ಮೊದಲೆಲ್ಲ ನದಿಗೋ, ಕೆರೆಗೋ ಹೋಗಿ ಮಿಂದು ಬರ್ತಿದ್ರು. ನಂತರದಲ್ಲಿ ಬಾತ್‌ರೂಮ್‌ನಲ್ಲಿ ಬಕೆಟ್ ಬಳಸಿ ಸ್ನಾನ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ, ಶವರ್ ಮತ್ತು ಬಾತ್ ಟಬ್ ಇಲ್ಲಾ ಅಂದ್ರೆ ನಾಚಿಕೆಗೇಡಿನ ವಿಷಯ ಎಂಬಂತೆ ಜನ ಯೋಚಿಸುತ್ತಿದ್ದಾರೆ. ಹಾಗಾಗಿಯೇ ವೆರೈಟಿ ಡಿಸೈನ್ ಶವರ್ ಮತ್ತು ಬಾತ್ ಟಬ್ ಸೆಲೆಕ್ಟ್ ಮಾಡುತ್ತಿದ್ದಾರೆ. ಆದ್ರೆ ಶವರ್ ಬಳಸಿ ಸ್ನಾನ ಮಾಡಿದ್ರೆ,...
ವಾಕಿಂಗ್ ಅನ್ನೋದು, ಈಸಿಯಾಗಿರುವ ವ್ಯಾಯಾಮವಿದ್ದ ಹಾಗೆ. ನಾವು ಈಗಾಗಲೇ ನಿಮಗೆ ಬೆಳಗ್ಗಿನ ವಾಕಿಂಗ್ ಮತ್ತು ರಾತ್ರಿ ವಾಕಿಂಗ್‌ನಲ್ಲಿ ಯಾವ ವಾಕಿಂಗ್ ಬೆಟರ್ ಅಂತಾ ಹೇಳಿದ್ದೇವೆ. ಇಂದು ನಾವು ಎಷ್ಟು ಹೆಜ್ಜೆ ವಾಕಿಂಗ್ ಮಾಡ್ಬೇಕು..? ಅದಕ್ಕಿಂತ ಹೆಚ್ಚು ವಾಕಿಂಗ್ ಮಾಡಿದ್ರೆ, ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಆಯುರ್ವೇದದ ಪ್ರಕಾರ ಹೆಚ್ಚು ನಡೆಯಬಾರದು, ಹೆಚ್ಚು ಕುಳಿತುಕೊಳ್ಳಲೂಬಾರದು ಮತ್ತು ಹೆಚ್ಚು...
ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯರಂತೆ ಉಣ್ಣಬೇಕು, ರಾತ್ರಿ ಬಡವನಂತೆ ಊಟ ಮಾಡಬೇಕು ಎಂದು ಹಿರಿಯರು ಹೇಳಿದ್ದಾರೆ. ಯಾಕಂದ್ರೆ ಬೆಳಿಗ್ಗೆ ಚೆನ್ನಾಗಿ ತಿಂಡಿ ತಿನ್ನುವುದರಿಂದಲೇ ನಮಗೆ ಶಕ್ತಿ ಸಿಗೋದು. ಮಧ್ಯಾಹ್ನದ ಊಟವನ್ನು ಸಮವಾಗಿ ಉಂಡಾಗಲೇ, ನಾವು ಗಟ್ಟಿಯಾಗಿರೋದು. ಮತ್ತು ರಾತ್ರಿ ಬಡವನಂತೆ ಕೊಂಚವೇ ಉಂಡರೆ, ನಮ್ಮ ಆರೋಗ್ಯ ಸರಿಯಾಗಿ ಇರತ್ತೆ. ಯಾರು ರಾತ್ರಿ ಚೆನ್ನಾಗಿ...
ತಲೆನೋವು, ಹೊಟ್ಟೆ ನೋವು, ಕೈ ಕಾಲು ನೋವು ಇದೆಲ್ಲ ಇಂದಿನ ಪೀಳಿಗೆಯವರಿಗೆ ಆಗಾಗ ಬರೋದು ಕಾಮನ್ ಆಗಿದೆ. ಆದ್ರೆ ಕಿವಿ ನೋವು ಮಾತ್ರ ಯಾವಾಗಲಾದರೂ ಬರತ್ತೆ. ಆದ್ರೆ ಒಮ್ಮೆ ಬಂದ್ರೆ, ಸರಿಯಾಗಿ ತೊಂದರೆ ಕೊಟ್ಟು ಹೋಗತ್ತೆ. ಯಾವ ಕೆಲಸವನ್ನು ಸರಿಯಾಗಿ ಮಾಡೋಕ್ಕೆ ಆಗಲ್ಲ. ನೆಮ್ಮದಿಯಾಗಿ ನಿದ್ರಿಸೋಕ್ಕೂ ಆಗಲ್ಲ. ಅದರಲ್ಲೂ ವಯಸ್ಸಾದವರಿಗೆ ಹೆಚ್ಚು ಕಿವಿ ನೋವು...
ಸಂಧಿವಾತ, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಏನೇನು ಮಾಡಬೇಕು ಅಂತಾ, ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಕೈ ಕಾಲು ನೋವು, ಮೂಳೆ ನೋವೆಲ್ಲ ಬರಬಾರದು ಅಂದ್ರೆ ಒಂದು ಲಾಡುವನ್ನ ತಿನ್ನಬೇಕು. ಅದ್ಯಾವ ಲಾಡು, ಅದನ್ನ ಹೇಗೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ..
ಕೈ ಕಾಲು ನೋವಿರುವವರಿಗೆ, ಪದೇ ಪದೇ ಜ್ವರ...
ಸ್ಮಶಾನ ಅನ್ನೋ ಪದವೇ ಭಯ ಹುಟ್ಟಿಸುವಂಥದ್ದು. ಮನೆಯ ಬಳಿ ಸ್ಮಶಾನವಿದೆ ಅಂದ್ರೇನೇ ಜನ, 7 ಗಂಟೆಯೊಳಗೆ ಮನೆ ಸೇರಿ, ಬಾಗಿಲು ಹಾಕಿಕೊಳ್ಳುತ್ತಾರೆ. ಇನ್ನು ರಾತ್ರಿ ಹೊತ್ತು ಸ್ಮಶಾನ ದಾಟಿ ಹೋಗುವವರು ಪ್ರತಿದಿನ ನಡುಗುತ್ತಲೇ, ಆ ದಾರಿಯಿಂದ ಸಾಗಬೇಕು. ಅಂಥ ಭಯಂಕರ ಸ್ಥಳವದು. ಆದ್ರೆ ಒಂದು ಊರಿನ ಸ್ಮಶಾನದಲ್ಲಿ ವೇಶ್ಯೆಯರು ಉರಿಯುತ್ತಿರುವ ಚಿತೆಯ ಮುಂದೆ ನೃತ್ಯ...
ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು 3 ಶಂಖಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ಇದರ ಮುಂದುವರಿದ ಭಾಗವಾಗಿ, ಇನ್ನುಳಿದ ಶಂಖಗಳ ಬಗ್ಗೆ ವಿವರಣೆ ನೀಡಲಿದ್ದೇವೆ..
ಪೌಂಡ್ರ ಶಂಖ: ಇದನ್ನ ಭೀಮ ಬಳಸುತ್ತಿದ್ದ. ಇದನ್ನ ಭೀಮನು ಅಷ್ಟೇ ಬಳಸಬಹುದಿತ್ತು. ಬೇರೆ ಯಾರಿಂದಲೂ ಈ ಶಂಖ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಊದುವುದು ದೂರದ ಮಾತು, ಇದನ್ನು ಎತ್ತಲೂ ಕೂಡ...
ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಕ್ಕೆ ಎಷ್ಟು ಬೆಲೆ ಇದೆಯೋ, ಅದೇ ರೀತಿ ಉಳಿದ ಪದ್ಧತಿಗಳಿಗೂ ಮಾನ್ಯತೆ ಕೊಡಲಾಗಿದೆ. ಅಷ್ಟೇ ಅಲ್ಲದೇ, ಪೂಜೆಗೆ ಬಳಸುವ ವಸ್ತುಗಳ ಪವಿತ್ರತೆಯನ್ನು ಕಾಪಾಡಲಾಗುತ್ತದೆ. ಅದರಲ್ಲೂ ಪೌರಾಣಿಕ ಕಾಲದಿಂದಲೂ ಮಾನ್ಯತೆ ಪಡೆದಿರುವ ಶಂಖವನ್ನ ಇಂದಿಗೂ ಬಳಸಲಾಗತ್ತೆ. ಮಂದಿರದಲ್ಲಿ ಶಂಖ ಊದಲಾಗುತ್ತದೆ. ಕೆಲವು ಮನೆಗಳಲ್ಲಿ ಬೆಳಿಗ್ಗೆ ಪೂಜೆಯ ಬಳಿಕ, ಸಂಜೆ ದೀಪ ಹಚ್ಚಿದ...
ಇದರ ಮೊದಲ ಭಾಗದಲ್ಲಿ ನಾವು ಶ್ರೀರಾಮ ಮತ್ತು ಲಕ್ಷ್ಮಣ ಕಾಡಿಗೆ ಹೋದ ಬಗ್ಗೆ, ಅಲ್ಲಿ ಕಬಂಧ ಬಾಹು ಸಿಕ್ಕ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಯಾವ ರೀತಿ ಕಬಂಧ ರಾಕ್ಷಸ ಶ್ರೀರಾಮನಿಗೆ ಉಪಕಾರಮ ಮಾಡಿದ ಅನ್ನೋ ಬಗ್ಗೆ ತಿಳಿಯೋಣ..
ಸೀತೆಯನ್ನ ಹುಡುಕಿ ಹೊರಟ ರಾಮ ಲಕ್ಷ್ಮಣರಿಗೆ, ಕಬಂಧ ರಾಕ್ಷಸ ಸಿಕ್ಕುತ್ತಾನೆ. ಅವನು ರಾಮ...
ನಾವು ಹಿಂದೂ ಧರ್ಮದ ಪೌರಾಣಿಕ ಕಥೆಗಳನ್ನ ಓದಿದ್ದೇವೆ. ಕೇಳಿದ್ದೇವೆ. ಎಲ್ಲದರಲ್ಲೂ ದೇವತೆಗಳು ಮತ್ತು ರಾಕ್ಷಸರು ಕಾದಾಡಿದ್ದನ್ನ, ದೇವತೆಗಳು ರಾಕ್ಷಸರಿಗೆ ಶಾಪ ಕೊಟ್ಟಿದ್ದರ ಬಗ್ಗೆ ಅಷ್ಟೇ ಕೇಳಿದ್ದೆವು. ಆದ್ರೆ ಶ್ರೀರಾಮನ ಕಥೆಯೊಂದರಲ್ಲಿ ಕಬಂಧ ರಾಕ್ಷಸ, ಶ್ರೀರಾಮನಿಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದೆ. ಅದೇ ರೀತಿ ಶ್ರೀರಾಮ, ಆ ರಾಕ್ಷಸನ ಉದ್ಧಾರ ಮಾಡಿದ್ದನಂತೆ. ಹಾಗಾದ್ರೆ ಈ ಕಥೆಯ ಬಗ್ಗೆ...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...