Hubli News: ಹುಬ್ಬಳ್ಳಿ: ವೀರೇಂದ್ರ ಹೆಗಡೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ದೇಶದ ಗುಡಿ ಗುಂಡಾರ ಹೊಡೆಯುವ ಪ್ರಯತ್ನ ಮಾಡಿದ್ದೀರಿ. ಮುಸ್ಲಿಂ ಲೀಗ್ ಸೇರಿ ಹಲವು ಸಂಘಟನೆಗಳೊಂದಿದೆ ಸಂಪರ್ಕ ಇಟ್ಟಿದ್ದೀರಿ. ಯಾರೋ ಒಬ್ಬ ಅಯ್ಯೋಗ್ಯ ಹೇಳಿದ್ದಕ್ಕೆ ಎಸ್ಐಟಿ ರಚನೆ ಮಾಡ್ತೀರಿ ಅಂದ್ರೆ ನೀವು ಎಷ್ಟು ಮೂರ್ಖರಿರಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ...
Health Tips: ಕೆಲವರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಹಾಗೆ ಕೋಪ ಬಂದಾಗ ಅವರು ಏನು ಮಾಡುತ್ತಾರೆ...? ಏನು ಮಾತನಾಡುತ್ತಾರೆ ಅನ್ನೋದು ಸ್ವತಃ ಅವರಿಗೇ ತಿಳಿದಿರುವುದಿಲ್ಲ. ಅಲ್ಲದೇ, ಕೆಲವು ಸಂಬಂಧಗಳು ಕೂಡ ಹಾಳಾಗಿ ಹೋಗುತ್ತದೆ. ಹಾಗಾದರೆ ಕೋಪ ಅನ್ನೋದು ಮಾನಸಿಕ ರೋಗಾನಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/oGqrSutssQQ
ವೈದ್ಯರು ಹೇಳುವ ಪ್ರಕಾರ ಕೋಪ ಅನ್ನೋದು ಯಾವುದೇ...
Health Tips: ಇಂದಿನ ಜೀವನ ವಿಧಾನದಿಂದ, ಹಲವು ಸಮಸ್ಯೆ, ಮಾನಸಿಕವಾಗಿ ನೆಮ್ಮದಿ ಇಲ್ಲದ ಕಾರಣ, ಹಲವರು ನಿದ್ರಾಹೀನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥವರು ಹಣ್ಣಿನ ಸೇವನೆ ಮೂಲಕವೂ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಕಂಡುಕ``ಳ್ಳಬಹುದು ಅಂತಾ ಕೆಲವರು ಹೇಳ್ತಾರೆ. ಈ ಹಣ್ಣು ತಿಂದ್ರೆ ಚೆನ್ನಾಗಿ ನಿದ್ರೆ ಬರತ್ತೆ ಅಂತಾನೂ ಹೇಳ್ತಾರೆ. ಹಾಗಾದ್ರೆ ಇದೆಲ್ಲ ಸತ್ಯವಾ..? ಈ ಬಗ್ಗೆ...
Hubli News: ಹುಬ್ಬಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ನಗರದ ನಂದಗೋಕುಲ ಬಡಾವಣೆಯಲ್ಲಿ ನಡೆದಿದೆ. ಜಯಶ್ರೀ ಬಡಿಗೇರ್ (31) ಮೃತ ಗೃಹಿಣಿ.
ಕಳೆದ ಮೇ 21ರಂದು ನಂದಗೋಕುಲ ಬಡಾವಣೆ ನಿವಾಸಿ ಶಿವಾನಂದ ಎಂಬಾತನ ಜೊತೆ ಜಯಶ್ರೀ ವಿವಾಹವಾಗಿತ್ತು. ಮೃತಳ ಪತಿ ಶಿವಾನಂದ ಬಡಿಗೇರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.. ಆದರೆ ಮದುವೆ...
Dharwad News: ಫಾರ್ ದ ಫಸ್ಟ್ ಟೈಂ ಎರಡು ಪಕ್ಷಗಳು ಧರ್ಮಸ್ಥಳ ವಿಚಾರದಲ್ಲಿ ಸಮಾನ ಆಲೋಚನೆ ಮಾಡಿವೆ. ಸಹಜವಾಗಿ ಬಿಜೆಪಿ ಹಿಂದುತ್ವದ ವಿಚಾರವಾದಿಯಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯಕ್ಷ್ಯವಾಗಿ ಹೇಳಿದ್ದರು. ಅಲ್ಲೊಂದು ಭಯಾನಕ ಷಡ್ಯಂತ್ರ ಇದೆ. ಅದನ್ನು ಸಮಯ ಬಂದಾಗ ಹೊರಹಾಕುತ್ತೇನೆ ಎಂದು ಹೇಳಿದ್ದರು. ಇದರ ಹಿಂದೆ ಇರುವ ಷಡ್ಯಂತ್ರವನ್ನು ಬಯಲಿಗೆ ಎಳೆಯುವ ಅಗತ್ಯ ಇದೆ ಎಂದು...
Sandalwood News: ನಟಿ ಚಂದನಾ ಅನಂತಕೃಷ್ಣ ಸದ್ಯ ಲಕ್ಷ್ಮೀ ನಿವಾಸ ಸಿರಿಯಲ್ನಲ್ಲಿ ಬ್ಯುಸಿ ಇದ್ದಾರೆ. ಇದರ ಜತೆ ಸಿನಿಮಾ, ಡಾನ್ಸ್, ಸಂಗೀತ, ರೀಲ್ಸ್ ಹೀಗೆ ಎಲ್ಲದರಲ್ಲೂ ತಮ್ಮನ್ನು ತಾವು ತೊಡಗಿಸಿಕ``ಂಡಿದ್ದಾರೆ. ಇದೀಗ ಚಂದನಾ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ್ದು, ಈ ಹಾಡನ್ನು ಚಂದನಾ ಅವರೇ ಹಾಡಿ, ಪ್ರೊಡ್ಯುಸ್ ಮಾಡಿ, ನಟನೆ ಕೂಡ ಮಾಡಿದ್ದಾರೆ.
ಈ ಆಲ್ಬಮ್...
Political News: ಬೆಂಗಳೂರನ್ನು ಗುಂಡಿಯೂರು ಮಾಡಿದ್ದೇ ಕಾಂಗ್ರೆಸ್ ಸಾಧನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಅಧಿಕಾರಕ್ಕೆ ಬಂದು 2 ವರ್ಷವೇ ಕಳೆದರೂ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ನಂಬಿಕೊಂಡರೇ ಪ್ರಯೋಜನವಿಲ್ಲ ಎಂದು ಸ್ಥಳೀಯ ನಿವಾಸಿಗಳು ತಾವೇ ಹಣ ಸಂಗ್ರಹಿಸಿ, ರಸ್ತೆಯಲ್ಲಿರುವ ಗುಂಡಿಗಳನ್ನು...
Health Tips: ತುಪ್ಪ ತಿನ್ನುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ ಅನ್ನೋ ಭ್ರಮೆ ಹಲವರಲ್ಲಿದೆ. ಆ ಭ್ರಮೆಗೆ ವೈದ್ಯರೇ ಉತ್ತರಿಸಿದ್ದಾರೆ. ಕುಟುಂಬ ವೈದ್ಯರಾದ ಡಾ.ಪ್ರಕಾಶ್ ರಾವ್ ಈ ಬಗ್ಗೆ ವಿವರಿಸಿದ್ದಾರೆ.
https://youtu.be/sqxpIUEAQEA
ತೂಕ ಇಳಿಸಲು ಪ್ರಯತ್ನಿಸುವವರು ಪದೇ ಪದೇ ತಮ್ಮ ದೇಹದ ತೂಕವನ್ನು ಚೆಕ್ ಮಾಡಿದರೆ, ಅದರಿಂದಲೇ ಆತಂಕ ಮತ್ತೂ ಹೆಚ್ಚುತ್ತದೆ ಅಂತಾರೆ ವೈದ್ಯರು. ಬರೀ ವ್ಯಾಯಾಮದಿಂದ...
News: ಚಿಕ್ಕನಾಯಕನಹಳ್ಳಿ ತಾಲ್ಲೂಕು, ಕಂದಿಕೆರೆ ಹೋಬಳಿ ತಿಮ್ಮನಹಳ್ಳಿ ವಿದ್ಯುತ್ ಶಾಖೆಯಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಯಾದಗಿರಿ ಜಿಲ್ಲೆಯ ಸವದತ್ತಿ ಮೂಲದ ಮುತ್ತು (25) ಶನಿವಾರ ದುರ್ಮರಣ ಹೊಂದಿದ್ದಾನೆ. ಮೃತ ವ್ಯಕ್ತಿಗೆ ವಿವಾಹವಾಗಿದ್ದು, 1 ವರ್ಷದ ಮಗುವಿದೆ.
ಕತ್ರಿಕೆಹಾಳ್ ಗ್ರಾಮದಲ್ಲಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ಲಾಂಪ್ ಕಟ್ಟಾಗಿ ಆಯತಪ್ಪಿ ಸಿಮೆಂಟ್ ರಸ್ತೆಗೆ...
Health Tips: ಜೀವನದಲ್ಲಿ ಗಂಡಿಗಿಂತ ಹೆಚ್ಚು ಹೆಣ್ಣು ಮಾನಸಿಕ ಸಮಸ್ಯೆ ಎದುರಿಸಿರುತ್ತಾಳೆ ಅನ್ನೋ ಮಾತನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಹೆಂಗಸರಿಗೆ ಹೆಚ್ಚು ಮಾನಸಿಕ ಹಿಂಸೆ ಆಗೋದೇಕೆ ಅನ್ನೋ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ.
https://youtu.be/3EEXHJyDRbw
ಗಂಡಿನ ದೇಹದಲ್ಲಾಗುವ ಬದಲಾವಣೆಗಿಂತ, ಹೆಣ್ಣಿನ ದೇಹದಲ್ಲಿ ಹೆಚ್ಚು ಬದಲಾವಣೆಗಳಾಗುತ್ತದೆ. ಏಕೆಂದರೆ ಆಕೆ ಋತುಮತಿಯಾಗುತ್ತಾಳೆ. ಆಕೆ ಗರ್ಭಿಣಿಯಾಗುತ್ತಾಳೆ. ಮಗುವನ್ನು ಹೆರುತ್ತಾಳೆ. ಕಡೆಗೆ ಋತುಚಕ್ರ...