Sandalwood: ನಟಿ ವಿನಯಾ ಪ್ರಸಾದ್ ಅವರ ಮಗಳಾದ ಪ್ರಥಮಾ ಪ್ರಸಾದ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದಾರೆ.
https://youtu.be/SZQc6LuDwqI
ಪ್ರಥಮಾ ಅವರು ಉಡುಪಿಯಲ್ಲಿ ಜನಿಸಿದ್ದರಾದರೂ, ಬೆಳೆದಿದ್ದು ಬೆಂಗಳೂರಿನಲ್ಲಿ. ಅಂಬಲ್ಪಾಡಿಯ ಅಂಗನವಾಡಿಯಲ್ಲಿ ಕಲಿತ ಪ್ರಥಮಾ ಅಜ್ಜಿ ಬೆಳೆಸಿದ ಪುಳ್ಳಿ (Grand daughter). ಆದರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರಥಮಾ ಬೆಂಗಳೂರಿಗೆ ಬರಬೇಕಾಯ್ತು. ಚಿಕ್ಕಂದಿನಲ್ಲೇ ತಂದೆ...
Recipe: ಬೇಕಾಗುವ ಸಾಮಗ್ರಿ: 1 ಕಪ್ ಸಣ್ಣಗೆ ಹೆಚ್ಚಿದ ಪಾಲಕ್, ಸಣ್ಣಗೆ ಹೆಚ್ಚಿದ ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ, ಸ್ವಲ್ಪ ಕಸೂರಿ ಮೇಥಿ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಸ್ವಲ್ಪ ಹಿಂಗು, ವೋಮ, ಕಾಲು ಕಪ್ ಕಡಲೆ ಹುಡಿ, 3 ಸ್ಪೂನ್ ಅಕ್ಕಿ ಹುಡಿ, ಎಣ್ಣೆ, ಉಪ್ಪು.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಪಾಲಕ್,...
Movie News: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮೀರಾ ವಸುದೇವನ್ ಅವರು ತಮ್ಮ ಮೂರನೇ ಪತಿಗೂ ಡಿವೋರ್ಸ್ ನೀಡಿದ್ದಾರೆ. 2024ರಲ್ಲಿ ಇವರ ವಿವಾಹವಾಗಿದ್ದು, 1 ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.
ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ಮೀರಾ ಅವರು 2005ರಲ್ಲಿ ವಿಶಾಲ್ ಅಗರ್ವಾಲ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ 2010ರಲ್ಲಿ ಈ...
Mandya News: ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾ ಬ್ಲಫ್‌ನ ಕಾಲುವೆಯಲ್ಲಿ ಕಾಡಾನೆ ಬಿದ್ದಿದ್ದು, ಅದನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.
ನೀರು ಕುಡಿಯಲು ಬಂದ ಕಾಡಾನೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಸುಮಾರು 20 ಅಡಿ ಆಳದ ಕಾಲುವೆಗೆ ಬಿದ್ದಿದೆ. ಕಳೆದೆರಡು ದಿನಗಳಿಂದ ಕಾಡಾನೆ ಆಹಾರ ಇಲ್ಲದೇ ಪರದಾಡುತ್ತಿದ್ದು, ಕಾಲುವೆಗೆ ಸರಬರಾಜಾಗ್ತಿದ್ದ ನೀರು...
Political News: ಸಿಎಂ ಸಿದ್ದರಾಮಯ್ಯ, ಎಡಿಷನಲ್ ಚೀಫ್ ಸೆಕ್ರೆಟರಿ ಅಂಜುಮ್ ಫರ್ವೇಜ್ ಮತ್ತು ಸಚಿವರಾದ ಕೃಷ್ಣ ಭೈರೇಗೌಡ ಮೂವರು ಸೇರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಭೇಟಿಯಾಗಿದ್ದಾರೆ.
ಸದ್ಯ ನವದೆಹಲಿಗೆ ದೌಡಾಯಿಸಿರುವ ಸಿದ್ದು ಟೀಂ, ಪ್ರಧಾನಿ ಬಳಿ ಯಾವ ವಿಷಯದ ಬಗ್ಗೆ ಚರ್ಚಿಸಿದರು ಅನ್ನೋ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಸಿಎಂ ಆ ಬಗ್ಗೆ ಮಾತನಾಡಿದ್ದು,...
Sandalwood: ಅರಸಯ್ಯನ ಪ್ರೇಮ ಪ್ರಸಂಗ ಸಿನಿಮಾ ನಟ ಮಹಾಂತೇಷ್ ಅವರು ತಮ್ಮ ನೆಚ್ಚಿನ ಹಾಸ್ಯನಟ ಯಾರು ಅಂದಾಗ ಚಾರ್ಲಿ ಚಾಪ್ಲಿನ್ ಎಂದಿದ್ದಾರೆ. ಯಾಕೆ ಅವರೇ ಎಂದಿದ್ದಕ್ಕೂ ಅವರು ಉತ್ತರಿಸಿದ್ದಾರೆ.
https://www.youtube.com/watch?v=nMDukbLamcY
ಕಾಮಿಡಿ ಮಾಡೋದು ಅಂದ್ರೆ ಬೇರೆಯವರನ್ನು ನಗಿಸೋದು. ಆದರೆ ಬೇರೆಯವರ ಕಾಲೆಳೆದು ತಮಾಷೆ ಮಾಡಿ ನಗಿಸೋದು ತಪ್ಪು. ಆದರೆ ಚಾರ್ಲಿ ತಮ್ಮ ಬಗ್ಗೆನೇ ತಮಾಷೆ ಮಾಡಿ ನಗಿಸುತ್ತಿದ್ದರು....
Sandalwood: ನಟ ಮಹಾಂತೇಷ್ ಅವರು ಅರಸಯ್ಯನಪ್ರಸಂಗ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಹಿರೋಯಿನ್ ಹುಡುಕುವಾಗ ಆದ ಪೇಚಾಟದ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=g6rsGo4Qzq8
ಅರಸಯ್ಯನ ಪ್ರಸಂಗ ನಿರ್ದೇಶಕ ಮಹಾಂತೇಷ್ ಅವರ ಗೆಳೆಯರಾಗಿದ್ದರು. ಹಾಗಾಗಿ ಮಾತಾಡ್ತಾ ಮಾತಾಡ್ತಾ ಇಲ್ಲಿ ಮೇನ್ ಪಾತ್ರ ಮಾಡಲು ಮಹಾಂತೇಷ್ ಅವರಿಗೆ ಹೇಳಿದರಂತೆ. ಆದರೆ ಇವರಿಗೆ 1 ಹಿರೋಯಿನ್ ತರಬೇಕು ಅನ್ನೋದೇ ಪೇಚಾಟವಾಗಿ ಹೋಯ್ತು.
ಬಳಿಕ ರಶ್ಮಿತಾ...
Sandalwood: ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಸಲ್ ಮಣಿ ಪಾತ್ರದಲ್ಲಿ ಮಿಂಚಿದ್ದ ಮಹಾಂತೇಷ್ ಅವರು ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡವರು. ಆದರೆ ಫ್ರೆಂಚ್ ಬಿರಿಯಾನಿ ಸಿನಿಮಾ ಬಂದ ಬಳಿಕ ಅವರು ಇಲ್ಲಿಯವರೆಗೂ ಫುಲ್ ಬ್ಯುಸಿಯಾಗಿರುವ ನಟ. ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಮಹಾಂತೇಷ್ ಬೀದಿಲಿ ಮಲಗುವ ಪರಿಸ್ಥಿತಿ ಬಂದಿತ್ತಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ.
https://www.youtube.com/watch?v=Y2CYm37CAuk
ಫ್ರೆಂಚ್...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...