Tuesday, August 25, 2026

karnataka tv updates

ಯತ್ನಾಳ್‌ ಉಚ್ಚಾಟನೆ ಬಳಿಕ ಸಾಫ್ಟ್ ಆದ ಬಿಜೆಪಿ ರಾಜ್ಯಾಧ್ಯಕ್ಷ : ವಿಜಯೇಂದ್ರ ಹೇಳಿದ್ದೇನು..?

Political News: ಪಕ್ಷವಿರೋಧಿ ಹೇಳಿಕೆಗಳು ಹಾಗೂ ಯಡಿಯೂರಪ್ಪ ಕುಟುಂಬದ ವಿರುದ್ಧ ಬಹಿರಂಗ ವಾಗ್ದಾಳಿಯನ್ನು ನಡೆಸುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಜನತಾ ಪಾರ್ಟಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ...

Mollywood News: 1 ತಿಂಗಳು 52 ಕೋಟಿ ನಷ್ಟ! ಮಲಯಾಳಂ ರಂಗ ಮಬ್ಬು

Mollywood News: ಸಿನಿಮಾ ಅಂದರೆ ಅದೊಂದು ಅದಮ್ಯ ಉತ್ಸಾಹ. ಹುಮ್ಮಸ್ಸು. ಇದೆಲ್ಲವೂ ನಿಜ. ಸಿನಿಮಾ ವೇರಿಗುಡ್ ಬ್ಯುಸಿನೆಸ್ . ಬಟ್ ಅದನ್ನು ತುಂಬಾ ಜಾಣ್ಮೆಯಿಂದ ಮಾಡಬೇಕಷ್ಟೆ. ಬೇಜವಾಬ್ದಾರಿ, ಅಶಿಸ್ತು, ಅಹಂಕಾರ ಸಿನಿಮಾಗೆ ಆಗಿಬರೋದಿಲ್ಲ. ಆದರೆ, ಯಾವುದೇ ಸಿನಿಮಾರಂಗ ಇರಲಿ, ಅಲ್ಲಿ ನೂರಾರು ಕೋಟಿ ವ್ಯಾಪಾರ ವಹಿವಾಟು ಆಗುತ್ತೆ. ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ವ್ಯವಹಾರ...

Political News: ವಿಜಯೇಂದ್ರ ಕೈ ಮೇಲು : ಬಿಜೆಪಿಯಿಂದ ಹಿರಿಯ ನಾಯಕ ಔಟ್‌

Political News: ನಿರಂತರವಾಗಿ ಪಕ್ಷವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಗೆ ಮುಜುಗರ ತರುತ್ತಿದ್ದ ಹಿರಿಯ ನಾಯಕನನ್ನು ಪಕ್ಷದಿಂದ ಹೊರಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಲಾಗಿದೆ. ಈ ಕುರಿತು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯಿಂದ ಆದೇಶವಾಗಿದ್ದು, ಅದರಲ್ಲಿ ಆರು ವರ್ಷಗಳ ಕಾಲ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ...

Sandalwood News: ನಾಲಗೆ ಹರಿಬಿಟ್ಟ ರಕ್ಷಕ್ ಕಾಮಿಡಿ ಪೀಸ್ ಗೆ ಕಂಟಕ!

Sandalwood News: ಅದೇನೋ ಗೊತ್ತಿಲ್ಲ. ಬಿಗ್ ಬಾಸ್ ಮನೆಗೆ ಹೋಗಿ ಬಂದವರೆಲ್ಲರಿಗೂ ಇದೀಗ ಸಂಕಷ್ಟ ಎದುರಾಗುತ್ತಿದೆ. ಒಬ್ಬೊಬ್ಬರೇ ಒಂದೊಂದು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಹೌದು, ರಜತ್ ಮತ್ತು ವಿನಯ್ ಗೌಡ ಇಬ್ಬರೂ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ಸುದ್ದಿಯಾಗಿದ್ದಾರೆ. ಅದರ ಬೆನ್ನಲ್ಲೆ ಈಗ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಕೂಡ...

ಮಧ್ಯದಲ್ಲಿ ಬಂದ ಯೂನಸ್‌ ಮಧ್ಯಂತರ ಪತನವಾಗ್ತಾರಾ..? : ಭುಗಿಲೆದ್ದ ಬಾಂಗ್ಲಾ ಬಂಡಾಯ..

International News: ಬಾಂಗ್ಲಾ ದೇಶದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನವಾದ ಬಳಿಕ ಮಧ್ಯಂತರ ಸರ್ಕಾರ ರಚಿಸಿರುವ ಮೊಹಮ್ಮದ್‌ ಯೂನಸ್‌ ಆಡಳಿತಕ್ಕೆ ಇದೀಗ ಗಂಡಾಂತರ ಎದುರಾಗಿದ್ದು, ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಯಾಗುವ ಆತಂಕ ಕಾಡುತ್ತಿದೆ. ಮುಖ್ಯವಾಗಿ ಹಸೀನಾ ಪದಚ್ಯುತಿಯ ಬಳಿಕ ದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯೂನಸ್‌ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನಿರಂತರ ಹಿಂಸಾಚಾರ, ಗಲಭೆಗಳು...

ಅಮೆರಿಕದ ಪ್ರತೀಕಾರಕ್ಕೆ ಹೆದರಿತಾ ಭಾರತ..? : ಟ್ರಂಪ್‌ ಸಮಾಧಾನಕ್ಕೆ ಮುಂದಾದ್ರಾ ಮೋದಿ..?

International Political News: ಅಮೆರಿಕ ಫಸ್ಟ್‌ ಎನ್ನುವ ನೀತಿಗೆ ಬದ್ದರಾಗಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾವು ಅಧಿಕಾರಕ್ಕೆ ಬಂದ ಬಳಿಕ ತನ್ನ ನೆರೆಯ ದೇಶಗಳ ಮೇಲೆ ತೆರಿಗೆಯನ್ನು ಏರಿಕೆ ಮಾಡಿದ್ದಾರೆ. ಅಲ್ಲದೆ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ಭಾರತವು ಹೇರುತ್ತಿದೆ. ಇದಕ್ಕೆ ಪ್ರತಿಯಾಗಿ ಬರುವ ಏಪ್ರಿಲ್‌ 2 ರಿಂದ ರೆಸಿಪ್ರೋಕಲ್‌ ಟ್ಯಾಕ್ಸ್‌...

Political News: ಕೈ ಪ್ರಭಾವಿ ನಾಯಕನ ಜೊತೆ ಸೇರಿದ್ರಾ ದಳಪತಿ..? : ಬಂಡೆಗೆ ಶಾಕ್‌ ನೀಡಲು ಪ್ಲಾನ್!

Political News: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್‌ ಸದ್ದು ಜೋರಾಗಿರುವ ಹೊತ್ತಿನಲ್ಲೇ ದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಇದರಿಂದ ರಾಜಕಾರಣದಲ್ಲಿ ಮತ್ತೊಂದು ಕ್ಷಿಪ್ರ ಕ್ರಾಂತಿಯಾಗಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯದ ವಿವಿಧ ಅಭಿವೃದ್ದಿ ಯೋಜನೆಗಳು ಹಾಗೂ ಹನಿಟ್ರ್ಯಾಪ್‌ ವಿಚಾರಕ್ಕೆ ದೆಹಲಿ ದಂಡಯಾತ್ರೆಯಲ್ಲಿರುವ ಕೈ ಪ್ರಭಾವೀ ನಾಯಕ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಜೆಡಿಎಸ್‌...

ಒಳ ಮೀಸಲಾತಿಗೆ ಮುಹೂರ್ತ ಫಿಕ್ಸ್‌! : ಅನುಷ್ಠಾನಕ್ಕಾಗಿ ಸಚಿವರಿಗೆ ಸಿಎಂ ಸೂಚನೆ ಏನು..?

Political News: ಪರ-ವಿರೋಧದ ಹಲವಾರು ಪ್ರತಿಭಟನೆಗಳ ನಡುವೆಯೂ ಅಂತಿಮವಾಗಿ ರಾಜ್ಯ ಸರ್ಕಾರವು ಒಳ ಮೀಸಲಾತಿ ಹೋರಾಟಗಾರರಿಗೆ ಸಿಹಿ ಸುದ್ದಿ ನೀಡಲು ಸಿದ್ದವಾಗಿದೆ. ಈ ಕುರಿತು‌ ಸರ್ಕಾರ ನೇಮಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್ ಅವರ ನೇತೃತ್ವದ ಆಯೋಗದ ವರದಿ ಬಂದ ಬಳಿಕವೇ ಇದರ ಕಾರ್ಯಗಳಿಗೆ ಇನ್ನಷ್ಟು ವೇಗ ಬರಲಿದೆ. ಅಲ್ಲದೆ ಈ ಆಯೋಗದ ವರದಿಯ...

ಕುನಾಲ್‌ ಹಾಸ್ಯಕ್ಕೆ ಕೆರಳಿದ ಶಿಂಧೆ ಬಣ : ಕಾಮಿಡಿಯನ್‌ಗೆ ಫಡ್ನವೀಸ್‌ ಕೊಟ್ಟ ವಾರ್ನ್‌ ಎಂಥದ್ದು..?

Political News: ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು ತಮ್ಮ ಗೀತೆಯೊಂದರಲ್ಲಿ ದೇಶದ್ರೋಹಿ ಎಂದು ಹೇಳಿರುವುದು ಇಡೀ ರಾಜ್ಯದಲ್ಲಿ ವಿವಾದ ಸೃಷ್ಟಿಯಾಗಲು ಕಾರಣವಾಗಿದೆ. ಕಳೆದೆರಡು ದಿನಗಳ ಹಿಂದಷ್ಟೇ ಮುಂಬೈನ ಖಾರ್‌ ಪ್ರದೇಶದ ಕಾಂಟಿನೆಂಟಲ್‌ ಹೋಟೆಲ್‌ನ ಸ್ಟುಡಿಯೋದಲ್ಲಿ ಹ್ಯಾಬಿಟ್ಯಾಟ್‌ ಕಾಮೆಡಿ ಕ್ಲಬ್‌ ಹೆಸರಿನ ಹಾಸ್ಯ ಕಾರ್ಯಕ್ರಮ ನಡೆಸಲಾಗಿತ್ತು. ಈ ವೇಳೆ...

ಕನಕಗಿರಿ ಉತ್ಸವ ನಡೆಸಿದ್ದ ಸಂಸ್ಥೆ ಮಾಲೀಕನಿಗೆ 3 ಕೋಟಿ ರೂಪಾಯಿ ವಂಚನೆ

News: ಕಳೆದ ವರ್ಷ ಸರ್ಕಾರದಿಂದ ಆಯೋಜಿಸಿದ್ದ ಕೊಪ್ಪಳದ ಕನಕಗಿರಿ ಉತ್ಸವ ನಡೆಸಿಕೊಟ್ಟಿದ್ದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕನಿಗೆ 3 ಕೋಟಿಗೂ ಅಧಿಕ ಹಣ ವಂಚಿಸಿದ ಆರೋಪದಡಿ ದೂರು ದಾಖಲಾಗಿದೆ. 5 ಜನರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ಇಸ್ಪೆಂಟಿ ರಸ್ತೆಯ ಪ್ರಸ್ತುತ್ ಇನೋವೆಟಿವ್ ಕ್ರಿಯೇಷನ್ಸ್ ಮತ್ತು ಸೆಲ್ಯೂಷನ್ಸ್ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕ...
- Advertisement -spot_img

Latest News

Haveri: ದೇವಸ್ಥಾನದಲ್ಲಿ ಮೂತ್ರ ಮಾಡಿದ ಕೇಸ್: ಇದು ಉದ್ದೇಶಪೂರ್ವಕ ಕೃತ್ಯ: ಬಸವರಾಜ ಬೊಮ್ಮಾಯಿ

Haveri News: ಶಿಗ್ಗಾವಿಯಲ್ಲಿ ದೇವಸ್ಥಾನದೊಳಗೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು....
- Advertisement -spot_img