Thursday, November 5, 2026

kannada news

ಸಿಎಂ, ಗೃಹ ಸಚಿವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಆಗುತ್ತಿರುವ ಎಲ್ಲ ಪರಿಣಾಮಗಳಿಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೇ ಜವಾಬ್ದಾರಿ ಹೊರಬೇಕು. ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು, ನಾವು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ. ನಿನ್ನೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಪರಿಣಾಮ ಹಾಗೂ ಮಾಧ್ಯಮಗಳ ಮೇಲಿನ...

ರೇಷನ್ ಕಾರ್ಡ್ ಕ್ಯಾನ್ಸಲ್ ಆಗಲ್ಲ, ಭಯ ಬೇಡ..!

ನವದೆಹಲಿ : ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ನಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ ಅನ್ನುವ ಆತಂಕ ಬಹಳಷ್ಟು ಜನರಲ್ಲಿ ಇತ್ತು. ನ್ಯಾಯಬೆಲೆ ಅಂಗಡಿ ಹಾಗೂ ಸೊಸೈಟಿಗಳಲ್ಲಿ ಈ ಬಗ್ಗೆ ಪಡಿತರ ದಾರರಿಗೆ ಎಚ್ಚರಿಕೆ ಸಹ ನೀಡಲಾಗಿತ್ತು.. ಆದ್ರೆ, ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರ ಆಹಾರ ಮತ್ತು ನಾಗರಿಕ...

ಅಯೋಧ್ಯೆಗೆ ಭೇಟಿ ನೀಡಲಿರುವ ಉದ್ಧವ್ ಠಾಕ್ರೆ

ರಾಮ ಮಂದಿರ ಸ್ಥಳವನ್ನು  ಪರಿಶೀಲಿಸಲು ಉದ್ಧವ್ ಠಾಕ್ರೆ ನವೆಂಬರ್ 24 ಕ್ಕೆ ಆಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಹಿಂದುತ್ವಕ್ಕೆ ನ್ಯಾಯ ಸಿಕ್ಕಿದೆ, ಸುಪ್ರೀಂ ತೀರ್ಪು ಸ್ವಾಗತಾರ್ಹ ಎಂದು ತಿಳಿಸಿದಾರೆ. ಇಂದು ಸುಪ್ರೀಂ ಕೋರ್ಟ್ ನೀಡಿದ  ತೀರ್ಪು ಇತಿಹಾಸ ಪುಟ ಸೇರಲಿದೆ ಎಂದು ತಿಳಿಸಿದರು . ರಾಮ ಮಂದಿರ ನಿರ್ಮಾಣಕ್ಕೆ ಎಲ್ಲಾ ಧರ್ಮದವರು ಸಹಕಾರ ನೀಡಬೇಕು ಹಾಗೂ ಯಾವುದೇ ಅಹಿತಕರ ಘಟನೆ...

ಮೋಡ ಬಿತ್ತನೆಯಲ್ಲಿ ಗೋಲ್ ಮಾಲ್

ಬೆಂಗಳೂರು : ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷೆ ಮೀರಿ ಸುರಿದ ಪರಿಣಾಮ ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು..  ಈ ನಡುವೆ  ರಾಜ್ಯ ಸರಕಾರ ಮುಂದಿನ ವರ್ಷವು  ಮೋಡ ಬಿತ್ತನೆಗೆ 45 ಕೋಟಿ ಮೊತ್ತದ ಟಿಂಡರ್ ಅನ್ನು ನೀಡಲಾಗಿದೆ.  ಈ ಟೆಂಡರ್  ಅನ್ನು ಕೋಳಿವಾಡ  ಹಾಗೂ ಡಿಸಿಎಂ   ಕಾರಜೋಳ ಅವರ ಮಕ್ಕಳ ಸಂಸ್ಥೆಗೆ ಗುತ್ತಿಗೆ...

ನೆರೆ ಪರಿಹಾರ ಹಣ ನುಗ್ಗಿದ ಆಧಿಕಾರಿಯ ಅಮಾನತು

ಮಡಿಕೇರಿ;  ನೆರೆ ಪರಿಹಾರದ ಹಣವನ್ನು ತನ್ನ ಖಾತೆ ವರ್ಗಾಯಿಕೊಂಡ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಜನರಿಗೆ  ನೀಡಬೇಕಿದ 21 ಕೋಟಿ ಹಣವನ್ನು ತನ್ನ ಖಾತೆಗೆ ವರ್ಗಾ ಯಿಕೊಂಡಿರುದು ಬೆಳಕಿಗೆ ಬಂದಿದೆ . ಮಡಿಕೇರಿ ಜಿಲ್ಲಾ ಪಂಚಾಯತ್  ಇಇ  ಹಣ ವಂಚನೆ ಮಾಡಿದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ . ಈ ವಂಚನೆ ಪ್ರಕರಣದಲ್ಲಿ ಇನ್ನು ಹಲವರ ಕೈವಾಡ ಇದೇ ಎಂದು ತಿಳಿದು ಬಂದಿದೆ...

ಆಡಿಯೋ ಲೀಕ್ – ಸಿದ್ದು ಹೊಸ ಬಾಂಬ್

ಬೆಂಗಳೂರು: ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ  ರಾಜೀನಾಮೆ ಕುರಿತಂತೆ ಮಾತನಾಡಿರುವ ಆಡಿಯೋ ಲೀಕ್ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ.ಈ ಬಗ್ಗೆ ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಈ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಬಿಜೆಪಿಯ ಹಿರಿಯ ನಾಯಕರನ್ನ ಟಾರ್ಗೆಟ್ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತಂದು ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿ ಕೋರ್ ಕಮಿಟಿಯಲ್ಲಿರುವ ಕೆಲ ಹಿರಿಯ ನಾಯಕರೇ...

ಅಯೋಧ್ಯ ತೀರ್ಪು: ಕಾಂಗ್ರೆಸ್ ನಾಯಕರಿಗೆ ಪ್ರಿಯಾಂಕ ಗಾಂಧಿ ಆದೇಶ

ದೆಹಲಿ: ಅಯೋಧ್ಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಬಗ್ಗೆ ಯಾವುದೇ ರೀತಿಯ ವಿವಾದಾಸ್ಪದ ಹೇಳಿಕೆ ನೀಡಬಾರದೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪಕ್ಷದ ಮುಖಂಡರಿಗೆ ಆದೇಶಿಸಿದ್ದಾರೆ. ತೀರ್ಪಿನ ಬಗ್ಗೆ ಪಕ್ಷದ ಧೋರಣೆ ಅನುಸರಿಸುವಂತೆ ಉತ್ತರಪ್ರದೇಶ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ಪಕ್ಷದ ಅಭಿಪ್ರಾಯ ಹೊರಬೀಳುವವರೆಗೂ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದಾರೆ.ಪ್ರತಿಯೊಬ್ಬರೂ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ...

ಡಿಕೆಶಿ ಬೈ ಎಲೆಕ್ಷನ್ ಪ್ರಚಾರ ಡೌಟು..!

ಕರ್ನಾಟಕ ಟಿವಿ : ಐಟಿ, ಇಡಿ ಪ್ರಕರಣದಲ್ಲಿ 50 ದಿನ ತಿಹಾರ್ ಜೈಲು ವಾಸ ಮುಗಿಸಿ ಇಂದು ದೆಹಲಿ ಹೈಕೋರ್ಟ್ ನಿಂದ ಡಿಕೆಶಿ ಜಾಮೀನು ಪಡೆದುಕೊಂಡಿದ್ದಾರೆ. ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಡಿಕೆಶಿ ರಾಜ್ಯಕ್ಕೆ ಬಂದು ಬೈ ಎಲೆಕ್ಷನ್ ನಲ್ಲಿ ಕೈಕೊಟ್ಟವರನ್ನ ಸೋಲಿಸ್ತಾರೆ ಅಂತ ಎಲ್ರೂ ಭಾವಿಸಿದ್ದಾರೆ. ಆದ್ರೆ ಅನಾರೋಗ್ಯ ಕಾರಣ ನೀಡಿ...

8 ಸಾವಿರ HAL ನೌಕರರಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ

ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ HAL ನೌಕರರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಬೆಂಗಳೂರಿನ 9 ಡಿವಿಷನ್ ಗಳಲ್ಲಿ 8 ಸಾವಿರ ನೌಕರರು ಪ್ರತಿಭಟನೆಗಿಳಿದಿದ್ದಾರೆ. ನಮ್ಮ ಬೇಡಿಕೆ ಈಡೇರದ ಹೊರತು ಪ್ರತಿಭಟನೆ ವಾಪಸ್ ಪಡೆಯೋದಿಲ್ಲ ಅಂತ ನೌಕರ ಸಂಘದವರು ಹೇಳಿದ್ದಾರೆ. ಒಡಿಶಾ, ಹೈದ್ರಾಬಾದ್ ಸೇರಿದಂತೆ ಇತರ HAL ಘಟಕಗಳಲ್ಲಿ ಪ್ರತಿಭಟನೆ ಆರಂಭವಾಗಿದ್ದು ದೇಶಾದ್ಯಂತ...

ಚಂದನ್ ಶೆಟ್ಟಿ ಆದ್ಮೇಲೆ ರಾಧಿಕಾ ಕುಮಾರಸ್ವಾಮಿ..!

ಯುವ ದಸರಾದಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಆಡಿಯೋ ಲಾಂಚ್.. ಚಂದನ್ ಶೆಟ್ಟಿ ನಿವೇದಿತಾಗೆ ಪ್ರೇಮನಿವೇದನೆ ಮಾಡಿ ಕೆಲವರ ವಿರೋಧಕ್ಕೆ ಕಾರಣವಾಗಿತ್ತು. ದಸರಾ ಸರ್ಕಾರದ ಕಾರ್ಯಕ್ರಮ ಇದು ಖಾಸಗಿ ಕಾರ್ಯಕ್ರಮ ಅಲ್ಲ ಅಂತ. ಇದೀಗ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಆಡಿಯೋ ಲಾಂಚ್ ಮಾಡಿರೋದು ಕೆಲವರ ವಿರೋಧಕ್ಕೆ ಕಾರಣವಾಗಿದೆ.
- Advertisement -spot_img

Latest News

Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಹೈ ಪ್ರೋಟಿನ್ ವೆಜ್ ಪಿಜ್ಜಾ

Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಬೇಳೆ, ಗರಂ ಮಸಾಲೆ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಎಲ್ಲವೂ 1 ಸ್ಪೂನ್, 1 ಈರುಳ್ಳಿ,...
- Advertisement -spot_img