ಹುಟ್ಟಿದ ಪ್ರತಿ ಜೀವವೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಹುಟ್ಟು ಸಾವಿನ ಮಧ್ಯೆ ಹಲವು ವಿಚಾರಗಳು ನಮ್ಮ ಜೀವನದ ಭಾಗವಾಗಿರುತ್ತದೆ. ಅವುಗಳಿಂದಲೇ ನಮ್ಮ ಜೀವನ ಪರಿಪೂರ್ಣಗೊಳ್ಳುತ್ತದೆ. ಆಚಾರ ವಿಚಾರ, ಭಾವನೆ, ಆಚರಣೆ ಎಲ್ಲವೂ ಮನುಷ್ಯನ ಜೀವನದ ಒಂದು ಭಾಗವಾಗಿರುತ್ತದೆ. ಇಂಥ ಆಚರಣೆಯಲ್ಲಿ ಸಾವಿನ ಮನೆಗೆ ಹೋಗಿ ಬಂದಮೇಲೆ ಮಾಡುವ ಕೆಲಸಗಳು ಕೂಡಾ ಒಂದಾಗಿದೆ....
ಸ್ವಂತ ಮನೆ ಕಟ್ಟೋದು ಪ್ರತಿಯೊಬ್ಬರ ಆಸೆ ಆಗಿರತ್ತೆ. ಈ ಆಸೆ ಪೂರೈಸಿಕೊಳ್ಳಲು ಕೆಲವರು ಮನೆ ಏನೋ ಕಟ್ಟಿರ್ತಾರೆ. ಆದ್ರೆ ಹಣವೆಲ್ಲ ಮನೆ ಕಟ್ಟುವಾಗ ಖರ್ಚಾದ ಪರಿಣಾಮ, ಗೃಹಪ್ರವೇಶಕ್ಕೆ ಹಣವಿಲ್ಲದೇ, ಗೃಹಪ್ರವೇಶ ಕಾರ್ಯಕ್ರಮವನ್ನೇ ಮಾಡೋದಿಲ್ಲ. ಮತ್ತೆ ಕೆಲವರು ಬಾಡಿಗೆ ಮನೆಗೆ ಹೋಗುವಾಗ ಹಾಲುಕ್ಕಿಸುವುದಿಲ್ಲ ಮತ್ತು ದೀಪ ಕೂಡ ಹಚ್ಚುವುದಿಲ್ಲ. ಹೀಗೆಲ್ಲ ಮಾಡಿದ್ರ ಅದರ ಪರಿಣಾಮ ಏನಾಗತ್ತೆ...
ಮೆಹಂದಿ ಬೀಡಿಸೋ ಕಲೆ ಎಲ್ಲರಿಗೂ ಒಲಿಯಲ್ಲ. ಅದ್ಭುತವಾಗಿ ಮೆಹಂದಿ ಬಿಡಿಸುವವರು ಅವರ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಳ್ಳಬಹುದು. ಆ ಬಗ್ಗೆ ಕೆಲ ಟಿಪ್ಸ್‌ಗಳನ್ನ ನಾವಿಂದು ನಿಮಗೆ ನೀಡಲಿದ್ದೇವೆ.
ಮದುವೆ ಮನೆಯಲ್ಲಿ ಮಧುಮಗಳಿಗೆ ಮಾಡುವ ಅಲಂಕಾರಗಳಲ್ಲಿ ಮೆಹಂದಿ ಹಾಕುವುದು ಕೂಡಾ ಒಂದು. ಅದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರತ್ತೆ. ಅದರ ಜೊತೆ ಅಲ್ಲಿ ಬಂದ ಹೆಂಗೆಳೆಯರಿಗೂ ಮೆಹಂದಿ ಹಾಕುವ...
ಇವತ್ತು ನಾವು ರವಾ ಪ್ಯಾನ್ ಕೇಕ್ ರೆಸಿಪಿಯನ್ನ ತಿಳಿಯೋಣ. ಈ ಧಿಡೀರ್ ರೆಸಿಪಿಯನ್ನು ನೀವು ಬೆಳಿಗ್ಗೆ ತಿಂಡಿ ಹೊತ್ತಲ್ಲಿ ಕೂಡ ಮಾಡಬಹುದು. ಅಥವಾ ಉಪವಾಸವಿದ್ದಾಗ ಕೂಡ ಈ ತಿಂಡಿ ಮಾಡಬಹುದು. ಬೇಕಾದ್ರೆ ಉಪವಾಸದ ಹೊತ್ತಲ್ಲಿ ಈರುಳ್ಳಿಯನ್ನ ಸ್ಕಿಪ್ ಮಾಡಬಹುದು. ಹಾಗಾದ್ರೆ ಈ ರೆಸಿಪೆಗ ಬೇಕಾಗುವ ಸಾಮಗ್ರಿಯನ್ನ ನೋಡೋಣ..
ರವಾ ಪ್ಯಾನ್ ಕೇಕ್ ಮಾಡಲು ಬೇಕಾಗುವ ಸಾಮಗ್ರಿ:...
ಇವತ್ತು ನಾವು ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ.
ಫೆಬ್ರವರಿಯಲ್ಲಿ ಜನಿಸಿದವರು ಶುದ್ಧ ಮನಸ್ಸಿನ ಮತ್ತು ಭಾವುಕ ಸ್ವಭಾವದವರಾಗಿರುತ್ತಾರೆ.
ಇವರು ಎಲ್ಲರ ಮಾತನ್ನೂ ಕೇಳಿದ್ರು ತಮ್ಮ ಮನಸ್ಸಿಗೆ ಬಂದದ್ದನ್ನೇ ಮಾಡ್ತಾರೆ.
https://youtu.be/HTdVTm_hrQg
ಇವರು ತಮಗೆ ಇಷ್ಟವಾಗುವ ಕೆಲಸವನ್ನು ತನ್ಮಯತೆಯಿಂದ ಮಾಡುತ್ತಾರೆ. ಅವರ ಕೆಲಸ ಬೇರೆಯವರಿಗೆ ಇಷ್ಟವಾಗಲಿ ಬಿಡಲಿ, ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುವ ಪ್ರವೃತ್ತಿಯವರಾಗಿರ್ತಾರೆ.
ಲಕ್ ಗಿಂತ ಕೆಲಸದಲ್ಲಿ...
ಸೀಬೆಕಾಯಿಯಲ್ಲಿ ಹಲವು ಆರೋಗ್ಯಕರ ಗುಣಗಳಿದೆ. ಇದರಲ್ಲಿ ವಿಟಾಮಿನ್ ಸಿ, ವಿಟಾಮಿನ್ ಡಿ, ವಿಟಾಮಿನ್ ಎ, ವಿಟಾಮಿನ್ ಕೆ, ವಿಟಾಮಿನ್ ಬಿ6, ವಿಟಾಮಿನ್ ಬಿ12 ಇದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಸೀಬೇಕಾಯಿಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ.
ಸೀಬೆಕಾಯಿಯನ್ನ, ಪೇರು ಹಣ್ಣು, ಪೇರಲೆ ಹಣ್ಣು, ಅಮೃತ ಎಂದೆಲ್ಲ ಕರಿಯಲಾಗುತ್ತದೆ. ಕೆಲ ಸೆಲೆಬ್ರಿಟಿಗಳು...
ಇಂದು ನಾಡಿನೆಲ್ಲೆಡೆ ಸಂಭ್ರಮದ ನಾಗಪಂಚಮಿ ಆಚರಣೆ ಮಾಡಲಾಗುತ್ತಿದೆ. ಲಾಕ್‌ಡೌನ್ ಇಲ್ಲದ ಕಾರಣ ದೇವಸ್ಥಾನಗಳು ಕೂಡ ತೆರೆದಿದೆ. ಆದ್ರೆ ಕರ್ನಾಟಕದ ಅತೀ ಶ್ರೇಷ್ಠ ಶೇಷ ದೇಗುಲವೆಂದೇ ಪ್ರಖ್ಯಾತವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನ ಮಾತ್ರ ಇಂದೇ ಮುಚ್ಚಲಾಗಿದೆ.
ಹೌದು ಪ್ರತೀ ವರ್ಷ ನಾಗಪಂಚಮಿಯ ದಿನ ಲಕ್ಷಗಟ್ಟಲೇ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಿದ್ದರು. ಸುಬ್ರಹ್ಮಣ್ಯನಿಗೆ...
ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಯೊಂದು ವಾರ್ಡ್‌ಗಳಲ್ಲಿಯೂ ಕೊರೋನಾ ಲಗ್ಗೆ ಇಟ್ಟಿದ್ದು, ಕ್ಷಣ ಕ್ಷಣಕ್ಕೂ ವಾರ್ಡ್ ಮಟ್ಟದಲ್ಲಿ ಕೊರೋನಾ ಕೇಸ್ ದುಪ್ಪಟ್ಟಾಗುತ್ತಿವೆ. 198 ವಾರ್ಡ್ ಗಳ ಪೈಕಿ ಕೇವಲ ಒಂದು ವಾರ್ಡ್ ಮಾತ್ರ ಸೇಫ್ ಆಗಿದ್ದು, ಉಳಿದಂತೆ 197 ವಾರ್ಡ್‌ಗಳಲ್ಲಿ ಕನಿಷ್ಠ 40 ಕೊರೋನಾ ಪಾಸಿಟಿವ್ ಇದೆ.
ಈಗಾಗಲೇ 198 ವಾರ್ಡ್ ಗಳ ಪೈಕಿ 197 ವಾರ್ಡ್...
ನಾವಿವತ್ತು ಪ್ರಖ್ಯಾತ ಗಾಯಕ ಸೋನು ನಿಗಮ್ ಅವರ ಸಿನಿ ಜರ್ನಿ, ಲೈಫ್ ಸ್ಟೋರಿಯನ್ನ ಹೇಳಲಿದ್ದೇವೆ.
ಸೋನು ನಿಗಮ್, ಮೊದ ಮೊದಲು ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಈ ಗಾಯಕ, ನಂತರ ಎಲ್ಲ ಭಾಷೆಗಳಲ್ಲೂ ಹಾಡು ಹೇಳಿ ಸೈ ಎನ್ನಿಸಿಕೊಂಡರು. ಹಿಂದಿ, ತೆಲಗು, ತಮಿಳು, ಮಲಯಾಳಂ, ಕನ್ನಡ, ಹರಿಯಾಣ್ವಿ, ಮರಾಠಿ, ಬೆಂಗಾಲಿ ಹೀಗೆ ಸುಮಾರು ಭಾಷೆಯ ಹಾಡುಗಳಿಗೆ...
ಮೇಷ: ದಾಯಾದಿಗಳೊಂದಿಗೆ ಅನಾವಶ್ಯಕ ನಿಷ್ಠುರಕ್ಕೆ ಕಾರಣರಾಗದಿರಿ. ಗೃಹೋಪಕರಣಗಳು ಮನೆಯನ್ನು ಅಲಂಕರಿಸಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯಲಿದೆ. ಶುಭವಿದೆ.
ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ತುಸು ಚೇತರಿಕೆ ಕಂಡುಬಂದು ಸಮಾಧಾನವಾಗಲಿದೆ. ಆರ್ಥಿಕ ಚೇತರಿಕೆ ಇದೆ.
ಮಿಥುನ: ಆಗಾಗ ತಾಪತ್ರಯಗಳು ಹೆಚ್ಚಿನ ರೀತಿಯಲ್ಲಿ ಕಂಡುಬಂದಾವು. ದಾಯಾದಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಂತೆ ಜಾಗೃತೆ...
Spiritual: ತಂದೆ-ತಾಯಿ ಮಕ್ಕಳ ಬಾಂಧವ್ಯ ಅಂದ್ರೆ, ಅದು ಎಲ್ಲಕ್ಕಿಂತ ಮಿಗಿಲಾದ, ಬೆಲೆ ಕಟ್ಟಲಾಗದ ಬಾಂಧವ್ಯ. ಆದರೂ ಕೆಲವರು ಅಪ್ಪ-ಅಮ್ಮನನ್ನು ಪ್ರೀತಿಸುವುದಿಲ್ಲ. ಇದೆಷ್ಟು ಸತ್ಯವೋ, ಕೆಲವು ಅಪ್ಪ-ಅಮ್ಮಂದಿರುವ...