Saturday, July 27, 2024

karnataka corona news

Indiaದಲ್ಲಿ ಇಂದು 34113 ಕೋವಿಡ್ ಪ್ರಕರಣಗಳು ವರದಿ..!

ದೇಶದಲ್ಲಿ ಕೊರೋನಾ ಪ್ರಕರಣಗಳು (Corona cases) ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ದೇಶದಲ್ಲಿ ಇಂದು 34113 ಕೊರೋನಾ ಪ್ರಕರಣಗಳು ಕಂಡುಬಂದಿದ್ದು, 346 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 91930 ಮಂದಿ ಕೋವಿಡ್ (covid) ನಿಂದ ಗುಣಮುಖರಾಗಿದ್ದಾರೆ. ಇನ್ನು ದೇಶದಲ್ಲಿ 478882 ಕೊರೋನಾ ಪ್ರಕರಣಗಳು ಸಕ್ರಿಯವಾಗಿದೆ. ಇನ್ನು ದೇಶದಲ್ಲಿ ಇಲ್ಲಿಯವರೆಗೆ ಕೊರೋನಾ ದಿಂದ...

Indiaದಲ್ಲಿಇಂದು 67084 ಕೋವಿಡ್ ಪ್ರಕರಣಗಳು ವರದಿ..!

ದೇಶದಲ್ಲಿ(India) ಇಂದು 67084 ಕೋವಿಡ್ ಪ್ರಕರಣಗಳು (Covid Cases) ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 1241 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 167882 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ(Cured by Covid). ಇನ್ನು ದೇಶದಲ್ಲಿ 790789 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ (State of...

INDIAದಲ್ಲಿಇಂದು 3,06,064 ಹೊಸ ಕೊರೋನಾ ಪ್ರಕರಣಗಳು ದಾಖಲು..!

ಭಾರತದಲ್ಲಿ ಇಂದು 3,06,064 ಹೊಸ ಕೊರೋನಾ(CORONA) ಪ್ರಕರಣ(Cases)ಗಳು ದಾಖಲಾಗಿವೆ. 439 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,89,848 ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳು 5.69 ಪ್ರತಿಶತವನ್ನು ಒಳಗೊಂಡಿದೆ, ಆದರೆ ರಾಷ್ಟ್ರೀಯ COVID-19 ಚೇತರಿಕೆ ದರವು 93.07 ಪ್ರತಿಶತಕ್ಕೆ ಕಡಿಮೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,68,04,145 ಕ್ಕೆ ಏರಿದೆ, ಆದರೆ ಸಾವಿನ...

covisd ನಿರ್ಬಂಧ ಸಡಲಿಕೆ: ತಜ್ಞರ ಸಭೆ ನಂತರ ತೀರ್ಮಾನ

ಬೆಂಗಳೂರು : ಕೋವಿಡ್ ನಿಯಮ ಸಡಿಲಿಕೆ ಕುರಿತು ತಜ್ಞರ ಸಭೆಯಲ್ಲಿ ಚರ್ಚಿಸಿ ದ ನಂತರ ತೀರ್ಮಾನ ಕೈಗೊಳ್ಳಲಾಗುವುದು  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಈ ಬಾರಿಯ ಕೋವಿಡ್ ಹಿನ್ಮೆಲೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಕಡಿಮೆಯಿದೆ.   ಹಾಗಾಗಿ ದಿನನಿತ್ಯದ ಕೆಲಸ ಮಾಡಿಕೊಂಡು...

ಭಾರತದ omicron ಸಂಖ್ಯೆ ಹೆಚ್ಚಳ..

ಭಾರತದಲ್ಲಿ ಕೋವಿಡ್-19 ಓಮಿಕ್ರಾನ್ ಪ್ರಕರಣಗಳು ಮತ್ತು ಸಾವುಗಳು ಶನಿವಾರದಂದು 1,431 ಕ್ಕೆ ತಲುಪಿದೆ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು 454, ನಂತರ ದೆಹಲಿಯಲ್ಲಿ 351, ತಮಿಳುನಾಡು 118, ಗುಜರಾತ್ 115 ಮತ್ತು ಕೇರಳ 109. ಏತನ್ಮಧ್ಯೆ, ದೇಶವು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ 22,775 ಹೊಸ ಕರೋನವೈರಸ್ ಪ್ರಕರಣಗಳು ಮತ್ತು 406 ಸಾವುಗಳು. ಸಕ್ರಿಯ...

ರೈತರು ಇದ್ದಕಡೆ ಬಂತು ಕೊರೊನಾ ಲಸಿಕೆ

www.karnatakatv.net :ರಾಯಚೂರು : ಜಿಲ್ಲೆಯಲ್ಲಿ ಕರೋನ ಲಸಿಕ್ಕೆ ದಿನ ದಿನಕ್ಕೆ ಹೆಚ್ಚಾಗುತ್ತಿದ್ದು, ರೈತರು ಲಸಿಕೆಯನ್ನು ಪಡೆಯಲು ಹಿಂಜರೆಯುತ್ತಿದ್ದಾರೆ. ಕಾರಣ ಆರೋಗ್ಯ ಸಿಬ್ಬಂದಿಯವರು  ಹಳ್ಳಗಳಲ್ಲಿ ರೈತರಿಗೆ ಹಾಗೂ ಕಾರ್ಮಿಕರಿಗೆ  ಲಸಿಕೆ ನೀಡುವ ಮೂಲಕ  ಆರೋಗ್ಯ ಇಲಾಖೆ ನಿಗದಿತ  ಸಮಯದಲ್ಲಿ ಗುರಿ ಮುಟ್ಟಲು ಯತ್ನಿಸುತ್ತಿದೆ. ರಾಯಚೂರು ಜಿಲ್ಲೆಯ  ತಾಲ್ಲೂಕುಗಳಲ್ಲಿ ಕೆಲವು ಹಳ್ಳಿಗಳಲ್ಲಿ ಲಸಿಕೆ ಹಾಕಿಸಲು ಹಿಂದೇಟು ಹಾಕಿದ್ದು, ಮೂರನೇ...

ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕರೊನಾ ಪಾಸಿಟಿವ್​

ಗೃಹ ಸಚಿವ ಬಸರಾಜ ಬೊಮ್ಮಾಯಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ವಿಚಾರವನ್ನ ಸ್ವತಃ ಬಸವರಾಜ್ ಬೊಮ್ಮಾಯಿ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. https://www.youtube.com/watch?v=ejvPX_KA-SY ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ನಿನ್ನೆ ಕೋವಿಡ್-19 ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು ನನಗೂ ಸಹ ಸೊಂಕು ದೃಢಪಟ್ಟಿದ್ದು, ಯಾವುದೇ ರೀತಿಯ ರೋಗ ಲಕ್ಷಣಗಳು...

ಸಚಿವ ಪ್ರಭು ಚೌಹಾಣ್​ಗೆ ಕರೊನಾ ದೃಢ

ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್​ಗೆ ಕರೊನಾ ಸೋಂಕು ದೃಢಪಟ್ಟಿದೆ. https://www.youtube.com/watch?v=CTeKyVhECFM ಸಚಿವ ಪ್ರಭು ಚೌಹಾಣ್​ ಕಾರು ಚಾಲಕನಿಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆ ನಿನ್ನೆ ಚೌಹಾಣ್​ ಕರೊನಾ ಟೆಸ್ಟ್ ಮಾಡಿಸಿದ್ದರು. ಇಂದು ವರದಿ ಬಂದಿದ್ದು ಸಚಿವರಿಗೆ ಸೋಂಕು ಇರೋದು ಕನ್ಫರ್ಮ್ ಆಗಿದೆ. ವೈದ್ಯರ ಸಲಹೆ ಮೇರೆಗೆ ಸಚಿವ ಪ್ರಭು ಚೌಹಾಣ್​ ಹೋಂ ಕ್ವಾರಂಟೈನ್​ ಆಗಿದ್ದಾರೆ. ...

ರಾಜ್ಯದಲ್ಲಿ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕರ್ನಾಟಕ ಟಿವಿ : ರಾಜ್ಯದಲ್ಲಿ ಇಂದು 45 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1032 ಆಗಿದೆ. ಇದುವರೆಗೂ 35 ಮಂದಿ ಸಾವಿಗೀಡಾಗಿದ್ದು 476 ಸೊಂಕಿತರು ಗುಣಮುಖರಾಗಿದ್ದಾರೆ. 520 ಸೋಂಕಿತರು ಚಿಕಿತ್ಸೆಯನ್ನ ಪಡೀತಿದ್ದಾರೆ. ದಕ್ಷಿಣಕನ್ನಡ ಜಿಲ್ಲಎಯಲ್ಲಿ 16 ಪ್ರಕರಣ ಪತ್ತೆಯಾಗಿದ್ದು ಎಲ್ಲರೂ ಸಹ ದುಬೈನಿಂದ ಹಿಂದುರಿಗಿದವರೇ ಆಗಿದ್ದಾರೆ. ಉಡುಪಿಯಲ್ಲಿ 5 ಪ್ರಕರಣ ಪತ್ತೆಯಾಗಿದ್ದು ಇವರೂ ಸಹ ದುಬೈ ನಿಂದ ವಾಪಸ್...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img