ಕರ್ನಾಟಕದಲ್ಲಿ ತನ್ನ ವಿಭಿನ್ನ, ವಿಶಿಷ್ಟ ಆಚರಣೆಯಿಂದ ಹೆಸರಾದ ತುಳುನಾಡಿಗರಿಗೆ ಇಂದು ಆಟಿ ಅಮವಾಸ್ಯೆಯ ಸಂಭ್ರಮ. ಆಟಿ ಅಮವಾಸ್ಯೆಯ ವಿಶೇಷವೇನು..? ಈ ದಿನ ಏನೇನು ಮಾಡಲಾಗುತ್ತದೆ..? ಇದೆಲ್ಲದರ ಬಗ್ಗೆ ಇಂದು ಚಿಕ್ಕ ಮಾಹಿತಿ ನೀಡಲಿದ್ದೇವೆ.
ಆಟಿ ಅಮವಾಸ್ಯೆ. ತುಳು ನಾಡಿಗರಿಗೆ ಇದು ವಿಶೇಷ ದಿನ. ಶ್ರಾವಣ ಮಾಸವನ್ನ ತುಳುವರು ಆಟಿ ತಿಂಗಳು ಎಂದು ಹೇಳುತ್ತಾರೆ. ಈ...
ಮನೆಯಲ್ಲಿ ಚಪ್ಪಲಿ ಯಾಕೆ ಧರಿಸಬಾರದು, ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದರಿಂದ ಏನಾಗುತ್ತದೆ ಅನ್ನೋದರ ಬಗ್ಗೆ ತಿಳಿಸಿಕೊಡಲಿದ್ದೇವೆ.
ಈಗಂತೂ ಮನೆಯಲ್ಲಿ ಚಪ್ಪಲಿ ಹಾಕೊಂಡು ತಿರುಗಾಡೋದು ಫ್ಯಾಷನ್ ಆಗಿಬಿಟ್ಟಿದೆ. ಕೆಲ ಹಾಸ್ಟೇಲ್, ಪಿಜಿಗಳಲ್ಲಿ ಹೆಣ್ಣು ಮಕ್ಕಳು ರೂಮ್ ಒಳಗೆ ಹಾಕೊಂಡು ತಿರುಗೋಕ್ಕಂತಾನೇ ವೆರೈಟಿ ವೆರೈಟಿ ಚಪ್ಪಲಿ ಕೊಂಡುಕೊಳ್ತಾರೆ. ಅದರಲ್ಲೂ ರೂಮೆಟ್ಸ್ ಜೊತೆ ಕಾಂಪಿಟೇಶನ್ ಮಾಡ್ತಾರೆ.
ಕೆಲವರು ಸ್ವಚ್ಛತೆಯ ದೃಷ್ಟಿಯಿಂದ...
ಶಕ್ತಿ ಬರ್ಬೇಕಂದ್ರೆ ರಾಗಿ ತಿನ್ಬೇಕು, ರಾಗಿ ತಿಂದವನಿಗೆ ರೋಗವಿಲ್ಲ, ರಾಗಿ ಮುದ್ದೆ ಗಟ್ಟಿ ನಿದ್ದೆ. ಹೀಗೆ ಸಾಲು ಸಾಲು ಮಾತುಗಳನ್ನ ನಾವು ರಾಗಿ ಬಗ್ಗೆ ಕೇಳ್ಪಟ್ಟಿದ್ದೇವೆ.
ಅಷ್ಟೇ ಏಕೆ ಕೊರೊನಾ ಆರ್ಭಟ ಜೋರಾಗಿದ್ದರ ಪರಿಣಾಮವಾಗಿ ನಾನ್‌ವೆಜ್ ಬಿಟ್ಟು ವೆಜ್ ತಿನ್ನಲು ಶುರು ಮಾಡಿದ ಕೆಲ ವಿದೇಶಿಗರು ರಾಗಿ ಮುದ್ದೆ ಮೊರೆ ಹೋಗಿದ್ದನ್ನ ನಾವು ಸೋಶಿಯಲ್ ಮೀಡಿಯಾದಲ್ಲಿ...
ಇಂದು ನಾವು ಕನ್ಯಾ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ನೋಡೋಣ ಬನ್ನಿ..
ಆಡಂಬರದ ಜೀವನಕ್ಕೆ ಮಾರುಹೋಗುವ ಕನ್ಯಾರಾಶಿಯವರು, ಸಹಾಯ ಮಾಡುವುದರಲ್ಲೂ ಎತ್ತಿದ ಕೈ. ಇವರು ಸ್ವಲ್ಪ ಸೋಂಬೇರಿಗಳಾಗಿದದರೂ ಕೂಡ, ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ.
ಕನ್ಯಾ ರಾಶಿಯವರು ನಗುವ ನಗಿಸುವ, ದಾನ ಧರ್ಮದಲ್ಲಿ ನಂಬಿಕೆ ಇರುವ ವ್ಯಕ್ತಿಗಳಾಗಿರ್ತಾರೆ.
https://youtu.be/a1QV14dy4Tg
ತೀಕ್ಷ್ಣ ಸ್ವಭಾವಿಗಳಾದ ಕನ್ಯಾರಾಶಿಯವರು, ಎಲ್ಲವನ್ನೂ ಗಮನಿಸುತ್ತಾರೆ. ಇವರ ಈ ಬುದ್ಧಿವಂತಿಕೆಯಿಂದ...
ನಾವಿವತ್ತು 10 ಉದ್ಯಮದ ಐಡಿಯಾಗಳನ್ನು ನೀಡಲಿದ್ದೇವೆ.
1.. ಪಾಪ್‌ಕಾರ್ನ್ ಮೇಕಿಂಗ್ ಮಷಿನ್: ಪಾಪ್‌ಕಾರ್ನ್ ಮೇಕಿಂಗ್ ಮಷಿನ್‌ನಿಂದ ಪಾಪ್‌ಕಾರ್ನ್ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ಶಾಲೆಯಲ್ಲಿ ಗ್ಯಾದರಿಂಗ್, ಯಾವುದಾದರೂ ಮೇಳ, ಅಥವಾ ಥಿಯೇಟರ್ ಬಳಿ ಈ ಅಂಗಡಿ ತೆರೆದರೆ ಒಳ್ಳೆಯ ಲಾಭ ಪಡೆಯಬಹುದು.
2.. ಪಾನೀಪುರಿ ಶಾಪ್: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ....
ದುಬೈನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ವ್ಯಕ್ತಿಗೆ ಅಲ್ಲಿನ ಆಸ್ಪತ್ರೆ 1.52 ಕೋಟಿ ಬಿಲ್ ಮಾಡಿದೆ. ತೆಲಂಗಾಣದವರಾದ ಒಡ್ನಾಲಾ ರಾಜೇಶ್(42) ಎಂಬುವರಿಗೆ ಕೊರೊನಾ ಸೋಂಕು ಹರಡಿದ್ದು, ಏಪ್ರಿಲ್ 23ರಂದು ದುಬೈನ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ.
80 ದಿನಗಳ ಕಾಲ ಇವರಿಗೆ ಕೊರೊನಾ ಟ್ರೀಟ್‌ಮೆಂಟ್ ನೀಡಲಾಗಿದೆ. ಇದೀಗ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 1.52 ಕೋಟಿ...
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾರ್ಭಟ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ 4169 ಮಂದಿಗೆ ಕೊರೊನಾ ಪಾಸಿಟಿವ್ ಇದ್ದು, ಬೆಂಗಳೂರಿನಲ್ಲಿ 2344 ಪಾಸಿಟಿವ್ ಕೇಸ್ ಇದೆ. ಅಲ್ಲದೇ ರಾಜ್ಯದಲ್ಲಿ ಒಂದೇ ದಿನ 104 ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಒಟ್ಟು 1032 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
https://youtu.be/38hyIVSFRdU
ಸದ್ಯ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 51,422ಕ್ಕೇರಿಕೆಯಾಗಿದೆ. ಇನ್ನು ಕಳೆದ...
ಆನ್‌ಲೈನ್ ಶಾಪಿಂಗ್.. ಇಂದಿನ ಕೆಲವರ ಅಚ್ಚುಮೆಚ್ಚಿನ ಕೆಲಸ. ಕೂತಲ್ಲೇ ಬೇಕಾದ್ದನ್ನ ತರಿಸಿಕೊಂಡು ಬಳಸಬಹುದು. ಬಟ್ಟೆ, ಚಪ್ಪಲಿ, ಬ್ಯಾಗ್, ಆರ್ನ್‌ಮೆಂಟ್ಸ್, ತಿಂಡಿಯನ್ನ ಕೂಡ ಆನ್‌ಲೈನ್ ಆರ್ಡರ್ ಹಾಕಬಹುದು. ಆದ್ರೆ ಆನ್‌ಲೈನ್ ಆರ್ಡರ್ ವೇಳೆ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಅಹಮದಾಬಾದ್‌ನ ಶಾಹೀಬಾಗ್ ಏರಿಯಾದಲ್ಲಿ ರೀಚಾ ಅಮೀನ್ ಎಂಬಾಕೆ ಆನ್‌ಲೈನ್ ಶಾಪಿಂಗ್ ಮಾಡಲು ಬಯಸಿ, ಬಟ್ಟೆ ಖರೀದಿಸಲು ಮುಂದಾಗಿದ್ದರು....
ಚೆನ್ನೈ: 3ನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿ ಟಿವಿ ನೋಡಲು ಆಸೆ ಪಟ್ಟು ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.
ಚೆನ್ನೈನ ತೂತುಕುಡಿ ಜಿಲ್ಲೆಯಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಬಾಲಕಿ ತನ್ನ ಅಮ್ಮನೊಂದಿಗೆ ಇದೇ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಸವಾಗಿದ್ದಳು. ಅಮ್ಮ ಕೂಲಿ ಕೆಲಸ ಮಾಡುತ್ತಿದ್ದು, ಬಾಲಕಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು. ತಮ್ಮ...
ಮೊದಲೆಲ್ಲ ಮದುವೆ ಮನೆ ಅಂದ್ರೆ ಅತಿಥಿಗಳ ಆಗಮನ, ಪುಟ್ಟ ಪುಟ್ಟ ಮಕ್ಕಳ ಗೌಜಿ ಗಲಾಟೆ, ಮದುವೆ ಮನೆಲಿ ರುಚಿ ರುಚಿಯಾದ ತಿಂಡಿ, ಸಂಬಂಧಿಕರ ಹರಟೆ, ಮಧುಮಕ್ಕಳ ಮನೆಯವರಿಗೆ ಮದುವೆ ಬಗ್ಗೆ ಓಡಾಟ. ಮದುವೆ ಮನೇಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಮನೆ ಮುಂದೆ ಚಪ್ಪರ. ಮನೆ ಗಂಡು ಮಕ್ಕಳೆಲ್ಲ ಸೇರಿ ಮನೆಗೆ ಹೂವಿನ ಅಲಂಕಾರ ಮಾಡೋದು....