ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ, ಧರ್ಮಪುರ ರಸ್ತೆಯಲ್ಲಿರುವ ದೇವರಕೊಟ್ಟ ಗ್ರಾಮಸ್ಥರೂ ಕೊರೊನಾ ಭೀತಿಯಿಂದ, ತಮ್ಮೂರಿಗೆ ಬರುವ ಎಲ್ಲಾ ರಸ್ತೆಯನ್ನು ಬಂದ್ ಮಾಡಿದ್ದಾರೆ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮುಳ್ಳಿನ ಬೇಲಿ ಹಾಕಿರುವ ಗ್ರಾಮಸ್ಥರು, ನಮ್ಮ ಊರಿಗೆ ಬರಬೇಡಿ. ಕೊರೋನಾ ಹರಡಬೇಡಿ ಎಂಬುದಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಹೌದು.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ, ದೇವರಕೊಟ್ಟ...
ರಾಜ್ಯ ಉತ್ತರದ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ, ಕೃಷ್ಣಾ ನದಿ ಸೇರಿದಂತೆ ಉಪನದಿಗಳು ಅಪಾಯದ ಮಟ್ಟ ತಲುಪಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಈ ಬಗ್ಗೆ ವರದಿ ಪಡೆಯುವ ಸಲುವಾಗಿ, ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇಂದು ಗೃಹ ಕಚೇರಿ ಕೃಷ್ಣಾದಲ್ಲಿ, ಪ್ರವಾಹ ಪೀಡಿತ ಜಿಲ್ಲೆಗಳ...
ಬೆಂಗಳೂರು: ಕಳೆದ ವಾರದಿಂದ ವಿಶ್ವಾಸಮತ ಯಾಚನೆ ಮಾಡ್ತೀವಿ ಅಂತಿರುವ ಸಿಎಂ ಸದನದಲ್ಲಿ ಸದಸ್ಯರು ಚರ್ಚೆ ಮಾಡಬೇಕು ಅನ್ನೋ ನೆಪದಲ್ಲಿ ಈವರೆಗೂ ಮುಂದೂಡಿಕೆ ಮಾಡಿಕೊಂಡು ಬರ್ತಾನೇ ಇದ್ದಾರೆ. ಬೆಳಗ್ಗೆ ಆರಂಭವಾಗುವ ಸದನದಲ್ಲಿ ಆಡಳಿತ ಪಕ್ಷದ ಶಾಸಕರು ಮಾತನಾಡುವ ಸಾಮಾನ್ಯ ಮಾತುಗಳನ್ನು ಕುರಿತು ಟ್ಪೀಟ್ ಮಾಡೋ ಮೂಲಕ ಈಶ್ವರಪ್ಪ ಟೀಕಿಸಿದ್ದಾರೆ.
ಇಂದು ವಿಶ್ವಾಸಮತ ಯಾಚನೆಯಾಗುವುದು ಖಚಿತ ಅನ್ನೋ...
ಬೆಂಗಳೂರು: ವಿಶ್ವಾಸ ಮತ ಯಾಚನೆ ಕುರಿತಾಗಿ ಆತುರ ಮಾಡುತ್ತಿರುವ ಬಿಜೆಪಿಯವರ ಬೆನ್ನಿಗೆ ರಾಜ್ಯಪಾಲರು ನಿಂತಿದ್ದಾರೆ ಅಂತ ಆರೋಪಿಸಿ ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರು 'ಗೋ ಬ್ಯಾಕ್ ಗವರ್ನರ್' ಅಂತ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.
ವಿಧಾನಸಭೆಯಲ್ಲಿ ಇಂದು ವಿಶ್ವಾಸಮತ ಕುರಿತು ಚರ್ಚೆ ನಿನ್ನೆಗಿಂತಲೂ ಜೋರಾಗಿ ನಡೆದಿದೆ. ಇಂದು ಮಧ್ಯಾಹ್ನ1.30ರೊಳಗೆ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಬೇಕೆಂಬ ರಾಜ್ಯಪಾಲರ ಸೂಚನೆ...
ಕರ್ನಾಟಕ ಟಿವಿ
: ವಿಶ್ವಾಸ ಮತ ಸಾಬೀತು ಮಾಡ್ತೀನಿ ಅಂತ ಹೇಳಿ ಇಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನಾನಾ ತಂತ್ರ
ರೂಪಿಸಿ ಮತಕ್ಕೆ ಹಾಕದ ಹೈಡ್ರಾಮಾ ಮಾಡ್ತಿದ್ರು. ಸೋಮವಾರದ ವರೆಗೆ ಕಾಲ ದೂಡಿ ಸರ್ಕಾರವನ್ನ ಸೇಫ್ ಮಾಡಿಕೊಳ್ಳಬೇಕು
ಅಂತ ಮೊದಲೇ ತಂತ್ರ ರೂಪಿಸಿದಂತೆ ಜೆಡಿಎಸ್-ಕಾಂಗ್ರೆಸ್ ನಾಯಕರು ಸದನದಲ್ಲಿ ಗೇಮ್ ಶುರು ಮಾಡಿದ್ರು..
ಇಂದು ವಿಶ್ವಾಸಮತ ಸಾಬೀತು ಮಾಡದೆ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ...
ಬೆಂಗಳೂರು : ಸಚಿವ ಸಾರಾ ಮಹೇಶ್ ಹಾಗೂ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಗೌಪ್ಯ ಮಾತುಕತೆಗೆ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಮಧ್ಯಸ್ಥಿಕೆಯಾಗಿದ್ರು ಅನ್ನೋ ಮಾತು ಕೇಳಿ ಬಂದಿದೆ.. ಹೌದು ಕುರುಬ ಸಮುದಾಯಕ್ಕೆ ಸೇರಿರುವ ಈಶ್ವರಪ್ಪ ಸಿದ್ದರಾಮಯ್ಯ ಕಡು ವಿರೋಧಿ ಹಾಗೆಯೇ ಬಿಜೆಪಿಯಲ್ಲಿ ಇತರ ಕುರುಬ ಸಮುದಾಯದ ಯಾವೊಬ್ಬ ಮುಖಂಡ ಬೆಳೆಯಬಾರದು, ಬರಬಾರದು ಅನ್ನೋದು...