Monday, September 28, 2026

karnataka tv

Hubli News: ಮೇವಿನ ಬಣವೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ರೈತರ ಬದುಕಿಗೆ ಬರಸಿಡಿಲು..!

Hubli News: ಹುಬ್ಬಳ್ಳಿ: ದುಷ್ಕರ್ಮಿಗಳು ರೈತರ ಮೇವಿನ ಬಣಿವೆಗೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ಮೌಲ್ಯದ ಮೇವು ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಕಲಘಟಗಿ ಎಂಬುವ ರೈತರ ಬಣಿವೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ದನಗಳು ತಿನ್ನುವ ಮೇವಿಗೆ ಸಂಕಷ್ಟ ಬಂದೊದಗಿದೆ. ಏಕಾಏಕಿ ಬೆಂಕಿ ಹತ್ತಿದ ಪರಿಣಾಮ ಬೆಂಕಿಯ...

Chanakya Neeti: ಚಾಣಕ್ಯರ ಪ್ರಕಾರ ಮೂರ್ಖರು ಈ 5 ಗುಣಗಳನ್ನು ಹೊಂದಿರುತ್ತಾರೆ

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಜೀವನ ನಡೆಸುವ ಬಗ್ಗೆ, ಶ್ರೀಮಂತಿಕೆ, ಹಣ ಗಳಿಸುವ, ಹಣ ಉಳಿಸುವ, ಹಣ ಖರ್ಚು ಮಾಡುವ ರೀತಿ ಎಲ್ಲವನ್ನೂ ಹೇಳಿದ್ದಾರೆ. ಅಷ್ಟೇ ಏಕೆ ಎಂಥವರ ಸಂಗ ಮಾಡಬೇಕು, ಎಂಥ ಜಾಗದಲ್ಲಿರಬೇಕು, ಮತ್ತು ಎಂಥ ಜಾಗದಲ್ಲಿರಬಾರದು ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು...

Spiritual: ರಾತ್ರಿ ಹೊತ್ತು ಪರ್ಫ್ಯೂಮ್ ಹಾಕಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ಕೆಲವರಿಗೆ ಎಲ್ಲಾದರೂ ಹೋಗುವಾಗ ಪರ್ಫ್ಯೂಮ್ ಹಾಕಿಕೊಂಡು ಹೋಗುವ ಅಭ್ಯಾಸವಿರುತ್ತದೆ. ಬೇಸಿಗೆ ಗಾಲದಲ್ಲಿ ಬೆವರಿನ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಪರ್ಫ್ಯೂಮ್ ಹಾಕಲಾಗುತ್ತದೆ. ಆದರೆ ಹಲವರು ಪ್ರತಿದಿನ ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ. ಆದರೆ ಕೆಲ ನಂಬಿಕೆಗಳ ಪ್ರಕಾರ, ರಾತ್ರಿಯ ಹೊತ್ತು ಪರ್ಫ್ಯೂಮ್, ಬಾಡಿ ಸ್ಪ್ರೇ, ಸೆಂಟ್‌ ಬಳಸಬಾರದು. ಇದರಿಂದ ಅಡ್ಡ ಪರಿಣಾಮವಾಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರಭಾವ...

ಮೆಟ್ರೋ ದರ ಇಳಿಕೆ ಮಾಡಲು ಸಿಎಂ ನಿರ್ಧಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಹೀಗಿತ್ತು.

Political News: ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಕೆಯಾಗಿದ್ದು, ನಿನ್ನೆಯಿಂದ ಮೆಟ್ರೋ ಖಾಲಿ ಖಾಲಿಯಾಗಿದೆ. ಪ್ರತಿದಿನ ಜನಜಂಗುಳಿಯಿಂದ ತುಂಬಿರುತ್ತಿದ್ದ ಮೆಟ್ರೋ ಬಳಿ ಜನ ಬರುವುದನ್ನೇ ನಿಲ್ಲಿಸಿದ್ದಾರೆ. ಮೆಟ್ರೋದಲ್ಲಿ ಹೋಗುವ ಬದಲು, ಕ್ಯಾಬ್ ಮಾಡಿಕೊಂಡು ಹೋಗುವುದೇ ಲೇಸು. ಅದರಲ್ಲಾದರೂ ಅಷ್ಟೇ ಹಣ ನೀಡಿ, ಆರಾಮವಾಗಿ ಹೋಗಬಹುದು ಅಂತಾ ಹೇಳ್ತಿದ್ದಾರೆ. ಈ ಮೂಲಕ ಮೆಟ್ರೋ ದರ ಹೆಚ್ಚಳದ ಬಗ್ಗೆ ಆಕ್ರೋಶ...

Health Tips: ಪುರುಷರ ಬಂಜೆತನ, ವೀರ್ಯಾಣುವಿನಲ್ಲಿರೋ ಕೊರತೆ ಏನು?

Health Tips: ಇತ್ತೀಚಿನ ದಿನಗಳಲ್ಲಿ ಸಂತಾನ ಹೀನತೆ ಸಮಸ್ಯೆ ಹೆಚ್ಚಾಗುತ್ತ ಹೋಗುತ್ತಿದೆ. ಕೆಲವರು ಮದುವೆನೂ ಬೇಡ, ಮಕ್ಕಳೂ ಬೇಡ ಅಂತಿದ್ದಾರೆ. ಮತ್ತೆ ಕೆಲವರು ಮದುವೆ ಸಾಕು ಮಕ್ಕಳು ಬೇಡ ಅಂತಿದ್ದಾರೆ. ಇನ್ನು ಕೆಲವರು ಮದುವೆಯಾಗಿ, ಮಕ್ಕಳು ಬೇಕು ಅಂತಿದ್ದರೂ ಕೂಡ, ಕಾರಣಾಂತರಗಳಿಂದ ಅವರಿಗೆ ಮಕ್ಕಳಾಗುತ್ತಿಲ್ಲ. ಇದಕ್ಕೆಲ್ಲ ಇಂದಿನ ಲೈಫ್‌ಸ್ಟೈಲ್ ಕಾರಣವಾಗಿದೆ. ಡಾ.ಆಂಜಿನಪ್ಪ ಅವರು ಪುರುಷರಲ್ಲಿ...

ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

Political News: ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಜಾನಪದ ಗಾಯಕಿ, ಪದ್ಮಶ್ರೀ ಪುಸ್ಕೃತೆ ಸುಕ್ರಿ ಬೊಮ್ಮಗೌಡ ವಯೋಸಹಜ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಇಂದು ಇವರ ಹುಟ್ಟೂರಿನಲ್ಲಿ ಸುಕ್ರಿ ಬೊಮ್ಮಗೌಡ ಅವರ ಅಂತ್ಯಸಂಸ್ಕಾರ ನಡೆದಿದ್ದು, ಸುಕ್ರಿ ಬೊಮ್ಮಗೌಡ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಈ ಮೂಲಕ ಕರ್ನಾಟಕ ಓರ್ವ ಜಾನಪದ ಹಾಡುಗಾರ್ತಿಯನ್ನು ಕಳೆದುಕೊಂಡಿದೆ. ಇನ್ನು ಹಲವು ಗಣ್ಯರು ಸುಕ್ರಿ ಅವರ...

Political News: ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಿದ ಬಿ.ವೈ.ವಿಜಯೇಂದ್ರ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉತ್ತರಪ್ರದೇಶದ ಅಲಾಬಾದ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ಇಡೀ ವಿಶ್ವದ ಧರ್ಮಾತೀತ ಆಸ್ತಿಕರನ್ನು ಸೂಜಿಗಲ್ಲಿನಂತೆ ಬರಸೆಳೆದು ಜಾಗತಿಕ ಇತಿಹಾಸ ಬರೆಯುತ್ತಿರುವ 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್ ರಾಜ್ ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ...

Health Tips: ಹೊಟ್ಟೆ ಹುಣ್ಣಿಗೆ ಕಾರಣಗಳು ಹಾಗೂ ಲಕ್ಷಣಗಳೇನು?

Health Tips: ಸಾಮಾನ್ಯವಾಗಿ ನಮಗೆ ಹೊಟ್ಟೆ ನೋವಾದಾಗ, ನಾವು ಗ್ಯಾಸ್ಟಿಕ್ ಸಮಸ್ಯೆ ಎಂದುಕೊಂಡೋ, ಅಥವಾ ತಿಂದಿದ್ದೇನಾದ್ರೂ ಹೆಚ್ಚು ಕಡಿಮೆಯಾಗಿರಬೇಕು ಎಂದು ಭಾವಿಸಿ ಸುಮ್ಮನಾಗುತ್ತೇವೆ. ಆದರೆ ನಿಮಗೆ ಈ ಹೊಟ್ಟೆ ನೋವು ಪದೇ ಪದೇ ಆಗುತ್ತಿದೆ. ಏನೇ ಮನೆ ಮದ್ದು ಮಾಡಿದರೂ ಹೊಟ್ಟೆ ನೋವು ಕಡಿಮೆಯಾಗುತ್ತಿಲ್ಲವೆಂದು ಎನ್ನಿಸಿದರೆ, ನೀವು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು...

Kannada Fact Check: ಮಹಾಕುಂಭಮೇಳದ ಬಸ್ ಸ್ಟ್ಯಾಂಡ್‌ನಲ್ಲಿ ಬೆಂಕಿ ಅವಘಡವಾಗಿರುವುದು ಸತ್ಯವೇ..?

Kannada Fact Check: ಮಹಾಕುಂಭ ಮೇಳ ಶುರುವಾದಾಗಿನಿಂದ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿಯ ಸುದ್ದಿ ಹರಡುತ್ತಲೇ ಇದೆ. ಕೆಲವು ಸತ್ಯವಾದರೆ, ಹಲವು ಸುಳ್ಳು ಸುದ್ದಿಗಳು. ಅದರಲ್ಲೂ ಎಐ ಬಂದ ಮೇಲೆ ಸುಳ್ಳು ಸುದ್ದಿಗಳ ಕಾಟ ಹೆಚ್ಚಾಗಿದೆ. ಮಹಾ ಕುಂಭ ಮೇಳದಲ್ಲಿ ಒಂದೆರಡು ಸಲ ಅಗ್ನಿ ಅವಘಡ, ಮೌನಿ ಅಮಾವಾಸ್ಯೆಯಂದು ಸಾವು ನೋವು...

Kannada Fact Check: ವೈರಲ್ ಆಗಿರುವ ವಶೀಕರಣ ವೀಡಿಯೋ ಹಿಂದಿರುವ ಸತ್ಯ ರಿವೀಲ್

Kannada Fact Check: ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಓರ್ವ ಮುಸುಧಾರಿ ವ್ಯಕ್ತಿ ನಡೆಯುತ್ತ ಬಂದು, ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ನಿಲ್ಲಿಸಿ, ಒಂದು ಕಾಗದ ಕೊಟ್ಟು, ಈ ವಿಳಾಸ ಎಲ್ಲಿ ಬರತ್ತೆ ಎಂದು ಕೇಳುತ್ತಾನೆ. ಬೈಕ್‌ ಮೇಲಿದ್ದ ವ್ಯಕ್ತಿ, ಆ ಕಾಗದ ಓದಲು ಶುರು ಮಾಡಿ, ಹಿಪ್ನೋಟೈಸ್ ಆಗಿ,...
- Advertisement -spot_img

Latest News

ಸದ್ಯದಲ್ಲೇ ಎಲ್ಲವು ಕೊನೆಯಾಗಲಿದೆ; ಜನರ ಜೇಬಿಗೆ ಕನ್ನ ಹಾಕಬೇಡಿ – HDK

ರಾಜ್ಯದಲ್ಲಿ ಅಧಿಕಾರ ಕೊಟ್ಟಿರುವುದು ಕಳ್ಳ-ಕಾಕರನ್ನು ರಕ್ಷಣೆ ಮಾಡುವುದಕ್ಕಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ...
- Advertisement -spot_img