ಶಿವಮೊಗ್ಗ: ಅಬ್ಬಿ ಫಾಲ್ಸ್ ವೀಕ್ಷಣೆಗೆ ಹೋಗಿದ್ದ ಬೆಂಗಳೂರಿನ 26 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಕಾಲು ಜಾರಿ ಬಿದ್ದಿದ್ದರು. ವಿನೋದ್ ಎಂಬಾತ ಟೆಕ್ಕಿ ಫೋಟೋಗೆ ಪೋಸ್ ಕೊಡೋ ಜೋಶ್‌ನಲ್ಲಿ ಮೈಮರೆತಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇದೀಗ ಮೃತ ವಿನೋದ್ ಮೃತದೇಹ ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ 12 ಜನರ ತಂಡ ಕೊಡಚಾದ್ರಿಯಿಂದ ಹೊಸನಗರ ತಾಲೂಕಿನ ಯಡೂರು ಸಮೀಪದ...