Wednesday, September 23, 2026

karnataka tv

‘ಉತ್ತರಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಓವೈಸಿ ಜನಿವಾರ ಹಾಕ್ತಾರೆ’

ಉತ್ತರಪ್ರದೇಶದ ಪಂಚಾಯಿತಿ ರಾಜ್ಯ ಮಂತ್ರಿಯಾಗಿರುಲ ಭೂಪೇಂದ್ರ ಸಿಂಗ್ ಚೌಹಾಣ ಓವೈಸಿ ಬಗ್ಗೆ ಹೇಳಿಕೆ ನೀಡಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು, ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ್ರೆ, ಅಸಾವುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆಂದು ಹೇಳಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ತಾನು ಬ್ರಾಹ್ಮಣ ಎಂದು ಹೇಳಿಕೊಂಡು ಜನಿವಾರ ಧರಿಸಿ ಓಡಾಡುತ್ತಿದ್ದಾರೆ. ಅಖಿಲೇಶ್ ಯಾದವ್ ರಾಮ ನಾಮ ಜಪ...

ಫೋಟೋಶೂಟ್ ವೇೆಳೆ ಗಾಯಕಿಗೆ ಹಾವು ಕಡಿತ..!

ಮ್ಯೂಸಿಕ್ ವೀಡಿಯೋವೊಂದರ ಶೂಟಿಂಗ್ ವೇಳೆ ಪಾಪ್ ಗಾಯಕಿ ಮಾಯೆಟಾಗೆ ಹಾವು ಕಚ್ಚಿದೆ. ಈ ಘಟನೆ ಹೋದ ವಾರವೇ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವೀಡಿಯೋವನ್ನ ಗಾಯಕಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆ ಬಾಲಿವುಡ್ ನಟ ಸಲ್ಮಾನ್‌ ಖಾನ್‌ಗೆ ಹಾವು ಕಚ್ಚಿದ್ದು ಸುದ್ದಿಯಾಗಿರುವ ಬೆನ್ನಲ್ಲೇ ಈ ಸುದ್ದಿ ವೈರಲ್ ಆಗಿದೆ. 21 ವರ್ಷದ...

ವಾಲ್ನಟ್ ಯಾಕೆ ತಿನ್ಬೇಕು..? ಇದರಿಂದ ಏನು ಪ್ರಯೋಜನ..?

ಡ್ರೈಫ್ರೂಟ್ಸ್‌ ಮತ್ತು ನಟ್ಸ್‌ಗಳಲ್ಲಿ ಎಲ್ಲರಿಗೂ ಇಷ್ಟವಾಗುವಾಗೋದಂದ್ರೆ ಪಿಸ್ತಾ ಮತ್ತು ಬಾದಾಮ್. ಗೋಡಂಬಿ ದ್ರಾಕ್ಷಿನೂ ಹಲವರಿಗೆ ಇಷ್ಟಾ ಆಗತ್ತೆ. ಆದ್ರೆ ಅಖ್ರೋಟ್ ಅಂದ್ರೆ ವಾಲ್ನಟ್ ಇಷ್ಟಾ ಪಡುವವರು ತುಂಬಾ ಕಮ್ಮಿ. ಅದು ಸಪ್ಪೆಯಾಗಿರತ್ತೆ ಅಂತಾ ದೂರುವವರೇ ಜಾಸ್ತಿ. ಅದು ಟೇಸ್ಟ್‌ಲೆಸ್‌ ಅಂತಾ ಹಲವು ವಾಲ್ನಟ್ ತಿನ್ನೋಕ್ಕೆ ಇಷ್ಟಾ ಪಡಲ್ಲಾ. ಆದ್ರೆ ಡ್ರೈಫ್ರೂಟ್ಸ್‌ಗಳಲ್ಲಿ ಹೆಚ್ಚು ಪೋಷಕಾಂಶದ ಗುಣಗಳನ್ನು...

ಅನಾನಸ್ ಹಣ್ಣನ್ನ ತಿನ್ನೋದ್ರಿಂದ ಆಗುವ ಲಾಭಗಳೇನು..? ಯಾರು ಇದನ್ನು ತಿನ್ನಬಾರದು..?

ರುಚಿಯಾದ, ಸಿಹಿ ಸಿಹಿಯಾದ ಹಣ್ಣುಗಳಲ್ಲಿ ಅನಾನಸ್ ಹಣ್ಣು ಕೂಡಾ ಒಂದು. ಜಾಮ್ ಮಾಡುವಾಗ, ಶೀರಾ, ಕೇಸರಿ ಭಾತ್ ಮಾಡುವಾಗ, ಪಾಯಸ್, ಕೇಕ್ ಮಾಡುವಾಗೆಲ್ಲ ಅನಾನಸ್ ಹಣ್ಣನ್ನ ಬಳಕೆ ಮಾಡ್ತಾರೆ. ಇಂಥ ರುಚಿಕರವಾದ ಅನಾನಸ್ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇದನ್ನ ಕೆಲವರು ತಿನ್ನಬಾರ್ದು. ಹಾಗಾದ್ರೆ ಈ ಹಣ್ಣನ್ನ ತಿಂದ್ರೆ ಏನು ಲಾಭ..? ಯಾರು ಈ...

ಕರ್ಕ ರಾಶಿಯವರು ಯಾವ ದೇವರನ್ನು ಪೂಜಿಸಬೇಕು..?

12 ರಾಶಿಗಳಲ್ಲಿ ಭಾವುಕ ಸ್ವಭಾವದ, ಸಹಾಯ ಗುಣವುಳ್ಳ, ಹೆಚ್ಚು ಸಿಟ್ಟೂ ಉಳ್ಳ ರಾಶಿ ಅಂದ್ರೆ ಕರ್ಕಾಟಕ ರಾಶಿ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರ ಮನಸ್ಕಾರಕನಾಗಿದ್ದು, ಕರ್ಕ ರಾಶಿಯವರ ಮನಸ್ಸು ಚಂಚಲವಾಗಿರುತ್ತೆ. ಅಲ್ಲದೇ ಇವರು ಮೃದು ಸ್ವಭಾವದವರಾಗಿರುತ್ತಾರೆ. ಹಾಗಾಗಿ ಇವರು ಶಕ್ತಿವಂತರಾಗಬೇಕು. ಯುಕ್ತಿವಂತರಾಗಬೇಕು ಅಂದ್ರೆ ಯಾವ ದೇವರನ್ನು ಪೂಜಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕರ್ಕ...

Electric Bus ಗಳಿಗೆ ಚಾಲನೆಯನ್ನು ನೀಡಿದ ಬಸವರಾಜ ಬೊಮ್ಮಾಯಿ..!

ಬೆಂಗಳೂರು : ಇಂದಿನಿಂದ ನಗರದಲ್ಲಿ ಇಲೆಕ್ಟ್ರಿಕ್ ಹಾಗೂ ಬಿಎಸ್-VI ಬಸ್ ಸಂಚಾರ ಆರಂಭವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. 90 ಇಲೆಕ್ಟ್ರಿಕ್ ಹಾಗೂ 265 ಬಿಎಸ್-VI ಬಸ್ ಇಂದಿನಿಂದ ಸಂಚರಿಸುತ್ತಿವೆ. ಒಂದೂವರೆ ಗಂಟೆ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ವರೆಗೆ ಬಸ್ ಸಂಚರಿಸುತ್ತದೆ. ಧ್ವನಿವರ್ದಕ, ಸಿಸಿಟಿವಿ ವ್ಯವಸ್ಥೆಯನ್ನೂ...

Garuda Mall : ಕೋವಿಡ್ ನಿಯಮಗಳ ಉಲ್ಲಂಘನೆ ಗರುಡ ಮಾಲ್ ಗೆ 20000 ದಂಡ..!

ಬೆಂಗಳೂರು: ಬೆಂಗಳೂರಿನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್​ಗಳಲ್ಲಿ ಒಂದಾದ ಗರುಡಾ ಮಾಲ್ ತನ್ನ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಕೊವಿಡ್ ನಿಯಮಗಳನ್ನು ಜಾರಿಗೊಳಿಸದ ಕಾರಣದಿಂದ ಬಿಬಿಎಂಪಿಯಿಂದ 20,000 ರೂ. ದಂಡವನ್ನು ವಿಧಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ತಪಾಸಣೆಯಲ್ಲಿ ಗರುಡಾ ಮಾಲ್​ನೊಳಗೆ ಬರುವ ಗ್ರಾಹಕರು ಎರಡೂ ಲಸಿಕೆಗಳನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸುತ್ತಿಲ್ಲ, ಮಾಸ್ಕ್ ಧರಿಸುವುದನ್ನು...

Doddaballapura : ಆಶ್ರಯ ಯೋಜನೆಯ ಮನೆ ಖಾಲಿ ಮಾಡುವಂತೆ ದಬ್ಬಾಳಿಕೆ..!

ದೊಡ್ಡಬಳ್ಳಾಪುರ : ತಾಲೂಕಿನ ಕಸಬಾ ಹೋಬಳಿ ಮಾದಗೊಂಡನಹಳ್ಳಿ ಯಲ್ಲಿ ನಿವೇಶನ ರಹಿತರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ವತಿಯಿಂದ 494 ಮನೆಗಳನ್ನು ಕೊಡಲಾಗಿದೆ. ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವ ಜನರು ಮತ್ತು ಸಣ್ಣಪುಟ್ಟ ಕೆಲಸ ಮಾಡುವವರು ಇಲ್ಲಿ ವಾಸವಾಗಿದ್ದಾರೆ, ಕಳೆದ 16 ವರ್ಷಗಳಿಂದ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಹೊರತಾಗಿಯೂ...

Sharath : ಸಾವಿನಲ್ಲೂ 6 ಜನರ ಬಾಳು ಬೆಳಗಿದ ಶರತ್..!

ಮಂಡ್ಯ : ಡಿಸೆಂಬರ್ 24ರಂದು ಶರತ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ‌ ಪೆಟ್ಟು ಬಿದ್ದಿತ್ತು. ತಕ್ಷಣ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸಗಾಗಿ ಮೈಸೂರಿನ ಸ್ಪಂದನಾ ಆಸ್ಪತ್ರೆಗೆ ಕರೆತರಲಾಯಿತು. ಡಿಸೆಂಬರ್ 24 ರ ಮಧ್ಯರಾತ್ರಿ 1.10ರ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿದ್ದ ಶರತ್‌ರನ್ನು ಮೈಸೂರಿನ ಅಪೋಲೊ...

ಹಿಂದೂ ಧರ್ಮದಲ್ಲಿ ಈ ಎಲೆಗಳಿಗಿದೆ ಮಹತ್ವದ ಸ್ಥಾನ..

ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರದಲ್ಲಿ ನಿಸರ್ಗದಿಂದ ಸಿಕ್ಕ ವಸ್ತುಗಳನ್ನ ಬಳಸಲಾಗುತ್ತದೆ.  ಈ ವಸ್ತುಗಳನ್ನ ಇಟ್ಟು ಪೂಜಿಸಿದರೆ, ದೇವರ ಕೃಪೆ ಸಿಗುತ್ತದೆ ಅನ್ನೋದು ಹಿಂದೂಗಳ ನಂಬಿಕೆ. ಅವುಗಳಲ್ಲಿ ತೆಂಗಿನ ಕಾಯಿ, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ಬಳಸಲಾಗತ್ತೆ. ಅದೇ ರೀತಿ, ಕೆಲ ಎಲೆಗಳಿಗೂ ಕೂಡ ಮಹತ್ವದ ಸ್ಥಾನಗಳಿದೆ. ಅಂಥ ಎಲೆಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.. ವೀಳ್ಯದೆಲೆ:...
- Advertisement -spot_img

Latest News

Political News: ಕೆಪಿಎಸ್‌ಸಿ ಮುಚ್ಚುವ ಮಾತನಾಡಿದ ಸಿಎಂ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ

Political News: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೇಸತ್ತಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಕೆಪಿಎಸ್‌ಸಿಯನ್ನೇ ಸಂಪೂರ್ಣವಾಗಿ ಬಂದ್‌ ಮಾಡಲು ಚಿಂತಿಸುತ್ತಿರುವುದಾಗಿ ನಿನ್ನೆ ಸಿಎಂ ಡಿ.ಕೆ.ಶಿವಕುಮಾರ್...
- Advertisement -spot_img