ಮನುಷ್ಯನಲ್ಲಿ ಹಲವಾರು ಗುಣವನ್ನು ನಾವು ಕಾಣಬಹುದು. ಕೆಲವರಿಗೆ ನಗು ನಗುತ್ತಲಿರುವ ಗುಣವಿರುತ್ತದೆ. ಕೆಲವರದ್ದು ಸಿಡುಕು ಸ್ವಭಾವ. ಇನ್ನು ಕೆಲವರಿಗೆ ಕೊಂಕು ಮಾತನಾಡುವ ಗುಣ, ಇನ್ನು ಕೆಲವರು ಸಿಹಿಜೇನಿನ ನುಡಿ. ಹೀಗೆ ಹಲವಾರು ಗಣಗಳನ್ನು ನಾವು ಮನುಷ್ಯನಲ್ಲಿ ಕಾಣಬಹುದು. ಆದ್ರೆ ಚಾಣಕ್ಯರ ಪ್ರಕಾರ, ನಮ್ಮಲ್ಲಿ ಎಷ್ಟೇ ಗುಣವಿರಲಿ, ಎಂಥದ್ದೇ ಗುಣವಿರಲಿ. ನಾವು ಆ ಒಂದು ಗುಣವಿಲ್ಲದವರಾಗಿದ್ದರೆ,...
ಮನುಷ್ಯ ದುಡಿಯೋದೇ, ದುಡ್ಡು, ನೆಮ್ಮದಿ, ಖುಷಿಯ ಜೀವನಕ್ಕಾಗಿ. ಆದ್ರೆ ಕೆಲವರಿಗೆ ದುಡ್ಡಿದ್ದರೆ ನೆಮ್ಮದಿಯಿರೋದಿಲ್ಲಾ, ಇನ್ನು ಕೆಲವರಿಗೆ ಇರುವ ಕಡಿಮೆ ಹಣದಲ್ಲಿಯೇ ಖುಷಿಯಾಗಿರುತ್ತಾರೆ. ಆದ್ರೆ ಜೀವನದಲ್ಲಿ ನಾವು ಕೆಲ ಖುಷಿಯನ್ನು ಕಂಡುಕೊಂಡಾಗ ಮಾತ್ರ ನಾವು ನೆಮ್ಮದಿಯಿಂದಿರಲು ಸಾಧ್ಯ. ಹಾಗಾದ್ರೆ ನಾವು ಯಾವ ಖುಷಿಯನ್ನು ಕಂಡುಕೊಳ್ಳಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಖುಷಿ ಉತ್ತಮವಾಗಿ...
ಯಾವ ಮನುಷ್ಯನಿಗೆ ತಾನೇ ನೆಮ್ಮದಿ, ಸುಖ, ಶಾಂತಿ, ಆರ್ಥಿಕ ಲಾಭ ಬೇಡ ಹೇಳಿ.. ಪ್ರತಿಯೊಬ್ಬ ಮನುಷ್ಯನು ದುಡಿಯುವುದು ಇದೇ ಕಾರಣಕ್ಕೆ. ಆದ್ರೆ ನಾವು ಮಾಡುವ ಕೆಲ ವಿಚಾರಗಳೇ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಲು, ನೆಮ್ಮದಿ ಹಾಳಾಗಲು ಕಾರಣ ಅಂತಾ ಹೇಳಿದ್ದಾರೆ ಚಾಣಕ್ಯರು. ಹಾಗಾದ್ರೆ ಯಾವುದು ಅಂಥ ಆಲೋಚನೆ ಅಂತಾ ತಿಳಿಯೋಣ ಬನ್ನಿ..
ಒಬ್ಬರಿಗೆ ಗೌರವ ಕೊಡಬಾರದು...
ಉಡುಪಿ: ಜಿಲ್ಲೆಯ ಮಣಿಪಾಲದಲ್ಲಿರುವ ಮಾಹೆ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 5 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ನಂತರ ಮಾತನಾಡಿದ ಅವರು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ನಮ್ಮ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ ಇಡೀ...
ಕೋಲಾರ: ಜೆಡಿಎಸ್ ನ ಮೊದಲ ಪಂಚರತ್ನ ಯಾತ್ರೆಗೆ ಅದ್ದೂರಿ ಸಮಾವೇಶದ ಮೂಲಕ ಚಾಲನೆಯನ್ನು ನೀಡಲಾಗಿದೆ, ಮಳೆಯಿಂದ ಎರಡು ಬಾರಿ ಮುಂದೂಡಲಾಗಿದ್ದ ಪಂಚರತ್ನ ಯಾತ್ರೆಗೆ ಶುಕ್ರವಾರ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರು ಚಾಲನೆ ನೀಡಿದ್ದಾರೆ. ಮುಳಬಾಗಿಲು ನಗರದ ಹೊರ ಹೊಲಯದ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಮೊದಲ ಪಂಚರತ್ನ...
ಚಾಮರಾಜನಗರ: ಗುಂಡ್ಲುಪೇಟೆ ನಿವಾಸಿ ಪ್ರಕಾಶ್ ಎಂಬುವರು ಕೆಎಸ್ ಎಫ್ ಸಿ ಬ್ಯಾಂಕ್ ನಿಂದ 84 ಲಕ್ಷ ಸಾಲ ಪಡೆದಿದ್ದರು. ಆದರೆ ತಾನು ಪಡೆದ ಸಾಲಕ್ಕಿಂತ ಹೆಚ್ಚಿಗೆ ಅಂದರೆ 4 ಕೋಟಿ ಹಣ ಕಟ್ಟಲು ಬ್ಯಾಂಕ್ ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ್ಲಲಿ ಸ್ವಂತ ಜಾಗದಲ್ಲಿ ಪ್ರಕಾಶ್ ಎಂಬುವರು ಲಾಡ್ಜ್ ನಿರ್ಮಾಣ ಮಾಡಿ ನಂತರ 37...
ಬೆಂಗಳೂರು: ಇಂಜಾಜ್ ಇಂಟರ್ ನ್ಯಾಷನಲ್ ನ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾಉದ್ದೀನ್ ಎಂಬುವನನ್ನು ನಿರ್ದೇಶನಾಲುಯದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಭಾರಿ ಹಣ ವಂಚನೆ ಹಗರಣದ ಆರೋಪದ ಮೇಲೆ ಬಂಧಿಸಿದ್ದಾರೆ. ಹೂಡಿಕೆದಾರರಿಗೆ ಭಾರಿ ಮೊತ್ತದ ಹಣ ಹಿಂದಿರುಗಿಸುವುದಾಗಿ ಆಮೀಷವೊಡ್ಡಿ ವಂಚಿಸಿದ್ದ ಎಂದು ಇಂಜಾಜ್ ಇಂಟರ್ ನ್ಯಾಷನಲ್ ಮತ್ತು ಅಸೋಸಿಯೇಟ್ಸ್ ಗ್ರೂಪ್ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ...
ಬೆಂಗಳೂರು: ನಾಳೆ ಮಧ್ಯಾಹ್ನದೊಳಗೆ ಮತದಾರರ ಪಟ್ಟಿ ಅಕ್ರಮ ನಡೆಸಿದ ಎಲ್ಲರನ್ನೂ ಬಂಧಿಸಲು ಗಡವು ನೀಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಳಿದರು. ಕೇಂದ್ರ ಚುನಾವಣಾ ಆಯೋಗಕ್ಕೂ ನಾವು ತೆಗೆದುಕೊಂಡು ಹೋಗುತ್ತೇವೆ. ಭ್ರಷ್ಟ, ಕೆಟ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಬೇಕು ಎಂದು ಕಿಡಿಕಾರಿದರು.
ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು : ಪ್ರಧಾನಿ ಮೋದಿ
ಮಾನನಷ್ಟ ಕೇಸ್...
ಇಂದು ನಡೆಯಬೇಕಾಗಿದ್ದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯವು ರದ್ದಾಗಿದೆ. ಟಾಸ್ ನಡೆಯುವ ವೇಳೆ ಮಳೆ ಪ್ರಾರಂಭವಾಗಿದೆ. ವೆಲ್ಲಿಂಗ್ ಟನ್ ನಲ್ಲಿ ನಡೆಯಬೇಕಾಗಿದ್ದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ನಿರಂತರ ಮಳೆಯಿಂದಾಗಿ ಪಂದ್ಯದ ಟಾಸ್ ಸಹ ನಡೆಸಲಿಲ್ಲ. ಸುದೀರ್ಘವಾಗಿ ಕಾದರೂ ಮಳೆ ನಿರಂತರವಾಗಿ ಬರುತ್ತಿದ್ದುದ್ದರಿಂದ ಅಂಪೈರ್ ಗಳು ಪಂದ್ಯವನ್ನು ರದ್ದು...
ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಾಪೋಲಿ ಪ್ರದೇಶದ ಬಳಿ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದದ್ದರಿಂದ ಸ್ಥಳದಲ್ಲೇ 5 ಜನ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ನವಮುಂಬೈನ ಕಾಮೋಥೆಯಲ್ಲಿರುವ...