ಬಂಗಾರ.. ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹವಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನ ದೇವಿಗೆ ಹಾಕಿ ಪೂಜೆ ಮಾಡುತ್ತೇವೆ. ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು ವಾಡಿಕೆ. ಅದರಲ್ಲೂ ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ತರುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.
ಆದ್ರೆ...
ಇಂದು ನಾವು ಧನು ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ..
ಧನುರಾಶಿಯ ಅಧಿಪತಿ ಗುರುವಾಗಿದ್ದು, ಸ್ವಭಾವದಲ್ಲಿ ಮೃದುವಾಗಿದ್ದರೂ, ಯಾರಿಗೂ ಹೆದರುವ ಜಾಯಮಾನ ಇವರದ್ದಲ್ಲ.
ನೋಡಲು ಸುಂದರವಾಗಿ ಕಾಣುವ ಇವರು, ವಯಸ್ಸಿನಲ್ಲಿ ತಮಗಿಂತ ಹಿರಿಯರಂತೆ ಕಾಣುತ್ತಾರೆ.
ಎಂದಿಗೂ ತಪ್ಪು ದಾರಿ ತುಳಿಯಲು ಬಯಸದ ಇವರು, ಯಾವುದೇ ಕೆಲಸ ಮಾಡುವಾಗ ಹಲವು ಬಾರಿ ಯೋಚಿಸಿ ಕೆಲಸಕ್ಕೆ ಕೈ ಹಾಕುತ್ತಾರೆ.
https://youtu.be/66gSE5b_1oE
ಎಲ್ಲರಿಗೂ...
ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಅಭಿವೃದ್ಧಿ ಕಂಡು ತಮಗೆ ಹೆಮ್ಮೆ ತರಬೇಕು ಎಂಬುದು ಎಲ್ಲ ತಂದೆ ತಾಯಂದಿರ ಕನಸು. ಆದ್ರೆ ನಿಮ್ಮ ಒಂದು ಚಿಕ್ಕ ತಪ್ಪು ನಿಮ್ಮ ಈ ಆಸೆ ಮತ್ತು ಮಕ್ಕಳ ಭವಿಷ್ಯವವನ್ನೇ ಹಾಳು ಮಾಡಿಬಿಡುತ್ತದೆ.
ಮಕ್ಕಳು ಹೇಳಿದ ಮಾತನ್ನು ಕೇಳದಿದ್ದಾಗ, ಹಠ ಮಾಡಿದಾಗ ಅಫ್ಪ...
ಶುಕ್ರವಾರ ಅಂದರೆ ಲಕ್ಷ್ಮೀದೇವಿಯ ದಿನ. ಈ ದಿನ ಲಕ್ಷ್ಮೀಯ ಪೂಜೆಯನ್ನ ಭಕ್ತಿಯಿಂದ ಮಾಡಿದ್ರೆ, ಆಕೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಅಲ್ಲದೇ ಅಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಧನ ಧಾನ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನ ಕೆಲ ತಪ್ಪುಗಳನ್ನ ಮಾಡಬಾರದು.
ಶುಕ್ರವಾರದಂದು ಮನೆಯಲ್ಲಿ ಬೇಳೆ ಕಾಳುಗಳು, ಅಕ್ಕಿ, ಅರಿಷಿನ...
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಇಡೀ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,798 ಮತ್ತು ಕರ್ನಾಟಕದಲ್ಲಿ 1,533 ಇದೆ. ಹೀಗಾಗಿ ಸೋಂಕಿತರ ಸಂಖ್ಯೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಲಾಕ್‌ಡೌನ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಂಗಳವಾರದಿಂದ ಒಂದು ವಾರಗಳ ಕಾಲ ಬೆಂಗಳೂರನ್ನ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ...
ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳಿಗೆ, ನಮ್ಮ ಸುಖ ದುಃಖಗಳಿಗೆ ನಾವೇ ಕಾರಣರಾಗಿರ್ತೀವಿ. ಆದ್ರೆ ಹಾಗಾಗಲು ನಮ್ಮ ಕಡೆಯಿಂದ ನಡೆಯುತ್ತಿರುವ ತಪ್ಪಾದ್ರೂ ಏನೂ ಅನ್ನೋದು ನಮಗೇ ಗೊತ್ತಾಗೋದೇ ಇಲ್ಲ. ಅದರಲ್ಲೂ ಮಹಿಳೆಯರು ಕೆಲ ತಪ್ಪುಗಳನ್ನ ತಮಗೇ ಗೊತ್ತಿಲ್ಲದೇ ಮಾಡುತ್ತಾರೆ. ಹಾಗೆ ಮಾಡೋದ್ರಿಂದ ಮನೆಗೆ ಮನೆ ಜನರಿಗೆ ಕೆಡಕಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ...
ನಾಗಮಂಗಲ: ಮಂಡ್ಯದ ನಾಗಮಂಗಲದಲ್ಲಿ ಸಚಿವ ನಾರಾಯಣಗೌಡ ಮಾತನಾಡಿದ್ದು, ಪಿಪಿಇ ಕಿಟ್ ಮತ್ತು ಆರೋಗ್ಯ ರಕ್ಷಾ ಸಾಮಾಗ್ರಿಗಳ ಖರೀದಿಯಲ್ಲಿ ಆರಂಭದಲ್ಲಿ ವ್ಯತ್ಯಾಸವಾಗಿರೊದು ನಿಜ ಎಂದಿದ್ದಾರೆ.
ಆರಂಭದಲ್ಲಿ ಟೆಂಡರ್ ನಡೆಸದೆ ಹಾಗೂ ದರ ಪರಿಶೀಲನೆ ನಡೆಸದೆ ಖರೀದಿ ಮಾಡಲಾಗಿದೆ.ಆರಂಭದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಾಗಿರೊದು ನಿಜ. ಸರ್ಕಾರ ಇದುವರೆಗೂ ೫೫೦ ರಿಂದ ೬೦೦ ಕೋಟಿ ಅಷ್ಟೇ ಖರ್ಚು...
ಮಂಡ್ಯ: ಮಂಡ್ಯದಲ್ಲಿ ಮಹಾರಾಮಾರಿ ಕೊರೊನಾ ಅಟ್ಟಹಾಸ ಹಿನ್ನೆಲೆ ಕೊರೋನಾ ನಿವಾರಣೆಗೆ ಗ್ರಾಮಸ್ಥರು ಗ್ರಾಮ ದೇವರ ಮೋರೆಹೋಗಿದ್ದಾರೆ. ಗ್ರಾಮ ದೇವರಿಗೆ ಕುರಿ, ಮೇಕೆ, ಕೋಳಿ ಬಲಿಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ಮದ್ದೂರು ತಾಲೂಕು ಬಸವೇನಗೌಡನದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಸವೇಗೌಡನದೊಡ್ಡಿ ಗ್ರಾಮಸ್ಥರಿಂದ ಬಲಿ ಕೊಟ್ಟು ಕೊರೊನಾ ನಿವಾರಣೆ ಮಾಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಲಾಗಿದೆ.
ಮಂಡ್ಯ: ವಿಶ್ವ ಜನಸಂಖ್ಯಾ ದಿನಾಚರಣೆ...
www.karnatakatv.net ಚಿಕ್ಕಬಳ್ಳಾಪುರ : ಡಿಸಿಸಿ ಬ್ಯಾಂಕ್ ಚಿಕ್ಕಬಳ್ಳಾಪುರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಬ್ಯಾಂಕ್ ನಿ. ವತಿಯಿಂದ ಇಂದು ಆವಲಗುರ್ಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶೂನ್ಯ ಬಡ್ಡಿ ದರದಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣೆ ಹಾಗೂ ರೈತರಿಗೆ ಬೆಳೆ ಸಾಲ ವಿತರಣೆ ಕಾರ್ಯಕ್ರಮವನ್ನು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ...
www.karnatakatv.net ಮಂಡ್ಯ : ಕಾನೂನು ಬಾಹಿರವಾಗಿ ಬಂಡೆ ಸಿಡಿಸುತ್ತಿರುವ ದೀಲಿಪ್ ಬಿಲ್ಡ್ ಕೌನ್ ಕಂ ರವರ ವಿರುದ್ದ ಗ್ರಾಮಸ್ಥರು ಇಂದು ಸಿಡಿದೆದ್ದಿದ್ರು. ಮದ್ದೂರು ತಾಲ್ಲೂಕಿನ ಚಂದಹಳ್ಳಿ ಗ್ರಾಮಸ್ಥರು ತಕ್ಷಣ ಬಂಡೆ ಸಿಡಿತ ವಿರುದ್ಧ ಪ್ರತಿಭಟನೆ ನಡೆಸಿದ್ರು. ಬಂಡೆ ಸಿಡಿತದಿಂದ ಗ್ರಾಮಕ್ಕೆ ತೊಂದರೆಯಾಗುತ್ತಿದೆ, ಮನೆಗಳು ಬಿರುಕು ಬಿಟ್ಟಿವೆ, ದೇವಾಲಯದ ಗೋಡೆಗಳು ಬಿರುಕು ಬಿಟ್ಟು ಹಾಳಾಗುತ್ತಿವೆ. ತಕ್ಷಣ...