ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶಾರದ ವಿದ್ಯಾಪೀಠ ಬಳಿ ನಿತ್ಯ ನಾಟಿ ಔಷಧಿ ಮಾರಾಟ ಮಾಡಲಾಗುತ್ತಿದೆ. ಒಂದು ಕಡೆ ತುಮಕೂರು ಜಿಲ್ಲೆಯಲ್ಲಿ ಕರೋನಾ ಹೆಮ್ಮಾರಿ ಅಟ್ಟಹಾಸಗೈಯುತ್ತಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ದುಷ್ಟರು ನಾಟಿ ಔಷಧಿ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ.
https://youtu.be/sETyAx1_lyI
ಮಾಲಿನಮ್ಮ, ಅಲಿ,...
ಇಂದು ನಾವು ವೃಷಭ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ..
ಎಲ್ಲರ ಮೇಲೂ ವಿಶ್ವಾಸ ಇಡುವ ವೃಷಭ ರಾಶಿಯವರು ನಂಬಿಕಸ್ಥರಾಗಿರುತ್ತಾರೆ.
ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಹಂಬಲ ಇವರದ್ದಾಗಿರುತ್ತದೆ.
https://youtu.be/E3w62w4Rojc
ವೃಷಭ ರಾಶಿಯವರು ಆಕರ್ಷಕ ಮುಖಚರ್ಯೆ ಹೊಂದಿರುತ್ತಾರೆ.
ವೃಷಭ ರಾಶಿಯವರು ಸಂಗೀತ ಪ್ರಿಯರು ಕಲೆಗೆ ಬೆಲೆ ಕೊಡುವವರಾಗಿರುತ್ತಾರೆ.
ಅಲ್ಲದೇ, ವೃಷಭ ರಾಶಿಯವರು ಅಲಂಕಾರ ಪ್ರಿಯರೂ ಆಗಿರುತ್ತಾರೆ.
https://youtu.be/ovI2Jq-Ap98
ಯಾವುದಾದರೂ ನಿರ್ಧಾರ...
ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರು ಹೆಚ್ಚಾಗಿ ಯತೇಚ್ಛವಾಗಿ ನೀರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನ 8ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಬೇಸಿಗೆಗಾಲದಲ್ಲಿ ಹೆಚ್ಚು ದಾಹವಾಗುವುದರಿಂದ 8ರಿಂದ 10 ಗ್ಲಾಸ್ ನೀರು ಕುಡಿಯುತ್ತೇವೆ. ಆದ್ರೆ ಚಳಿಗಾಲ, ಮಳೆಗಾಲದಲ್ಲಿ ಇಷ್ಟು ನೀರು ಕುಡಿಯುವುದಿಲ್ಲ.
ಯಾರು ದೇಹಕ್ಕೆ ಅಗತ್ಯವಿದ್ದಷ್ಟು...
ಮೇಷ: ಉತ್ತಮ ಅವಕಾಶಗಳು ವೃತ್ತಿರಂದಲ್ಲಿ ಒದಗಿ ಬರುತ್ತದೆ. ಅನಾರೋಗ್ಯ ಆಗಾಗ ಕಿರಿಕಿರಿ ತರಲಿದೆ. ಹೆಂಗಸರಿಗೆ ನಕಾರಾತ್ಮಕ ಮನೋಸ್ಥಿತಿಯಿಂದ ಶಾಂತಿ ಸಿಗದು.
ವೃಷಭ: ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಳ್ಳುತ್ತಲೇ ಹೋಗಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ. ಹಿರಿಯರಿಂದ ಸಾಮಾಜಿಕವಾಗಿ ಪ್ರತಿಷ್ಠೆ ವೃದ್ಧಿಯಾಗಲಿದೆ.ವಿದ್ಯಾರ್ಥಿಗಳು ಸುದೈವಿಗಳಾದರು.
ಮಿಥುನ : ಆರ್ಥಿಕವಾಗಿ ಇತರರಿಂದ ವಂಚನೆ ತಾಪತ್ರಯಗಳು ಕಂಡುಬಂದಾವು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಎದುರಿಸುವಂತಾದಿತು....
ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಮುಂದಿನ 48 ಗಂಟೆ ಧಾರಾಕಾರ ಮಳೆ ಬೀಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪಾಲ್ಘರ್, ಮುಂಬೈ, ಥಾಣೆ ಮತ್ತು ರಾಯ್ಗಡ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ಮುಂಬೈನಲ್ಲಿರುವ ಸಮುದ್ರ ತೀರದಿಂದ ದೂರವಿರುವಂತೆ...
ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದಾಗ, ಆತ 8 ಪೊಲೀಸರನ್ನ ಹತ್ಯೆಗೈದಿದ್ದ. ಈ ಕಾರಣಕ್ಕೆ ಆತನ ಮನೆಯನ್ನು ನೆಲಸಮ ಮಾಡಲಾಗಿದೆ.
ಅಲ್ಲದೇ, ವಿಕಾಸ್‌ನನ್ನು ಹಿಡಿಯಲು 25 ಪೊಲೀಸರ ತಂಡವನ್ನ ನೇಮಿಸಲಾಗಿದೆ. ರೌಡಿ ವಿಕಾಸ್ ದುಬೆ ಪೊಲೀಸರಿಗೆ ಯಾವ ರೀತಿಯಾಗಿ ತಲೆ ನೋವಾಗಿ ಪರಿಣಮಿಸಿದ್ದಾನೆಂದರೆ, ಆತನ ಮಾಹಿತಿ ನೀಡಿದವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ...
ಜುಲೈ 5, 2020ರಂದು ಚಂದ್ರ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಪ್ರಕೃತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದ್ದು, ಭಾರತದಲ್ಲಿ ಗ್ರಹಣ ಕಾಣದಿರುವುದರಿಂದ ಈ ಬಾರಿ ಚಂದ್ರ ಗ್ರಹಣದ ಆಚರಣೆ ಇರುವುದಿಲ್ಲ.
ಇನ್ನು ಗುರು ಪೌರ್ಣಮಿ ದಿನ ಚಂದ್ರ ಗ್ರಹಣ ಸಂಭವಿಸಿದೆ. ಬೆಳಿಗ್ಗೆ 8 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. 11 ಗಂಟೆ...
ಕೆಲವು ವಸ್ತುಗಳನ್ನು ಯಾರಿಂದಲೂ ಪಡೆಯಬಾರದು ಮತ್ತು ಯಾರಿಗೂ ನೀಡಬಾರದೆಂಬ ನಿಯಮವಿದೆ. ಅಂಥಹುದರಲ್ಲಿ ಕೊಬ್ಬರಿ ಎಣ್ಣೆ ಕೂಡ ಒಂದು.
ಹೌದು ನಾವು ಬಳಸುವ ಕೊಬ್ಬರಿ ಎಣ್ಣೆಯನ್ನ ಬೇರೆಯವರಿಗೆ ನೀಡಬಾರದು. ಹೀಗೆ ನೀಡುವುದರಿಂದ ಲಕ್ಷ್ಮೀ ದೇವಿಯ ಕೃಪೆ ಇರುವುದಿಲ್ಲ. ನೀವು ಯಾರಿಗೆ ಕೊಬ್ಬರಿ ಎಣ್ಣೆ ನೀಡಿದ್ದೀರೋ ಅಂಥವರ ಮನೆಗೆ ಲಕ್ಷ್ಮೀ ದೇವಿ ಹೊರಟುಹೋಗುತ್ತಾಳೆ ಎನ್ನಲಾಗಿದೆ.
https://youtu.be/yaLOs4-qpdY
ಅಲ್ಲದೇ, ಎಣ್ಣೆ...
ಕೆಲವರಿಗೆ ಚಿನ್ನ ಬಳಸುವ ಶೋಕಿ ಜೋರಾಗಿರುತ್ತದೆ. ನಮ್ಮ ದೇಶದಲೇ ಬಹುತೇಕರು, ಚಿನ್ನದ ಶರ್ಟ್ ಹೊಲಿಸಿಕೊಂಡಿದ್ದಾರೆ. ಮದುವೆಯಲ್ಲಿ ಭರ್ಜರಿ ಚಿನ್ನ ತೊಟ್ಟಿದ್ದಾರೆ. ಅಷ್ಟೇ ಯಾಕೆ ಚಿನ್ನ ಟಾಯ್ಲೆಟ್ ಕೂಡಾ ಬಳಸುತ್ತಾರೆ. ಇಂಥವರ ಲೀಸ್ಟ್‌ಗೆ ಈಗ ಮಹಾರಾಷ್ಟ್ರದ ಶಂಕರ್ ಕುರಾಡೆ ಎಂಬುವವರು ಸೇರಿದ್ದಾರೆ.
ಶಂಕರ್ ಕುರಾಡೆ ಕೋವಿಡ್ 19ನಿಂದ ತಪ್ಪಿಸಿಕೊಳ್ಳಲು ಚಿನ್ನ ಮಾಸ್ಕ್ ಹಾಕಿಕೊಂಡಿದ್ದಾರೆ. 2 ಲಕ್ಷ...
ಸ್ವಾವಲಂಬಿ ಭಾರತದ ಕರೆಗೆ ಓಗೊಟ್ಟ ಭಾರತೀಯರು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಾರೆ. ಈ ಕಾರಣಕ್ಕೆ ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಉದ್ಯಮದಿಂದ ಒಳ್ಳೆಯ ಲಾಭ ಪಡೆಯಬಹುದಾಗಿದೆ.
ಈಗ ಆಸ್ಪತ್ರೆ, ಶಾಪಿಂಗ್ ಮಾಲ್, ಚಿಕ್ಕ ಪುಟ್ಟ ಅಂಗಡಿ, ಕಿರಾಣಿ ಅಂಗಡಿ, ಬೇಕರಿ...