ಬೆಳ್ಳಂಬೆಳಿಗ್ಗೆ ಟ್ರಬಲ್ ಶೂಟರ್ ಡಿಕೆಶಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತ್ತು. ಡಿಕೆಶಿ ಮತ್ತು ಡಿಕೆ ಸುರೇಶ್‌ಗೆ ಸಂಬಂಧಿಸಿದ ಮನೆ ಮತ್ತು ಕಚೇರಿ ಮೇಲೆ ರೇಡ್ ನಡೆಸಿದ್ದ ಸಿಬಿಐ ಹಲವು ದಾಖಲೆಗಳನ್ನ ಕಲೆ ಹಾಕಿದೆ. ಸಂಜೆ ವೇಳೆಗೆ ರೇಡ್ ಮುಗಿದಿದ್ದು, ದಾಳಿ ಬಳಿಕ, ಡಿಕೆ ಬ್ರದರ್ಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
https://youtu.be/ORZY-ii5IRo
ಇಡೀ...
ಡಿಕೆಶಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
https://youtu.be/ORZY-ii5IRo
ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಾನು, ನನ್ನ ಕುಟುಂಬದ ಕಡೆಯಿಂದ ನಿಮಗೆಲ್ಲರಿಗೂ ನಮಸ್ಕಾರ. ಬೆಳಿಗ್ಗೆಯಿಂದ ಮನೆ ಮುಂದೆ, ಬೇರೆ ಕಡೆ ಎಲ್ಲ ನನ್ನ ಸಲುವಾಗಿ...
ಪೂಜಾ ಸಮಯದಲ್ಲಿ, ವಿವಾಹ ಸಂದರ್ಭದಲ್ಲಿ, ಭಕ್ತರಿಗೆ ಪ್ರಸಾದ ನೀಡುವ ಸಂದರ್ಭದಲ್ಲಿ ಅಕ್ಷತೆ ಬಳಸಲಾಗುತ್ತದೆ. ಹಲವು ಶುಭಕಾರ್ಯಗಳಲ್ಲಿ ಅಕ್ಷತೆ ಕಾಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂದು ನಾವು ಅಕ್ಷತೆಕಾಳಿನ ಮಹತ್ವದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661
https://youtu.be/3gOemdlGyJY
ಮದುವೆಯಾಗುವಾಗ ಗಟ್ಟಿಮೇಳ ಮೊಳಗುವ ವೇಳೆ...
ಅಕ್ಟೋಬರ್ 17ರಿಂದ ನವರಾತ್ರಿ ಶುರುವಾಗಲಿದೆ. 9 ದಿನ 9 ದೇವಿಯರ ಆರಾಧನೆ ಮಾಡಿ, ಹತ್ತನೇ ದಿನ ವಿಜಯ ದಶಮಿ ಹಬ್ಬದ ಸಂಭ್ರಮದೊಂದಿಗೆ ದಸರಾ ವೈಭವ ಅಂತ್ಯವಾಗುತ್ತದೆ. ನಾವಿವತ್ತು ನವರಾತ್ರಿಯ ದಿನಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841
https://youtu.be/fc7nQp-TIcM
ನವರಾತ್ರಿಯ ಮೊದಲ ದಿನವನ್ನ...
ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್‌ಗೆ ಇಂದು ಬೆಳ್ಳಂಬೆಳಿಗ್ಗೆ 6 ಗಂಟೆ ಸುಮಾರಿಗೆ ಸಿಬಿಐ ಶಾಕ್ ನೀಡಿದ್ದು, ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ. ಇಷ್ಟೇ ಅಲ್ಲದೇ, ಡಿ.ಕೆ.ಸುರೇಶ್ ಮನೆ ಮೇಲೂ ಕೂಡ ಸಿಬಿಐ ದಾಳಿ ನಡೆಸಿದೆ.
https://youtu.be/a4eylitLFv8
ಸಿಬಿಐ ದಾಳಿ ವೇಳೆ 50 ಲಕ್ಷ ರೂಪಾಯಿ ಸಿಕ್ಕಿದ್ದು, ಮಗಳು ಐಶ್ವರ್ಯಾಗೆ ಸಂಬಂಧಿಸಿದ ಒಡವೆಗಳನ್ನ ಕೂಡ ಪರಿಶೀಲಿಸಲಾಗಿದೆ....
ಬಾಡಿಗೆ ಮನೆಯಾಗಲಿ, ಸ್ವಂತ ಮನೆಯಾಗಲಿ ಬಾಗಿಲು ಯಾವ ದಿಕ್ಕಿನಲ್ಲಿದೆ..? ಆ ದಿಕ್ಕು ನಮಗೆ ಸರಿಹೊಂದುತ್ತದೆಯಾ..? ಇತ್ಯಾದಿ ವಿಚಾರವನ್ನ ತಿಳಿದು ಹೋಗುವುದು ಉತ್ತಮ. ಇನ್ನು ಮನೆ ಬಾಗಿಲು ಪಶ್ಚಿಮ ದಿಕ್ಕಿನಲ್ಲಿದ್ದರೆ ಒಳಿತೋ..? ಕೆಡುಕೋ..? ಎಂಬ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841
https://youtu.be/fc7nQp-TIcM
ಕೆಲವರೆಲ್ಲ ವಾಸ್ತುಶಾಸ್ತ್ರವನ್ನ ನಂಬೋದಿಲ್ಲ....
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಯೋಗಾಭ್ಯಾಸ ಮಾಡಿದ್ರೆ ಆರೋಗ್ಯ ವೃದ್ಧಿಸುತ್ತೆ, ಈ ಸಮಯದಲ್ಲಿ ಎದ್ದು ಓದಿದ್ರೆ, ಉನ್ನತ ವಿದ್ಯೆ ಪ್ರಾಪ್ತಿಯಾಗತ್ತೆ ಇತ್ಯಾದಿ ವಿಷಯಗಳ ಬಗ್ಗೆ ನಾವು ಈಗಾಗಲೇ ತಿಳಿಸಿಕೊಟ್ಟಿದ್ದೇವೆ. ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಲಕ್ಷ್ಮೀ ಪೂಜೆ ಮಾಡುವುದರಿಂದ ಏನಾಗುತ್ತದೆ ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ.
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್...
ಸ್ವೀಟ್ ಕಾರ್ನ್ ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ.. ಕಾರ್ನ್ ಸಲಾಡ್, ಕಾರ್ನ್ ಚಾಟ್ಸ್, ಕಾರ್ನ್ ಬಜ್ಜಿ ಹೀಗೆ ವಿವಿಧ ತರಹದ ಖಾದ್ಯಗಳನ್ನ ಕಾರ್ನ್‌ನಿಂದ ಮಾಡಬಹುದು.. ಆದ್ರೆ ಸ್ವೀಟ್ ಕಾರ್ನ್ ಬೇಯಿಸಿ ತಿನ್ನುವುದು ಎಲ್ಲಕ್ಕಿಂತ ಉತ್ತಮ. ಹಾಗಾದ್ರೆ ಸ್ವೀಟ್ ಕಾರ್ನ್ ತಿನ್ನೋದ್ರಿಂದ ನಮಗಾಗುವ ಆರೋಗ್ಯ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ..
https://youtu.be/52pn7eCW01I
ನೀವು ಚಪಾತಿ ತಿನ್ನೋದನ್ನ...
ಸ್ಪ್ರಿಂಗ್ ಆನಿಯನ್.. ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿಗೆ ಬಳಸಲ್ಪಡುತ್ತಿರುವ ತರಕಾರಿ. ಆದ್ರೆ ಇದನ್ನ ಹಳ್ಳಿಕಡೆ ಮೊದಲಿನಿಂದಲೂ ಪ್ರತಿದಿನ ಊಟದ ಜೊತೆ ಬಳಸಲಾಗುತ್ತಿದೆ. ಹಾಗಾದ್ರೆ ಸ್ಪ್ರಿಂಗ್ ಆನಿಯನ್ ತಿನ್ನೋದ್ರಿಂದ ಆಗೋ ಲಾಭಗಳೇನು..? ಅನ್ನೋದನ್ನ ನೋಡೋಣ..
https://youtu.be/K-FBs57U5Bo
ಸ್ಪ್ರಿಂಗ್ ಆನಿಯನ್‌ನ್ನ ಕನ್ನಡದಲ್ಲಿ ಈರುಳ್ಳಿ ಸೊಪ್ಪು ಅಂತಾ ಹೇಳಲಾಗುತ್ತದೆ. ಹಳ್ಳಿ ಕಡೆ ಜನ ರೊಟ್ಟಿ ಚಪಾತಿ ಜೊತೆಗೆ ಈ ಈರುಳ್ಳಿ...
ಪ್ರತಿ ದಿನ ಹೆಸರು ಕಾಳನ್ನ ಸೇವಿಸುವುದರಿಂದ ನಮಗಾಗುವ ಲಾಭಗಳೇನು..? ಹೆಸರು ಕಾಳನ್ನು ಹೇಗೆ ತಿನ್ನಬೇಕು..? ಇದನ್ನ ತಿನ್ನುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆಯೋ..? ಅಥವಾ ದೇಹ ತಂಪಾಗಿರುತ್ತದೆಯೋ..? ಇತ್ಯಾದಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.
https://youtu.be/Qp4RUUa2K5o
ಹೆಸರು ಕಾಳು ದೇಹಕ್ಕೆ ತಂಪು ನೀಡುತ್ತದೆ. ನೆನೆಸಿದ ಹೆಸರು ಕಾಳನ್ನ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಯಾವುದು...