Saturday, August 29, 2026

karnataka tv updates

ನಾಲ್ವರು ಸಾಧುಗಳ ಮೇಲೆ ಹಲ್ಲೆ.. ಕಾರಣವೇನು ಗೊತ್ತಾ..?

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಲ್ವರು ಸಾಧುಗಳ ಮೇಲೆ ಹಲ್ಲೆ ಮಾಡಲಾಗಿದೆ. ಗ್ರಾಮಕ್ಕೆ ಬಂದ ಸಾಧುಗಳನ್ನು ಮಕ್ಕಳು ಕಳ್ಳರೆಂದು ತಿಳಿದು, ಚೆನ್ನಾಗಿ ಥಳಿಸಿದ್ದಾರೆ. ಇಲ್ಲಿನ ಲವಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದ್ರೆ ಸ್ಥಳೀಯ ಪೊಲೀಸರು, ನಮಗೆ ಯಾವುದೇ ದೂರು ಬರದಿದ್ದರೂ ಕೂಡ, ನಾವು...

ಕೋಪ ಬಂದಾಗ ಪತಿ-ಪತ್ನಿ ಅನುಸರಿಸಬೇಕಾದ 2 ನಿಯಮಗಳಿದು..

ಎಲ್ಲಾ ಸಂಬಂಧಕ್ಕಿಂತ ಸುಂದರ ಸಂಬಂಧ ಅಂದ್ರೆ ತಾಯಿ ಮಗುವಿನದ್ದು. ಆದ್ರೆ ಪವಿತ್ರವಾದ ಸಂಬಂಧ ಅಂದ್ರೆ ಪತಿ- ಪತ್ನಿಯದ್ದು. ಈ ಸಂಬಂಧದಿಂದಲೇ ಒಂದು ಕುಟುಂಬ ತಯಾರಾಗೋದು. ಇಂಥ ಪವಿತ್ರ ಸಂಬಂಧ ಹಾಳು ಮಾಡಿಕೊಳ್ಳಬಾರದೆಂದರೆ, ಪತಿ- ಪತ್ನಿ ಕೆಲ ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಅದರಲ್ಲೂ ಜಗಳವಾಗಬಾರದು, ಕೋಪ ಬಂದಾಗ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ವೆಜ್ ಥಾಲಿಯ ಪದಾರ್ಥದಲ್ಲಿ ಇಲಿ ತಲೆ ಪ್ರತ್ಯಕ್ಷ, ದೂರು ದಾಖಲು..!

ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆ ತಮಿಳುನಾಡಿನ ತಿರುವನ್ನಾಮಲೇನ, ಅರ್ನಿ ಎಂಬ ಊರಿನ ವೆಜ್ ಹೊಟೇಲ್‌ನಲ್ಲಿ ನಡೆದಿದೆ. ಮುರುಳಿ ಎಂಬ ವ್ಯಕ್ತಿ ತಮ್ಮ ಮನೆಯ ಕಾರ್ಯಕ್ರಮಕ್ಕಾಗಿ ಬಾಲಾಜಿ ಭವನ್ ಹೊಟೇಲ್‌ನಲ್ಲಿ 30 ಮಂದಿಗಾಗುವಷ್ಟು ಊಟ ಆರ್ಡರ್ ಮಾಡಿದ್ರು. ವೆಜ್...

ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..!

ಹೆಣ್ಣಿಗೆ ಮದುವೆಗೂ ಮುನ್ನ ಅಪ್ಪ ಅಮ್ಮನೇ ಹೇಗೆ ಪ್ರಪಂಚವೋ, ಅದೇ ರೀತಿ ಮದುವೆಯಾದ ಬಳಿಕ ಪತಿಯೇ ಪ್ರಪಂಚ. ಪತಿಯಿಲ್ಲದೇ ಯಾವ ಪತ್ನಿಯೂ ಬದುಕಲು ಇಚ್ಛಿಸುವುದಿಲ್ಲ. ಆದ್ರೆ ಜೀವನದಲ್ಲಿ ತೆಗೆದುಕೊಳ್ಳುವ ಕೆಲ ತಪ್ಪು ನಿರ್ಧಾರಗಳು, ಇಂಥ ದುಸ್ಥಿತಿಗೆ ಈಡು ಮಾಡುತ್ತದೆ. ಉತ್ತರಪ್ರದೇಶದ ಆಗ್ರಾದ ಫತೇಪುರ್ ಸಿಕ್ರಿಯ ಗ್ರಾಮವೊಂದರಲ್ಲಿ, ಮನನೊಂದ ದಂಪತಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದಾರೆ. ಆದ್ರೆ...

ಗಣೇಶ ವಿಸರ್ಜನೆ ವೇಳೆ 12 ಕೆಜಿ ಲಡ್ಡು ಪ್ರಸಾದ ಎಷ್ಟು ಮೊತ್ತಕ್ಕೆ ಹರಾಜಾಯ್ತು ಗೊತ್ತಾ..?

ನಮ್ಮ ದೇಶದಲ್ಲಿ 11 ದಿನಗಳ ಕಾಲ ಗಣೇಶ ಹಬ್ಬವನ್ನ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಹೀಗೆ 11ನೇ ದಿನಕ್ಕೆಸಾರ್ವಜನಿಕ ಗಣಪತಿ ವಿಸರ್ಜನೆ ಮಾಡುವ ವೇಳೆಗೆ, ಅಲ್ಲಿದ್ದ ಕೆಲ ವಸ್ತುಗಳನ್ನ ಹರಾಜಿಗೆ ಹಾಕಲಾಗುತ್ತದೆ. ಹೀಗೆ ಹರಾಜಿಗೆ ಸಿಕ್ಕ ವಸ್ತುವನ್ನ ಮನೆಗೆ ತೆಗೆದುಕೊಂಡು ಬಂದರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ನಂಬಿಕೆ ಹಲವರಿಗಿದೆ. ತೆಂಗಿನಕಾಯಿ, ಹಣ್ಣು ಹಂಪಲು, ಬಟ್ಟೆ, ನೈವೇದ್ಯ...

ಸೌತ್ ಕೆನರಾ ಶೈಲಿಯ ಗೋಧಿ ಹಿಟ್ಟಿನ ಹಲ್ವಾ(ಗೋಧಿ ಶೀರಾ) ರೆಸಿಪಿ..

ಕೆಲವು ಕಡೆ  ಸತ್ಯನಾರಾಯಣ ಪೂಜೆಗೆ ಸಜ್ಜಿಗೆಯಿಂದ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಆದ್ರೆ ಸೌತ್ ಕೆನರಾ ಅಂದ್ರೆ ದಕ್ಷಿಣ ಕನ್ನಡದ ಕಡೆ ಕೆಲವರು, ಸತ್ಯನಾರಾಯಣ ಪೂಜೆಗೆ ಅಥವಾ ಕೆಲ ಪೂಜೆಗಳಿದ್ದಾಗ, ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದ ಮಾಡೋದು ಹೇಗೆ ಅನ್ನೋ...

ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ರೆಸಿಪಿ..

ನೀವು ಗೋಧಿ ಪಾಯಸ, ಗೋಧಿ ಹುಗ್ಗಿ ತಿಂದಿರುತ್ತೀರಿ. ಆದ್ರೆ ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ಇನ್ನೂ ರುಚಿಯಾಗಿರತ್ತೆ. ಯಾಕಂದ್ರೆ ಇದಕ್ಕೊಂದು ಸ್ಪೆಶಲ್ ಪದಾರ್ಥ ಸೇರಿಸಲಾಗತ್ತೆ. ಹಾಗಾದ್ರೆ ಆ ಸಿಕ್ರೇಟ್‌ ಪದಾರ್ಥ ಯಾವುದು..? ಗೋಧಿಕಡಿ ಪಾಯಸ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು-...

ಬೆಂಡೇಕಾಯಿ ತಿನ್ನುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿಡಿ..

ಬೆಂಡೇಕಾಯಿ ಅಂದ್ರೆ ಕೆಲವರಿಗೆ ಅಲರ್ಜಿ ಮತ್ತು ಹಲವರಿಗೆ ಎನರ್ಜಿ. ರುಚಿಕರವೂ, ಆರೋಗ್ಯಕರವೂ ಆಗಿರುವಂಥ ಬೇಂಡೆಕಾಯಿ ತಿಂದ್ರೆ, ನಮ್ಮ ಆರೋಗ್ಯಕ್ಕೆ ಉತ್ತಮ ಲಾಭಗಳಿದೆ. ಆದ್ರೆ ಇದನ್ನು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ತಿನ್ನಬೇಕಷ್ಟೇ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1 ರಾತ್ರಿ ಸಮಯದಲ್ಲಿ ಬೆಂಡೇಕಾಯಿಯಿಂದ ಮಾಡಿದ ಖಾದ್ಯವನ್ನು...

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 2

ಮೊದಲ ಭಾಗದಲ್ಲಿ ನಾವು ಯಾವ ಲಕ್ಷಣಗಳಿರುವವರು ಯಶಸ್ವಿಯಾಗುತ್ತಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 7 ಲಕ್ಷಣಗಳಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1 ನಾಲ್ಕನೇಯದಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ. ಅದನ್ನು ಬಿಟ್ಟು ಸಮಸ್ಯೆಯನ್ನೇ...

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1

ಯಾರಿಗೇ ಆಗಲಿ ಜೀವನದಲ್ಲಿ ಯಶಸ್ಸು ಕಾಣೋದು ತುಂಬಾನೇ ಮುಖ್ಯ. ಆದ್ರೆ ನೀವು ಯಶಸ್ವಿಯಾಗಲು ಪ್ರಯತ್ನವೇ ಪಡದೇ, ಯಶಸ್ವಿಯಾಗಬೇಕು ಅಂದ್ರೆ ಹೇಗೆ ಸಾಧ್ಯ..? ಹಾಗಾಗಿ ನಿಮ್ಮಲ್ಲಿರುವ 7 ಲಕ್ಷಣಗಳು ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರೋ, ಇಲ್ಲವೋ ಅನ್ನೋ ಬಗ್ಗೆ ಹೇಳುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮ್ಮ ಯಶಸ್ಸಿನ ಹಾದಿಯಲ್ಲಿ ಯಾವುದೇ ಸಮಸ್ಯೆ ಅಡ್ಡ...
- Advertisement -spot_img

Latest News

2028ಕ್ಕೆ ಬಿಗ್ ಫೈಟ್ ಫಿಕ್ಸ್? ನಾಗೇಂದ್ರ Vs ಶ್ರೀರಾಮುಲು!

ಮಾಜಿ ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನೀಡಿದ್ದ ʼಜನತಾ ನ್ಯಾಯಾಲಯಕ್ಕೆ ಬನ್ನಿʼ ಎಂಬ ಸವಾಲಿಗೆ ಬಿಜೆಪಿ ನಾಯಕ ಬಿ....
- Advertisement -spot_img