ರಾಯಚೂರು : ಚಿನ್ನದಗಣಿ ಕಂಪನಿಯ ಕಾರ್ಮಿಕರದ್ದು ಇದೆಂಥಾ ಗೋಳು ನೋಡಿ . ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಅಧಿಕಾರಿಗಳ(British authorities) ಆಳ್ವಿಕೆ ನೆನಪಿಸುತ್ತೆ ಈ ಚಿನ್ನದ ಗಣಿ ಕಾರ್ಮಿಕರ ಬದುಕು. ನಿತ್ಯ ಗಣಿಯ ಆಳಕ್ಕಿಳಿದು ಚಿನ್ನ ತೆಗೆಯೋ ಕಾರ್ಮಿಕರ ಬದುಕು ತುಕ್ಕು ಹಿಡಿದ ಕಬ್ಬಿಣಕ್ಕೂ ಕಡೆ ಯಾಗಿದೆ.
ಅಧಿಕಾರಿಗಳಿಗೆ ಉಪ್ಪರಿಗೆ ಮನೆ. ಕಾರ್ಮಿಕರಿಗೆ ತಗಡಿನ ಮನೆ. 60-70...
ರಾಮನಗರ : ಮೇಕೆದಾಟು ಯೋಜನೆಯನ್ನು ಜಾರಿ ತರುವಂತೆ ಕಾಂಗ್ರೆಸ್ ಕನಕಪುರದ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆಯನ್ನು ಕೈಗೊಂಡಿದೆ. ಮೊದಲನೇ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮುಗಿಸಿದ್ದು ಎರಡನೇ ದಿನದ ಪಾದಯಾತ್ರೆ ಇಂದು 9 ಗಂಟೆಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದಾರೆ.
ನಿನ್ನೆ...
ಸದ್ಯಕ್ಕೆ ಹೃತಿಕ್ ರೋಷನ್ ತಮಿಳಿನ ವಿಕ್ರಂ ವೇದ ರೀಮೆಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಫೋಟೋ ಕೂಡ ಇಂದು ರೀವಿಲ್ ಆಗಿದೆ.ಬಾಲಿವುಡ್ನ ಚೆಂದದ ಚಿರ ತರುಣ, ಗ್ರೀಕ್ ದೇವರ ಅವತಾರ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್ಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ.
ಭಾರತದ ಚಲನಚಿತ್ರ ಜಗತ್ತಿನ...
ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮತ್ತು ಒಮಿಕ್ರಾನ್ ಸಂಖ್ಯೆಗಳು ಹೆಚ್ಚುತಲೆ ಇವೆ. ಇದರಿಂದ ಭಾರತದಲ್ಲಿ ಮೊರನೇ ಅಲೆ ಆರಂಭವಾಗುತ್ತಿದೆ.ಭಾರತದಲ್ಲಿ ಸುಮಾರು1.80 ಲಕ್ಷ ಹೊಸ ಕೋವಿಡ್-19 ಪ್ರಕರಣಗಳ ದಾಖಲಾಗುತ್ತಿವೆ. ಭಾರತದಲ್ಲಿ ಮೊರನೇ ಅಲೆ ಆರಂಭವಾದಂತೆ ಕಾಣತ್ತದೆ. ಏಕೆಂದರೆ ವೈರಸ್ ರಾಜ್ಯಗಳಾದ್ಯಂತ ಉಲ್ಬಣಗೊಳ್ಳುತ್ತಿದೆ. ಇದು ದೈನಂದಿನ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗಿ. ಭಾರತದಲ್ಲಿ ದೈನಂದಿನ ಸಂಖ್ಯೆ 1 ಲಕ್ಷಕ್ಕಿಂತ...
ಬೆಂಗಳೂರು : ಹಿರಿಯ ಸಾಹಿತಿ 'ಚಂದ್ರಶೇಖರ ಪಾಟೀಲರು' ಇಂದು ಮುಂಜಾನೆ 6.30 ರ ವೇಳೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 18 -1939 ರಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತೀಮತ್ತೂರಿನಲ್ಲಿ ಜನಿಸಿದರು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ ಮಗನಾಗಿ ಜನಿಸಿದ ಇವರು ಸಾಹಿತ್ಯಲೋಕದಲ್ಲಿ...
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಹಿಮಪಾತದಿಂದ ೨೦ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಸುರಿದ ಹಿಮದಿಂದ ಈ ಸಾವು ಸಂಭವಿಸಿದೆ. ಮುರ್ರೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ 60 ಕಲೋ ಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಹಿಮದಿಂದ ಕೂಡಿರುವ ಕಾರಣ ಇಲ್ಲಿಗೆ ಅನೇಕ ಪ್ರವಾಸಿಗಸರು ಆಗಮಿಸುತ್ತಾರೆ. ನಿನ್ನೆ ರಾತ್ರಿ ಸುರಿದ ಬಾರಿ ಹಿಮಪಾತದಿಂದ ಅನೇಕ ಕಾರುಗಳು ಹೋತುಹೋಗಿವೆ.ಅಲ್ಲಿನ...
ವೀಕೆಂಡ್ ಕರ್ಫ್ಯೂನಲ್ಲೂ ಕಾಂಗ್ರೆಸ್ ನಾಯಕರು ಮೇಕೆದಾಟು ಹೋರಾಟಕ್ಕೆ ಜನವರಿ 9 ರಂದು ಹೊರಟಿದ್ದಾರೆ. ಈ ಹೋರಾಟಕ್ಕೆ ಸಂಭoದಿಸಿದoತೆ ಕನಕಪುರದಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದಾರೆ. ಸುದ್ದಿಗೋಷ್ಠಿಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್. ಮೇಕೆದಾಟು ಹೋರಾಟಕ್ಕೆ ಸಂಭoದಿಸಿದoತೆ 120 ನಾಯಕರುಗಳು ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ.ಬಿಜೆಪಿ ಈ ಹೋರಾಟ ನಿಲ್ಲಿಸಲು ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಮಾತನಾಡಿದ್ದೇನೆ,...
ಕೇಂದ್ರ ಚುನಾವಣಾ ಆಯೋಗ ಇಂದು ಪಂಚರಾಜ್ಯಗಳ ಚುನಾವಣಾ ದಿನಾಂಕವನ್ನು ಬಿಡುಗಡೆ ಮಾಡಿತು. ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಚುನಾವಣಾ ದಿನಾಂಕದ ಬಗ್ಗೆ ಹಾಗು ನಿಯಮಾವಳಿಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಜನವರಿ ಅಂತ್ಯ ಫೆಬ್ರವರಿ ತಿಂಗಳಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆ.
ಈಗಿರುವಾಗ ಇತ್ತ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಬಿಡುಗಡೆ ಮಾಡಿದೆ.ದೆಹಲಿಯ...
ಬೆಂಗಳೂರು : ನಿರ್ಮಾಣ ಹಂತದಲ್ಲಿ ಇದ್ದಂತಹ ಮಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. 5 ಎಕರೆ ವಿಸ್ತೀರ್ಣ ಇರುವಂತಹ ಪ್ರೆಸ್ಟೀಜ್ ಫಾಲ್ ಕಾನ್ ಸಿಟಿ ಮಾಲ್ (Prestige Fall Con City Mall)ನಿರ್ಮಾಣ ಹಂತದಲ್ಲಿದ್ದು, ಇದು 12 ಅಂತಸ್ತಿನ ಮಾಲ್ ಇದಾಗಿದ್ದು, ಮಾರ್ಚ್ ನಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿತ್ತು. ಕೋಣನಕುಂಟೆ (KONANAKUNTE)ಕ್ರಾಸ್ ಬಳಿಯಿರುವ ಈ...
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪಂಜಾಬ್‌ನಲ್ಲಿ ಉಂಟಾದ ಭದ್ರತಾಲೋಪ ಬಾರೀ ತಿರುವನ್ನು ಪಡೆದುಕೊಂಡಿದೆ. ಈ ಒಂದು ಘಟನೆಯಿಂದ ಪಂಜಾಬ್ ಸರ್ಕಾರ ಇಡೀ ದೇಶದಾದ್ಯಂತ ತಲೆತಗ್ಗಿಸಬೇಕಾಗಿದೆ. ಇತ್ತ ಚರಣ್‌ಜಿತ್ ಸಿಂಗ್ ಚನ್ನಿ ಅವರ ಅಧಿಕಾರಾವಧಿಯ ಸುಮಾರು 100 ದಿನಗಳಲ್ಲಿ ಮೂರನೇ ಬಾರಿಗೆ ಡಿಜಿಪಿಯನ್ನು ಬದಲಿಸಲಾಗಿದೆ. ಪಂಜಾಬ್‌ನ ನೂತನ ಪೊಲೀಸ್ ಮುಖ್ಯಸ್ಥರನ್ನಾಗಿ ವಿಕೆ ಭಾವ್ರಾ ಅವರನ್ನು ನೇಮಕ ಮಾಡಲಾಗಿದೆ.ಪಂಜಾಬ್...