Wednesday, October 7, 2026

karnataka tv news

ಮಾಲೂರಿನಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ

ಕರೊನಾದಂತ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಸಿಗೋದೇ ಕಷ್ಟ ಎಂಬಂತಾಗಿದೆ. ಆದರೆ ಮಾಲೂರು ತಾಲೂಕಿನ ಜನತೆಗೆ ಈ ಕಷ್ಟ ಬರಬಾರದೆಂದು ಚಿಕ್ಕತಿರುಪತಿ ಬಳಿ ಮದರ್​ ತೆರೆಸಾ ಆಸ್ಪತ್ರೆ ನೂತನವಾಗಿ ಕಾರ್ಯಾರಂಭ ಮಾಡಿದೆ. https://www.youtube.com/watch?v=n_smSwwrgu8 ವಿಧಾನ ಪರಿಷತ್​ ಸದಸ್ಯ ಎಂಟಿಬಿ ನಾಗರಾಜು ಹಾಗೂ ಕೋಲಾರ ಉಸ್ತುವಾರಿ ಸಚಿವ ಹೆಚ್​. ನಾಗೇಶ್​ ನೂತನ ಆಸ್ಪತ್ರೆಯನ್ನ ಲೋಕಾರ್ಪಣೆಗೊಳಿಸಿದ್ರು....

ಗೂಗಲ್ ಪ್ಲೇಸ್ಟೋರ್​ನಿಂದ ಪಬ್​ಜಿ ಔಟ್​..!

ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಬ್ಯಾನ್​ ಮಾಡಿದ್ದ ಪಬ್​ ಜಿ ಸೇರಿದಂತೆ 118 ಆಪ್​ಗಳು ಇದೀಗ ಪ್ಲೇಸ್ಟೋರ್​​ನಿಂದ ಕಿಕ್​ಔಟ್​ ಆಗಿವೆ. ಆದರೆ ಈಗಾಗಲೇ ಈ ಆಪ್​ಗಳನ್ನ ಬಳಸುತ್ತಿರೋ ಬಳಕೆದಾರರು ಈ ಆಪ್​ಗಳನ್ನ ತಾತ್ಕಾಲಿಕವಾಗಿ ಬಳಸಬಹುದಾಗಿದೆ. ಪಬ್​ ಜೊ ಜೊತೆಗೆ ಪಬ್​ ಜಿ ಲೈಟ್​ ಕೂಡ ಪ್ಲೇ ಸ್ಟಾರ್​ನಿಂದ ರಿಮೂವ್​ ಆಗಿದೆ. ಆದರೆ ಗೂಗಲ್​...

2ನೇ ಬಾರಿಗೆ ಬಂತು ಸಿಎಸ್​ಕೆ ತಂಡದ ಕರೊನಾ ರಿಪೋರ್ಟ್

ಐಪಿಎಲ್​ ಟೂರ್ನಿಯ ಶಕ್ತಿಶಾಲಿ ಟೀಂಗಳಲ್ಲೊಂದಾದ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಗುಡ್​ ನ್ಯೂಸ್​ ಸಿಕ್ಕಿದೆ. 2ನೇ ಬಾರಿಗೆ ಸಿಎಸ್​ಕೆ ಟೀಂನ ಆಟಗಾರರು ಹಾಗೂ ಸಿಬ್ಬಂದಿಯ ಕರೊನಾ ರಿಪೋರ್ಟ್ ಬಂದಿದ್ದು ಎಲ್ಲರ ವರದಿ ನೆಗೆಟಿವ್​ ಬಂದಿದೆ. ಕರೊನಾ ವರದಿ ನೆಗೆಟಿವ್​ ಬಂದ ಹಿನ್ನೆಲೆ ಸಿಎಸ್​ಕೆ ಆಟಗಾರರು ಪ್ರ್ಯಾಕ್ಟೀಸ್​ ಶುರುಮಾಡಿದ್ದಾರೆ. ಅಲ್ಲದೇ ಐಪಿಎಲ್​ ಟೂರ್ನಿ ಆರಂಭದಲ್ಲಿ...

ರಾಹುಲ್​ ಅಮಾಯಕ: ಸಂಜನಾ ಗಲ್ರಾನಿ

ಡ್ರಗ್​ ಮಾಫಿಯಾ ಜಾಲಕ್ಕೆ ಸ್ಯಾಂಡಲ್​ವುಡ್​ ನಂಟು ಪ್ರಕರಣ ಅನೇಕ ಸ್ಟಾರ್​ ನಟಿಯರ ನಿದ್ದೆಗೆಡಿಸಿದೆ, ಈಗಾಗಲೇ ಸ್ಯಾಂಡಲ್​ವುಡ್​ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಟಿ ಸಂಜನಾ ಗಲ್ರಾನಿಗೆ ಢವ ಢವ ಶುರುವಾಗಿದೆ. ನಟಿ ರಾಗಿಣಿ ಆಪ್ತ ರವಿ ನೀಡಿರುವ ಮಾಹಿತಿ ಹಾಗೂ ಸಾಕ್ಷ್ಯನಾಶ ಆರೋಪ ಹಿನ್ನೆಲೆ ರಾಗಿಣಿ ಯನ್ನ ಸಿಸಿಬಿ ವಶಕ್ಕೆ ಪಡೆದಿದೆ....

ಗಾಂಜಾಗೂ ‘ತುಪ್ಪ’ಕ್ಕೂ ನಂಟು..! ಏನಿದು ಮಿಸ್ಟೆರಿ..?

ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ಮಾಫಿಯಾ ಜಾಲ ಕೇಸ್​ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ, ಸ್ಟಾರ್​ ನಟಿಯರೇ ಗಾಂಜಾ ಮತ್ತಲ್ಲಿ ತೇಲಾಡಿರೋ ಮಾಹಿತಿ ಕಲೆ ಹಾಕಿರೋ ಸಿಸಿಬಿ ಈಗಾಗಲೇ ಅನೇಕರನ್ನ ವಶಕ್ಕೆ ಪಡೆದು ಡ್ರಿಲ್​ ಮಾಡ್ತಿದೆ. ಈ ಸಾಲಿಗೆ ಸ್ಯಾಂಡಲ್​ವುಡ್​ ತುಪ್ಪದ ಬೆಡಗಿ ರಾಗಿಣಿ ಸಹ ಸೇರಿದ್ದಾರೆ. ಇವರ ಗಾಂಜಾ ನಶೆಯ ಕತೆ ಬಲು ರೋಚಕವಾಗಿದೆ. ತಂದೆಯ...

ಸಿಸಿಬಿ ವಶಕ್ಕೆ ನಟಿ ರಾಗಿಣಿ

ಡ್ರಗ್​​ ಮಾಫಿಯಾ ಜಾಲದ ಆರೋಪ ಎದುರಿಸುತ್ತಿರೋ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಲಹಂಕದಲ್ಲಿರುವ ನಟಿ ರಾಗಿಣಿ ನಿವಾಸದಲ್ಲಿ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂರು ಗಂಟೆಗಳ ಕಾಲ ಶೋಧಕಾರ್ಯ ನಡೆಸಿದ್ರು . ವಿಚಾರಣೆ ಬಳಿಕ ನಟಿ ರಾಗಿಣಿಯನ್ನ ವಶಕ್ಕೆ ಪಡೆದಿದ್ದಾರೆ.

ಡ್ರಗ್​ ಮಾಫಿಯಾ ಕೇಸ್​: ರಾಗಿಣಿ ಆಪ್ತ ಅರೆಸ್ಟ್

ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಉಂಟು ಮಾಡಿರುವ ಡ್ರಗ್ ದಂಧೆ ತನಿಖೆ ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು ರಾಗಣಿ ಆಪ್ತ ರವಿ ಎಂಬಾತನನ್ನ ಬಂಧಿಸಿದ್ದಾರೆ. https://www.youtube.com/watch?v=6NkXCM-f23o ನಟಿಯರಿಗೆ ಡ್ರಗ್​ ಪೂರೈಕೆ ಆರೋಪ ಹಿನ್ನೆಲೆ ಬುಧವಾರ ರವಿಯನ್ನ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಇದೀಗ ಬಂಧಿಸಿದ್ದಾರೆ. ಕೋರ್ಟ್ ಎದುರು ರವಿಯನ್ನ ಹಾಜರುಪಡಿಸಿದ ಸಿಸಿಬಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ನಟಿ ರಾಗಿಣಿ ದ್ವಿವೇದಿ...

ಆಭರಣಪ್ರಿಯರಿಗೆ ಇಲ್ಲಿದೆ ಗುಡ್​ ನ್ಯೂಸ್​

ಚಿನ್ನದ ಬೆಲೆಯೇರಿಕೆ ತತ್ತರಿಸಿದ್ದ ನಾಗರಿಕರಿಗೆ ಸತತ ಮೂರನೇ ದಿನವೂ ಕೊಂಚ ರಿಲೀಫ್​ ಸಿಕ್ಕಿದೆ. ಇಂದೂ ಸಹ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಇಂದು 10 ಗ್ರಾಂ ಚಿನ್ನದ ದರ 50,771 ರೂಪಾಯಿಗೆ ಬಂದು ತಲುಪಿದೆ. ಹಾಗೂ ಬೆಳ್ಳಿಯ ದರ ಕೆಜಿಗೆ 68,287 ರೂಪಾಯಿಯಷ್ಟಾಗಿದೆ.

‘ಸಿಎಂಗೆ ಕೇಂದ್ರದ ಮುಂದೆ ಮಾತನಾಡುವ ಧೈರ್ಯವಿಲ್ಲ’

ರಾಜ್ಯದಲ್ಲಿ ಮಿತಿಮೀರಿರೋ ಡ್ರಗ್​ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಆಗ್ರಹಿಸಿದ್ದಾರೆ. https://www.youtube.com/watch?v=CL2BF95bLHA ರಾಜ್ಯ ಸರ್ಕಾರಕ್ಕೆ ಕೇಂದ್ರದ ಎದುರು ನಿಂತು ಮಾತನಾಡುವ ಧೈರ್ಯವಿಲ್ಲ. ಸಿಎಂಯಡಿಯೂರಪ್ಪರನ್ನ ರಾಹಾಹುಲಿ ಅಂತಾ ಕರೀತಾರೆ. ರಾಜಾಹುಲಿ ಎಂದು ಕರೆಸಿಕೊಂಡ ಮೇಲೆ ಅದೇ ರೀತಿ ಕೆಲಸವನ್ನೂ ಮಾಡಬೇಕು.ಇದೇ ರೀತಿ ಕೇಂದ್ರದ ಮುಂದೆ ಮಾತನಾಡದೇ ಹೋದಲ್ಲಿ...

‘ನಾನೊಬ್ಬ ಮೆಸೆಂಜರ್​, ಮೆಸೆಂಜರ್​ನ್ನ ಕೊಲ್ಲಬೇಡಿ’

ಸ್ಯಾಂಡಲ್​ವುಡ್​ನಲ್ಲಿ ಸಂಚಲನವನ್ನೇ ಸೃಷ್ಟಿಸಿರೋ ಡ್ರಗ್​ ಮಾಫಿಯಾ ಇದೀಗ ಅನೇಕರ ನಿದ್ದೆಗೆಡಿಸಿಸಿದೆ. ಡ್ರಗ್​ ಮಾಫಿಯಾ ಸಂಬಂಧ ಹೇಳಿಕೆ ನೀಡಿದ್ದ ಇಂದ್ರಜಿತ್​ ಲಂಕೇಶ್​ ಮೂರನೇ ಬಾರಿಗೆ ಸಿಸಿಬಿ ವಿಚಾರಣೆಗೆ ಹಾಜರಾದ್ರು. ವಿಚಾರಣೆ ಬಳಿಕ ಮಾತನಾಡಿದ ಅವ್ರು, ಡ್ರಗ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ ಕೆಲ ಕಲಾವಿದರು ಇರೋದು ನಿಜ. ಹೀಗಾಗಿ ನಾನು ಮೆಸೆಂಜರ್​ ರೀತಿಯಲ್ಲಿ ಕೆಲಸ ಮಾಡ್ತಿದ್ದೇನೆ. ಮೆಸೆಂಜರ್​ನ್ನ ಕೊಲ್ಲುವ...
- Advertisement -spot_img

Latest News

Horoscope: ಈ ರಾಶಿಯವರು ಪ್ರೀತಿಸಿದವರಿಗಾಗಿ ಜೀವ ನೀಡಲು ಸಿದ್ಧರಿರುತ್ತಾರೆ

Horoscope: ಪ್ರೀತಿಸಿದರೆ ಅಥವಾ ವಿವಾಹವಾದರೆ, ಜೀವನದಲ್ಲಿ ಎಂದಿಗೂ ಮೋಸ ಮಾಡದೇ, ಪ್ರೀತಿ, ಕಾಳಜಿ ನೀಡಿ, ಜೀವನಪೂರ್ತಿ ಜೀವನ ಸಂಗಾತಿಯ ಜತೆಗಿರುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ....
- Advertisement -spot_img