Tuesday, October 6, 2026

kannada news

ನರೇಶ್ ಮನೆಗೆ ರಮ್ಯಾ ಕಮ್ ಬ್ಯಾಕ್…! ಪವಿತ್ರ ಲೋಕೇಶ್ ಗತಿಯೇನು..?!

Film News: ಸ್ಯಾಂಡಲ್ ವುಡ್  ನಟಿ ಪವಿತ್ರಾ ಲೋಕೇಶ್ ಹಾಗು ನರೇಶ್ ವಿಚಾರವಾಗಿ ಅನೇಕ ರೀತಿಯ ಗಾಸಿಪ್ ಗಳು ನಿರಂತರವಾಗಿ  ಬಹಳ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ನರೇಶ್ ಪತ್ನಿ ರಮ್ಯ ಇವರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗೆಯೇ ಕಾನೂನು ಮಟ್ಟಿಲೇರಿತ್ತು ಈ ಪ್ರಕರಣ ಇದೀಗ ರಮ್ಯ ಅವರು ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೀಗ...

ರಸ್ತೆಯಲ್ಲಿ ನಡೆದಾಡುತ್ತಿದ್ದ ವೃದ್ಧನ ಮೇಲೆ ಎಗರಿದ ಚಿರತೆ…!

Udupi News: ವ್ಯಕ್ತಿಯ ಮೇಲೆ  ಚಿರತೆಯೊಂದು ಏಕಾ ಏಕಿ ದಾಳಿ ಮಾಡಿದ ಘಟನೆ ನಡೆದಿದೆ. ಸದ್ಯ ವೃದ್ಧ ಅಧೃಷ್ಟವಶಾತ್ ಪಾರಾಗಿದ್ದಾರೆ. ಉಡುಪಿಯಲ್ಲಿ  ಈ ಘಟನೆ ನಡೆದಿದೆ. ಉಡುಪಿಯ ಕೃಷ್ಣ ಶೆಟ್ಟಿ ಎಂಬವರು ಮುಲ್ಲಡ್ಕದ ರಾಜಶ್ರೀ ರೈಸ್ ಮಿಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ಏಕಾಏಕಿ ಮೇಲೆರಗಿದೆ. ಗಾಯಗೊಂಡ ‌ ಕೃಷ್ಣ ಶೆಟ್ಟಿಯವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕಾಗಮಿಸಿದ...

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ಘೋಷಣೆ…!

Technology  News: ಹೊಚ್ಚಹೊಸ SUV ಅನ್ನು ಜುಲೈ ಆರಂಭದಲ್ಲಿ ಅನಾವರಣಗೊಳಿಸಲಾಗಿದೆ. ಮತ್ತು ಅದೇ ಸಮಯದಲ್ಲಿ ಬುಕಿಂಗ್  ಸಹ ಘೋಷಿಸಲಾಯಿತು. ಟೊಯೋಟಾದ ಸುಸ್ಥಿರ ಚಲನಶೀಲತೆಯ ಕೊಡುಗೆಗಳಲ್ಲಿ ಒಂದಾಗಿ ಅರ್ಬನ್ ಕ್ರೂಸರ್ ಹೈರೈಡರ್ ಟೊಯೋಟಾದ ಜಾಗತಿಕ SUV ವಂಶಾವಳಿಯನ್ನು ಅತ್ಯಾಧುನಿಕ ಶೈಲಿಯೊಂದಿಗೆ ಸುಧಾರಿತ ತಂತ್ರಜ್ಞಾನದ  ವಿಶೇಷತೆಗಳೊಂದಿಗೆ  ಲಭ್ಯವಿದೆ. B SUV ವಿಭಾಗದಲ್ಲಿ ಈ ರೀತಿಯ ಸ್ವಯಂ ಚಾರ್ಜಿಂಗ್ ಪ್ರಬಲ ಹೈಬ್ರಿಡ್...

ಸಿಗುತ್ತಿಲ್ಲ ಜಿಯೋ ನೆಟ್ ವರ್ಕ್…?!

Technology News: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಜಿಯೋ ನೆಟ್ವರ್ಕ್ ಸ್ಥಗಿತವಾಗಿರುವ ಬಗ್ಗೆ ದೂರುಗಳು ಈಗ  ಕೇಳಿಬರುತ್ತಿವೆ. ನಗರದ ಎಂ.ಜಿ ರಸ್ತೆ, ವಿಧಾನಸೌಧ, ಜಯನಗರ, ವೈಟ್‌ಫಿಲ್ಡ್ ಮತ್ತು ದೊಮ್ಮಲೂರು ಭಾಗಗಳಲ್ಲಿ ಹಾಗೂ ಹಾಸನ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದ ಜಿಯೋ ನೆಟ್ವರ್ಕ್  ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ಜಿಯೋ ನೆಟ್ವರ್ಕ್  ಸ್ಥಗಿತಗೊಂಡಿರುವ ಬಗ್ಗೆ...

ಐಷಾರಾಮಿ ಕಾರುಗಳಿಗೂ ವರ್ಷಧಾರೆಯ ಕಂಟಕ…!

Banglore News: ಮಹಾಮಳೆಗೆ ಬೆಂಗಳೂರು ತತ್ತರಿಸಿದೆ ಜನರ ಜೀವನವೇ ಹೈರಾಣಾಗಿದೆ. ಅನೇಕ ಕಡೆಗಳಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿ ಜನರು ಹೊರ ಬಾರದಂತೆ ದಿಗ್ಬಂಧನವೇರಿದೆ. ಹೀಗಾಗಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿರೋ ಜನರು ಇದೀಗ ಕಾರುಗಳು ಸ್ಟಾರ್ಟ್ ಆಗುತ್ತಿಲ್ಲವೆಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ನೀರಿನಲ್ಲಿ  ಸಂಪೂರ್ಣ ಮುಳುಗಿರೋ ಕಾರುಗಳನ್ನು ಹೊರ ತೆಗೆದು ಸ್ಟಾರ್ಟ್  ಮಾಡಿದರೂ ಕೂಡಾ  ಯಾವುದೇ...

ಐಟಿ ಕಂಪೆನಿಗಳಿಗೆ ವರುಣನ ಶಾಕ್…!

Banglore News: ಮಹಾಮಳೆಗೆ ಬೆಂಗಳೂರು ತತ್ತರಿಸಿದೆ, ಸಿಲಿಕಾನ್ ಸಿಟಿ ಐಟಿ ಬಿಟಿ ಕಂಪೆನಿಗಳಿಗೆ ಹೆಸರುವಾಸಿ  ಆದರೆ ಇದೀಗ ಐಟಿ ಕಂಪೆನಿಗಳಿಗೆ  ಇದೀಗ ಮಳೆ ಶಾಕ್ ನೀಡಿದೆ. ಐಟಿ ಕಂಪೆನಿಗಳಿರು ಅನೇಕ ನಗರಗಳು ಇದೀಗ ನೀರಿನಿಂದ ಆವೃತವಾಗಿದೆ. ಅಷ್ಟೇ ಅಲ್ಲದೆ ರಕ್ಕಸ ಮಳೆಗೆ ಅನೇಕ ಕಂಪೆನಿಗಳು  ನೀರಿನಿಂದ ಆವೃತವಾಗಿ ಕಂಪ್ಯೂಟರ್ ಹಾಗು ಯಂತ್ರೋಪಕರಣಗಳು  ಸಂಪೂರ್ಣವಾಗಿ  ಕೆಟ್ಟು ನಿಂತಿದೆ....

ಜನಸ್ಪಂದನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ…!

Banglore News: ಬಿಜೆಪಿ  ಸರಕಾರ ಜನಸಮಾವೇಶ  ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಜನಸ್ಪಂದನ ಎಂಬ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಮಾಡುವ ತಯಾರಿಯಲ್ಲಿದೆ ಸರಕಾರ.  ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ  ಬೃಹತ್ ಸಮಾವೇಶಕ್ಕೆ ಸಕಲ ತಯಾರಿ ನಡೆಯುತ್ತಿದೆ. ಹಾಗೆಯೇ 2 ಬಾರಿ ಸಮಾವೇಶ ರದ್ದಾಗಿತ್ತು. ಒಮ್ಮೆ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್  ಹತ್ಯೆಯಿಂದಾಗಿ  ಈ ಸಮಾವೇಶ ರದ್ದು ಮಾಡಲಾಗಿತ್ತು. ಎರಡನೇ...

ಪಾರ್ವತಿ ವೇಶಧಾರನಿಗೆ ನೃತ್ಯ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್ …!

National News: ಗಣೇಶೋತ್ಸವದ ನಿಮಿತ್ತ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ಕಲಾವಿದ ಹಾರ್ಟ್ ಅಟ್ಯಾಕ್‌ನಿಂದ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಮರುಕ್ಷಣವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದೆ. ವಿಡಿಯೋ ನೋಡಿದವರು ಶಾಕ್‌ಗೆ ಒಳಗಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕಲಾವಿದರೊಬ್ಬರು ಡ್ಯಾನ್ಸ್ ಮಾಡುವಾಗ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ...

ಸಮುದ್ರದ ಮಧ್ಯೆ ಬೆಂಕಿ…! ವಿನಾಶ ದೂರವಿಲ್ಲ…?!

InterNational News: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ತುಂಬಾನೆ ಸುದ್ದಿ ಮಾಡಿತ್ತಿದೆ. ಸಮುದ್ರದ ಮಧ್ಯದಲ್ಲಿ ಮೇಲ್ಮೈಯಲ್ಲಿ ಏಕಾಏಕಿ ಉರಿಯುತ್ತಿರುವ ಬೆಂಕಿಯನ್ನು ನೋಡಿ, ಪ್ರಪಂಚದ ಜನರು ಭಯಬೀತರಾಗಿದ್ದಾರೆ. ಜನರು ಎಲ್ಲಾ ರೀತಿಯ ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು ಮತ್ತು ಏನಾಗಲಿದೆ ಎಂದು ಹೇಳಲು ಪ್ರಾರಂಭಿಸಿದರು. ಈ ವಿಡಿಯೋ ಯಾವುದೇ ಮಾಹಿತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಮೂವರು ದಾರುಣ ಸಾವು..!

National News: ನವದೆಹಲಿಯಲ್ಲಿ ಆಜಾದ್ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿದು ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಟ್ಟಡದ ಕೆಲಸ ನಡೆಯುತ್ತಿದ್ದ ವೇಳೆ ಕಟ್ಟಡ ಕುಸಿದು ಬಿದ್ದಿದೆ. ಇದರಿಂದ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕನಿಷ್ಠ ಐವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರು...
- Advertisement -spot_img

Latest News

Dehradun News: ಹಿಂದೂ ಧರ್ಮ ಸ್ವಕರಿಸಿದ 6 ಮಂದಿ ಮುಸ್ಲಿಂಮರು

Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಹರಿದ್ವಾರದ...
- Advertisement -spot_img