ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆಗಳ ಸೂಚನೆಯಂತೆ. ಯಾವುದು ಆ ಸೂಚನೆ, ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
https://youtu.be/I2ipsQN7P6Q
ಕೆಲವರಿಗೆ ಮುಖದ ಮೇಲೆ ಬಂಗು ಬಂದರೆ ಎರಡು ವರ್ಷಗಳ ಕಾಲ ಉಳಿದುಕೊಳ್ಳುತ್ತೆ. ಕೆಲವರಿಗೆ 7, 15, 18 ವರ್ಷಗಳ ಕಾಲವೂ ಇರುತ್ತೆ....
ಯಾವುದೇ ಶುಭಕಾರ್ಯ ಆರಂಭವಾಗುವ ಮುನ್ನ ನಾವು ಮಹಾಗಣಪತಿಯನ್ನ ಪೂಜಿಸುವುದು ವಾಡಿಕೆ. ಅಂಥ ಗಣಪತಿಯ ಹೆಸರಿನ ದೇವಸ್ಥಾನವೊಂದು ಮುಂಬೈನಲ್ಲಿದ್ದು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೀತಾರೆ. ಆ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.
https://youtu.be/tPOXync4rgw
ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇಡೀ ಭಾರತದಲ್ಲೇ ಫೇಮಸ್ ದೇವಸ್ಥಾನ. ಪ್ರತಿ ನಿತ್ಯ...
ಇಡೀ ರಾಜ್ಯದಲ್ಲಿ ಕೋವಿಡ್ ಪ್ರಕರಣ 4ಸಾವಿರವಾದರೆ, ಅದರಲ್ಲಿ ಅರ್ಧ ಅಂದರೆ 2 ಸಾವಿರ ಕೊರೊನಾ ಕೇಸ್ ಬೆಂಗಳೂರಿನದ್ದಾಗಿರುತ್ತಿತ್ತು. ಆದ್ರೀಗ ಬೆಂಗಳೂರಿನಲ್ಲಿ ಕೊರೊನಾ ರೋಗಿಗಳು ಗುಣಮುಖರಾಗುತ್ತಿದ್ದು, ಗುಣಮುಖರಾದವರ ಸಂಖ್ಯೆ ಹೆಚ್ಚಿದೆ.
https://youtu.be/boI4hy29e9E
ನಗರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಇದುವರೆಗೂ 27,877 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
https://youtu.be/eaMv8cNOm7E
ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ...
ಅಂತೂ ಇಂತೂ ಹಲವು ವರ್ಷದ ಹೋರಾಟಕ್ಕೆ ಇಂದು ಗೆಲುವು ಸಿಕ್ಕಿದ್ದು, ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಇಷ್ಟು ವರ್ಷಗಳ ಕಾಲ ಹೋರಾಡಿದವರ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಆದ್ರೆ ನಾವಿಂದು ಹೇಳ ಹೊರಟಿರುವ ಅಜ್ಜಿಯೊಬ್ಬರು ಹಲವು ವರ್ಷಗಳಿಂದ ರಾಮಮಂದಿರ ನಿರ್ಮಾಣವಾಗಲಿ ಎಂದು ಉಪವಾಸ ಮಾಡಿದ್ದಾರೆ. ಅವರ ಉಪವಾಸದ ಫಲವಾಗಿ ಇಂದು ಅವರ ಆಸೆ ಈಡೇರಿದೆ.
https://youtu.be/boI4hy29e9E
ಮಧ್ಯಪ್ರದೇಶದವರಾದ...
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲು ಭೂಮಿಪೂಜೆಯಾದ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ. ಅದಕ್ಕೂ ಮಿಗಿಲಾಗಿ ಇದು ಭಾವನಾತ್ಮಕ ಸನ್ನಿವೇಶವೆಂಬುದು ನನ್ನ ಅನಿಸಿಕೆ.
https://youtu.be/boI4hy29e9E
ಎಲ್ಲರ ಹೃನ್ಮನಗಳಲ್ಲಿ ನೆಲೆಸಿರುವ ರಾಮನ ಎಲ್ಲ ತತ್ವಾದರ್ಶಗಳಿಗೆ ಮಂದಿರವು ಸಂಕೇತವಾಗಲಿ. ಭಾರತದ ಹೆಗ್ಗುರುತಾಗಲಿ....
ಸತತ ಎರಡು ಬಾರಿ ಶಾಸಕರಾಗಿದ್ದ ಸತ್ಯನಾರಾಯಣ್ ಕೊನೆಯುಸಿರೆಳೆದಿದ್ದು, ಪಿತ್ತಜನಕಾಂಗ ಕಾಯಿಲೆಯಿಂದ ಬಳಲುತ್ತಿದ್ದ ಶಾಸಕರು ಮಣಿಪಾಲ್ ಆಸ್ಪತ್ರೆ ನಿರ್ದೇಶಕರು ಮನೀಶ್ ರೈ ಶಾಸಕ ಸತ್ಯನಾರಾಯಣ ನಿಧನವನ್ನ ಖಚಿತ ಪಡಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದಿದ್ದಾರೆ.
ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂಗೂ ಕೊರೊನಾ ಬಂದಿದ್ದು, ಈ ಬಗ್ಗೆ ಸ್ವತಃ ಎಸ್‌ಪಿಬಿ...
ಕೆಲವರು ಶ್ರೀಮಂತರಾಗಿದ್ದರೆ, ದೊಡ್ಡ ದೊಡ್ಡ ಮನೆ ತೆಗೆದುಕೊಂಡರೆ, ಒಳ್ಳೊಳ್ಳೆ ಗಾಡಿ ತೆಗೆದುಕೊಂಡರೆ ಕೆಲ ದಿನಗಳಲ್ಲೇ ಅವನ್ನೆಲ್ಲಾ ಕಳೆದುಕೊಂಡುಬಿಡ್ತಾರೆ. ಶ್ರೀಮಂತನಾಗಿದ್ದವರು ನಿಧಾನಗತಿಯಲ್ಲಿ ಹಣ ಕಳೆದುಕೊಳ್ಳುತ್ತಾನೆ. ಮನೆ, ಗಾಡಿ, ಚಿನ್ನಾಭರಣ ಎಲ್ಲ ಹೋಗುತ್ತದೆ. ಅನಿರೀಕ್ಷಿತವಾಗಿ ಮನೆಯಲ್ಲಿ ಆಗಬಾರದ ಘಟನೆಗಳೆಲ್ಲ ನಡೆದು ಹೋಗುತ್ತದೆ. ಇದಕ್ಕೆಲ್ಲ ಅವರ ಮೇಲಿರುವ ದೃಷ್ಟಿದೋಷವೇ ಕಾರಣ. ಇವರ ಮೇಲೆ ಬಿದ್ದ ಕೆಟ್ಟ ದೃಷ್ಟಿಯಿಂದ ಇಂಥ...
ದೇವರಿಗೆ ಪೂಜೆ ಸಲ್ಲಿಸುವಾಗ ತುಂಬಾ ಮುಖ್ಯವಾಗಿ ಬೇಕಾಗಿರುವ ವಸ್ತು ಅಂದ್ರೆ ಹೂವು. ಒಂದು ಹೂವಿಟ್ಟು ಪೂಜಿಸಿದರೂ ದೇವರು ಒಲಿಯುವನು ಎಂಬ ಮಾತಿದೆ. ಆದ್ರೆ ದೇವರಿಗೆ ಸಿಕ್ಕ ಸಿಕ್ಕ ಹೂವೆಲ್ಲಾ ಇಡುವಂತಿಲ್ಲ. ಹಾಗಾದ್ರೆ ಯಾವ ಯಾವ ಹೂವುಗಳನ್ನು ಇಡುವಂತಿಲ್ಲ ಎಂಬುದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
ಮುಟ್ಟಾದಾಗ ಹೆಣ್ಣುಮಕ್ಕಳು ಹೇಗೆ ದೇವರ ಕೋಣೆಗೆ ಹೋಗುವಂತಿಲ್ಲವೋ, ಪೂಜೆ ಪುನಸ್ಕಾರ ಮಾಡುವಂತಿಲ್ಲವೂ,...
ನಾವು ನಮ್ಮ ದೇವರ ಕೋಣೆಯಲ್ಲಿ ಇರಿಸುವಂಥ ಫೋಟೋಗಳು ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದೇವರ ಕೋಣೆಯಲ್ಲಿ ಯಾವ ಫೋಟೋವನ್ನಿರಿಸಬೇಕು, ಮತ್ತು ಯಾವ ವಸ್ತುಗಳು ದೇವರ ಕೋಣೆಯಲ್ಲಿಡಬಾರದು ಎಂಬುದರ ಬಗ್ಗೆ ಈ ಮೊದಲೇ ಹೇಳಿದ್ದೆವು. ಈಗ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಎಲ್ಲರಿಗೂ ಪ್ರಿಯನಾದ ಶ್ರೀರಾಮನ ಫೋಟೋವನ್ನ ದೇವರ ಕೋಣೆಯಲ್ಲಿಡೇಕಾದ್ರೆ ಅದಕ್ಕೆ ತಕ್ಕ...
ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿ ರಂಗದಲ್ಲಿ ನಿಮ್ಮ ಸಾಮರ್ಥ್ಯ ಇನ್ನಷ್ಟು ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಒಳ್ಳೆ ಉದ್ಯೋಗ ಸಿಗಲಿದೆ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೋಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ.
ಮಿಥುನ...