Wednesday, September 23, 2026

kannada news

ಪಾಲಿಕೆ ಆಯುಕ್ತ B.H ಅನಿಲ್ ಕುಮಾರ್ ಮತ್ತು B.S.ಪ್ರಹ್ಲಾದ್ ವಿರುದ್ಧ ACB ಯಲ್ಲಿ ದೂರು ದಾಖಲು.

www.karnatakatv.net  ಬೆಂಗಳೂರು : ACB, BMTF ಮತ್ತು ಲೋಕಾಯುಕ್ತ ಸೇರಿದಂತೆ ಹಲವು ಸರ್ಕಾರೀ ತನಿಖಾ ಸಂಸ್ಥೆಗಳಲ್ಲಿ ದಾಖಲಾಗಿರುವ ಭ್ರಷ್ಟಾಚಾರದ ಹಗರಣಗಳ ವಿಚಾರಣೆಗಳನ್ನು ಎದುರಿಸುತ್ತಿರುವ B. S. ಪ್ರಹ್ಲಾದ್ ಎಂಬ ಭ್ರಷ್ಟ ಅಧಿಕಾರಿಗೆ ನಿಯಮ ಬಾಹಿರವಾಗಿ ಮುಖ್ಯ ಅಭಿಯಂತರರ ಸ್ಥಾನಕ್ಕೆ ಪದೋನ್ನತಿ ನೀಡಿರುವುದಲ್ಲದೇ, ಪಾಲಿಕೆಯ ಮೂರು ಅತ್ಯಂತ ಪ್ರಮುಖ ಪ್ರಬಲ ಇಲಾಖೆಗಳಾದ ರಸ್ತೆಗಳ ಮೂಲಭೂಲ ಸೌಕರ್ಯಗಳ...

ಅತಿಥಿ ಉಪನ್ಯಾಸಕ ಕುಟುಂಬಕ್ಕೆ ಡಿಸಿಎಂ 3ಲಕ್ಷ ನೆರವು

www.karnatakatv.net : ನ್ಯೂಮೋನಿಯಾಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸುನೀಗಿದ ಅತಿಥಿ ಉಪನ್ಯಾಸಕರೊಬ್ಬರ ಪತ್ನಿಯ ಸಾವಿಗೆ ಕಂಬನಿ ಮಿಡಿದಿರುವ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಮೃತರ ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ. ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಮಂಜಣ್ಣ ಅವರ ಪತ್ನಿ ಲತಾ ಅವರು ತೀವ್ರ ನ್ಯೂಮೋನಿಯಾಕ್ಕೆ ತುತ್ತಾಗಿದ್ದರು. ಐಸಿಯುನಲ್ಲಿ...

ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ರಾಜ್ಯಸಭೆಗೆ ಆಯ್ಕೆ..!

www.karnatakatv.net : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆ ಸಂಬಂಧ ಬಿಜೆಪಿ ಅಚ್ಚರಿ ಅಭ್ಯರ್ಥಿಗಳನ್ನ ಪ್ರಕಟಿಸಿದೆ.. ರಾಜ್ಯಸಭೆ ಕನಸೂ ಕಾಣದ ಅರ್ಜಿಯೂ ಸಲ್ಲಿಸದ ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿ ಹೈಕಮಾಂಡ್ ರಾಜ್ಯಸಭೆ ಟಿಕೆಟ್ ನೀಡಿದೆ. ಹಾಲಿ ಸಂಸದ ಪ್ರಭಾಕರ್ ಕೋರೆ, ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರು ರಾಜ್ಯಸಭಾ ಅಭ್ಯರ್ಥಿಗಳ...

ಮೈಶುಗರ್ ಹೇಗೆ ನಡೆಸಬೇಕು ಅನ್ನೋದನ್ನ ನಾವು ತೋರಿಸ್ತೇವೆ – ಡಿಕೆ ಶಿವಕುಮಾರ್

https://www.youtube.com/watch?v=heeTOl08S0Q&t=252s www.karnatakatv.net : ಮೈಶುಗರ್ ಕಾರ್ಖಾನೆಯನ್ನು ಬಿಜೆಪಿ ನಾಯಕ ಹಾಗೂ ಉದ್ಯಮಿ ಮುರುಗೇಶ್ ನಿರಾಣಿ ಅವರಿಗೆ ಮಾರುವ ವಿಚಾರವಾಗಿ ಹಳೇ ಮೈಸೂರು ಭಾಗದ ನಾಯಕರಾಗಿ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, 'ನಾನು ಅಖಂಡ ಕರ್ನಾಟಕದ ನಾಯಕ. ಕೇವಲ ಹಳೇ ಮೈಸೂರು ಭಾಗದ ನಾಯಕ ಅಲ್ಲ.  ಕಾರ್ಖಾನೆಯನ್ನು ಅವರದೇ ಪಕ್ಷದ ನಾಯಕರಿಗೆ...

ಅಮರನಾಥಯಾತ್ರೆಗೆ ಸಿದ್ಧತೆ, ಈ ಬಾರಿ 14 ದಿನ ಮಾತ್ರ ಅವಕಾಶ..!

ಕರ್ನಾಟಕ ಟಿವಿ : ಇನ್ನು ಜುಲೈ 21ರಿಂದ ಅಮರನಾಥಯಾತ್ರೆ ಶುರುವಾಗಲಿದ್ದು ಜಮ್ಮು ಕಾಶ್ಮೀರದ ಆಡಳಿತ ಮಂಡಳಿ ಪೂಜೆ ನೆರೇರಿಸುವ ಮೂಲಕ ಯಾತ್ರೆಯ ಪೂರ್ವ ಸಿ್ದ್ಧತೆಗೆ ಚಾಲನೆ ನೀಡಲಾಯಿತು. ಜಮ್ಮು ಕಾಶ್ಮೀರದ ಲೆ. ಗವರ್ನರ್ ಹಾಗೂ ಅಮರನಾಥ ಯಾತ್ರಾ ಮಂಡಳಿ ಸದಸ್ಯರು ಸೇರಿದಂತೆ ಹಲವರು ಪೂಜೇ ನೆರವೇರಿಸಿದ್ರು. ಜುಲೈ 21ರಿಂದಆಗಸ್ಟ್ 3 ರ ವರೆಗೆ ಅಂದ್ರೆ...

ಭಾರತೀಯ ಅಧಿಕಾರಿಗಳಿಗೆ ಪಾಕಿಸ್ತಾನ ಕಿರಿಕ್, ಭಾರತ ಎಚ್ಚರಿಕೆ..!

https://www.youtube.com/watch?v=ThqctS5YoXE ಕರ್ನಾಟಕ ಟಿವಿ : ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನ್ ನ ಇಬ್ಬರು ಅಧಿಕಾರಿಗಳು ಗೂಢಾಚಾರಿಕೆ ಆರೋಪದ ಮೇಲೆ ಭಾರತದಿಂದ ಗಡಿಪಾರಾದ ಬೆನ್ನಲ್ಲೇ ಇದೀಗ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿರು  ಭಾರತೀಯ ಪಾಕಿಸ್ತಾನ  ಐಎಸ್ ಎ ನಿಂದ ಕಿರುಕುಳ ಶುರುವಾಗಿದೆ.  ಈ ಸಂಬಂಧ ಪಟ್ಟಹಾಗೆ ಭಾರತ ತನ್ನ ಪ್ರತಿಭಟನೆಯನ್ನ ಸಲ್ಲಿಸಿದ್ದು ಭಾರತೀಯ ಹೈಕಮಿಷನ್ ಅಧಿಕಾರಿಗಳ ಹಾಗೂ ಕುಟುಂಬದವರ...

ಕೊರೊನಾಗೆ ಮಲೇರಿಯಾ ಔಷಧಿ ಬಳಕೆ ನಿಷೇಧ

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಕೊರೊನಾಗೆ ಮಲೇರಿಯಾ ಔಷಧಿಯನ್ನ ಅಮೆರಿಕಾ ಬಳಸುತ್ತಿದೆ. ಸ್ವತಃ ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರತಿದಿನ ಹೈಡ್ರಾಕ್ಸಿಕ್ಲೋರೋಕ್ವೀನ್ ತೆಗೆದುಕೊಳ್ತಿದ್ದಾರೆ.. ಬ್ರೆಜಿಲ್ ಸಹ ಕೊರೊನಾ ನಿಯಂತ್ರಿಸಲು ಮಲೇರಿಯಾ ಔಷಧಿ ಹಿಂದೆ ಬಿದ್ದಿಗೆ.. ಈ ನಡುವೆ ಇದು ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಎಚ್ಚರಿಕೆ ಸಹ ಇದೆ. ಆದರೂ ಮಲೇರಿಯಾ ಔಷಧಿ ಬಳಕೆ ಮುಂದುವರೆದಿದೆ. ಇದೀಗ...

ತಿಮ್ಮಪ್ಪನ ಆಸ್ತಿ ಹರಾಜಿನಿಂದ ಜಗನ್ ಹಿಂದೆ ಸರಿದಿದ್ದು ಯಾಕೆ..?

ಕರ್ನಾಟಕ ಟಿವಿ : ಹಣಕಾಸಿನ ಸಮಸ್ಯೆ ಹಿನ್ನೆಲೆ ಆಂಧ್ರಪ್ರದೇಶ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸೇರಿದ್ದ ಜಾಗಗಳನ್ನ ಮಾರಾಟ ಮಾಡಿ ಹಣ ಸಂಗ್ರಹಿಸಲು ಮುಂದಾಗಿತ್ತು.. ವಿಪಕ್ಷಗಳು ಹಾಗೂ ಹಿಮದೂ ಧರ್ಮದ ಮುಖಂಡರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಮುಖ್ಯಮಂತ್ರಿ ಜಗನ್ ತಮ್ಮ ನಿರ್ಧಾರಂದಿಂದ ಹಿಂದೆ ಸರಿದಿದ್ದಾರೆ.. ಆಂಧ್ರ, ತಮಿಳುನಾಡು, ಋಷಿಕೇಶದಲ್ಲಿ ಟಿಟಿಡಿಯ ಆಸ್ತಿ...

ಭಾರತದ ಮೇಲೆ ಮಿಡತೆಗಳ ದಾಳಿ..!

ಕರ್ನಾಟಕ ಟಿವಿ : ಭಾರತಕ್ಕೆ ಇದೀಗ ಮತ್ತೊಂದು ದೊಡ್ಡ ಅಪಾಯ ಎದುರಾಗಿದೆ. ಕೊರೊನಾ ನಡುವೆ ಅಂಫಾನ್ ಪ ಬಂಗಾಳ ಹಾಗೂ ಒಡಿಶಾದಲ್ಲಿ ಲಕ್ಷಾಂತರ ಜನರಿಗೆ ಸಮಸ್ಯೆ ಕೊಟ್ಟು ನೂರಾರು ಜನರಲ್ಲಿ ಬಲಿ ಪಡೆದು ಹೋಯ್ತು. ಇದೀಗ ಭಾರತಕ್ಕೆ ಕೋಟ್ಯಂತರ ಮಿಡತೆಗಳು ದಾಳಿ ಇಟ್ಟಿವೆ.. ಪಾಕಿಸ್ತಾನ ಗಡಿ ಮೂಲಕ ಎಂಟ್ರಿಕೊಟ್ಟ ಮಿಡತೆಗಳು ರಾಜಸ್ಥಾನ ಇದೀಗ ಮಧ್ಯಪ್ರದೇಶ,...

ಮಾಜಿ ಮುಖ್ಯಮಂತ್ರಿಗೆ ಕೊರೊನಾ ಪಾಸಿಟಿವ್

ಕರ್ನಾಟಕ ಟಿವಿ : ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಹಾಲಿ ಸಚಿವ ಅಶೋಕ್ ಚವ್ಹಾಣ್ ಗೆ ಕೊರೊನಾ ಸೋಂಕು ತಗುಲಿದೆ. ಅಶೋಕ್ ಚವ್ಹಾಣ್ ಡ್ರೈವರ್ ಗೆ 5 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅಶೋಕ್ ಚವ್ಹಾಣ್ 5 ದಿನಗಳಿಂದ ಕ್ವಾರಂಟೈನ್ ನಲ್ಲಿ ಇದ್ರು. ಇದೀಗ ಸಚಿವಅಶೋಕ್ ಚವ್ಹಾಣ್ ಗೂ ಸೋಂಕು ತಗುಲಿರೋದು...
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img