Sunday, October 13, 2024

karanatakatv movies

ಕರುನಾಡು ಫ್ರೀಡೌನ್….

www.karnatakatv.net- ರಾಜ್ಯ: ಕೊನೆಗೂ ಎರಡು ತಿಂಗಳ ಮನೆ ವಾಸಕ್ಕೆ ಮುಕ್ತಿ ಸಿಕ್ಕಿದ್ದು, ರಾಜ್ಯದ 16 ಜಿಲ್ಲೆಗಳು ಅನ್ ಲಾಕ್ ಆಗಿದೆ. 16 ಜಿಲ್ಲೆಗಳಿಗೆ ಹೊಸ ಲೈಫ್ ಸಿಕ್ಕಿದ್ದು, ಜನರಿಗೆ ಬಿಗ್ ರಿಲೀಫ್ ದೊರತಂತಾಗಿದೆ. ಹೀಗಾಗಿ, ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇನ್ನು, ಸಡಿಲಿಕೆಯಿಂದ ಬೆಂಗಳೂರು ತೊರೆದಿದ್ದ ಜನ ರಸ್ತೆಗಿಳಿದಿದ್ದು, ಬೆಂಗಳೂರು ರಸ್ತೆಗಳೆಲ್ಲಾ ಗಿಜುಗುಡುತ್ತಿವೆ....

ಕೇಂದ್ರ ಸಚಿವರ ಭೇಟಿಯಾದ ರೋಷನ್ ಬೇಗ್

ದೆಹಲಿ: ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದು ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಮೇಲೆ ಕೆಂಡಕಾರಿದ್ದ ಮಾಜಿ ಸಚಿವ ರೋಷನ್ ಬೇಗ್ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಭೇಟಿಯಾಗಿದ್ದಾರೆ. ರೋಷನ್ ಬೇಗ್ ರ ಈ ನಡೆ ಬಿಜೆಪಿ ಸೇರೋದು ಖಚಿತ ಅನ್ನೋದನ್ನ ಮತ್ತೆ ಸಾಬಿತುಪಡಿಸಿದೆ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿಯವರನ್ನು ಕಾಂಗ್ರೆಸ್...

ಮಂಡ್ಯದ ಸ್ವಾಭಿಮಾನಿ ಜನತೆಗಾಗಿ ರಾಕ್ ಲೈನ್ ಹೊಸ ನಿರ್ಧಾರ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವಿಗೆ ಕಾರಣರಾದ ಮಂಡ್ಯ ಜನತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೊಸದೊಂದು ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲಿದ್ದಾರೆ.   ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಅಪಾರ ಪ್ರಭಾವವಿದ್ದರೂ ಮಂಡ್ಯ ಜನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿದ್ದ ಸುಮಲತಾರ ಕೈಹಿಡಿದಿದ್ರು. ಇದರಿಂದಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಂಡ್ಯ ಜನರು ತಾವು ಏನು...

‘ಸಿಲಿಂಡರ್ ಸತೀಶ’ನಾದ ಕಿರಿಕ್ ಕೀರ್ತಿ

ಬೆಂಗಳೂರು:ಬಿಗ್ ಬಾಸ್ ಸೀಸನ್-4 ರಲ್ಲಿ ಸ್ಪರ್ಧಿಸಿ ಕನ್ನಡಿಗರ ಮನಗೆದ್ದಿದ್ದ ಕಿರಿಕ್ ಕೀರ್ತಿ ಇದೀಗ ‘ಸಿಲಿಂಡರ್ ಸತೀಶ’ನಾಗಿ ತೆರೆ ಮೇಲೆ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ. ಈಗಾಗಲೇ ದೇವ್ರಂಥಾ ಮನುಷ್ಯ, ಎರಡನೇ ಸಲ ಸಿನಿಮಾದಲ್ಲಿ ನಟಿಸಿರೋ ಕಿರಿಕ್ ಕೀರ್ತಿ ಇದೀಗ ‘ಸಿಲಿಂಡರ್ ಸತೀಶ, ಕೇರ್ ಆಫ್ ಶಾಲೂ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಖತ್ ಎಂಟರ್ಟೈನಿಂಗ್ ಆಗಿದೆ....

ಹಾಗಾದ್ರೆ ಮುದ್ದಹನುಮೇಗೌಡರಿಗಿಂತ ದೇವೇಗೌಡ್ರೇ ವೀಕಾ…??

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ವಿರುದ್ಧ ಗೆಲುವು ಸಾಧಿಸಿರೋ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ತಮ್ಮ ಗೆಲುವಿಗೆ ಕಾರಣ ಏನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಬಸವರಾಜು, ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಒಂದುವೇಳೆ  ಮುದ್ದಹನುಮೇಗೌಡರು ಸ್ಪರ್ಧಿಸಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು. ಆದರೆ ಗೌಡರು ಸ್ಪರ್ಧೆ ಮಾಡಿದ್ದರಿಂದ ನನಗೆ ಇನ್ನೂ ಸುಲಭವಾಯ್ತು ಅಂತ...

ನರೇಂದ್ರ ಮೋದಿಗೆ ಸೂಪರ್ ಸ್ಟಾರ್ ಶುಭಾಶಯ

ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಭಾರೀ ಮುನ್ನಡೆ ಸಾಧಿಸಿರೋ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜಿನಿ ಕಾಂತ್ ಶುಭಕೋರಿದ್ದಾರೆ. ಗೌರವಾನ್ವಿತ ಪ್ರೀತಿಯ ನರೇಂದ್ರ ಮೋದಿಜೀ. ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು, ನೀವು ಸಾಧನೆ ಮಾಡಿದಿರಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಅಂತ ಟ್ವೀಟ್ ಮಾಡೋ ಮೂಲಕ ನಟ ರಜನಿ ಕಾಂತ್ ಶುಭಕೋರಿದ್ದಾರೆ. https://twitter.com/rajinikanth/status/1131479602000408576
- Advertisement -spot_img

Latest News

ಬ್ರಿಟಾನಿಯಾ ಬೌರ್ಬನ್ ಬಿಸ್ಕೀಟ್‌ನಲ್ಲಿ ಕಬ್ಬಿಣದ ತಂತಿ ಪತ್ತೆ: Viral Video

Telangana News: ಬ್ರಿಟಾನಿಯಾ ಬೌರ್ಬನ್ ಬಿಸ್ಕೀಟ್‌ನಲ್ಲಿ ಕಬ್ಬಿಣದ ತಂತಿ ಪತ್ತೆಯಾದ ಘಟನೆ ತೆಲಂಗಾಣಾದ ಕಾಮರೆಡ್ಡಿಯ ಸಮೀಪ ಹಳ್ಳಿಯೊಂದರಲ್ಲಿ ನಡೆದಿದೆ. ಹನುಮಾನ ರೆಡ್ಡಿ ಎಂಬುವವರು ಬಿಸ್ಕೀಟ್ ಖರೀದಿ ಮಾಡಿದ್ದು,...
- Advertisement -spot_img