ಶಿರಸಿ ಬಸ್ ನಿಲ್ದಾಣದಲ್ಲಿ 'ರೂಮ್ ಮಾಡ್ತೀನಿ ಬಾ' ಎಂದ ಕಾಮುಕರಿಗೆ ಮಹಿಳೆಯೊಬ್ಬರು ಜನಜನರ ಮದ್ಯೆ ವ್ಯಕ್ತಿಗೆ ಚಪ್ಪಲಿ ಏಟು ನೀಡಿದ್ದು ಈಗ ಭಾರಿ ವೈರಲ್ ಆಗಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಕ್ಕಂಬಿ ಗ್ರಾಮದ ದೀಪಾ ಎಂಬ ಮಹಿಳೆ ಬಸ್‌ಗಾಗಿ...
ಕಲಬುರಗಿಯಲ್ಲಿ, ಹಾಡಹಗಲೇ ಜನಜಂಗುಳಿಯ ನಡುವೆ, ಚಿನ್ನದ ಅಂಗಡಿಗೆ ನುಗ್ಗಿ ಖದೀಮರು ಮಾಲೀಕನ ತಲೆಗೆ ಗನ್ ಇಟ್ಟು, ಲಕ್ಷಾಂತರ ಮೌಲ್ಯದ ಚಿನ್ನ ಲೂಟಿ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಕಲಬುರಗಿ ನಗರದ ಸರಾಫ್ ಬಜಾರ್‌ನಲ್ಲಿ ನಡೆದಿದೆ. ಮಧ್ಯಾಹ್ನ 12.30ರಿಂದ 1 ಗಂಟೆಯ ನಡುವೆ – ನಾಲ್ಕು ಮಂದಿ ಖದೀಮರು ಮಾಲೀಕ್ ಜುವೆಲ್ಲರ್ಸ್ ಅಂಗಡಿಗೆ...
Big Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಸೈಲೆಂಟ್ ಆಗಿದ್ದ ನಟಿ ಮೋಕ್ಷಿತಾ ಪೈ ತ್ರಿವಿಕ್ರಮ್ ವಿರುದ್ಧ ಸಿಡಿದೆದಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಇಬ್ಬರೂ ದೊಡ್ಮನೆಯಲ್ಲಿ ಹಾವು-ಮುಂಗೂಸಿಯ ರೀತಿ ಜಗಳವಾಡಿಕೊಂಡಿದ್ದಾರೆ.
https://youtu.be/omJYYQcEULE
ಇನ್ನು ಇವರಿಬ್ಬರ ನಡುವೆ ಜಗಳ ನಡೆಯಲು ಕಾರಣವೇನು..? ಸೈಲೆಂಟ್ ಆಗಿದ್ದ ಮೋಕ್ಷಿತಾ ವೈಲೆಂಟ್ ಆಗಲು ಕಾರಣವೇನು ಅಂದ್ರೆ, ತ್ರಿವಿಕ್‌ರಮ್ ಉಗ್ರಂ...
ಬೆಂಗಳೂರು: ಬಿಜೆಪಿಯವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪೇ? 'ತಾನು ಕಳ್ಳ, ಪರರನ್ನು ನಂಬ' ಎನ್ನುವಂತಹ ಸ್ಥಿತಿ ಬಿಜೆಪಿಯದ್ದು. ಕರ್ನಾಟಕವೂ ಸೇರಿದಂತೆ ಮಧ್ಯಪ್ರದೇಶ, ಮಹಾರಾಷ್ಟ್ರ ಇಲ್ಲೆಲ್ಲಾ ಏನು ಮಾಡಿತ್ತು ಬಿಜೆಪಿ? ಆಯಾಯ ಪರಿಸ್ಥಿತಿಗೆ ಏನು ಬೇಕು ಅದು ಕಾಲ, ಕಾಲಕ್ಕೆ ನಡೆಯುತ್ತದೆ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ" ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ...
ಮೈಸೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳು ಶಾಲೆಗೆ ಹೋಗಿ ಅಕ್ಷರಾಭ್ಯಾಸ ಮಾಡುವುದಕ್ಕಿಂತ ಅವ್ಯವಹಾರ ಮತ್ತು ಕೆಟ್ಟ ಚಟಗಳಿಗೆ ದಾಸರಾಗುವುದನ್ನು ಕಲಿಯುತ್ತಿದ್ದಾರೆ. ಈ ರೀತಿ ಚಟಗಳು ಅವ್ಯವಹಾರಗಳು ಹೆಚ್ಚಾಗಿ ನಡೆಯುತ್ತಿರುವುದು ನಗರಗಳಲ್ಲಿರುವ ಖಾಸಗಿ ಕಾಲೇಜುಗಳಲ್ಲಿ. ಆದರೆ ಇವೆಲ್ಲವನ್ನು ಮಟ್ಟ ಹಾಕಲೆಂದೇ ಪೋಲಿಸರು ಹಲವಾರು ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಇದೇ ರೀತಿ ಶೋಧ ನಡೆಸುವ ವೇಳೆ ಮೈಸೂರು ರಸ್ತೆಯ...
National News: ಕೇಂದ್ರದ ವಿಪಕ್ಷ ನಾಯಕರ ಮಹಾ ಮೈತ್ರಿ ಸಭೆಯಲ್ಲಿ ಯುಪಿಎ ಎನ್ನು ವ ಹೆಸರನ್ನು ಬದಲಾಯಿಸಿ ಇಂಡಿಯಾ ಎಂಬುವುದಾಗಿ ನೀಡಿದರು. ಈ ಬಗ್ಗೆ ಮಲ್ಲಿಖಾರ್ಜುನ್ ಖರ್ಗೆ ಭಾಷಣದ ಮೂಲಕ ಸಂಪೂರ್ಣ ಮಾಹಿತಿ ನೀಡಿದರು.
ತದನಂತರ ಮಮತಾ ಬ್ಯಾನರ್ಜಿ ಮಾತನಾಡುತ್ತ ಖರ್ಗೆ ಜೀ ಯವರು ಸಂಪೂರ್ಣ ವಿವರಣೆ ನೀಡಿದರು ಆದರೆ ಇದು ಸಂಕ್ಷಿಪ್ತವಾಗಿ ಭಾರತ ಎಂದರ್ಥ....
International News: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬಂತಹ ಮಾಹಿತಿಯನ್ನು ಅಲ್ಲಿನ ಸ್ಥಳೀಯ ವಾಹಿನಿಗಳು ತಿಳಿಸಿವೆ.
ಶನಿವಾರ ಇಸ್ರೇಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಗಿದ್ದು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಅವರ ಕಚೇರಿ ತಿಳಿಸಿದೆ. 73ರ ಹರೆಯದ ನೆತನ್ಯಾಹು ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಆಸ್ಪತ್ರೆಯ ತುರ್ತು ಕೋಣೆಗೆ ತೆರಳಿದರು ಎಂಬುವುದಾಗಿ ಇಸ್ರೇಲ್‌ನ ಚಾನೆಲ್...
Banglore News: ಬೆಂಗಳೂರುನಗರ, ಕಾಂಗ್ರೆಸ್ ಭವನ ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್ಸ್ ಷ್ಟ್ರಕ್ಷನ್ ಅಂಡ್ ವುಡ್ ವರ್ಕಸ್ ಫೆಡರೇಷನ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ಜಿ.ಆರ್.ದಿನೇಶ್ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜಿ.ಆರ್ ದಿನೇಶ್ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಜಿ.ಆರ್.ದಿನೇಶ್ ರವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಜಿ.ಆರ್.ದಿನೇಶ್ ರವರು ರಾಜ್ಯದಲ್ಲಿ...
National News:
ಭಾರತದಲ್ಲಿ ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಕೆಲವೊಂದು ಕಾನೂನಾತ್ಮಕ ಕಾರಣಗಳಿಗೆ ಈ ಕ್ರಿಯೆ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟರ್ ಖಾತೆ ತೋರಿಸುತ್ತದೆ. ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ವಿರುದ್ಧ ಕ್ರಮಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರಸ್ತುತ, ಯಾವುದೇ ಟ್ವೀಟ್ ಅನ್ನು ಭಾರತೀಯರು ನೋಡಲಾಗುವುದಿಲ್ಲ....
Film News:
ಬೆಂಗಳೂರಿನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಬಹಳ ಅದ್ದೂರಿಯಾಗಿ ನಡೆಯಿತು.ದಕ್ಷಿಣ ಬಾರತದ ಸ್ಟಾರ್ಸ್ ಜೊತೆ ಬಾಲಿವುಡ್ ತಾರೆಯರು ಕೂಡಾ ಪಾಲ್ಗೊಂಡು ಸಂತೋಷದ ಕ್ಷಣಗಳನ್ನು ಕೂಡಾ ಹಂಚಿಕೊಂಡ್ರು. ಜೊತೆಗೆ ಕರುಣಾಡಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹವಾ ಸೈಮಾದಲ್ಲಿ ಜೋರಾಗಿಯೇ ಇತ್ತು. ಜೊತೆಗೆ ದರ್ಶನ್ ಜೊತೆ ಡಾಲಿ ಸೈಮಾದಲ್ಲಿ ಆದ ಆ ಒಂದು ವಿಚಾರಕ್ಕೆ ಈಗ ...
Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...