ನವದೆಹಲಿ : ಕೇಂದ್ರ ಚುನಾವಣಾ ಆಯೋಗ (Central Election Commission)ದೇಶಾದ್ಯಂತ ಸಿ-ವಿಜಿಲ್(cVIGIL) ಆ್ಯಪ್ ಅನ್ನು ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ದೂರು ನೀಡಲೆಂದೇ ಜಾರಿಗೆ ತಂದಿದೆ. ಸ್ಮಾರ್ಟ್ ಫೋನ್(Smartphone) ನಲ್ಲಿ ಗೂಗಲ್ ಪ್ಲೇ(Google Play)ನಲ್ಲಿ ಸಿ- ವಿಜಿಲ್ ಆ್ಯಪ್ ಡೌನ್ ಲೋಡ್ ಮಾಡ್ಕೊಂಡು ಬಳಿಕ, ಅಕ್ರಮ ನಡೆಯುವ ಸ್ಥಳದ ಫೋಟೋ ಅಥವಾ ದೂರು...
ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಅಬ್ಬರವನ್ನು ಸೃಸ್ಟಿಸುತ್ತಿದೆ, ಈಗಿರುವಾಗ ಕೆಲವು ಸೋಮಾರಿಗಳು ಕೊರೊನಾ ಲಸಿಕೆಯನ್ನೇ ಪಡೆದಿಲ್ಲ ಅಂತವರು ಶೇಖಡ 96 ರಷ್ಟು ಮಂದಿ ಐಸಿಯು ಬೆಡ್‌ನಲ್ಲಿದ್ದಾರೆ.
ಪ್ರಮುಖವಾಗಿ ಮುಂಬೈನಲ್ಲಿ ಪ್ರಸ್ತುತ ಆಮ್ಲಜನಿಕ ಹಾಸಿಗೆಯಲ್ಲಿರುವವರ ಸಂಖ್ಯೆ 1900 ರೋಗಿಗಳು, ಇವರು ಒಂದು ಡೋಸ್ ಲಸಿಕೆಯನ್ನು ಸಹ ಪಡೆದಿಲ್ಲವಂತೆ, 186 ಆಸ್ಪತ್ರೆಗಳಲ್ಲಿ ಆಮ್ಲಜನಿಕದ ಬೆಡ್‌ಗಳ ಮೇಲೆ...
ದೇಶದಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವಿವಿಧ ಮಾರ್ಗಸೂಚಿಗಳನ್ನು ತಂದಿದೆ ಮತ್ತು ಕೊರೊನಾ ಮೂರನೇ ಅಲೆ ಹೋರಾಟಕ್ಕೆ ಮುಂಜಾಗೃತ ಕ್ರಮವನ್ನು ವಹಿಸುತ್ತಿದೆ. ಈಗಾಗಿ ಖಾಸಗೀ ಆಸ್ಪತ್ರೆಗಳಿಗೆ 75% ಬೆಡ್‌ಗಳನ್ನು ಕಾಯ್ದಿರಸಬೇಕೆಂದು ಸಂದೇಶವನ್ನು ಬುಧವಾರ ರವಾನೆಮಾಡಿದೆ.ಕಳೆದ ಬಾರಿ ಖಾಸಗೀ ಆಸ್ಪತ್ರೆಗಳು ಬೆಡ್‌ಗಳು ಇದ್ರೂ ಸೋಂಕಿತರಿಗೆ ಕೊಡದೆ ಹೈಡ್ರಾಮವನ್ನು ಮಾಡಿದ್ದವು ಹೀಗಾಗಿ ಈ ಬಾರಿ ಸರ್ಕಾರ ಎಚ್ಚೆತ್ತು....
ರಾಜ್ಯದಲ್ಲಿ ಒಂದು ಕಡೆ ಬಿಜೆಪಿ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ ಜನರ ವಿರೋಧದ ನಡುವೆ ವೀಕೆಂಡ್ ಕರ್ಫ್ಯೂವನ್ನು ಜಾರಿಗೆ ತಂದಿದೆ.ಅತ್ತ ಕಾಂಗ್ರೆಸ್ ಕೊರೊನಾಕ್ಕೆ ವಿರುದ್ಧವಾಗಿ ನಾವು ಮೇಕೆದಾಟು ಪಾದಯಾತ್ರೆಯನ್ನು ಮಾಡೇ ಮಾಡುತ್ತೇವೆ ಎಂದು ಪಟ್ಟುಬಿದ್ದಿದೆ.ಈಗ ಕೊರೊನಾ ನಡುವೆ ರಾಜಕೀಯ ಹಗ್ಗಜಗ್ಗಾಟ ಶುರುವಾಗಿದೆ.ಈಗಾಗಿ ಕೆಲಹೊತ್ತಿನಲ್ಲೇ ಕೊರೊನ ನಿಯಮದ ಬೆನ್ನಲ್ಲೆ ಕಾಂಗ್ರೆಸ್ ಕೈನಾಯಕರು ಪಾದಯಾತ್ರೆಯನ್ನು ಮಾಡಲು ಸಿದ್ದರಾಗಿದ್ದಾರೆ. ಇತ್ತ...
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ವತಿಯಿಂದ ಮೇಕೆದಾಟು ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಮಾಜಿ mlc ಜಲಜ ನಾಯಕ್ (Jalaja Nayak)ಹಾಗೂ ಮಾಜಿ ಮೇಯರ್ ಮಂಜುಳಾ ನಾಯ್ಡ್ ಭಾಗವಹಿಸಿದ್ದರು, ಮೇಕೆದಾಟು ಪಾದಯಾತ್ರೆಯ ಬಗ್ಗೆ ತಾಲೂಕಿನ ಕಾಂಗ್ರೆಸ್ ನ ಮಹಿಳಾ...
ಬೆಂಗಳೂರು : ಸಿಲಿಂಡರ್ ರೀ ಫಿಲಿಂಗ್(Cylinder Re Filling) ಮಾಡುವಾಗ ಗ್ಯಾಸ್ ಲೀಕ್(Gas leak) ಆಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಮೂಡಲಪಾಳ್ಯ ದಲ್ಲಿ ನಡೆದಿದೆ. ಬೆಂಗಳೂರಿನ ಮೂಡಲಪಾಳ್ಯ ಸರ್ಕಲ್(Moodalapalya Circle)ನಲ್ಲಿ ಈ ಘಟನೆ ನಡೆದಿದ್ದು, ಬೆಂಕಿ ಹೊತ್ತಿಕೊಂಡ ಕಾರಣ ಇಬ್ಬರಿಗೆ ಗಾಯಗಳಾಗಿವೆ. ಭಾರತ್ ಭವಾನಿ ಗ್ಯಾಸ್ ಏಜೆನ್ಸಿ(Bharat Bhawani Gas Agency)ಯಲ್ಲಿ ಅಕ್ರಮವಾಗಿ ಸಿಲಿಂಡರ್...
ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮಣಿಪುರ ಚುನಾವಣೆಗೆ ಇಂದು ಮಹೂರ್ತ ಘೊಷಣೆಯಾಗಲಿದೆ. ಈಗಾಗಿಕೇಂದ್ರ ಚುನಾವಣಾ ಆಯೋಗದಿಂದ ಸುದ್ಧಿಗೋಷ್ಠಿ ನಡೆಯುತ್ತಿದೆ. ಐದು ರಾಜ್ಯಗಳ 690 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ ಚುನಾವಣೆ.
https://youtu.be/5_xzustQ67A
ಪ್ರಪಂಚದಲ್ಲಿ ಸಿನಿಮಾ ಜಗತ್ತಿನಲ್ಲಿ ಮೊದಲ ಕಪ್ಪುವರ್ಣೀಯ ನಟ ಆಸ್ಕರ್ ಪ್ರಶಸ್ತಿಯ ವಿಜೇತ 94 ವರ್ಷದ ಸಿಡ್ನಿ ಪೊಯ್ಟಿಯರ್ (Sidney Poitier )ವಿಧಿವಶರಾಗಿದ್ದಾರೆ. ಇವರು ಬದುಕಿದ್ದಾಗ ವರ್ಣಭೇದ ನೀತಿಯ ವಿರುದ್ಧ ಮೆಟ್ಟಿನಿಂತು ಕಪ್ಪುಬಿಳುಪಿನ ಮಧ್ಯೆ ಹೋರಾಡಿ ಚಿತ್ರರಂಗಕ್ಕೆ ಬಂದoತವರುಇವರಿಗೆ ಲಿಲೀಸ್ ಆಫ್ ದಿ ಫೀಲ್ಡ್ ಚಿತ್ರದ ಪಾತ್ರದ ನಿರ್ವಹಣೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಜೊತೆಗೆ...
ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯ(Ghati Subramanya Temple)ದ ಬ್ರಹ್ಮ ರಥೋತ್ಸವ(Brahma Chariot Festival)ವನ್ನು ರದ್ದು ಮಾಡಲಾಗಿದ್ದು, ಈ ಹಿನ್ನೆಲೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿತ್ತು. ಈ ಕಾರಣದಿಂದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಜಾತ್ರೆ ಇಂದು ನಡೆದಿದೆ. ದೇವಾಲಯದ ಒಳಾಂಗಣದಲ್ಲಿ ಚಿಕ್ಕ ರಥದಲ್ಲಿ ರಥೋತ್ಸವ...