ನಾವು ಪ್ರತಿದಿನ ನಿಮಗೆ ವಿವಿಧ ತರಹದ ಉದ್ಯಮದ ಐಡಿಯಾಗಳನ್ನ ಕೊಡ್ತಿರ್ತೀವಿ. ಇವತ್ತು ಕೂಡ ಸಿಂಪಲ್ ಆಗಿ ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಹೇಳಿಕೊಡಲಿದ್ದೇವೆ. ಯಾವುದು ಆ ಉದ್ಯಮ ಅಂದರೆ ಸ್ಕ್ರಬರ್ ಪ್ಯಾಕಿಂಗ್ ಉದ್ಯಮ.
ಹೌದು ಸ್ಕ್ರಬರ್ ಪ್ಯಾಕಿಂಗ್ ಉದ್ಯಮವನ್ನ ಬರೀ 1 ರಿಂದ 2ಸಾವಿರ ರೂಪಾಯಿ ಬಂಡವಾಳ ಹಾಕಿ ಶುರು ಮಾಡಬಹುದು. ಈ ಮೊದಲು...
ಇವತ್ತು ನಾವು ಆಷಾಢ ಮಾಸದ ವಿಶೇಷತೆ ಏನು..? ಆಷಾಢದಲ್ಲಿ ದೇವಿಯ ಪೂಜೆ ಏಕೆ ಹೆಚ್ಚು ಮಹತ್ವ ಪಡೆದಿರುತ್ತದೆ..? ಮತ್ತು ಆಷಾಢದಲ್ಲಿ ಹೊಸದಾಗಿ ಮದುವೆಯಾದವರು ಏಕೆ ಸೇರಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ದಕ್ಷಿಣಾಯಣದ ಪುಣ್ಯ ಕಾಲ ಆರಂಭವಾಗುವ ಮಾಸ ಅಂದ್ರೆ ಆಷಾಢ ಮಾಸ. ಈ ತಿಂಗಳು ಪ್ರತಿ ಶುಕ್ರವಾರ ಸಂಜೆ ಲಕ್ಷ್ಮೀ ದೇವಿಯ ಪೂಜೆ ಮಾಡಿ ಸುಮಂಗಲಿಯರಿಗೆ...
ಇಂದು ನಾವು ಮಕರ ರಾಶಿಯವರ ಗುಣಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ನೋಡೋಣ ಬನ್ನಿ..
ಮಕರ ರಾಶಿಯವರು ಯಾವುದೇ ವಿಷಯವನ್ನು ತುಂಬಾ ಕೂಲಂಕುಶವಾಗಿ ಪರಿಶೀಲಿಸುತ್ತಾರೆ.
https://youtu.be/RLfFAwwdOfY
ಈ ರಾಶಿಯವು ಚಂಚಲ ಸ್ವಭಾವದವರಾಗುತ್ತಾರೆ. ಆದ್ರೆ ಒಮ್ಮೆ ಸಾಧಿಸಬೇಕೆಂಬ ಛಲ ಬಂತೆಂದರೆ ಸಾಧಿಸದೇ ಬಿಡುವುದಿಲ್ಲ.
ಮಕರ ರಾಶಿಯವರು ಮಾತನಾಡುವಾಗ ಕೆಲವೊಮ್ಮೆ ಅವರ ಮಾತು ಹಿಡಿತದಲ್ಲಿರುವುದಿಲ್ಲ. ಕೆಲವು ಬಾರಿ ಅಹಂಕಾರದಿಂದ ಮಾತನಾಡಿಬಿಡುವ ಸ್ವಭಾವ ಹೊಂದಿರುತ್ತಾರೆ.
ಇವರು ಸಿಟ್ಟು...
ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಯಾವಾಗ ಕಡಿಮೆಯಾಗತ್ತೋ ಆ ವೇಳೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗ್ತಾನೆ. ಹಾಗಾಗಿ ಹಿಮೋಗ್ಲೋಬಿನ್ ಹೆಚ್ಚು- ಕಡಿಮೆ ಆಗದಂತೆ ಇರಲು ಕೆಲ ಹಣ್ಣು ತರಕಾರಿಗಳನ್ನ ತಿನ್ನಬೇಕು. ಅದು ಯಾವ ಹಣ್ಣು ತರಕಾರಿ ಅನ್ನೋದನ್ನ ನೋಡೋಣ ಬನ್ನಿ..
ಬೀಟ್‌ರೂಟ್: ಬೀಟ್ರೂಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸಮತೋಲನದಲ್ಲಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಏರುಪೇರಾಗುವುದಿಲ್ಲ....
ಮೇಷ: ಕಾರ್ಯರಂಗದಲ್ಲಿ ಹಿತಶತ್ರುಗಳ ಉಪಟಳ ತೋರಿಬರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ ಬರಲಿದೆ. ಸಾಂಸಾರಿಕವಾಗಿ ಅಭಿವೃದ್ಧಿಯು ಗೋಚರಕ್ಕೆ ಬಂದು ಸಮಾಧಾನವಾದೀತು.
ವೃಷಭ: ಎಡರು ತೊಡರುಗಳಿದ್ದರೂ ನವಚೈತನ್ಯ ಅನುಭವಕ್ಕೆ ಬರಲಿದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಕಂಡುಬರಲಿದೆ. ನಿಮ್ಮ ಸದಾಕ್ರಿಯಾಶೀಲತೆ ಮುನ್ನಡೆಗೆ ಸಾಧಕವಾದೀತು. ಆರ್ಥಿಕವಾಗಿ ಸುಧಾರಣೆ ಇದೆ.
https://youtu.be/RLfFAwwdOfY
ಮಿಥುನ: ಮುಖ್ಯವಾಗಿ ಕಾರ್ಯಾನೂಕೂಲಕ್ಕೆ ಅವಸರಿಸದಿರಿ. ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ...
ಧಿಡೀರನೇ ಲಡಾಕ್ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಲ್ಲಿನ ಸೈನಿಕರೊಂದಿಗೆ ಮಾತುಕತೆ ನಡೆಸಿದರು. ಅಲ್ಲದೇ, ಅಲ್ಲಿನ ಸೈನಿಕರನ್ನು ಕುರಿತು ಭಾಷಣ ಮಾಡಿದರು. ಅಷ್ಟೇ ಅಲ್ಲದೇ, ಮೊನ್ನೆ ನಡೆದ ಚೀನಾ- ಭಾರತ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನ ಕೂಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
https://youtu.be/YagvfaAfT40
ಗಲ್ವಾನ್ ಕಣಿವೆಯಲ್ಲಿ ಗಾಯಗೊಂಡ ಸೈನಿಕರಿನ್ನಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸ್ಥಳಕ್ಕೆ ಇಂದು...
ಭಾರತ ಮತ್ತು ಚೀನಾ ಗಡಿವಿವಾದ ಮುಂದುವರಿದಿದ್ದು, ಮೊನ್ನೆ ಮೊನ್ನೆ ತಾನೇ ಚೀನಾ ಕ್ಯಾತೆ ತೆಗೆದು ನಮ್ಮ ಭಾರತೀಯ ಯೋಧರ ಸುದ್ದಿಗೆ ಬಂದಿತ್ತು. ಭಾರತದ ಸೈನಿಕರು ಹುತಾತ್ಮರಾಗಲು ಕಾರಣರಾಗಿತ್ತು. ಇದಕ್ಕೆ ತಕ್ಕ ಪ್ರತಿಕ್ರಿಯೆ ಕೊಟ್ಟ ಭಾರತೀಯ ಸೈನಿಕರು ಚೀನಾದ 40 ಸೈನಿಕರನ್ನು ಸದೆಬಡೆದಿದ್ದಾರೆ.
ಆದ್ರೆ ಇಂದು ಪ್ರಧಾನಿ ನರೇಂದ್ರ ಮೋದಿ ಸಡನ್ ಆಗಿ ಲಡಾಕ್ ಪ್ರದೇಶಕ್ಕೆ...
ಭಾರತವು ಪ್ರಾಚೀನ ಕಾಲದಿಂದಲೂ ಮಸಾಲೆ ಪದಾರ್ಥಗಳಿಂದಲೇ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥವನ್ನ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಇಂಥ ಮಸಾಲೆ ಪದಾರ್ಥಗಳ ಉದ್ಯಮವನ್ನು ನೀವು ಮನೆಯಿಂದಲೇ ಆರಂಭಿಸಿದರೆ ಒಳ್ಳೆಯ ಲಾಭ ಪಡೆಯಬಹುದು. ಹಾಗಾದ್ರೆ ಮಸಾಲೆ ಪುಡಿ ಮಾಡೋಕ್ಕೆ ಬಳಸೋ ಮಷಿನ್ ಬೆಲೆ ಎಷ್ಟು ಅನ್ನೋದನ್ನ ನೋಡೋಣ ಬನ್ನಿ.
15ರಿಂದ 25 ಸಾವಿರದವರೆಗೂ ಮಸಾಲೆ ಪುಡಿ...
ಈಗೆಲ್ಲ ಊಟ ತಿಂಡಿ ಪ್ರಸಾದ ಕೊಡೋಕ್ಕೆ ಸ್ಟೀಲ್ ಪ್ಲೇಟನ್ನ ಯಾರು ಬಳಸ್ತಾರೆ..? ಎಲ್ಲೋ ಅಪರೂಪಕ್ಕೆ ಮದುವೆ ಮುಂಜಿ ಅಥವಾ ಹೊಟೇಲ್‌ಗಳಲ್ಲಿ ನೀವು ಸ್ಟೀಲ್ ಪ್ಲೇಟ್ ಅಥವಾ ಬೌಲ್, ಗ್ಲಾಸ್‌ಗಳನ್ನ ಬಳಸೋದನ್ನ ನೋಡಿರ್ತೀರಾ.. ಆದ್ರೆ ಹೆಚ್ಚಿನ ಕಾರ್ಯಕ್ರಮದಲ್ಲಿ ಯ್ಯೂಸ್ ಆ್ಯಂಡ್ ಥ್ರೋ ಪ್ಲೇಟ್, ಗ್ಲಾಸ್‌ಗಳೇ ಬಳಸೋದು. ಹಾಗಾಗಿ ನೀವೇನಾದ್ರೂ ಈ ಉದ್ಯಮವನ್ನ ಶುರು ಮಾಡೋಕ್ಕೆ ಯೋಚಿಸಿದ್ರೆ...
ಮನುಷ್ಯನ ಹಸ್ತದಲ್ಲಿರುವ ರೇಖೆಯನ್ನು ನೋಡಿ ಭವಿಷ್ಯ ಹೇಳಲಾಗುತ್ತದೆ. ಮದುವೆ, ಮಕ್ಕಳು, ಮನೆ ಕಟ್ಟುವುದು, ದುಡ್ಡು ಬರುವುದು, ಶ್ರೀಮಂತ- ಬಡವನಾಗುವುದರ ಬಗ್ಗೆ ರೇಖೆ ನೋಡಿ ಭವಿಷ್ಯ ಹೇಳಲಾಗುತ್ತದೆ.
ಅಂತೆಯೇ ನಿಮ್ಮ ಹಸ್ತದಲ್ಲಿ ತ್ರಿಶೂಲದ ಚಿಹ್ನೆ ಇದ್ರೆ, ಅದು ಏನನ್ನು ಸೂಚಿಸುತ್ತದೆ ಎಂಬುದನ್ನ ತಿಳಿಯೋಣ ಬನ್ನಿ..
https://youtu.be/hcZ0vSz5QjQ
ಪುರುಷರು ತಮ್ಮ ಬಲಗೈನಲ್ಲಿ ಮತ್ತು ಮಹಿಳೆಯರು ತಮ್ಮ ಎಡಗೈನಲ್ಲಿ ತ್ರಿಶೂಲದ ಚಿಹ್ನೆ ಇದೆಯಾ...