Monday, September 28, 2026

karnataka tv

Mahakumbh: ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಅಂಬಾನಿ ಕುಟುಂಬ

Mahakumbh: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ದೇಶ ವಿದೇಶಗಳಿಂದ ಕೋಟಿ ಕೋಟಿ ಜನ ಪ್ರಯಾಗರಾಜ್‌ಗೆ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಮುಕ್ತಿಗಾಗಿ ಶಿವನಲ್ಲಿ ಪ್ರಾರ್ಥಿಸಿದ್ದಾರೆ. ಜನ ಸಾಮಾನ್ಯರು, ಬರೀ ಹಿಂದೂಗಳಷ್ಟೇ ಅಲ್ಲ. ಬದಲಾಗಿ ಕೆಲ ಮುಸ್ಲಿಂಮರು ಕೂಡ ಈ ಕುಂಭ ಮೇಳಕ್ಕೆ ಬರ್ತಿದ್ದಾರೆ. ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳೆಲ್ಲ ಕುಂಭ ಮೇಳಕ್ಕೆ ಬಂದು ಪುಣ್ಯ...

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾತಿನ ಬೆನ್ನಲ್ಲೆ ಟ್ವೀಟ್ ಮಾಡಿದ ಡಿಸಿಎಂ ಡಿಕೆಶಿ

Political News: ಡಿಸಿಎಂ ಡಿ.ಕೆ.ಶಿವಕುಮಾರ್ ಕುಂಭ ಮೇಳಕ್ಕೆ ಪತ್ನಿ ಸಮೇತರಾಗಿ ಹೋಗಿ, ಪುಣ್ಯ ಸ್ನಾನ ಮಾಡಿ ಬಂದಿದ್ದಾರೆ. ಈ ಮೂಲಕ ಖರ್ಗೆಗೆ ಟಕ್ಕರ್ ಕೊಟ್ಟಿದ್ದಾರೆಂದು ಹಲವರು ಹೇಳುತ್ತಿದ್ದಾರೆ. ಆದರೆ ಡಿಕೆಶಿ ಈ ಮೊದಲೇ ಹೇಳಿಕೆಯೊಂದನ್ನು ಕೊಟ್ಟಿದ್ದರು. ಕುಂಭ ಮೇಳ ಬರೀ ಬಿಜೆಪಿಯವರಿಗಲ್ಲ, ನಾನೂ ಹೋಗಲಿದ್ದೇನೆ ಎಂದು. ಅದಾದ ಬಳಿಕ ಖರ್ಗೆ, ಬಿಜೆಪಿಗರನ್ನು ಕುರಿತು ಕುಂಭ...

ಇದೇ ನನ್ನ ಕೊನೆಯ ರಾಜಕೀಯ. ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಸಚಿವ ಡಾ.ವೆಂಕಟೇಶ್ ಹೆಚ್.ಪಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಡಾ.ವೆಂಕಟೇಶ್ ಹೆಚ್.ಪಿ.ಮಾತನಾಡಿದ್ದು, ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಧ್ಯಕ್ಷರ ಬದಲಾವಣೆ ನಮ್ಮ ಹೈಕಮಾಂಡಗೆ ಬಿಟ್ಟ ವಿಚಾರ. ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ನಮ್ಮದೇನೂ ಇಲ್ಲ. ದೆಹಲಿ ಪ್ರಾಯಾಣ ಕೈಗೊಳ್ಳುವವರ ಸಮಸ್ಯೆ ಏನಿದೆ ನಮ್ಮಗೆ ಗೊತ್ತಿಲ್ಲ. ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ. ಶಾಸಕ ಸಂಗಮೇಶ ಪುತ್ರ ಬಸವೇಶ ಮಹಿಳಾ...

Recipe: ಟೀ ಟೈಮ್ ಸ್ನ್ಯಾಕ್ ಬಟಾಣಿ ಕಚೋರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ : 2 ಕಪ್ ಮೈದಾ, 3 ಸ್ಪೂನ್ ತುಪ್ಪ, ಕೊಂಚ ವೋಮ, ನೀರು, ಉಪ್ಪು ಇವಿಷ್ಟು ಕಚೋರಿ ಕಣಕಕ್ಕೆ ಬೇಕಾದ ಸಾಮಗ್ರಿ. ಈಗ ಹೂರಣಕ್ಕೆ, 2ರಿಂದ 3 ಕಪ್ ಬಟಾಣಿ. ಹಸಿ ಬಟಾಣಿ ಇದ್ದರೆ ಉತ್ತಮ. ಚಿಕ್ಕ ತುಂಡು ಶುಂಠಿ, 4 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಸ್ಪೂನ್...

Recipe: ಪೂರಿ ,ಚಪಾತಿ ಜೊತೆ ಸವಿಯಬಹುದಾದ ವೆಜ್ ಕೂರ್ಮಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ : ಒಂದು ಕಪ್ ಬಟಾಣಿ, 4ರಿಂದ 5 ಬಟಾಟೆ, 2 ಈರುಳ್ಳಿ, 2 ಟೊಮೆಟೋ, ಬೀನ್ಸ್, ಕ್ಯಾರೇಟ್, ಕೊತ್ತೊಂಬರಿ ಸೊಪ್ಪು, ಪುದೀನಾ, ಚಿಕ್ಕ ತುಂಡು ಶುಂಠಿ, 5 ಎಸಳು ಬೆಳ್ಳುಳ್ಳಿ, 1 ಕಪ್ ಕಾಯಿತುರಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ, ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ, ಪಲಾವ್...

Political News: ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಉಗ್ರರ ದಾಳಿ ಬೆದರಿಕೆ

Political News: ಪ್ರಧಾನಿ ಮೋದಿ ಫ್ರಾನ್ಸ್, ಅಮೆರಿಕಾ ಪ್ರವಾಸದಲ್ಲಿದ್ದು, ಮೋದಿ ಪ್ರಯಾಾಣಿಸುತ್ತಿದ್ದ ವಿಮಾನದ ಮೇಲೆ ಉಗ್ರರು ದಾಳಿ ಮಾಡಲಿದ್ದಾರೆಂದು ಪೊಲೀಸರಿಗೆ ಸುದ್ದಿ ಬಂದಿದೆ. ಮೋದಿ ಅವರು ಈಗಾಗಲೇ ಫ್ರಾನ್ಸ್‌ನಲ್ಲಿದ್ದಾರೆ. ಆದರೆ ಅವರು ಪ್ರವಾಸ ಕೈಗೊಳ್ಳೋಕ್ಕೂ ಮುನ್ನವೇ, ಪ್ರಧಾನಿ ಅವರು ಪ್ರಯಾಣಿಸುವ ವಿಮಾನದ ಮೇಲೆ ದಾಳಿ ಮಾಡಲು ಕೆಲವರು ಪ್ರಯತ್ನ ಮಾಡಿದ್ದಾರೆ ಎಂದು ಮುಂಬೈ ಪೋಲೀಸ್ ಅಧಿಕಾರಿಗಳಿಗೆ...

National News: ಗಣಿತ ಶಿಕ್ಷಕನಿಗೆ ಕಪಾಳ ಮೋಕ್ಷ ಮಾಡಿದ ಪ್ರಿನ್ಸಿಪಲ್.. ಯಾಕೆ ಗೊತ್ತಾ..?

National News: ಶಾಲೆಯಲ್ಲಿ ಮಕ್ಕಳು ಕೆಟ್ಟ ಕೆಲಸ ಮಾಡಿದ್ರೆ, ಕೆಟ್ಟ ಬುದ್ಧಿ ತೋರಿಸಿದರೆ , ಎದುರುತ್ತರ ಕೊಟ್ಟರೆ ಶಿಕ್ಷಕರು ಹೊಡೆಯೋದನ್ನು, ಬೈಯ್ಯೋದನ್ನು ನೀವು ನೋಡಿರುತ್ತೀರಿ. ಆದ್ರೆ, ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಪ್ರಿನ್ಸಿಪಾಲರು, ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಜರಾತ್‌ನ ಭರೂಚ್‌ ಜಿಲ್ಲೆಯ ನವಯುಗ್...

Ayodhya News: ಅಯೋಧ್ಯೆಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ

Ayodhya News: ಕೆಲ ದಿನಗಳ ಹಿಂದಷ್ಟೇ ರಾಮಮಂದಿರದ ಪ್ರಧಾನ ಅರ್ಚಕರಾದ ಸತ್ಯೇಂದ್ರ ದಾಸ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಚಿಕಿತ್ಸೆ ನಡೆಯುತ್ತಿತ್ತಾದರೂ, ಚಿಕಿತ್ಸೆ ಫಲಿಸದೇ, ಸಂತ್ಯೇಂದ್ರ ದಾಸ್(85) ಅವರು ಇಂದು ಬೆಳಿಗ್ಗೆ 8 ಗಂಟೆಗೆ ಲಕ್ನೋನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸತ್ಯೆಂದ್ರ ದಾಸ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಅಲ್ಲದೇ ಮಧುಮೇಹವೂ ಇತ್ತು. ಫೆಬ್ರವರಿ 3ರಂದು ಶುಗರ್ ಮತ್ತು...

ಮೆಟ್ರೋ ಪ್ರಯಾಣ ದರ ಮತ್ತೆ ಮಧ್ಯಮ ವರ್ಗದವರ ಕೈಗೆಟುಕುವಂತೆ ಮಾಡಬೇಕು: ಸಂಸದ ತೇಜಸ್ವಿ ಸೂರ್ಯ

Political News: ಬೆಂಗಳೂರಿನಲ್ಲಿ ಮೆಟ್ರೋ ದರ ಹೆಚ್ಚಾಗಿದ್ದು, ಜನ ಸಾಮಾನ್ಯರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೀಗ ಸಂಸದ ತೇಜಸ್ವಿ ಸೂರ್ಯ ಕೂಡ ಈ ಬಗ್ಗೆ ಮಾಧ್ಯಮದ ಜೊತೆ ಮಾತಾನಾಡಿದ್ದು, ಅಸಮಾಧಾನ ಹೊರಹಾಕಿದ್ದಾರೆ. 2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಯೊಂದು ಇಲಾಖೆಗಳಲ್ಲಿಯೂ ಬೆಲೆ ಏರಿಕೆ ಸಾಮಾನ್ಯವಾಗಿದೆ. ಬಿಎಂಟಿಸಿ ಪ್ರಯಾಣ ದರ,...

ಅನಾರೋಗ್ಯ ಹಿನ್ನೆಲೆ ಉಡುಪಿಗೆ ಬಂದು ಕಾರ್ಣಿಕ ದೈವಗಳ ಮೊರೆ ಹೋದ ನಟ ವಿಶಾಲ್

Movie News: ತಮಿಳು ನಟ ವಿಶಾಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ಸಿನಿಮಾ ಪ್ರಮೋಷನ್ ವೇಳೆ ನಡುಗುತ್ತಿದ್ದರು. ಮೈಕ್ ಹಿಡಿಯಲು ಕಷ್ಟಪಡುತ್ತಿದ್ದರು. ಕೆಲವರು ಇವರ ಈ ಸ್ಥಿತಿ ನೋಡಿ ಮರುಕ ಪಟ್ಟರೆ, ಮತ್ತೆ ಕೆಲವರು ಖುಷಿ ಪಟ್ಟರು, ವಿಶಾಲ್ ಫ್ಯಾನ್ಸ್, ಬೇಗ ನಮ್ಮ ನೆಚ್ಚಿನ ನಟ ಗುಣಮುಖರಾಗಿ ಬರಲಿ ಎಂದು ಹಾರೈಸಿದರು. ಇದೀಗ...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img