Saturday, September 19, 2026

karnataka tv

Sandalwood: ನಾನು ಚಪ್ಪರ್ ತರ ಇದ್ದೆ! ತುಂಬಾ ಸೈಕಲ್ ಹೊಡೆದಿದ್ದೆ: Rakesh Adiga Podcast

Sandalwood: ಜೋಶ್ ಸಿನಿಮಾಗಾಗಿ ಕಲಾವಿದರನ್ನು ಹುಡುಕುತ್ತಿದ್ದಾಗ, ಅದಾಗಲೇ ಕಾರ್ಯಕ್ರಮದಲ್ಲಿ ಗುರುತಿಸಿಕ``ಂಡಿದ್ದ ರಾಕೇಶ್ ಮತ್ತು ಸಂಗಡಿಗರನ್ನು ನಿರ್ದೇಶಕ ಶಿವಮಣಿ ಅವರು ಸಂದರ್ಶನಕ್ಕಾಗಿ ಕರೆದಿದ್ದರು. https://youtu.be/XeV09YuvQRA ಸಿನಿಮಾ ಸಂದರ್ಶನಕ್ಕಾಗಿ ತಮ್ಮವರಿಗೂ ಕೇಳದೇ ಸ್ವಾರ್ಥಿಯಾಗುವ ಕಾಲದಲ್ಲಿ ರಾಕೇಶ್ , ಹಾದಿ ಬೀದಿಲಿ ಸಿಕ್ಕವರನ್ನೆಲ್ಲ ಕರೆದುಕ``ಂಡು ಆಡೀಶನ್‌ಗೆ ಹೋಗಿದ್ದರಂತೆ. ಸುಮಾರು 25 ಬೈಕ್‌ನಲ್ಲಿ ಹುಡುಗರನ್ನು ಕರೆದುಕ``ಂಡು ರಾಕೇಶ್ ಶಿವಮಣಿ ಅವರ ಬಳಿ ಸಂದರ್ಶನಕ್ಕಾಗಿ...

ಜೋಶ್ ಸಿನಿಮಾ ಮಾಡಿದ್ದಕ್ಕೆ ರಾಕೇಶ್‌ಗೆ ಎಷ್ಟು ಸಂಭಾವನೆ ಸಿಕ್ಕಿತ್ತು..? : Rakesh Adiga Podcast

Sandalwood: ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷದ ಹಿಂದೆ ತೆರೆ ಕಂಡಿದ್ದ ಜೋಶ್ ಸಿನಿಮಾದ ನಟ ರಾಕೇಶ್ ಅಡಿಗ,  ಬಿಗ್‌ಬಾಸ್‌ ಮೂಲಕ ಮತ್ತೆ ಮನೆ ಮಾತಾದರು. ಇದೀಗ ರಾಕೇಶ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೋಶ್ ಸಿನಿಮಾ ಮಾಡಿದ್ದಕ್ಕಾಗಿ, ಅವರಿಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. https://youtu.be/S1gS18pJxC8 ರಾಕೇಶ್ ಮತ್ತು ಸಂಗಡಿಗರು ನಟಿಸಿದ್ದ ಜೋಶ್ ಸಿನಿಮಾ  ಆದ ಬಳಿಕ, ಅವರಿಗೆ...

Sandalwood: ರಾಕೇಶ್ ಗೆ ಕಿರೀಟ ಇಲ್ಲ ಯಾಕೆ? ಸಿನಿಮಾ ಹುಚ್ಚು ಹೇಗೆ ಶುರುವಾಯ್ತು?

Sandalwood: ನಟ ರಾಕೇಶ್ ಅಡಿಗ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ರಾಕೇಶ್ ಹೇಗೆ ಸಿನಿ ಕ್ಷೇತ್ರಕ್ಕೆ ಬಂದರು ಅನ್ನೋ ಬಗ್ಗೆ ಹೇಳಿದ್ದಾರೆ. https://youtu.be/vb6NIKWDEds ಸಿನಿಮಾದಲ್ಲಿ ಚಿಕ್ಕ ಪಾತ್ರ ಮಾಡುವ ಅವಕಾಶ ಸಿಕ್ಕರೂ ಕೆಲವರು ತಲೆ ಮೇಲೆ ಕಿರೀಟ ಹಾಕಿ ತಿರುಗುತ್ತಾರೆ. ರಾಕೇಶ್‌ಗೆ ಯಾಕೆ ಕಿರೀಟ ಇಲ್ಲ ಎಂಬ ನಿರೂಪಕರ ಪ್ರಶ್ನೆಗೆ...

WORKOUT ಮಾಡೋ ಮೊದಲು ಏನು ಸೇವಿಸಬೇಕು? Anjaan Gym Trainer

Health Tips: ಜಿಮ್ ಟ್ರೇನರ್ ಅಂಜನ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ಫಿಟ್‌ನೆಸ್‌ ಟಿಪ್ಸ್ ನೀಡಿದ್ದಾರೆ. 1 ತಿಂಗಳಲ್ಲೇ ನಾನು ಸಣ್ಣ ಆಗ್ತೀನಿ ಅಂತಾ ಹೋಗುವವರಿಗೆ ಕಿವಿ ಮಾತು ಹೇಳಿದ್ದಾರೆ. https://youtu.be/wDWY8_sPQ5s ಅಂಜನ್ ಅವರು ಹೇಳುವ ಪ್ರಕಾರ 1 ದೇಹವನ್ನು ಸರಿಯಾದ ಶೇಪಿಗೆ ತರಲು 1 ವರ್ಷವಾದರೂ ಬೇಕು. 1 ಸೈಜ್ ಮಾಡಬೇಕು, 2...

Political News: ಆಗೋ ಪೂಜೆ ಆಗುತ್ತಿರಲಿ, ಊದೋ ಶಂಖ ಊದಿ ಬಿಡುವ: ಕಾಂಗ್ರೆಸ್‌ಗೆ ಜೆಡಿಎಸ್‌ ವ್ಯಂಗ್ಯ

Political News: ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ...

Political News: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ವಿಚಾರಕ್ಕೆ ಯತ್ನಾಳ್- ಪ್ರಿಯಾಂಕ್ ವಾಗ್ವಾದ

Political News: "ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡೋರು ಸನಾತನ ಧರ್ಮದ ಮಹಿಳೆಯೇ ಆಗಿರಬೇಕು, ಸಾಮಾನ್ಯ ದಲಿತ ಮಹಿಳೆಗೂ ಹಾಕಲಿಕ್ಕೆ ಅಧಿಕಾರ ಇಲ್ಲ" ಎಂದು ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಈ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನುವಾದದ ಅಣಿಮುತ್ತುಗಳು ಯತ್ನಾಳರ ಬಾಯಿಯಿಂದ ಉದುರಿವೆ, ಇದು ಯತ್ನಾಳರ ಮಾತುಗಳಷ್ಟೇ ಅಲ್ಲ RSS...

Spiritual: ಶುಕ್ರವಾರದ ದಿನ ಲಕ್ಷ್ಮೀ ದೇವಿಗೆ ಈ ವಸ್ತುಗಳನ್ನಿರಿಸಿ ಪೂಜೆ ಮಾಡಿ

Spiritual: ಲಕ್ಷ್ಮೀ ದೇವಿಯ ಆಶೀರ್ವಾದ ಸಿಕ್ಕರೆ, ಜೀವನ ಆರಾಮದಾಯಕವಾಾಗಿರುತ್ತದೆ ಅಂತಾ ಎಲ್ಲರಿಗೂ ತಿಳಿದಿದೆ. ಇದಕ್ಕೆ ಕಾರಣ ದುಡ್ಡು. ಹಣವಿದ್ದರೆ, ಏನೂ ಬೇಕಾದರೂ ಖರೀದಿಸಬಹುದು. ಕೆಲವರು ಹಣದಿಂದ ನೆಮ್ಮದಿ ಖರೀದಿಸಲಾಗುವುದಿಲ್ಲ ಅಂತಾ ಹೇಳುತ್ತಾರೆ. ಆದರೆ ನೆಮ್ಮದಿ ಹಾಳಾಗಲು ಪ್ರಮುಖ ಕಾರಣವೇ ಹಣ. ಹಾಗಾಗಿ ಹಣವಿದ್ದರು, ಅತ್ಯುತ್ತಮ ಜೀವನ ನಡೆಸುತ್ತಾರೆ. ಹಾಗೆ ಹಣವಿರಬೇಕು ಅಂದ್ರೆ ನಮ್ಮ ಮೇಲೆ ಲಕ್ಷ್ಮೀ...

Hubli News: ಮೋದಿ ಜನ್ಮದಿನದ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ: ನಿರುದ್ಯೋಗ ದಿನ ಆಚರಣೆ..!

Hubli News: ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತವಾಗಿ ಬಿಜೆಪಿ ಸಾಕಷ್ಟು ಸಂಭ್ರಮಾಚರಣೆ ಮಾಡುತ್ತಿದೆ. ಆದರೆ ಹುಬ್ಬಳ್ಳಿ ಧಾರವಾಡ ಯುಥ್ ಕಾಂಗ್ರೆಸ್ ಸಮಿತಿಯಿಂದ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡಿದೆ. ಹುಬ್ಬಳ್ಳಿಯ ಬಿವ್ಹಿಬಿ ಕಾಲೇಜಿನ ಆವರಣದಲ್ಲಿ ಬೇಕೆ ಬೇಕು ಜಾಬ್ ಬೇಕು ಎಂದು ಘೋಷಣೆ ಕೂಗುವ ಮೂಲಕ ಮೋದಿಯವರ...

ಧಾರವಾಡ ಕೃಷಿ ಮೇಳಕ್ಕೆ ತೆರೆ – ನಾಲ್ಕೇ ದಿನದಲ್ಲಿ 23.7 ಲಕ್ಷ ಜನರ ಭೇಟಿ

Dharwad: ಧಾರವಾಡ: ಜಿಲ್ಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃಷಿ ಮೇಳಕ್ಕೆ ಮಂಗಳವಾರ (ಸೆ.16) ತೆರೆಬಿದ್ದಿದ್ದು, ನಾಲ್ಕೇ ದಿನದಲ್ಲಿ 23.7 ಲಕ್ಷ ಜನರು ಭೇಟಿ ನೀಡಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಪ್ರತಿವರ್ಷ ನಡೆಯುವ ಕೃಷಿ ಮೇಳ ಇಡೀ ರಾಜ್ಯದಲ್ಲೇ ಹೆಸರುವಾಸಿ. ಇದನ್ನು ರೈತರ ಜಾತ್ರೆ ಎಂದೇ ಕರೆಯುತ್ತಾರೆ. ಈ ವರ್ಷ ಸೆ.13ರಿಂದ ಸೆ.16ರವರೆಗೆ ಕೃಷಿ ಮೇಳ...

Spiritual: ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಡಲೇಬೇಡಿ, ಇದ್ದರೆ ಇಂದೇ ತೆಗೆದು ಹಾಕಿ

Spiritual: ನಮ್ಮ ಮನೆಯ ದೇವರ ಕೋಣೆ ಯಾವ ಭಾಗದಲ್ಲಿ, ಯಾವ ದಿಕ್ಕಿನಲ್ಲಿ, ಯಾವ ರೀತಿ ಇರುತ್ತದೆಯೋ, ನಮ್ಮ ಜೀವನವೂ ಅದೇ ರೀತಿ ಇರುತ್ತದೆ. ಹಾಗಾಗಿಯೇ ದೇವರ ಕೋಣೆಯನ್ನು ಕ್ಲೀನ್ ಆಗಿರಿಸಬೇಕು. ಸರಿಯಾದ ದಿಕ್ಕಿನಲ್ಲಿ ಸ್ಥಾಪಿಸಬೇಕು ಅಂತಾ ಹೇಳಲಾಗುತ್ತದೆ. ಅಲ್ಲದೇ ದೇವರ ಕೋಣೆ ಡೈರೆಕ್ಟ್ ಆಗಿ ಬೇರೆಯವರಿಗೆ ಕಾಣಬಾರದು. ಯಾಕಂದ್ರೆ ದೃಷ್ಟಿ ತಾಕಿದರೆ, ಮನೆಯ ನೆಮ್ಮದಿ...
- Advertisement -spot_img

Latest News

ಅಭಿವೃದ್ಧಿಯ ಕೆಲಸಗಳಲ್ಲೂ ರಾಜಕೀಯ ಹುಡುಕುತ್ತ ಕುಳಿತರೆ ಜನರಿಗೆ ಉತ್ತರ ನೀಡಲು ಸಾಧ್ಯವಿಲ್ಲ: ಪ್ರಿಯಾಂಕ್

Political News: ಇಂದು ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಭೇಟಿ ನೀಡಿದ್ದು, ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅದರಲ್ಲೂ ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿದ್ದಾರೆ. ಕರಾವಳಿ...
- Advertisement -spot_img