Friday, November 28, 2025

Karnataka Tv special

ಪುದೀನಾ ಎಲೆಯಲ್ಲಿದೆ ಚಮತ್ಕಾರಿ ಗುಣ..!

ಪುದೀನಾ ಎಲೆ, ಎಲ್ಲಾ ಚಾಟ್ಸ್‌ನಲ್ಲೂ ಸಾಮಾನ್ಯವಾಗಿ ಬಳಸೋ ವಸ್ತು ಇದು. ಈ ಚಟ್ನಿ ಇಲ್ಲದೇ ಪಾನಿಪುರಿ ಮಾಡೋಕ್ಕೆ ಸಾಧ್ಯಾನೇ ಇಲ್ಲಾ. ಇಂಥ ಸ್ವಾದಿಷ್ಟ ರುಚಿ ಕೊಡುವ ಪುದೀನಾ ಎಲೆ ಬರೀ ಸವಿಯಲಷ್ಟೇ ರುಚಿಕರವಲ್ಲ ಬದಲಾಗಿ ಆರೋಗ್ಯಕರವೂ ಹೌದು. ಇವತ್ತು ನಾವು ಪುದೀನಾ ಸೇವಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.. ಬಾಯಿ ವಾಸನೆ ಬರುವ ಸಮಸ್ಯೆ...

ಚಿಕ್ಕು ಹಣ್ಣು ಬರೀ ಸ್ವಾದಿಷ್ಟಕರವಷ್ಟೇ ಅಲ್ಲ ಆರೋಗ್ಯಕರವೂ ಹೌದು..

ಚಿಕ್ಕು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ. ಸಿಹಿ ಸಿಹಿಯಾದ ರಸಭರಿತ ಚಿಕ್ಕು ಎಷ್ಟು ಸ್ವಾದಿಷ್ಟವೋ ಅಷ್ಟೇ ಆರೋಗ್ಯಕರವೂ ಹೌದು. ಆದ್ರೆ ಅದನ್ನ ಆಯಾ ರೀತಿಯಲ್ಲಿ ಸೇವಿಸಿದ್ದಲ್ಲಷ್ಟೇ ನಿಮಗೆ ಅದರ ಆರೋಗ್ಯಕರ ಲಾಭ ಸಿಗುತ್ತದೆ. ಹಾಗಾದ್ರೆ ಚಿಕ್ಕು ಹಣ್ಣನ್ನ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ನಾವಿಂದು ತಿಳಿಸಿಕೊಡಲಿದ್ದೇವೆ. ಹೃದಯ ಸಮಸ್ಯೆ...

ಆನಂದ ಮತ್ತು ಆರೋಗ್ಯಕರ ಜೀವನಕ್ಕಾಗಿ ಹೆಲ್ತ್ ಟಿಪ್ಸ್..!

ನಮಗೇನಾದ್ರೂ ಆರೋಗ್ಯ ಸರಿಯಾಗಿ ಇಲ್ಲದಿದ್ರೆ, ಆಗ ನಾವು ಇನ್ಮೇಲೆ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅಂತಾ ನಿರ್ಧಾರ ಮಾಡ್ತೇವೆ. ಆದ್ರೆ ಅನಾರೋಗ್ಯಕ್ಕೀಡಾಗೋ ಮುನ್ನವೇ ಆರೋಗ್ಯದ ಬಗ್ಗೆ ಗಮನ ಕೊಟ್ರೆ ಇನ್ನೂ ಒಳ್ಳೆಯದು. ಹಾಗಾಗಿ ಇವತ್ತು ನಾವು 5 ಆರೋಗ್ಯಕರ ಟಿಪ್ಸ್‌ನ್ನ ನಿಮಗೆ ನೀಡಲಿದ್ದೇವೆ. ಮೊದಲನೇಯದ್ದು ಮಲಗುವಾಗ ಎಡಗಡೆ ಮುಖಮಾಡಿ ಮಲಗಿ. ಬಲಗಡೆ ಮುಖ ಮಾಡಿ ಮಲಗುವುದರಿಂದ...

ಪಿಕ್‌ನಿಕ್‌ ಅಥವಾ ಟ್ರಿಪ್ ಹೋಗುವಾಗ ಈ ವಸ್ತುಗಳು ನಿಮ್ಮ ಜೊತೆಗಿರಲಿ..

ನಾವು ಟ್ರಿಪ್, ಪಿಕ್‌ನಿಕ್, ಕ್ಯಾಂಪ್ ಅಥವಾ ಹೊರಗಡೆ ಎಲ್ಲಾದ್ರೂ ಹೋಗುವಾಗ, ಬರೀ ತಿಂಡಿ ನೀರು ಬಟ್ಟೆ ತೆಗೆದುಕೊಂಡು ಹೋಗಿಬಿಡುತ್ತೇವೆ. ಆದರೆ ಇದರ ಜೊತೆ ಇನ್ನೂ ಕೆಲ ಇಂಪಾರ್ಟೆಂಟ್ ವಸ್ತುಗಳು ನಮ್ಮ ಬಳಿ ಇರಬೇಕು. ಅದ್ಯಾವುದು ಅನ್ನೋದನ್ನ ನಾವಿವತ್ತು ನಿಮಗೆ ಹೇಳಲಿದ್ದೇವೆ. ಟ್ರಿಪ್ ಪಿಕ್‌ನಿಕ್‌ಗೆ ಹೋಗುವಾಗ ತಿಂಡಿ, ನೀರಿನ ಜೊತೆಗೆ ಎರಡು ಜೋಡಿ ಬಟ್ಟೆ ಇರಲಿ. ಪಿಕ್‌ನಿಕ್...

ರೋಸ್ ವಾಟರ್ ಬಳಕೆಯಿಂದ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳಿ..

ನಾವು ನಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳೋಕ್ಕೆ ಬಳಸೋ ವಸ್ತುಗಳಲ್ಲಿ ರೋಸ್‌ ವಾಟರ್ ಕೂಡಾ ಒಂದು. ಇವತ್ತು ನಾವು ರೋಸ್‌ ವಾಟರ್‌ನಿಂದ ತ್ವಚೆಯ ಸಮಸ್ಯೆಯನ್ನ ಹೇಗೆ ನಿವಾರಿಸಿಕೊಳ್ಳಬಹುದು ಅನ್ನೋಬಗ್ಗೆ ತಿಳಿದುಕೊಳ್ಳೋಣ. ಸ್ಪ್ರೇ ಬಾಟಲ್‌ನಲ್ಲಿ ರೋಸ್ ವಾಟರ್ ಹಾಕಿ, ದಿನಕ್ಕೆ ಎರಡರಿಂದ ಮೂರು ಬಾರಿ ರೋಸ್ ವಾಟರನ್ನ ಮುಖಕ್ಕೆ ಸ್ಪ್ರೇ ಮಾಡಿಕೊಂಡರೆ ಇನ್‌ಸ್ಟಂಟ್ ರಿಫ್ರೆಶ್‌ಮೆಂಟ್ ಸಿಗುತ್ತದೆ. https://youtu.be/wYHjFtr5Mws ಒಂದು ಸ್ಪೂನ್ ಅರಿಷಿನ...

ವಾಲ್ನಟ್ಸ್ ತಿನ್ನುವುದರಿಂದ ಆಗುವ ಲಾಭಗಳೇನು..?

ನಾವಿವತ್ತು ಡ್ರೈಫ್ರೂಟ್ಸ್‌ಗಳಲ್ಲಿ ಒಂದಾಗಿರುವ ಅಖ್ರೋಟ್ ಅಂದ್ರೆ ವಾಲ್ನಟ್ ಬಗ್ಗೆ ಕೆಲ ಮಾಹಿತಿಗಳನ್ನ ನೀಡಲಿದ್ದೇವೆ. ಡ್ರೈಫ್ರೂಟ್ಸ್‌ಗಳಲ್ಲಿ ಒಂದಾರುವ ವಾಲ್ನಟ್‌ನ್ನ ಚಳಿಗಾಲದಲ್ಲಿ ಹಾಗೆ ಮತ್ತು ಬೇಸಿಗೆಯಲ್ಲಿ ನೆನೆಸಿ ತಿನ್ನಲಾಗುತ್ತದೆ. ಯಾಕಂದ್ರೆ ಇದನ್ನ ಹಾಗೇ ತಿನ್ನುವುದರಿಂದ ಇದರಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿರುತ್ತದೆ ಮತ್ತು ನೆನೆಸಿ ತಿನ್ನುವುದರಿಂದ ಇದರ ಗುಣ ತಂಪಾಗಿರುತ್ತದೆ. ಅಲ್ಲದೇ ವಾಲ್ನಟ್ ತುಂಬಾ ರೋಗಗಳಿಂದ ಮುಕ್ತಿ ಕೊಡಿಸಲು ಸಹಕಾರಿಯಾಗಿದೆ....

ಎಳನೀರು ಕುಡಿಯುವುದರಿಂದ ಆಗುವ ಲಾಭಗಳೇನು..?

ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ಎಳನೀರು ಕೂಡಾ ಒಂದು. ದೇಹಕ್ಕೆ ತಂಪು ಒದಗಿಸೋ ಈ ಪೇಯ ರುಚಿಕರೂ ಹೌದು, ಆರೋಗ್ಯಕರವೂ ಹೌದು. ಬೇಸಿಗೆಯಲ್ಲಿ ದೇಹವನ್ನ ತಂಪುಗೊಳಿಸುವುದಕ್ಕೆ ಸಾಫ್ಟ್ ಡ್ರಿಂಕ್ಸ್, ಜ್ಯೂಸ್‌ಗಳನ್ನ ಕುಡಿಯೋ ಬದಲು ದಿನಕ್ಕೊಂದು ಎಳನೀರು ಸೇವಿಸಿದರೆ ಸಾಕು. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹಾಗಾದ್ರೆ ಬನ್ನಿ ಎಳನೀರು ಕುಡಿಯುವುದರಿಂದ ಏನೇನು ಪ್ರಯೋಜನ ಅನ್ನೋದರ ಬಗ್ಗೆ ತಿಳಿಯೋಣ. ಉರಿಮೂತ್ರ...

ಬೆಳಗ್ಗಿನ ತಿಂಡಿ: ರವಾ ಪ್ಯಾನ್‌ ಕೇಕ್ ರೆಸಿಪಿ

ಇವತ್ತು ನಾವು ರವಾ ಪ್ಯಾನ್‌ ಕೇಕ್ ರೆಸಿಪಿಯನ್ನ ತಿಳಿಯೋಣ. ಈ ಧಿಡೀರ್ ರೆಸಿಪಿಯನ್ನು ನೀವು ಬೆಳಿಗ್ಗೆ ತಿಂಡಿ ಹೊತ್ತಲ್ಲಿ ಕೂಡ ಮಾಡಬಹುದು. ಅಥವಾ ಉಪವಾಸವಿದ್ದಾಗ ಕೂಡ ಈ ತಿಂಡಿ ಮಾಡಬಹುದು. ಬೇಕಾದ್ರೆ ಉಪವಾಸದ ಹೊತ್ತಲ್ಲಿ ಈರುಳ್ಳಿಯನ್ನ ಸ್ಕಿಪ್ ಮಾಡಬಹುದು. ಹಾಗಾದ್ರೆ ಈ ರೆಸಿಪೆಗ ಬೇಕಾಗುವ ಸಾಮಗ್ರಿಯನ್ನ ನೋಡೋಣ.. ರವಾ ಪ್ಯಾನ್‌ ಕೇಕ್ ಮಾಡಲು ಬೇಕಾಗುವ ಸಾಮಗ್ರಿ:...

ಸೀಬೆಕಾಯಿಯಲ್ಲಿರುವ ಚಮತ್ಕಾರಿ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಸೀಬೆಕಾಯಿಯಲ್ಲಿ ಹಲವು ಆರೋಗ್ಯಕರ ಗುಣಗಳಿದೆ. ಇದರಲ್ಲಿ ವಿಟಾಮಿನ್ ಸಿ, ವಿಟಾಮಿನ್ ಡಿ, ವಿಟಾಮಿನ್ ಎ, ವಿಟಾಮಿನ್ ಕೆ, ವಿಟಾಮಿನ್ ಬಿ6, ವಿಟಾಮಿನ್ ಬಿ12 ಇದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಸೀಬೇಕಾಯಿಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ. ಸೀಬೆಕಾಯಿಯನ್ನ, ಪೇರು ಹಣ್ಣು, ಪೇರಲೆ ಹಣ್ಣು, ಅಮೃತ ಎಂದೆಲ್ಲ ಕರಿಯಲಾಗುತ್ತದೆ. ಕೆಲ ಸೆಲೆಬ್ರಿಟಿಗಳು...

ಬಾರ್ಲಿ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಮೊದಲೆಲ್ಲ ಬಾರ್ಲಿಯನ್ನ ತುಂಬಾ ಬಳಸುತ್ತಿದ್ದರು. ಆದ್ರೆ ಈಗ ಇದರ ಬಳಕೆ ಕಡಿಮೆಯಾಗಿದೆ. ಆದ್ರೆ ಆಯುರ್ವೇದದ ಪ್ರಕಾರ ನಿಯಮಿತವಾಗಿ ಬಾರ್ಲಿ ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಬಾರ್ಲಿ ಸೇವನೆಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ. ತೂಕ ಇಳಿಸುವುದರಲ್ಲಿ ಬಾರ್ಲಿ ಪ್ರಮುಖ ಪಾತ್ರನಿರ್ವಹಿಸುತ್ತದೆ. ತೂಕ ಇಳಿಸಿಕೊಳ್ಳಬೇಕೆನ್ನುವವರು ಬಾರ್ಲಿ ಹಿಟ್ಟಿನ ರೊಚ್ಚಿ ಅಥವಾ ಚಪಾತಿ ತಿನ್ನಬಹುದು. ಅಲ್ಲದೇ ಬಾರ್ಲಿ...
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img