Web Story: ನವರಾತ್ರಿ, ದೀಪಾವಳಿ ಹಬ್ಬಗಳು ಹತ್ತಿರ ಬರುತ್ತಿದೆ. ಹೀಗಿರುವಾಗ ಸೀರೆ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಹಾಗಾಗಿ ನಾವಿಂದು ನಿಮಗೆ ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಸೀರೆ ಎಲ್ಲಿ ಸಿಗುತ್ತದೆ ಅಂತಾ ಹೇಳಲಿದ್ದೇವೆ.
https://youtu.be/aQJp3_TrYwk
ಬೆಂಗಳೂರಿನ ಕಬ್ಬನಪೇಟೆಯಲ್ಲಿ ಓಂ ಶಾಂತಿ ಅನ್ನೋ ಸೀರೆ ಅಂಗಡಿಯಲ್ಲಿ ನೀವೇನಾದರೂ ಶಾಪಿಂಗ್ ಮಾಡಿದ್ರೆ, ಉತ್ತಮ ಕ್ವಾಲಿಟಿಯ ಸೀರೆಯನ್ನು ಕಡಿಮೆ ಬೆಲೆಗೆ...
Hubli News: ಹುಬ್ಬಳ್ಳಿ: ಹುಬ್ಬಳ್ಳಿಗಿಂದು ಭೇಟಿ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದ ಜತೆ ಮಾತನಾಡಿದ್ದು, ಅಖಿಲಭಾರತ ವೀರಶೈವ ಮಹಾಸಭೆ ಎಲ್ಲರಿಗೂ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ.
ಪಂಚಪೀಠಗಳು ಮತ್ತು ಲಿಂಗಾಯತರು ಒಂದೇ. ವೀರಶೈವರು ಶಿವನ ಭಕ್ತರು. ಲಿಂಗಪೂಜೆಯನ್ನು ಮಾಡ್ತಾರೆ. ಉದ್ದೇಶಪೂರ್ವಕವಾಗಿ ತಮ್ಮ ವೈಭವಿಕರಣಕ್ಕಾಗಿ ಕಂದಕ ನಿರ್ಮಾಣ ಮಾಡಿದ್ದಾರೆ. ಕಮ್ಯೂನಿಸ್ಟ್ ಮೈಂಡೆಡ್ ಸ್ವಾಮೀಜಿಗಳು ಮಾಡ್ತಿದ್ದಾರೆ. ಅವರಿಗೆ ಲಿಂಗಾಯತ...
Spiritual: ರವಿವಾರ ರಜಾ ದಿನ. ಹಾಗಾಗಿ ಹಲವರು ಎಲ್ಲ ಕೆಲಸಗಳನ್ನು ರವಿವಾರದಂದೇ ಇಟ್ಟುಕ``ಳ್ಳುತ್ತಾರೆ. ಪೂಜೆ, ಹೋಮ-ಹವನ, ಪ್ರವಾಸ, ಅತಿಥಿಗಳನ್ನು ಬರಹೇಳುವುದು, ಅತಿಥಿಗಳ ಮನೆಗೆ ಹೋಗುವುದು ಹೀಗೆ ಹಲವು ವಿಚಾರಗಳು. ಕೆಲವರಂತೂ ಹಿರಿಯರ ಶ್ರಾದ್ಧವನ್ನು ಸಹ ತಮಗೆ ಬಿಡುವಿದ್ದಾಗ ಮಾಡುತ್ತಾರೆ. ಆದರೆ ನಾವು ರವಿವಾರದಂದು ಕೆಲ ಕೆಲಸಗಳನ್ನು ಮಾಡಲೇಬಾರದು. ಹಾಗಾದ್ರೆ ಯಾವ ಕೆಲಸಗಳನ್ನು ರವಿವಾರ ಮಾಡಬಾರದು....
Health Tips: ಬೆಂಗಳೂರಿನಲ್ಲಿ ವಾಹನ ಓಡಾಟದ ಕಾರಣ, ಕಾರ್ಖಾನೆಗಳ ಹೊಗೆಗಳಿಂದ ವಾತಾವರಣ ಕಲ್ಮಶವಾಗಿರುವ ಕಾರಣ, ಉಸಿರಾಟದ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಡಾ.ಭವ್ಯಾ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬೆಂಗಳೂರು ಕಲುಶಿತ ವಾತಾವರಣದ ಪ್ರಭಾವ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/e9H6Lou6qfI
ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದ ಯಾವ ಭಾಗ ಕಾರ್ಯನಿರ್ವಹಿಸದಿದ್ದರೂ, ನಾವು ಸರಿಯಾಗಿ ಉಸಿರಾಡುವ...
Hubli News: ಹುಬ್ಬಳ್ಳಿ: ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಧರ್ಮದ ಪ್ರತಿಪಾದಕರಲ್ಲಿ ಮೂರ್ನಾಲ್ಕು ಕವಲುಗಳಾಗಿವೆ. ಒಬ್ಬೊಬ್ಬರು ಒಂದೊಂದು ವಾದ ಮಂಡಿಸುತ್ತಿರುವುದರಿಂದ ಸಮೀಕ್ಷೆಯ ಜಾತಿ, ಧರ್ಮದ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಬಗ್ಗೆ ವೀರಶೈವ, ಲಿಂಗಾಯತ ಹಾಗೂ ಉಪ ಪಂಗಡಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.
ಇದರ ಮಧ್ಯೆ ನಗರದ ನೆಹರೂ...
Recipe: ಬೇಕಾಗುವ ಸಾಮಗ್ರಿ: 1 ಕಪ್ ಶೇಂಗಾ, 1 ಕಪ್ ಎಳ್ಳು, 1 ಕಪ್ ಬೆಲ್ಲ, ತುಪ್ಪ, ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಶೇಂಗಾ ಮತ್ತು ಎಳ್ಳನ್ನು ಎಣ್ಣೆ ಹಾಕದೇ ಹಾಗೆ ಹುರಿಯಿರಿ. ಬಳಿಕ ಎರಡೂ ಸಪರೇಟ್ ಆಗಿ ತರಿ ತರಿಯಾಗಿ ಪುಡಿ ಮಾಡಿ. ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ ಬೆಲ್ಲ ಕರಗಿಸಿ,...
Recipe: ಬೇಕಾಗುವ ಸಾಮಗ್ರಿ: ಅರ್ಧ ಬೌಲ್ ಮೆಂತ್ಯೆ ಸೊಪ್ಪು, ಕೊತ್ತೊಂಬರಿ ಸೊಪ್ಪು, ಶುಂಠಿ, 3 ಹಸಿಮೆಣಸು, 1 ಕಪ್ ಸಜ್ಜೆ ಹುಡಿ, ಅರ್ಧ ಕಪ್ ರವಾ, ಅರ್ಧ ಕಪ್ ಹಸಿ ಬಟಾಣಿ, ಸ್ನಲ್ಪ ಜೀರಿಗೆ ಮತ್ತು ವೋಮ, ಉಪ್ಪು, ಎಳ್ಳು. ಎಣ್ಣೆ.
ಮಾಡುವ ವಿಧಾನ: 1 ಬೌಲ್‌ಗೆ ಸಣ್ಣಗೆ ಕತ್ತರಿಸಿದ ಮೆಂತ್ಯೆ ಸೊಪ್ಪು, ಕೊತ್ತೊಂಬರಿ ಸೊಪ್ಪು,...
Health Tips: ಇಂದಿನ ದಿನಗಳಲ್ಲಿ ಜಂಕ್ ಫುಡ್‌ಗಳ ಹಾವಳಿ ಜೋರಾಗಿದೆ. ಅದರ ಮಧ್ಯೆ ಫುಡ್ ವ್ಲಾಗರ್ಸ್ ಹಾವಳಿ. ವೀಡಿಯೋ ನೋಡಿ, ಆ ಫುಡ್ ಪ್ಲೇಸ್‌ಗೆ 1 ಸಲಾ ಹೋಗಲೇಬೇಕು ಅನ್ನೋ ಆಸೆ. ಇದೇ ಆಸೆಗಳು ಹಲವು ರೋಗಗಳಿಗೆ ದಾರಿ ಮಾಡಿಕ``ಡುತ್ತಿದೆ. ಈ ಬಗ್ಗೆ ಜಿಮ್ ಟ್ರೇನರ್ ಮಾತನಾಡಿದ್ದಾರೆ.
https://youtu.be/DWwMcvr7n2s
ನಾವು ಯಂಗ್ ಆಗಿ, ಶಕ್ತಿವಂತರಾಗಿ ಇರಬೇಕು ಅಂದ್ರೆ...
Health Tips: ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಅಂತಾ ಹೇಳಲಾಗತ್ತೆ.ಹಾಗಾದ್ರೆ ನಿಜವಾಗ್ಲೂ ಅನ್ನದ ಸೇವನೆಯಿಂದ ದೇಹದ ತೂಕ ಹೆಚ್ಚತ್ತಾ ಅನ್ನೋ ಬಗ್ಗೆ ಜಿಮ್ ಟ್ರೇನರ್ ಅಂಜನ್ ಅವರೇ ಹೇಳಿದ್ದಾರೆ ಕೇಳಿ.
https://youtu.be/j3MuGDn-f8g
ನಾವು ರಾತ್ರಿ ವೇಳೆ ಏನೇ ಆಹಾರ ಸೇವಿಸಿದರೂ ಅದು 7.30ಕ್ಕಿಂತ ಮುಂಚೆಯೇ ಸೇವಿಸಿಬಿಡಬೇಕು. ಮತ್ತು ರಾತ್ರಿ ಬೇಗ ಮಲಗಬೇಕು. ಇದೇ ರೀತಿ ಅಭ್ಯಾಸ...
Political News: ಇಂದು ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅದರಲ್ಲೂ ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿದ್ದಾರೆ.
ಕರಾವಳಿ...