Thursday, September 24, 2026

karnataka tv

ಹಾಸ್ಯಮಯ “ಅಬ್ಬಬ್ಬ” ಚಿತ್ರ ಇದೇ ಜುಲೈ 1 ರಂದು ಬಿಡುಗಡೆ

https://www.youtube.com/watch?v=V_08t1jb4fc "ಆ ದಿನಗಳು" ಚಿತ್ರದ ಮೂಲಕ ಜನಪ್ರಿಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೆ.ಎಂ.ಚೈತನ್ಯ ನಿರ್ದೇಶನದ ಸಂಪೂರ್ಣ ಹಾಸ್ಯಮಯ "ಅಬ್ಬಬ್ಬ" ಚಿತ್ರ ಇದೇ ಜುಲೈ 1 ರಂದು ಬಿಡುಗಡೆಯಾಗಲಿದೆ. ಬೆಂಗಳೂರಿನಲ್ಲಿ ಮೀರಾಮಾರ್ ಎಂಬ ಜಾಹೀರಾತು ನಿರ್ಮಾಣ ಸಂಸ್ಥೆ ನಡೆಸುತ್ತಿರುವ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.‌ ಆನ್ ಆಗಸ್ಟೇನ್ ಸುಪ್ರಸಿದ್ದ ಮಲಯಾಳಂ ನಟಿ...

ಪೂಜಾ ಸಾಮಗ್ರಿಗಳ ಆಲಯ “ಸತೀಶ್ ಸ್ಟೋರ್ಸ್”..!

https://www.youtube.com/watch?v=siTN9hOCcXU ಬೆಂಗಳೂರು ಸಾಕಷ್ಟು ವಿಷಯಗಳಿಗೆ ಫೇಮಸ್ ಪ್ಲೇಸ್.. ಅದರಂತೆ ಪೂಜಾ ಸಾಮಗ್ರಿಗಳಿಗಂತೆಯೇ ಫೇಮಸ್ ಆಗಿರೋದು ಸತೀಶ್ ಸ್ಟೋರ್ಸ್. ೬೫ ವರ್ಷದ ಹಿನ್ನೆಲೆಯಿರೋ ಈ ಸತೀಶ್ ಸ್ಟೋರ್ ಇರೋದು ಬಸವನಗುಡಿಯಲ್ಲಿ. ಪ್ರತಿಯೊಬ್ಬರ ಮನೆಗೂ ತುಂಬಾ ಅಗತ್ಯವಾಗಿ ಬೇಕೇ ಬೇಕು ಪೂಜಾ ಸಾಮಗ್ರಿಗಳು. ಮದುವೆ, ಗೃಹಪ್ರವೇಶ, ಸೀಮಂತ, ನಾಮಕರಣ ಹೀಗೆ ಸಾಕಷ್ಟು ಮನೆಯಲ್ಲಿ ನಡೆಯೋ ಶುಭ ಸಮಾರಂಭಗಳಿಗೆ ಪೂಜಾ ಸಾಮಗ್ರಿಗಳು...

ನಾಯಿ ಕಚ್ಚಿದರೆ ಬಿಬಿಎಂಪಿ ಪರಿಹಾರ ಕೊಡುತ್ತೆ ಗೊತ್ತಾ.?

https://www.youtube.com/watch?v=LFQNEiZFETk ನಾಯಿ ಕಚ್ಚಿದರೆ ಬಿಬಿಎಂಪಿ ಪರಿಹಾರ ಕೊಡುತ್ತೆ ಅನ್ನೋ ಮಾಹಿತಿಯೇ ಬಹುತೇಕರಿಗೆ ಇಲ್ಲ. ೬-೭ ವರ್ಷಗಳಲ್ಲಿ ನಾಯಿ ಕಚ್ಚಿಸಿಕೊಂಡವರ ಸಂಖ್ಯೆ ೫-೬ ಸಾವಿರದಷ್ಟಿದ್ರೆ ಪರಿಹಾರ ಪಡೆದುಕೊಂಡವರ ಸಂಖ್ಯೆ ೫-೬ ಅಷ್ಟೇ. ಅಂದ್ರೆ ಸಾವಿರಕ್ಕೊಬ್ಬರು ಪರಿಹಾರ ಪಡ್ಕೋತಿದ್ದಾರೆ ಅಷ್ಟೇ. ನಾಯಿ ಕಡಿತಕ್ಕೊಳಗಾದರೆ ಪರಿಹಾರ ಅಷ್ಟೇ ಅಲ್ಲಾ ಚಿಕಿತ್ಸಾ ವೆಚ್ಚವನ್ನೂ ಕೂಡ ಸರ್ಕಾರವೇ ಭರಿಸುತ್ತೆ. ನಾಯಿ ಕಚ್ಚಿದವರಿಗೆ ಸರ್ಕಾರದಿಂದ...

ಬ್ಯೂಟೀಸ್‌ಗೆ ಪರ್ಫೆಕ್ಟ್ ಪಾಯಿಂಟ್ “ಮಿಲಿಯನ್ ಬ್ಯೂಟಿ ಪಾಯಿಂಟ್”..!

https://www.youtube.com/watch?v=owxyQyKHHbg ಇತ್ತೀಚಿಗೆ ಪ್ರತಿಯೊಬ್ಬ ಹೆಣ್ಣುಮಕ್ಕಳು ತೀರಾ ಯೋಚಿಸೋದು ಸಲೂನ್, ಸ್ಪಾ ಅಥವಾ ಪಾರ್ಲರ್ ತೆರೆಯಲು. ಹೆಂಗಳೆಯರ ಫೇವ್ರೇಟ್ ಪ್ಲೇಸ್ ಅಂದ್ರೆ ಅದು ಶಾಪಿಂಗ್ ಸೆಂಟರ್ಸ್. ಅದ್ರಲ್ಲೂ ತಮಗೆ ಬೇಕಾದ, ತಮ್ಮ ತ್ವಚೆಗೆ ತಕ್ಕನಾದ ಬ್ಯೂಟಿ ಪ್ರಾಡಕ್ಟ್ಸ್ ಸಿಗೊ ಕಡೆ ಹೋದರಂತೂ ಖುಷಿಯೋ ಖುಷಿ. ಆದರೆ ಎಲ್ಲಿ ಹೋದ್ರೂ ಬ್ಯೂಟಿ ಕಾಸ್ಮೆಟಿಕ್ಸ್ ಬೆಲೆ ಗಗನಕ್ಕೇರಿದೆ. ಹೀಗಾಗಿಯೇ ನಿಮಗೆ ಕಡಿಮೆ...

೫೦ನೇ ದಿನದತ್ತ ಮುನ್ನುಗ್ಗಿದ ಕೆಜಿಎಫ್ ಚಾಪ್ಟರ್-೨.. ದಾಖಲೆಗಳ ಜೊತೆ ನಿಲ್ಲದ ಓಟ..!

ಕೆಜಿಎಫ್ ಎರಡು ವಾರದಲ್ಲಿ ಕಲೆಕ್ಷನ್ ಮಾಡಿ ಓಟಿಟಿಯಲ್ಲಿ ಬರೋ ಚಿತ್ರ ಅಲ್ಲ ಅನ್ನೋದು ರಿಲೀಸ್ ಆದ ದಿನದಿಂದ್ಲೇ ಪ್ರೂವ್ ಆಗ್ತಾ ಬಂತು. ಹಿಂದಿ ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದ ಬಹುತೇಕ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದ ಪ್ರಶಾಂತ್ ನೀಲ್ ಸೃಷ್ಟಿಸಿದ ಮಾಸ್ಟರ್‌ಪೀಸ್ ೫೦ನೇ ದಿನದತ್ತ ಮುನ್ನುಗ್ಗಿರುವ ಶುಭಸುದ್ದಿಯನ್ನು ಸ್ವತಃ ಹೊಂಬಾಳೆ ಫಿಲ್ಮ್÷್ಸ ಸಂಭ್ರಮದಿAದ...

ನಮ್ಮನ್ನ ನಾವು ನಂಬಬೇಕು, ನಮ್ಮನ್ನ ನಾವು ಕಾಪಾಡ್ಕೋಬೇಕು ಅಂದಿದ್ಯಾಕೆ ಡಾಲಿ..!

ಡಾಲಿ ಧನಂಜಯ್ ಫಿಲಾಸಫರ್ ತರಹ ಮಾತಾಡ್ತಾರೆ, ಅದಕ್ಕೆ ಕಾರಣ ಅವರು ಕನ್ನಡ ಸಾಹಿತ್ಯ ಓದಿಕೊಂಡಿದ್ದಾರೆ. ತಮ್ಮ ಸಿನಿಮಾಗೆ ತಾವೇ ಲಿರಿಕ್ಸ್ ಬರೆದಿದ್ದಾರೆ. ಕವನಗಳನ್ನು ಕಟ್ಟುತ್ತಾರೆ. ನಟನೊಬ್ಬ ಅಣ್ಣಾವ್ರಂತೆ ಹಾಡೋದ ಹೇಗೆ ಅಪರೂಪವೋ ನಟನೊಬ್ಬ ಬರವಣಿಗೆಯನ್ನೂ ಅದ್ಭುತವಾಗಿ ಮಾಡೋದು ಅಪರೂಪ. ಸದ್ಯ ನಟನೆಯ ವಿಷಯದಲ್ಲಂತೂ ಧನಂಜಯ್ ಈಗ ರೇಸ್‌ನಲ್ಲಿರೋ ಕುದುರೆ, ಹೆಡ್‌ಬುಷ್, ಜಮಾಲಿಗುಡ್ಡ ಸಿನಿಮಾಗಳು ರಿಲೀಸ್‌ಗೆ...

ಬೆಂಗಳೂರಿನಲ್ಲಿ ಇಲ್ಲಿ “ಈರುಳ್ಳಿ ದೋಸೆ” ಸಖತ್ ಫೇಮಸ್..!

ಬೆಂಗಳೂರಲ್ಲಿ ಈಗಂತೂ ಗಲ್ಲಿ ಗಲ್ಲಿಗೂ ಒಂದೊಂದು ಹೋಟೆಲ್‌ಗಳು ಇದ್ದೇ ಇರುತ್ತೆ. ಆದ್ರೆ ಕಡಿಮೆ ಬೆಲೆಗೆ ಶುಚಿ, ರುಚಿಯಾದ ಆಹಾರ ಸಿಗೋದು ತೀರಾ ವಿರಳ. ತುಂಬಾ ಜನರು ಈಗ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸ್ತಾರೆ. ಮನಯಲ್ಲಿ ಅಡುಗೆ ಮಾಡಲಾಗದ ಪರಿಸ್ಥಿತಿ ಇದ್ದುಮ ಹೊರಗಡೆಯ ಹೋಟೆಲ್‌ಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವವರು ಸಿಲಿಕಾನ್ ಸಿಟಿಯಲ್ಲಿ ಸಿಕ್ಕಾಪಟ್ಟೆ ಜನರಿದ್ದಾರೆ....

ಮೂರ್ಖ ವ್ಯಕ್ತಿಯಲ್ಲಿ ಇಂಥ ಗುಣವಿರುತ್ತದೆಯಂತೆ… ನಿಮ್ಮಲ್ಲೂ ಇಂಥ ಗುಣವಿದೆಯಾ..?

ನಾವು ಮಾತನಾಡುವ ರೀತಿ ನೋಡಿ, ಅಥವಾ ನಾವು ನಡೆದುಕೊಳ್ಳುವ ರೀತಿ ನೋಡಿ ಜನ ನಾವು ಯಾವ ರೀತಿಯ ಮನುಷ್ಯರು ಅಂತಾ ಡಿಸೈಡ್ ಮಾಡ್ತಾರೆ. ಅಂತೆಯೇ ವಿದುರ ತಮ್ಮ ನೀತಿಯಲ್ಲಿ ಮೂರ್ಖ ಜನರಲ್ಲಿ ಎಂಥ ಲಕ್ಷಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೂರ್ಖನ ಮೊದಲನೇಯ ಗುಣ ಅಂದ್ರೆ, ಯಾವ ವ್ಯಕ್ತಿ...

ಈ 4 ಜನರಿಂದ ದೂರವಿದ್ದರೆ ನೆಮ್ಮದಿಯಾಗಿ, ಖುಷಿಯಾಗಿ, ಯಶಸ್ವಿಯಾಗುತ್ತೀರಿ…

ನಮ್ಮ ಜೀವನದಲ್ಲಿ ಹಲವಾರು ಜನರು ಬಂದು ಹೋಗುತ್ತಾರೆ. ಅಂತೆಯೇ ಕೆಲವೇ ಕೆಲವರು ಉಳಿದುಕೊಳ್ಳುತ್ತಾರೆ. ಯಾಕಂದ್ರೆ ಎಲ್ಲರ ಗುಣವೂ ನಮಗೆ ಹಿಡಿಸುವುದಿಲ್ಲ. ಮತ್ತು ನಮ್ಮ ಕೆಲ ಗುಣವೂ ಅವರಿಗೆ ಹಿಡಿಸುವುದಿಲ್ಲ. ಆದ್ರೆ ವಿದುರನ ಪ್ರಕಾರ ನಾವು ಈ 4 ಜನರಿಂದ ದೂರಬೇಕಂತೆ. ಹಾಗಿದ್ದರೆ ಮಾತ್ರ ನಾವು ಖುಷಿಯಾಗಿ, ನೆಮ್ಮದಿಯಾಗಿ ಇರಲು ಸಾಧ್ಯವಂತೆ. ಹಾಗಾದ್ರೆ ನಾವು ಎಂಥ...

ಓದುವ ಕೋಣೆ ಯಾವ ರೀತಿ ಇರಬೇಕು..? ಅಲ್ಲಿ ಏನೇನಿರಬೇಕು..?

ಮಕ್ಕಳು ಓದುವ ಕೋಣೆ ಎಷ್ಟು ಚಂದವಾಗಿ, ಎಷ್ಟು ಶಾಂತವಾಗಿ ಇರುತ್ತದೆಯೋ, ಅಷ್ಟು ಮಕ್ಕಳು ಏಕಾಗೃತೆಯಿಂದ ಓದಲು ಸಾಧ್ಯವಾಗುತ್ತದೆ. ಹಾಗಾಗಿ ಇಂದು ನಾವು ಮಕ್ಕಳು ಓದುವ ಕೋಣೆ ಹೇಗಿರಬೇಕು..? ಅಲ್ಲಿ ಏನೇನಿರಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ… ಮೊದಲನೇಯದಾಗಿ ಓದುವ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು. ಅಲ್ಲಿ ಧೂಳು, ಕಸ ಕಡ್ಡಿಯೆಲ್ಲ ಇರಬಾರದು. ಹಾಗಾಗಿ ಪ್ರತಿದಿನ ನೀವು ಓದುವ ಕೋಣೆಯನ್ನು...
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img