Special News:
ಪ್ರೀತಿ ಮಾಡುವುದು ಸುಲಭ ಆದರೆ ಅದನ್ನು ಕಾಪಾಡಿಕೊಂಡು ಬರುವುದು ತುಂಬಾ ಕಠಿಣ. ಆದರೆ ಇಲ್ಲಿ ಅಜ್ಜ-ಅಜ್ಜಿ ಇಬ್ಬರು ತಮ್ಮ 60 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಅಜ್ಜ ಅಜ್ಜಿಯ ಈ ವೀಡಿಯೋ ಇನ್ಸ್ಟಾಗ್ರಾಂನ ಟುಡೇ ಇಯರ್ಸ್ ಓಲ್ಡ್ ಪುಟದಲ್ಲಿಮರು ಹಂಚಿಕೆಯಾಗಿ ಫುಲ್ ವೈರಲ್ ಆಗಿದೆ. ಇಬ್ಬರಿಗೂ 80 ವರ್ಷಗಳು ಅವರ ವಿವಾಹವಾಗಿ 60...
National News:
ಅಹಮದಾಬಾದ್, ಸೆಪ್ಟೆಂಬರ್ 4: ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೂ ಗುಜರಾತ್ ರಾಜ್ಯದ ಆರು ನಗರಗಳಲ್ಲಿ ನಡೆಯುವ 36ನೇ ರಾಷ್ಟ್ರೀಯ ಕ್ರೀಡಾಕೂಟದ ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್ (ಲಾಂಛನ) ಅನಾವರಣ ಮಾಡಲಾಗಿದೆ. 7 ವರ್ಷಗಳ ಬಳಿಕ ರಾಷ್ಟ್ರೀಯ ಗೇಮ್ಸ್ ನಡೆಯುತ್ತಿದ್ದು, ಅದಕ್ಕೆ ಗುಜರಾತ್ ಆತಿಥ್ಯ ವಹಿಸ್ತಿದೆ.
ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್ (ಲಾಂಛನ) ಅನಾವರಣ ...
International News:
ಬ್ರಿಟನ್ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ. ಇವರು ಭೋರಿಸ್ ಜಾನ್ಸನ್ ಉತ್ತರಾಧಿಕಾರಿಯಾಗಿದ್ದಾರೆ. ಹಾಗೆಯೇ ಪ್ರತಿ ಸ್ಪರ್ಧಿ ರಿಷಿ ಸುನಕ್ ಅವರನ್ನು ಸೋಲಿಸಿದ್ದಾರೆ.
https://karnatakatv.net/portugal-pregnent-women-death/
https://karnatakatv.net/without-makeup-she-entered-final/
https://karnatakatv.net/india-helped-to-pakistan-flood/
Manglore News:
ಮಂಗಳೂರಿನಲ್ಲಿ ಸಾಕು ನಾಯಿಗೆ ಸೀಮಂತ ಮಾಡಿರೋ ವಿಶೇಷ ಘಟನೆ ನಡೆದಿದೆ. ಹೌದು ಮಂಗಳೂರಿನ ಗುರುಪುರ ಕೈಕಂಬದ ಮಂಜುಳ ಹಾಗು ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಪ್ರಾಣಿ ಪ್ರಿಯೆ. ಈಕೆ ಮನೆಯಲ್ಲಿ ಸಾಕಿದ ತನ್ನ ಮುದ್ದಿನ ನಾಯಿಗೆ ಸೀಮಂತ ಕಾರ್ಯ ನೆರವೇರಿಸಿದ್ದಾರೆ. ಒಂದೂವರೆ ವರ್ಷದ ಶ್ಯಾಡೋ ನಾಮಾಂಕಿತದ ನಾಯಿಗೆ ಹಸಿರು ಬಳೆ ಕುಂಕುಮ...
Bigboss news:
ಬಿಗ್ ಬಾಸ್ ಮನೆಯಂಗಳದಿಂದ ದಿನಕ್ಕೊಂದು ವಿಚಾರ ಹೊರ ಬರುತ್ತಿದೆ. ಇದೀಗ ಮನಕಳುಕುವ ಘಟನೆ ನಡೆದಿದೆ. ಬಿಗ್ ಬಾಸ್ ನಿಂದ ಈ ವಾರವೂ ಎಲಿಮಿನೇಷನ್ ಆಗಿ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಹೌದು ಚೈತ್ರ ಹಳಿಕೇರಿ ಈ ಭಾರಿ ಯಾರು ಊಹಿಸದೆಯೇ ಹೊರ ನಡೆದಿದ್ದಾರೆ.
ಚೈತ್ರ ಹಾಗು ಜಯಶ್ರೀ ಬಿಗ್ ಬಾಸ್ ಮನೆಯಲ್ಲಿ ಅನ್ಯೋನ್ಯವಾಗಿ ಉತ್ತಮ ಸ್ನೇಹಿತರಾಗಿದ್ರು....
Tamilnadu News:
ಮದ್ಯದಂಗಡಿಗೆ ಗೋಡೆ ಕೊರೆದು ಕನ್ನ ಹಾಕಿ ಮದ್ಯ ಸೇವಿಸಿ ನಶೆಯಲ್ಲಿ ಪೊಲೀಸರ ಕೈಗೆ ಕಳ್ಳರು ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ.
ಇಬ್ಬರು ಕಳ್ಳರು ಮದ್ಯದಂಗಡಿಯಲ್ಲಿ ಕಳ್ಳತನ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮದ್ಯದಂಗಡಿಯ ಗೋಡೆ ಕೊರೆದು ಇಬ್ಬರೂ ಕಳ್ಳತನ ಮಾಡಲು ಪ್ರಯತ್ನಿಸಿದ್ದಾರೆ.ಹಾಗೆಯೆ ಅಲ್ಲಿದ್ದ ಮದ್ಯ ಸೇವಿಸಿ ನಶೆಯಲ್ಲಿ ಅರೆ ಪ್ರಜ್ಞಾ ಅವಸ್ಥೆಯಲ್ಲಿ ಪೊಲೀಸರ...
Mandya News:
ಮಂಡ್ಯದ ಮದ್ದೂರಿನ ಭಾರತೀಯ ಜೀವ ವಿಮಾ ನಿಗಮ ಕಚೇರಿಯ ಮುಂಭಾಗ ಭಾರತೀಯ ಜೀವಾ ವಿಮಾ ಪ್ರತಿನಿಧಿಗಳ ಒಕ್ಕೂಟ ಘೋಷಣೆ ಕೂಗುತ್ತ ಪ್ರತಿಭಟನೆಯನ್ನು ನಡೆಸಿದರು ಹಾಗೂ ವಿವಿಧ ಬೇಡಿಕೆಗಳನ್ನು ಇಡೇರಿಸುವ ಬಗ್ಗೆ ಪ್ರಸ್ತಾವನೆ ಮಾಡಿದರು.ಪಾಲಿಸಿದರಾರ ಬೋನಸ್ ಹೆಚ್ಚಿಸಬೇಕು ಪಾಲಿಸಿದಾರರ ಸಾಲ ಮತ್ತು ಪ್ರೀಮಿಯಂ ವಿಳಂಬದ ಶುಲ್ಕದ ಬಡ್ಡಿ ದರಗಳು ಕಡಿಮೆ ಮಾಡಬೇಕು ಜಿಎಸ್ ಟಿ...
Technology news:
ಏರ್ ಟೆಲ್ ಪೋಸ್ಟ್ ಪೇಡ್ ಇದೀಗ ಗ್ರಾಹಕರಿಗೆ ಹೊಸ ರೀತಿಯ ಯೋಜನೆಗಳನ್ನ ನೀಡಿದೆ. ಈ ಯೋಜನೆ ಮಿಸ್ ಮಾಡ್ಕೊಳ್ಳಲೇ ಬೇಡಿ.ಡಿಸ್ನಿ+ ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಕೆಲವೊಂದು ಓಟಿಟಿ ಚಂದಾದಾರಿಕೆಯನ್ನು ಉಚಿತವಾಗಿ ಏರ್ಟೆಲ್ ತನ್ನ ಪ್ಲಾನ್ನೊಂದಿಗೆ ನೀಡುತ್ತಿದೆ. ಇದರಲ್ಲಿ ಪ್ರಿಪೇಯ್ಡ್ಗಿಂತ ಪೋಸ್ಟ್ಪೇಯ್ಡ್ ಯೋಜನೆ ಎಲ್ಲರ ಗಮನ ಸೆಳೆಯುತ್ತಿದೆ.
1,599 ರೂ. ಯೋಜನೆ ಪ್ರಕಾರವಾಗಿ: ಒಂದು ತಿಂಗಳ ಯೋಜನೆ . 250GB ಯೊಂದಿಗೆ ಈ ಯೋಜನೆ...
Kasaragod News:
ಉಪ್ಪಳ : ಎಲ್ಲ ದಾನಗಳಿಗಿಂತ ಸಮಾಜದಲ್ಲಿ ರಕ್ತದಾನ ಮಹಾ ಶ್ರೇಷ್ಠದಾನವಾಗಿದೆ, ಅಮೂಲ್ಯ ಜೀವ ಉಳಿಸಲು ಆರೋಗ್ಯವಂತ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಅವಶ್ಯಕತೆಯಿಂದ ಬಳಲುವ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕು ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕರೆ ನೀಡಿದ್ಜಾರೆ. ಉಪ್ಪಳದಲ್ಲಿ ಯೂತ್ ಕಾಂಗ್ರೆಸ್ ಅಸೆಂಬ್ಲಿ ಸಮಿತಿ...
International News:
ಭಾರತೀಯ ಖಾದ್ಯದ ರುಚಿಗೆ ಸೋತ ಇಂಗ್ಲೆಂಡ್ ದಂಪತಿ ತಮ್ಮ ಮಗುವಿಗೆ ಅದೇ ಖಾದ್ಯದ ಹೆಸರನ್ನಿಟ್ಟ ಪ್ರಸಂಗ ಇಂಗ್ಲೆಂಡ್‌ನಲ್ಲಿ ನಡೆದಿದೆ. ಈ ಹೆಸರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಐರ್ಲೆಂಡ್‌ನ ನ್ಯೂಟೌನಾಬ್ಬೆಯಲ್ಲಿರುವ ʼಕ್ಯಾಪ್ಟನ್ಸ್ ಟೇಬಲ್ʼ ರೆಸ್ಟೋರೆಂಟ್‌ಗೆ ಇಂಗ್ಲೆಂಡ್‌ನ ದಂಪತಿ ಆಹಾರ ಸವಿಯಲು ಬಂದಿದ್ದರು. ಅಲ್ಲಿ ಭಾರತೀಯ ಖಾದ್ಯ ಪಕೋರಾವನ್ನು ಸವಿದ ದಂಪತಿ ಈ...
Dehradun News: ಉತ್ತರಪ್ರದೇಶದ ಮುಸ್ಲಿಂ ಧರ್ಮದ 6 ಮಂದಿ ಹಿಂದೂ ಧರ್ಮ ಸ್ವಕರಿಸಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿ, ಪದ್ಧತಿ ಪ್ರಕಾರವಾಗಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ.
ಹರಿದ್ವಾರದ...