Tuesday, October 6, 2026

kannada news

ರಸ್ತೆ ಮಧ್ಯೆ ಆನೆಗೆ ಕಾರಿನಲ್ಲಿ ಕೂರವಾಸೆ..! ಮುಂದೆ ನಡೆದದ್ದೇ ಬೇರೆ..!

Special News: ಕಾಡಾನೆಯಂದು  ರಸ್ತೆ ದಾಟುವಾಗ ಮಾಡಿದ ಚೇಷ್ಟೆಗೆ  ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೋವನ್ನು 2.4 ಮಿಲಿಯನ್ ಜನರು ವೀಕ್ಷಿಸಿದ್ಧಾರೆ. ಹಾಗಿದ್ರೆ ಆನೆ ಏನು ಮಾಡಿರಬಹುದು ನೀವೇ ಯೋಚಿಸಿ… ಕಾಡಾನೆಯೊಂದು ಈ ವೀಡಿಯೋದಲ್ಲಿ ರಸ್ತೆದಾಟಿ ಹೋಗುತ್ತಿದೆ. ಅದು ಬರುವುದನ್ನು ನೋಡಿ ಕಾರೊಂದು ಅಲ್ಲೇ ನಿಂತಿದೆ. ಆ ಕಾರಿನ ಚಕ್ರಕ್ಕೆ ಪಾದವನ್ನೂರಿ ಈ ಆನೆ ಏರಲು...

ಎಣ್ಣೆ ಏಟಿನಲ್ಲೇ ಟೀಚರ್ ಪಾಠ…!

Tumukur News: ಎಣ್ಣೆ  ಕುಡಿದು  ಟೀಚರ್ ಪಾಠ ಮಾಡಿತ್ತಿದ್ದ ವಿಚಾರ ಇದೀಗ ಬಹಿರಂಗವಾಗಿದೆ. ದುರಭ್ಯಾಸ ಮಾಡಬಾರದು ಎನ್ನುವ ಅಧ್ಯಾಪಕರೇ ಈ ರೀತಿ ಮಾಡಿರೋದು ನಿಜಕ್ಕೂ ಶೋಚನೀಯ ವಿಚಾರ.ತುಮಕೂರು ಜಿಲ್ಲೆಯ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಗಂಗಲಕ್ಷ್ಮಮ್ಮ ಎಂಬ ಶಿಕ್ಷಕಿಗೆ ಕುಡಿತದ ಚಟ ಇದ್ದಿದ್ದು ಈಗ  ಬಹಿರಂಗವಾಗಿದೆ, ನಿತ್ಯ ಮದ್ಯ ಸೇವನೆ...

ಹಾಸನ: ಮಹಾಮಳೆಗೆ ಕೊಚ್ಚಿಹೋದ ಬೆಳೆ

Hasana News: ರಾಜ್ಯದೆಲ್ಲೆಡೆ ರಣ  ಮಳೆಗೆ ಜನ ಜೀವನವೇ ತ್ತರವಾಗಿದೆ. ಹಾಸನ ಜಿಲ್ಲೆಯ ಜನರು ಇದೀಗ ತತ್ತರಿಸಿ  ಹೋಗಿದ್ದಾರೆ ಬೆಳೆದ ಬೆಳೆಗಳೆಲ್ಲಾ ನೀರು ಪಾಲಾಗಿದೆ. ಅನೇಕ ಬೆಳೆಗಳು ನೀರುಪಾಲಾಗಿದೆ. ಹೂಕೋಸು ಕ್ಯಾಲಿ ಫ್ಲವರ್ ಹೀಗೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗಿದೆ. ಬೆಳೆ ನಾಶದಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಸದ್ಯ ಪರಿಹಾರ ಕ್ರಮಕ್ಕಾಗಿ ...

ಮನೆ ಖಾಲಿ ಮಾಡುವಂತೆ ಪಟ್ಟಣ ಪಂಚಾಯತ್ ಸೂಚನೆ..!

Rain News: ಚಿಕ್ಕನಾಯಕನ ಹಳ್ಳಿ ಯಲ್ಲಿ ನಿರಂತರ ಮಳೆಗೆ ಜನರು ಕಂಗೆಟ್ಟು ಹೋಗಿದ್ದಾರೆ. ನಿರಂತರ ಮಳೆಯಿಂದ ಕೆರೆ  ಕೋಡಿ ಹರಿದು  ಮನೆಗಳು ಮುಳುಗುವ  ಭೀತಿ  ಎದುರಾಗಿದೆ. ಹಾಗೆಯೇ ಈ ಕಾರಣದಿಂದ ಪಟ್ಟಣ ಪಂಚಾಯತ್ ಜನರಿಗೆ ಮನೆ  ಖಾಲಿ  ಮಾಡಿ ಬೇರೆಡೆ ಸ್ಥಳಾಂತರವಾಗುವಂತೆ ಸೂಚನೆ ನೀಡಿದೆ. ಆದರೆ ಜನರಿಗೆ  ಬೇರೆಡೆ ಸ್ಥಳಾಂತರವಾಗಲು ಸೂಕ್ತ  ಪರಿಹಾರ ಕ್ರಮ ಇಲ್ಲದ...

ಮಹಾಮಳೆಗೆ ತತ್ತರಿಸಿ ಹೋಗಿದ್ದ ಕೊಡಗು ಪ್ರದೇಶ ಗಳನ್ನು ವೀಕ್ಷಿಸಿದ ಕೇಂದ್ರ ಅಧ್ಯಯನ ತಂಡ:

Kodagu  News: ಮಹಾ ಮಳೆಗೆ  ಮಡಿಕೇರಿ ತತ್ತರಿಸಿ ಹೋಗಿತ್ತು. ಪ್ರವಾಹದಿಂದಾಗಿ ಕೊಡಗು  ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಈ ಕಾರಣದಿಂದಾಗಿ ಕೊಡಗು ಜಿಲ್ಲೆಗೆ  ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆಶೀಸ್ ಕುಮಾರ್ ನೇತೃತ್ವದ ತಂಡ ಆಗಮಿಸಿ ನೆರೆ ಪ್ರದೇಶಗಳನ್ನು ವೀಕ್ಷಣೆ ಮಾಡಿತು. ಈ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಉಪ ನಿರ್ದೇಶಕಾರಾದ ಮಹೇಶ್ ಕುಮಾರ್, ಕೇಂದ್ರ...

ರಾಜ್ಯದ ಗಡಿಯಾಚೆ ಕೂಡಾ ಜೋರಾಗಿದೆ ಕ್ರಾಂತಿಯ ದರ್ಬಾರ್..!

Mumbai  News: ಗಣೇಶೋತ್ಸವ ಮುಗಿಯುಜತ್ತಾ ಬಂದರೂ  ದರ್ಶನ್  ಕ್ರಾಂತಿ ಪ್ರಚಾರ  ಮಾತ್ರ ನಿಂತಿಲ್ಲ. ಮುಂಬೈನಲ್ಲೂ  ದರ್ಶನ್ ಕ್ರಾಂತಿ ಹವಾ ಜೋರಾಗಿಯೇ ನಡೆದಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ “ಕ್ರಾಂತಿ” ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದ್ದು ನಮ್ಮ ರಾಜ್ಯದ ಗಡಿಯಾಚೆ ಕೂಡಾ ಜೋರಾಗಿದೆ ಕ್ರಾಂತಿಯ ದರ್ಬಾರ್ ಮುಂಬೈನ ಪ್ರಸಿದ್ಧ ಲಾಲ್...

“ಸೆಪ್ಡೆಂಬರ್ 10ಕ್ಕೆ ಜನಸ್ಪಂದನ ನಡೆಯಲಿದೆ”: ಸುಧಾಕರ್

Banglore News: ಬಿಜೆಪಿ ಈಗಾಗಲೆ ಜನೋತ್ಸವ ಕಾರ್ಯಕ್ರಮ ಏರ್ಪಡಿಸಿತ್ತು. ಆದರೆ ಅನೇಕ ಅಡೆತಡೆಗಳು ಬಂದಿದೆ ಈ ವಿಚಾರವಾಗಿ ಮಾತನಾಡಿದ ಸುಧಾಕರ್  ಸೆಪ್ಟೆಂಬರ್ 10ಕ್ಕೆ ನಿಗದಿಯಂತೆ ‘ಜನಸ್ಪಂದನ’ ನಡೆಯಲಿದೆ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಟೀಕೆ ಬಗ್ಗೆ ಮಾತನಾಡಿದ ಸುಧಾಕರ್ ಕಾಂಗ್ರೆಸ್​ ಪಕ್ಷಕ್ಕೆ ಜನಸ್ನೇಹಿ ಎಂಬ ಪದವೇ ಗೊತ್ತಿಲ್ಲ. ಸೂತಕದ ಮನೆಯಲ್ಲಿ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು. ನಾವು ಸೆನ್ಸಿಟಿವ್...

ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್

Film stories: ಸೋಶಿಯಲ್ ಮೀಡಿಯಾದಲ್ಲಿ ಫುಟ್ ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ  ಮಾಡಿದ ಆ ಒಂದು ಪೋಸ್ಟ್ ದರ್ಶನ್  ಅಭಿಮಾನಿಗಳನ್ನು ಕೆರಳಿ ಕೆಂಡವಾಗಿಸಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್  ಫ್ಯಾನ್ಸ್ ವಾರ್ ಶುರುವಾಗಿದೆ. ಅಷ್ಟಕ್ಕೂ ಎಪ್ ಸಿ ಮಾಡಿರೋ ಪೋಸ್ಟ್ ಆದ್ರೂ ಏನು ಫ್ಯಾನ್ಸ್ ಸಿಟ್ಟಾಗಿದ್ದೇಕೆ ಇಲ್ಲಿದೆ ಫುಲ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಫುಟ್‌ಬಾಲ್ ಕ್ಲಬ್ ಬೆಂಗಳೂರು...

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಥಿಯಾ,ರಾಹುಲ್…!

Film news: ಕ್ರಿಕೆಟ್ ಮತ್ತು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಜೋಡಿ ರಾಹುಲ್ ಮತ್ತು ಅಥಿಯಾ ಇದೀಗ ಈ ವರ್ಷದ ಕೊನೆ ಡಿಸೆಂಬರ್ ಅಂತ್ಯದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆ.ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ, ಕಳೆದ ಮೂರು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಯಾವಾಗ ಈ ಜೋಡಿ ಮದುವೆಯಾಗುತ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ...

ಉಡುಪಿಯಲ್ಲಿ ಇಲಿಜ್ವರದ ಭೀತಿ: ಆತಂಕದಲ್ಲಿ ಜನರು

Udupi News: ಉಡುಪಿಯಲ್ಲಿ  ಮತ್ತೆ ಮಳೆಯಾಗುತ್ತಿರುವ ಪರಿಣಾಮವಾಗಿ ನಿರಂತರ ಜ್ವರದ ಸಮಸ್ಯೆ ಕಾಡುತ್ತಿದೆ. ಜೊತೆಗೆ ಇಲಿಜ್ವರ ಪ್ರಕರಣ ಕೂಡಾ ದಾಖಲಾಗುತ್ತಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.ಉಡುಪಿ ತಾಲೂಕಿನಲ್ಲಿ 54 ಮಂದಿ, ಕುಂದಾಪುರದಲ್ಲಿ 76 ಮಂದಿ ಹಾಗೂ ಕಾರ್ಕಳದಲ್ಲಿ 28 ಮಂದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 305...
- Advertisement -spot_img

Latest News

Dehradun News: ಹಿಂದೂ ಧರ್ಮ ಸ್ವಕರಿಸಿದ 6 ಮಂದಿ ಮುಸ್ಲಿಂಮರು

Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಹರಿದ್ವಾರದ...
- Advertisement -spot_img