Sunday, June 7, 2026

karnataka tv movies

ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಸನ್ನಿ..!

ಈ ಮೊದಲು ಡಿ.ಕೆ ಮತ್ತು ಲವ್‌ ಯೂ ಆಲಿಯಾ ಸಿನಿಮಾದಲ್ಲಿ ಮಾದಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದ ನಟಿ ಸನ್ನಿ ಲಿಯೋನ್, ಇದೀಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಕನ್ನಡದ ಚಾಂಪಿಯನ್ ಸಿನಿಮಾದಲ್ಲಿ ಮಾದಕ ನೃತ್ಯ ಮಾಡಲಿದ್ದಾರೆ ಸನ್ನಿ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ...

ಮೊದಲ ಬಾರಿ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿದ ಗೋಲ್ಡನ್ ಸ್ಟಾರ್..

ಗೋಲ್ಡನ್‌ ಸ್ಟಾರ್ ಗಣೇಶ್ ನಟನೆಯ ಮುಂದಿನ ಸಿನಿಮಾ ಸಖತ್, ಸಖತ್ ಆಗೇ ಸುದ್ದಿ ಮಾಡ್ತಿದೆ. ಈ ಸಿನಿಮಾದಲ್ಲಿ ಗಣೇಶ್, ಕುರುಡನ ಪಾತ್ರದಲ್ಲಿ ನಟಿಸಿದ್ದಾರೆ. ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಎರಡನೇಯ ಸಿನಿಮಾ ಇದಾಗಿದೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 https://youtu.be/IstbUnNsKSQ ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ...

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಅವಾರ್ಡ್..

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಸ್ಯಾಂಡಲ್ವುಡ್ನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಬೆಸ್ಟ್ ಸ್ಟಂಟ್ ಅವಾರ್ಡ್ ನೀಡಲಾಗಿದೆ. ವಿಕ್ರಂ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದರು. ಮನೋಜ್ ಕುಮಾರ್ ನಿರ್ದೇಶನದ ಅಕ್ಷಿ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಎಂಬ ತುಳು ಸಿನಿಮಾಗು ಕೂಡ ಪ್ರಶಸ್ತಿ ಸಿಕ್ಕಿದೆ....

ಮಂತ್ರಾಲಯದಲ್ಲಿ ಗೋವನ್ನ ಮುದ್ದಾಡಿದ ದಚ್ಚು..

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಾಬರ್ಟ್ ಸಿನಿಮಾದ್ದೇ ಹವಾ. ಎಲ್ಲಿ ನೋಡಿದರಲ್ಲಿ ಡಿಬಾಸ್ ಅಭಿನಯದ್ದೇ ಗುಣಗಾನ. ಬಾಕ್ಸಾಫೀಸ್ ಕೊಳ್ಳೆ ಹೊಡಿಯೋದು ಗ್ಯಾರಂಟಿ ಅನ್ನೋ ರೇಂಜ್‌ಗೆ ರಾಬರ್ಟ್ ಸಿನಿಮಾ ಓಡುತ್ತಿದೆ. ಇದೇ ಸಂಭ್ರಮದ ಮಧ್ಯೆ ಡಿಬಾಸ್ ದರ್ಶನ್ ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಮಂತ್ರಾಲಯದ ಸುಬುದೇಂದ್ರ ಶ್ರೀಗಳ ಆಶೀರ್ವಾದ ಪಡೆದ ದರ್ಶನ್‌, ಮಂತ್ರಾಲಯದಲ್ಲಿರುವ ಗೋವುಗಳನ್ನ...

ಕೊರೊನಾ ಪಾಸಿಟಿವ್ ಇದ್ದರೂ ಶೂಟಿಂಗ್‌ನಲ್ಲಿ ಭಾಗವಹಿಸಿದ ನಟಿಯ ವಿರುದ್ಧ FIR ದಾಖಲು..

ಕಳೆದ ವರ್ಷ ಇದೇ ಸಮಯದಲ್ಲಿ ಕೊರೋನಾ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾಗಿ ನಾವು ನೀವೆಲ್ಲ ಮನೆಯಲ್ಲಿ ಲಾಕ್ ಆಗಿದ್ವಿ. ಈ ವರ್ಷವಾದರೂ ಆರಾಮಾಗಿ ತಿರುಗಾಡೋಣವೆಂದರೆ, ಕೊರೋನಾ ಎರಡನೇಯ ಅಲೆ ಶುರುವಾಗಿದೆ. ಹೀಗಿರುವಾಗ, ಎಚ್ಚರದಿಂದಿರಬೇಕಾದ ಕೆಲವರು ನಿರಾತಂಕವಾಗಿದ್ದಾರೆ. ಬಾಲಿವುಡ್ ನಟಿಯೊಬ್ಬರು ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದರೂ, ಶೂಟಿಂಗ್‌ಗೆ ಆಗಮಿಸಿದ್ದಾರೆ. ಈ ಕಾರಣಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದಿ...

ಶಿವಣ್ಣ ಸಾಹಸಕ್ಕೆ ಗೆಲುವಾಗಲಿ – ಕಾಮಿಡಿ ಕಿಲಾಡಿ ರಘು ಸೀರುಂಡೆ

ಬೆಂಗಳೂರು : ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ, ಜೀ ಕನ್ನಡದ ನಂ ಒನ್ ಧಾರವಾಹಿ ಸತ್ಯ ದಲ್ಲಿ ನಟಿಸಿರುವ ಬಾಮೈದ ಖ್ಯಾತಿಯ ರಘು ಸೀರುಂಡೆ ಭಾಗಿಯಾಗಿದ್ದರು. ಶಿವಣ್ಣ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಪತ್ರಕರ್ತರ ಹಿತ ದೃಷ್ಟಿಯಿಂದ ಹಾಗೂ ಜರ್ನಲಿಂ ಜೀವಂತವಾಗಿ ಸತ್ಯದೆಡೆ ಮುನ್ನಡೆಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಶಿವಣ್ಣ ತಂಡಕ್ಕೆ...

ಬಿಗ್‌ಬಿ ಅಮಿತಾಬ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರಂತೆ ರಶ್ಮಿಕಾ..!

ಆಲ್ಬಮ್ ಸಾಂಗ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ, ಇದೀಗ ಡೆಡ್ಲಿ ಚಿತ್ರದ ಮೂಲಕ ಬಿಗ್‌ಬಿ ಅಮಿತಾಬ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆಂಬ ಗುಸುಗುಸು ಹರಿದಾಡುತ್ತಿದೆ. ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿಸುತ್ತಿರುವ ಮಜ್ನು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಇದಾದ ಬಳಿಕ ಡೆಡ್ಲಿ ಅನ್ನೋ ಚಿತ್ರದಲ್ಲಿ ರಶ್ಮಿಕಾ ಅಮಿತಾಬ್ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂಬ ಸುದ್ದಿ ಹರಡಿದೆ....

ಮೇಘನಾ ಹೆಸರಲ್ಲಿ ಮೂಡಿತು ಚಿರು ಫೋಟೋ

ನಟ ಚಿರು ಹಠಾತ್ ನಿಧನದಿಂದ ಸಪ್ಪೆಯಾಗಿದ್ದ ಮೇಘನಾ ಜೀವನದಲ್ಲಿ ಗಂಡು ಮಗುವಿನ ಆಗಮನದ ಮೂಲಕ ಸಂತಸ ಮನೆ ಮಾಡಿತ್ತು. ಮಗು ಹುಟ್ಟಿದಾಗ ಚಿರು ಫ್ಯಾನ್ಸ್ ಅದಕ್ಕೆ ತೊಟ್ಟಿಲು ನೀಡಿ ಮೇಘನಾಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಚಿರು ಫ್ಯಾನ್‌ ಒಬ್ಬರು ಮೇಘನಾ ಹೆಸರು ಬರೆದು ಅದರಲ್ಲೇ ಚಿರು ಚಿತ್ರವನ್ನ ಬಿಡಿಸಿದ್ದಾರೆ. ಈ ಮೂಲಕ ಮೇಘನಾಗೆ ಇನ್ನೊಂದು...

ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ರಶ್ಮಿಕಾ ಮಂದಣ್ಣ..!

ಸ್ಯಾಂಡಲ್‌ವುಡ್‌ನಿಂದ ಜರ್ನಿ ಶುರು ಮಾಡಿ, ಟಾಲಿವುಡ್, ತಮಿಳು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ. https://youtu.be/l2xgWc8USb0 ಎರಡು ಬಾರಿ ಬಾಲಿವುಡ್‌ ಸಿನಿಮಾಗೆ ಸೆಲೆಕ್ಟ್ ಆಗಿ ಮತ್ತೆ ರಿಜೆಕ್ಟ್ ಆಗಿದ್ದರು ಎಂದು ರಶ್ಮಿಕಾ ಬಗ್ಗೆ ಕೆಲ ಸುದ್ದಿಗಳು ಹರಿದಾಡತೊಡಗಿತ್ತು. ಇದೀಗ ಮತ್ತೆ ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುವ...

ಸಾವಿರ ಕೋಟಿಯ ಒಡೆಯ ಸಲ್ಮಾನ್ ಖಾನ್: ಅವರ ಒಟ್ಟು ಆಸ್ತಿ ಕೇಳಿದ್ರೇ ಶಾಕ್ ಆಗ್ತೀರಾ..!

ಬಾಲಿವುಡ್‌ನ ಬ್ಯಾಡ್‌ಬಾಯ್ ಅಂತಾನೇ ಪ್ರಖ್ಯಾತಿ ಗಳಿಸಿರುವ ಸಲ್ಮಾನ್ ಖಾನ್, ಬಹುಬೇಡಿಕೆ ಇರುವ ಮತ್ತು ತನ್ನದೇ ಸ್ಟೈಲ್ ಮೆಂಟೇನ್ ಮಾಡಿರುವ ನಟ. ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸಿ, ಅದನ್ನ ರಂಜಾನ್ ದಿನ ರಿಲೀಸ್ ಮಾಡೋ ಸಲ್ಮಾನ್ ಖಾನ್, ಬಿಗ್‌ಬಾಸ್‌ನ ನಿರೂಪಕ ಕೂಡ ಹೌದು. ಹಾಗಾದ್ರೆ ಬಹುಬೇಡಿಕೆಯ ಈ ನಟನ ಆಸ್ತಿ ಎಷ್ಟು..? ಈತನ ಬಳಿ ಯಾವ...
- Advertisement -spot_img

Latest News

Dharwad: ಜಮೀರ್ ಅಹಮದ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Political News: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಧಾರವಾಡದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಜಮೀರ್ ಅಹ್ಮದ್ ಅವರಿಗೆ ಸಚಿವ...
- Advertisement -spot_img