, ದೇಶ ಪ್ರೇಮಿಗಳು, ದೇಶಭಕ್ತಿಯನ್ನು ವಿರೋಧಿಸುವುದು ಕಾಂಗ್ರೆಸ್ ಪಕ್ಷದ ಹಳೆಯ ಚಾಳಿ. ದೇಶದ್ರೋಹಿಗಳನ್ನು ಆರಾಧಿಸುವ ಅದೇ...
ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ನಡೆದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ...