Sandalwood: ಬಿಗ್ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಈ ಬಾರಿ ಬಿಗ್‌ಬಾಸ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಬಿಗ್‌ಬಾಸ್ ಟಾಸ್ಕ್ ಆಡೋವ್ರೆಲ್ಲಾ ಸ್ಪರ್ಧೆ ಗೆಲ್ಲಕ್ಕಾಗಲ್ಲ ಎಂದಿದ್ದಾರೆ.
https://youtu.be/Rf8dzwEHqxQ
ಬಿಗ್ಬಾಸ್ ನೋಡಿದಾಗ ಕೆಲವು ಸನ್ನಿವೇಶಗಳಲ್ಲಿ ಕೆಲವು ಬದಲಾವಣೆಯಾಗುತ್ತದೆ. ಯಾವುದೇ ವಿಷಯಕ್ಕೆ ರಘು ಎಲ್ಲರಿಗೂ ಉತ್ತಮ ಎನ್ನಿಸಬಹುದು. ಅದೇ ಬೇರೆ ವೀಡಿಯೋ ರಿಲೀಸ್ ಆದಾಗ, ಇಷ್ಟೇನಾ ರಘು ಎನ್ನಿಸಲು ಶುರುವಾಗುತ್ತದೆ....
Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಹೇಗೆ ನಡೀತಿದೆ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ.
https://youtu.be/6mR2FT-LggI
ಬಿಗ್‌ಬಾಸ್‌ನಲ್ಲಿ ನಡೆಯುತ್ತಿರು ಗಿಲ್ಲಿ ಪ್ರೇಮ್ ಕಹಾಾನಿ ಬಗ್ಗೆ ಮಾತನಾಡಿರುವ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ ಎಂದಿದ್ದಾರೆ. ಕೆಲವೇ ಕೆಲವರು ಮಾತ್ರ ಸುದೀಪ್ ಸರ್ ಹೇಳುವ ಮಾತನ್ನು ಅರ್ಥ ಮಾಡಿಕ``ಂಡು...
Sandalwood: ಬಾಡಿ ಬಿಲ್ಡೀಂಗ್ ಬಗ್ಗೆ ಮಾತನಾಡಿರುವ ಕಲಾವಿದ ರಘು ರಾಮಪ್ಪ ಅವರು, ಎಲ್ಲೇ ಹೋದರೂ ನಮ್ಮ ಹಣದಲ್ಲಿ ನಾವು ಧ್ವಜ ಹಾರಿಸಿ ಬರಬೇಕು ಎಂದಿದ್ದಾರೆ.
https://youtu.be/j2oBO7g1Dis
ರಘು ರಾಮಪ್ಪ ಹೇಳುವುದೇನೆಂದರೆ, ಬಾಡಿ ಬಿಲ್ದೀಂಗ್ ಮಾಡೋದು ತುಂಬಾ ಕಷ್ಟದ ಕೆಲಸ. ಕೆಲವೇ ದಿನಗಳಲ್ಲಿ ಬಾಡಿ ಬಿಲ್ಡ್ ಮಾಡಲಾಗುವುದಿಲ್ಲ. ಯಾಕಂದ್ರೆ ಬಾಡಿ ಬಿಲ್ಡ್ ಮಾಡಬೇಕು ಅಂದ್ರೆ, ನಾವು ಅದೇ ರೀತಿ...
Political News: ವಿಪಕ್ಷ ನಾಯಕ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದು, ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ. ಸರ್ಕಾರದ ಬಳಿ ರೈತರಿಗೆ ನೀಡಲು ಹಣವಿಲ್ಲವೆಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿಯವರು ಅಸತ್ಯ ಹೇಳುವುದು ಕಡಿಮೆ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, ವಿರೋಧ...
Sandalwood: ಕಲಾವಿದ ಮತ್ತು ಜಿಮ್ ಟ್ರೇನರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪ್ರೋಟೀನ್ ಪೌಡರ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗತ್ತಾ ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/5nqeOFa0rE0
ರಘು ರಾಮಪ್ಪ ಹೇಳುವ ಪ್ರಕಾರ, ಇದು ಭ್ರಮೆ. ಪ್ರೋಟೀನ್ ಪೌಡರ್ ಅಂದ್ರೆ, ಹಾಲಿನಿಂದ ಪನೀರ್ ತೆಗೆದು, ಅದನ್ನು ಪೌಡರ್ ಆಗಿ ಬಳಸುವುದೇ ಪ್ರೋಟೀನ್ ಪೌಡರ್. ಆದರೆ ಹಲವರಿಗೆ ಈ...
Sandalwood: ತಮ್ಮ ಸೀಸನ್‌ಗಿಂತ ಈಗಿನ ಸೀಸನ್ ಸ್ಪರ್ಧಿಗಳು ಹೇಗೆ ಅನ್ನೋ ಬಗ್ಗೆ ಕನ್ನಡಪರ ಹೋರಾಟಗಾರ, ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಮಾತನಾಡಿದ್ದಾರೆ.
https://youtu.be/11NckJYAcoI
ನಮ್ಮ ಸೀಸನ್‌ನಲ್ಲಿ ನಾವೆಲ್ಲ ಆಟವನ್ನು ಅರ್ಥ ಮಾಡಿಕ``ಂಡು ಆಡುತ್ತಿದ್ದೆವು. ಆದರೆ ಈ ಸೀಸನ್ನಲ್ಲಿ ಕೆಲವೇ ಕೆಲವರು ಆಟವನ್ನು ಅರ್ಥ ಮಾಡಿಕ``ಂಡಿದ್ದಾರೆ. ಉಳಿದವರೆಲ್ಲ ಬಿಗ್‌ಬಾಸ್‌ನ್ನು ಸಿರಿಯಸ್ ಆಗಿ ತೆಗೆದುಕ``ಂಡಿಲ್ಲ.
ಕಿಚ್ಚ ಸರ್ ಅವರ ಮಾತಿಗಾಗಿ ಮತ್ತು...
Sandalwood: ಕರ್ನಾಟಕ ಟಿವಿ ಜತೆ ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿದ್ದು, ತಾವು ಶೋನಲ್ಲಿ ಇದ್ದಾಗ ಯಾವ ರೀತಿ ಟಾಸ್ಕ್ ಇರುತ್ತಿತ್ತು ಅಂತಾ ಹೇಳಿದ್ದಾರೆ.
https://youtu.be/Gp1Zmrc_awU
ಬಿಗ್‌ಬಾಸ್‌ನಲ್ಲಿ ನೀಡುವ ಟಾಸ್ಕ್‌ನ್ನು ಯಾರು ಅರ್ಥ ಮಾಡಿಕ``ಳ್ಳುತ್ತಾರೆ. ಅವರು ಮಾತ್ರ ಸ್ಪರ್ಧೆ ಗೆಲ್ಲುತ್ತಾರೆ. ಯಾಕಂದ್ರೆ ಸಣ್ಣ ಸಣ್ಣ ಟಾಸ್ಕ್‌ನಲ್ಲೂ ಬಿಗ್‌ಬಾಸ್ ಟ್ವಿಸ್ಟ್ ಇಡುತ್ತಾರೆ. ಹಾಗಾಗಿ ಕೇಳಲು...
Sandalwood: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ತಾವು ಬಿಗ್‌ಬಾಸ್‌ನಲ್ಲಿ ಇದ್ದಾಗ, ಯಾವ ರೀತಿಯ ಟಾಸ್ಕ್‌ಗಳನ್ನು ನೀಡುತ್ತಿದ್ದರು. ಆರ್ಯವರ್ಧನ ಗುರೂಜಿ ಜತೆ ಆಡಿದ ಆಟದ ಬಗ್ಗೆ ನೆನಪು ಮಾಡಿದ್ದಾರೆ.
https://youtu.be/MgJ2HZg5uc4
ಆರ್ಯವರ್ಧನ ಗುರೂಜಿ ಆಗಾಗ ಬಿಗ್‌ಬಾಸ್‌ನಲ್ಲಿ ಭವಿಷ್ಯ ಹೇಳುತ್ತಿದ್ದರು. ಅದೇ ರೀತಿ ರೂಪೇಶ್ ರಾಜಣ್ಣ ಅವರಿಗೆ ಇವತ್ತಿನ ಟಾಸ್ಕ್‌ನಲ್ಲಿ ಕಪ್ಪು ಬಣ್ಣದ ವಸ್ತುವನ್ನು ನೀಡಿದ್ರೆ ನೀವು...
Bigg Boss Kannada season 12: ಬಿಗ್‌ಬಾಸ್‌ನಲ್ಲಿ ಭಾಗವಹಿಸಿ, ಈಗಾಗಲೇ ಆಚೆ ಬಂದಿರುವ ಆರ್‌ಜೆ ಅಮಿತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಬಿಗ್‌ಬಾಸ್‌ಗಿಂತ ಮುಂತೆ ಅಷ್ಟು ಪ್ರಸಿದ್ಧನಾಗಿರಲಿಲ್ಲ. ಆದರೆ ನನ್ನ ಐಡೆಂಟಿಟಿಗೆ ವಿಸಿಟಿಂಗ್ ಕಾರ್ಡ್ ಸಿಕ್ಕಂಗಾಯ್ತು ಎಂದಿದ್ದಾರೆ.
https://youtu.be/--MmygxJ9XA
ಇನ್ನು ಅಮಿತ್ ಅವರು ಚಿಕ್ಕ ವಯಸ್ಸಿನಲ್ಲಿ ಏನಾಗ್ಬೇಕ ಅಂತಿದ್ರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಅಮಿತ್, ನಾನು ಚಿಕ್ಕವನಿದ್ದಾಗ ಕಮೀಷನರ್...
National News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋಗಳ ಹಾವಳಿ ಎಷ್ಟಾಗಿದೆ ಅಂದ್ರೆ, ಕೆಲವು ವೀಡಿಯೋಗಳಿಂದ ನಾವು ವಿಷಯಗಳನ್ನು ತಿಳಿಯಬಹುದು. ಇನ್ನು ಕೆಲವು ವೀಡಿಯೋಗಳು ಹಾಸ್ಯ ಭರಿತವಾಗಿದ್ದರೆ ಮತ್ತೆ ಕೆಲವು ವೀಡಿಯೋಗಳು ಅರ್ಥಪೂರ್ಣವಾಗಿರುತ್ತದೆ.
ಇಲ್ಲಿ 1 ವೀಡಿಯೋ ವೈರಲ್ ಆಗಿದ್ದು, ಓರ್ವ ವ್ಯಕ್ತಿ ಕುಡುಕನ ಬಳಿ ನೀನು ಕುಡಿದಿದ್ದೀಯಾ..? ಗಾಂಜಾ ಸೇದುತ್ತಿಯಾ ಅಂತಾ ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಕುಡುಕ,...