Friday, May 8, 2026

Karnataka media

ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 2

ಮೊದಲ ಭಾಗದಲ್ಲಿ ನಾವು ಸಿ ಸೆಕ್ಷನ್ ಡಿಲೆವರಿಯಾದ ಮೇಲೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಸಿ ಸೆಕ್ಷನ್ ಆದಮೇಲೆ ಏನು ಮಾಡಬಾರದು ಅಂತಾ ಹೇಳಲಿದ್ದೇವೆ. ಸಿ ಸೆಕ್ಷನ್ ಡಿಲೆವರಿ ಮುಗಿದ ಮೇಲೆ 2 ತಿಂಗಳು ಯಾವುದೇ ಕೆಲಸ ಮಾಡಬಾರದು. ಮತ್ತು ಚೆನ್ನಾಗಿ ರೆಸ್ಟ್ ಮಾಡಬೇಕು. ಒಂದು ವರ್ಷದ ತನಕ ಅತೀ...

ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 1

ಓರ್ವ ಹೆಣ್ಣಿಗೆ ತಾಯಿಯಾಗುವುದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ. ಈ ಖುಷಿಯಲ್ಲಿರುವಾಗ, ಆರೋಗ್ಯಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಅನುಭವಿಸಬೇಕಾಗುತ್ತದೆ. ಅದರಲ್ಲಿ ಒಂದು ಸಿಸೆರಿನ್. ಹಾಗಂತ ಎಲ್ಲರಿಗೂ ಸಿಸೇರಿನ್ ಆಗಿಯೇ ಮಗುವಾಗುವುದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಸಿ ಸೆಕ್ಷನ್ ಡೆಲಿವರಿನೇ ಆಗೋದು. ಅದಕ್ಕೆ ಹಲವು ಕಾರಣಗಳಿದೆ. ಹಾಗಾಗಿ ನಾವಿಂದು ಸಿ ಸೆಕ್ಷನ್ ಆದಮೇಲೆ ಹೆಣ್ಣು...

40 ವರ್ಷ ದಾಟಿದ ಬಳಿಕ ಮಹಿಳೆಯರು ಅನುಸರಿಸಬೇಕಾದ ಟಿಪ್ಸ್‌ಗಳಿವು..

ಹೆಣ್ಣು ಮಕ್ಕಳು ತಾಯಿಯಾಗುವ ಕಾರಣಕ್ಕೆ ಅವರು ಸಣ್ಣ ವಯಸ್ಸಿನಲ್ಲೇ ಏಜ್ ಆದವರ ಹಾಗೆ ಕಾಣುತ್ತಾರೆ. ಅಲ್ಲದೇ, ತಾಯಿಯಾದ ಬಳಿಕ, ಹಲವು ಜವಾಬ್ದಾರಿಗಳು ಹೆಗಲೇರುತ್ತದೆ. ಮನೆ ಕೆಲಸ, ಮಕ್ಕಳನ್ನು ನೋಡಿಕೊಳ್ಳೋದು, ಮನೆಯವರನ್ನ ನೋಡಿಕೊಳ್ಳುವುದು. ಇದೆಲ್ಲದರ ಬಗ್ಗೆ ನಿಮಗೆ ಸಮಯ ಕೊಡಲು ನಿಮ್ಮಿಂದಲೇ ಸಾಧ್ಯವಾಗೋದಿಲ್ಲಾ. ಆದ್ರೆ ನೀವು 40 ದಾಟಿದ ಮೇಲೂ ಆರೋಗ್ಯವಾಗಿರಬೇಕು ಅಂದ್ರೆ, ಸರಿಯಾದ ಸಮಯಕ್ಕೆ...

ಪಿಸಿಓಡಿ ಸಮಸ್ಯೆ ಪರಿಹಾರಕ್ಕೆ ಸೇವಿಸಬೇಕಾದ ಆಹಾರಗಳಿವು..

ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಡಿ ಸಮಸ್ಯೆ ಕಂಡುಬರುತ್ತಿದೆ. ಜಂಕ್ ಫುಡ್ ಸೇವನೆ, ಬ್ಯುಸಿ ಲೈಫ್, ಸರಿಯಾಗಿ ಸಮಯಕ್ಕೆ, ಸರಿಯಾದ ಆಹಾರ ಸೇವನೆ ಇಲ್ಲದ ಕಾರಣ ಹೆಣ್ಣು ಮಕ್ಕಳಲ್ಲಿ ಪಿಸಿಓಡಿ ಸಮಸ್ಯೆ ಕಾಣಿಸುತ್ತಿದೆ. ಹಾಗಾದ್ರೆ ಪಿಸಿಓಡಿ ಸಮಸ್ಯೆ ಬರಬಾರದು ಎಂದಲ್ಲಿ ಎಂಥ ಆಹಾರವನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.. ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು...

ಮಗುವಿನ ಮೆದುಳಿನ ಉತ್ತಮ ಬೆಳವಣಿಗೆಗೆ, ಗರ್ಭಿಣಿಯರು ಈ ಆಹಾರ ಸೇವಿಸಬೇಕು..

ಎಲ್ಲ ತಾಯಂದಿರಿಗೂ ತಮ್ಮ ಮಗು ಬುದ್ಧಿವಂತ ಮಗುವಾಗಬೇಕು ಅನ್ನೋ ಆಸೆ ಇರತ್ತೆ. ಹಾಗಾಗಿ ಅದು ಆರೋಗ್ಯವಾಗಿರುವಂತೆ, ಚಟುವಟಿಕೆಯಿಂದ ಇರುವಂತೆ, ಚುರುಕಾಗಿರುವಂತೆ ನೋಡಿಕೊಳ್ಳಬೇಕು. ಹಾಗಾಗಬೇಕಾದರೆ, ಉತ್ತಮ ಆಹಾರ ಸೇವನೆ ಮಾಡಬೇಕು. ಯಾಕಂದ್ರೆ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿದ್ರೆ, ಅದು ಬುದ್ಧಿವಂತವಾಗಿರುತ್ತದೆ. ಹಾಗಾದ್ರೆ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರಬೇಕು ಅಂದ್ರೆ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ...

ಭಾರತ-ಚೀನಾ ಗಡಿ ವಿವಾದದ ಚರ್ಚೆ ತಿರಸ್ಕರಿಸಿದ ಸಭಾಪತಿ : ರಾಜ್ಯಸಭೆ ಮುಂದೂಡಿಕೆ

ಭಾರತ-ಚೀನಾ ಗಡಿ ವಿವಾದದ ಕುರಿತು ಚರ್ಚಿಸಲು ಪ್ರತಿಪಕ್ಷಗಳ ಬೇಡಿಕೆಯನ್ನು ಸಭಾಪತಿ ತಿರಸ್ಕರಿಸಿದ ನಂತರ ರಾಜ್ಯಸಭೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿತ್ತು. ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರು ನಿಯಮಗಳನ್ನು ಉಲ್ಲೇಖಿಸಿ ಕಲಾಪಕ್ಕೆ ಅವಕಾಶ ನೀಡುವಂತೆ ಸದನದ ಸದಸ್ಯರನ್ನು ಪದೇ ಪದೇ ಒತ್ತಾಯಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಪ್ರತಿಪಕ್ಷಗಳ...

100ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೊ ಯಾತ್ರೆ : ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದು, ಇಂದು ನೂರನೇ ದಿನಕ್ಕೆ ಕಾಲಿಟ್ಟಿದ್ದೇವೆ, ನಮ್ಮ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಭಾರತ್ ಜೋಡೊ ಯಾತ್ರೆಯು ಸೆಪ್ಟೆಂಬರ್ 7ರಿಂದ ಕನ್ಯಾಕುಮಾರಿಯಿಂದ ಆರಂಭವಾಗಿ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಆಂಧ್ರ ಪ್ರದೇಶ,  ಮಧ್ಯಪ್ರದೇಶ ,ಮೂಲಕ ಈಗ...

ಉಕ್ರೇನ್ ನಲ್ಲಿ ಸ್ಪೋಟದ ಶಬ್ದಗಳು ಕೇಳಿ ಬಂದ ಹಿನ್ನೆಲೆ, ನಿವಾಸಿಗಳಿಗೆ ಎಚ್ಚರಿಸಿದ ಕೈವ್ ಮೇಯರ್

ಕೈವ್: ಇಂದು ಮುಂಜಾನೆ ಉಕ್ರೇನ್‌ನಾದ್ಯಂತ ರಷ್ಯಾದ ಸ್ಟ್ರೈಕ್‌ಗಳ ಸ್ಪೋಟದ ಶಬ್ದಗಳು ಹಲವಾರು ನಗರಗಳಿಗೆ ಕೇಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ರಾಜಧಾನಿ ಕೈವ್‌ನ ಮೇಯರ್ ನಗರದ ಕೇಂದ್ರ ಜಿಲ್ಲೆಗಳಲ್ಲಿ ಸ್ಫೋಟದ ಸುದ್ದಿಯಲ್ಲಿ ವರದಿ ಮಾಡಿದ್ದಾರೆ.ಕೈವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ಡೆಸ್ನ್ಯಾನ್ ಜಿಲ್ಲೆಯಲ್ಲಿ ಸ್ಫೋಟಗಳು ಕೇಳಿಬಂದವು ಮತ್ತು ನಿವಾಸಿಗಳಿಗೆ ಆಶ್ರಯ ಪಡೆಯಲು ಎಚ್ಚರಿಕೆ ನೀಡಲಾಯಿತು ಆದರೆ ಪೂರ್ವ...

ಮಗುವಿನ ನಿರೀಕ್ಷೆಯಲ್ಲಿ ಅಟ್ಲಿ ದಂಪತಿ

ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಅಟ್ಲಿ. ಕಮರ್ಷಿಯಲ್ ಸಿನಿಮಾದ ಮುಖ ಬದಲಿಸುವುದರ ಜತೆಗೆ ಅತ್ಯಂತ ಯಶಸ್ವಿ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಅಟ್ಲಿ, ತಮಿಳಿನಲ್ಲಿ ಖ್ಯಾತ ನಟ 'ಇಳಯ ದಳಪತಿ' ವಿಜಯ್ ಅಭಿನಯದ 'ಥೇರಿ', 'ಮರ್ಸಲ್', 'ಬಿಜಿಲ್' ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದವರು. ಇದೀಗ ಶಾರೂಖ್ ಅಭಿನಯದ 'ಜವಾನ್' ಚಿತ್ರವನ್ನು ಅವರು...

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಹಾಸನ: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಇಂದು ಜಿಲ್ಲಾಧಿಕಾರಿ‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೋರ್ಟ್‌ನ ಕಾರ್ಯಕಲಾಪಗಳಿಂದ ವಕೀಲರು ಹೊರಗುಳಿದರು. ನ್ಯಾಯಾಲಯದ ಆವರಣದಿಂದ ಜಿಲ್ಲಾಧಿಕಾರಿ‌ ಕಚೇರಿ‌ ವರೆಗೆ ಬೈಕ್ ರ್ಯಾಲಿ ನಡೆಸಿ  ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಶಿಷ್ಟಾಚಾರ ಉಲ್ಲಂಘನೆ ಆರೋಪ, ಪಿಡಿಓ ವಿರುದ್ಧ ಪ್ರತಿಭಟನೆ ವಕೀಲರ ಸಂಘದ ಜಿಲ್ಲಾಧ್ಯಕ್ಷ ಪೂರ್ಣಚಂದ್ರ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img