Wednesday, October 7, 2026

karnataka tv news

ರಾಗಿಣಿ ಇಂಥವರೆಂದು ಊಹಿಸಿರಲಿಲ್ಲ : ನಾರಾಯಣ ಗೌಡ

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ಧಂಧೆ ಪ್ರಕರಣದ ಎರಡನೇ ಆರೋಪಿಯಾಗಿರೋ ನಟಿ ರಾಗಿಣಿ ದ್ವಿವೇದಿ ಇಂಥವರೆಂದು ನನಗೆ ಗೊತ್ತಿರಲಿಲ್ಲ ಅಂತಾ ಸಚಿವ ನಾರಾಯಣ ಗೌಡ ಹೇಳಿದ್ರು. https://www.youtube.com/watch?v=-CJ94YWPedw ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು ನಾನಂತು ಅವರನ್ನ ಚುನಾವಣಾ ಪ್ರಚಾರಕ್ಕೆ ಕರೆಸಿರಲಿಲ್ಲ.ನಮ್ಮ ಪಕ್ಷದಲ್ಲಿ ಯಾರೂ ರಾಗಿಣಿ ಜೊತೆ ಸಂಪರ್ಕದಲ್ಲಿ ಇಲ್ಲ. ಸುಮ್ಮನೇ ಈ ವಿಚಾರದಲ್ಲಿ ನಮ್ಮ ಪಕ್ಷದವರನ್ನ...

ಮುಂದಿನ ವರ್ಷದಿಂದ ಚಂದ್ರಯಾನ 3 ಉಡಾವಣೆ

ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮುಂದಿನ ವರ್ಷ ಉಡಾವಣೆಗೊಳ್ಳಲಿದೆ ಅಂತಾ ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಮಾಹಿತಿ ನೀಡಿದ್ರು. https://www.youtube.com/watch?v=-CJ94YWPedw ಈ ವರ್ಷ ಕರೊನಾ ಸೋಂಕು ಮಿತಿಮೀರಿರೋದ್ರಿಂದ ಚಂದ್ರಯಾನ 3 ಉಡಾವಣೆ ಮುಂದಿನ ವರ್ಷದಲ್ಲಿ ಆರಂಭವಾಗಲಿದೆ. 2021ರ ಆರಂಭದಲ್ಲೇ ನಭದತ್ತ ಚಂದ್ರಯಾನ 3 ಜಿಗಿಯಲಿದೆ ಅಂತಾ ಹೇಳಿದ್ರು.2019ರ ಜುಲೈ 22ರಂದು ಉಡಾವಣೆಗೊಂಡಿದ್ದ ಚಂದ್ರಯಾನ 2 ಸೆಪ್ಟೆಂಬರ್​...

ಚೀನಾ ಸೇನೆಯಿಂದ ಐವರು ಭಾರತೀಯರ ಕಿಡ್ನಾಪ್​: ಸ್ಪಷ್ಟನೆ ಕೇಳಿದ ಕಾಂಗ್ರೆಸ್

ಲಡಾಖ್​ ಗಡಿಯಲ್ಲಿ ಒಂದಿಲ್ಲೊಂದು ಕಿರಿಕ್​ ಮಾಡೋ ಚೀನಾಗೆ ಅದೆಷ್ಟೇ ಕಿವಿ ಹಿಂಡಿದ್ರೂ ಬುದ್ಧಿ ಮಾತ್ರ ಬರೋ ಲಕ್ಷಣ ಕಾಣ್ತಿಲ್ಲ. ಗಡಿಯಲ್ಲಿ ಕ್ಯಾತೆ ತೆಗೆದಿದ್ದು ಸಾಲದು ಅಂತಾ ಇದೀಗ ಭಾರತೀಯರನ್ನ ಅಪಹರಣ ಕೂಡ ಮಾಡಿದೆ ಡ್ರ್ಯಾಗನ್​ ರಾಷ್ಟ್ರ. https://www.youtube.com/watch?v=-CJ94YWPedw ಅರುಣಾಚಲ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಟಾಗಿನ್​ ಸಮುದಾಯದ ಐವರನ್ನ ಚೀನಾ ಸೇನೆ ಅಪಹರಿಸಿದೆ ಅಂತಾ ಕಾಂಗ್ರೆಸ್​ ಶಾಸಕ...

ಅಧಿವೇಶನಕ್ಕೂ ಮುನ್ನ ಸಂಪುಟ ಸರ್ಜರಿ..?

ಸೆಪ್ಟೆಂಬರ್​ 21ರಿಂದ ನಡೆಯುವ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಬಿಎಸ್​ವೈ ಸರ್ಕಾರದ ಸಂಪುಟ ವಿಸ್ತರಣೆ ಆಗೋದು ಬಹುತೇಕ ಪಕ್ಕಾಎನ್ನಲಾಗ್ತಿದೆ. ಮಹಾಲಯ ಅಮವಾಸ್ಯೆ ಮುಗಿಯುತ್ತಿದ್ದಂತೆ ಸಂಪುಟ ಸರ್ಜರಿ ನಡೆಯಲಿದೆ ಎನ್ನಲಾಗಿದೆ. ಸೆಪ್ಟೆಂಬರ್​ 17ರ ಬಳಿಕ ಪಿತೃಪಕ್ಷ ಮುಕ್ತಾಯವಾಗಲಿದೆ. ಹೀಗಾಗಿ ಸೆ,19ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡೋ ಸಾಧ್ಯತೆ ಇದೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ಬಿಎಸ್​ವೈ...

‘ಕರೊನಾಗೆ ಆಹ್ವಾನ ಕೊಟ್ಟಿದ್ದೇ ಮೋದಿ’

ನಮಸ್ತೆ ಟ್ರಂಪ್​ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ದೇಶದಲ್ಲಿ ಕರೊನಾಗೆ ಆಹ್ವಾನ ನೀಡಿದ್ದಾರೆ ಅಂತಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾ ರೆಡ್ಡಿ ಆರೋಪಿಸಿದ್ರು. https://www.youtube.com/watch?v=bJLNwAiwaL8 ಬೇತಮಂಗಲದಲ್ಲಿ ಆರೋಗ್ಯ ಹಸ್ತ ಯೋಜನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವ್ರು, ವಿಶ್ವಾದ್ಯಂತ ಕರೊನಾ ವ್ಯಾಪಕವಾಗಿ ಹರಡುತ್ತಿದೆ. ದೇಶದಿಂದ ಕರೊನಾ ದೂರ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ...

ಪ್ರಶಾಂತ್​ ಸಂಬರಗಿ ವಿರುದ್ಧ ದೂರು

ಸ್ಯಾಂಡಲ್​ವುಡ್​ ಡ್ರಗ್​ ದಂಧೆ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ಕೊಟ್ಟು ಸುದ್ದಿಯಾಗ್ತಿರೋ ಪ್ರಶಾಂತ್​ ಸಂಬರಗಿ ವಿರುದ್ಧ ಪೊಲೀಸ್​ ಕಮಿಷನರ್​ಗೆ ಫಿಲಂ ಚೇಂಬರ್​ ದೂರು ನೀಡಿದೆ. https://www.youtube.com/watch?v=bJLNwAiwaL8 ಡ್ರಗ್​ ಪ್ರಕರಣಕ್ಕೆ ಸ್ಯಾಂಡಲ್​ವುಡ್​ ನಂಟು ಆರಂಭವಾದಾಗಿನಿಂದ ಪ್ರಶಾಂತ್​ ಸಂಬರಗಿ ಸ್ಫೋಟಕ ಹೇಳಿಕೆಯನ್ನ ನೀಡ್ತಾನೇ ಇದ್ದಾರೆ. ಹೀಗಾಗಿ ಸಂಬರಗಿ ವಿರುದ್ಧ ತಿರುಗಿ ಬಿದ್ದಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಪೊಲೀಸ್​ ಆಯುಕ್ತರಿಗೆ ದೂರು...

ರಾಜ್ಯದಲ್ಲಿ ಡ್ರಗ್​ ದಂಧೆ ಬಲವಾಗಿ ಬೇರೂರಿದೆ-ಶಿವಲಿಂಗೇಗೌಡ

ರಾಜ್ಯದಲ್ಲಿ ಡ್ರಗ್​ ಸೇವಿಸುವವರ ಸಂಖ್ಯೆ ತುಂಬಾನೇ ಇದೆ ಅಂತಾ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅರಸಿಕೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು ರಾಜ್ಯದಲ್ಲಿ ಡ್ರಗ್​ ಹಂಚಿಕೆದಾರರಿಗೆ ಲಾಭ ಬಂದಿರುವದರಿಂದಲೇ ಇಲ್ಲಿ ಈ ಅಕ್ರಮ ಬ್ಯುಸಿನೆಸ್​ ನಡೀತಾ ಇದೆ ಅಂತಾ ಹೇಳಿದ್ರು. https://www.youtube.com/watch?v=6T4WA2tioLw ನನಗೆ ಡ್ರಗ್​ ಮೂಲ ಯಾವುದೆಂದು ಗೊತ್ತಿದೆ. ಆದರೆ ಅವರಿಗೆ ಬಯ್ಯೋಕೆ ಹೋದರೆ ಇನ್ಯಾರಿಗೋ ಬೇಸರವಾಗುತ್ತೆ....

ಇಂದ್ರಜಿತ್​ ಕ್ಷಮೆಗೆ ನಟಿ ಮೇಘನಾ ರಾಜ್​ ಆಗ್ರಹ

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ದಂಧೆ ದಿನಕಳೆದಂತೆ ಹಲವು ರೂಪಗಳನ್ನ ಪಡೆದುಕೊಳ್ತಿದೆ. ಡ್ರಗ್​ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದ ಇಂದ್ರಜಿತ್​ ಲಂಕೇಶ್​ ವಿರುದ್ಧ ಸರ್ಜಾ ಫ್ಯಾಮಿಲಿ ಫುಲ್ ಗರಂ ಆಗಿದೆ. ದಿವಗಂತ ಚಿರಂಜೀವಿ ಸರ್ಜಾ ವಿಚಾರದಲ್ಲಿ ಇಂದ್ರಜಿತ್​ ಲಂಕೇಶ್​ ಕ್ಷಮೆಯಾಚಿಸಬೇಕು ಅಂತಾ ಮೇಘನಾ ರಾಜ್​ ಆಗ್ರಹಿಸಿದ್ದಾರೆ. ಇಂದ್ರಜಿತ್​ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿರುವ...

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯ ಪ್ರಯುಕ್ತ ಇಂದು ಹಿರಿಯ ಸಾಹಿತಿ ಡಾ ಸಿ ಪಿ ಕೃಷ್ಣಕುಮಾರ ನಿವಾಸದಲ್ಲಿ ನೋಟ್ ಪುಸ್ತಕಗಳನ್ನ ವಿದ್ಯಾರ್ಥಿಗಳಿಗೆ ವಿತರಿಸಲಾಯ್ತು. https://www.youtube.com/watch?v=6T4WA2tioLw ಇನ್ನು ಈ ಸಂಬಂಧ ಮಾತನಾಡಿದ ಡಾ ಸಿಪಿಕೆ ಅವರು ಪತ್ರಿಕಾ ರಂಗ ನಮ್ಮ ಸಮಾಜದ ನಾಲ್ಕನೇ ಸ್ಥಂಭ .ಅದು ಸಕಾರಾತ್ಮಕವಾಗಿ...

ಯಾವುದೇ ಒತ್ತಡಕ್ಕೆ ಮಣಿಯುವ ಮಾತೇ ಇಲ್ಲ: ಸಿ.ಟಿ ರವಿ

ಡ್ರಗ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ ನಂಟು ಪ್ರಕರಣ ಕೈಗೆತ್ತಿಕ್ಕೊಂಡಿರೋ ಸಿಸಿಬಿ ಮೇಲೆ ಒತ್ತಡ ಜಾಸ್ತಿಯಾಗ್ತಿದೆ ಅಂತಾ ಸಚಿವ ಸಿ.ಟಿ ರವಿ ಹೇಳಿದ್ರು. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು.. ಡ್ರಗ್​ ಮಾಫಿಯಾ ಪ್ರಕರಣವನ್ನ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸಿಸಿಬಿ ಈಗಾಗಲೇ ಪ್ರಕರಣದ ಸಂಬಂಧ 84 ಹೆಚ್ಚು ಮಂದಿಯನ್ನ ವಿಚಾರಣೆಗೊಳಪಡಿಸಿದೆ. ಆದರೆ ಪ್ರಕರಣ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳ...
- Advertisement -spot_img

Latest News

Horoscope: ಈ ರಾಶಿಯವರು ಪ್ರೀತಿಸಿದವರಿಗಾಗಿ ಜೀವ ನೀಡಲು ಸಿದ್ಧರಿರುತ್ತಾರೆ

Horoscope: ಪ್ರೀತಿಸಿದರೆ ಅಥವಾ ವಿವಾಹವಾದರೆ, ಜೀವನದಲ್ಲಿ ಎಂದಿಗೂ ಮೋಸ ಮಾಡದೇ, ಪ್ರೀತಿ, ಕಾಳಜಿ ನೀಡಿ, ಜೀವನಪೂರ್ತಿ ಜೀವನ ಸಂಗಾತಿಯ ಜತೆಗಿರುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ....
- Advertisement -spot_img