Wednesday, October 14, 2026

karnatakatv live

ಕೇರಳದಲ್ಲಿ ವರುಣನ ಅಬ್ಬರಕ್ಕೆ 24 ಮಂದಿ ಸಾವು..!

ಕೇರಳಾ: ಮಳೆಗೆ ತತ್ತರಿಸುತ್ತಿರುವ ಕೇರಳಾದಲ್ಲಿ ಭೂಕುಸಿತ-ಪ್ರವಾಹವುಂಟಾಗಿ ಇದೂವರೆಗೆ ಸುಮಾರು 24 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳಾದ 11 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್​ ಘೋಷಣೆ ಮಾಡಿದೆ. ಮೇಘಸ್ಫೋಟದಿಂದ ರಾಜ್ಯದಲ್ಲಿ ಈ ರೀತಿ ವಿಪರೀತ ಮಳೆಯಾಗಿದೆ ಅಂತ ತಿಳಿದುಬಂದಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಕಡಿಮೆ ಒತ್ತಡದ ಕಾರಣ ಇಂದೂ ಸಹ ಮಳೆ ಮುಂದುವರಿಯಲಿದ್ದು...

ಇಂದಿನಿಂದ ಭಕ್ತರಿಗೆ ಮಲೆ ಮಹದೇಶ್ವರನ ದರ್ಶನ

ಚಾಮರಾಜನಗರ: ರಾಜ್ಯದ ಇತಿಹಾಸ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ದರ್ಶನ ಸೇರಿದಂತೆ ಇಂದಿನಿಂದ ಎಲ್ಲಾ ಸೇವೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಇದೀಗ ತೆಗೆದುಹಾಕಲಾಗಿದೆ. ಆದ್ರೀಗ ರಾಜ್ಯದಲ್ಲಿ ಕೋವಿಡ್ ಸೋಂಕು ಕೊಂಚ ತಗ್ಗಿರುವ ಹಿನ್ನೆಲೆಯಲ್ಲಿ ಚಿನ್ನದ ರಥೋತ್ಸವ ,...

ಎಎಪಿ ಸಂಪಂಗಿರಾಮನಗರ ಕಚೇರಿ ಉದ್ಘಾಟನೆ..!

www.karnatakatv.net: ಬೆಂಗಳೂರಿನ ನಗರದೆಲ್ಲೆಡೆ ಬೇರೂರುತ್ತಿರುವ ಆಮ್ ಆದ್ಮಿ ಪಾರ್ಟಿಯು ಸಂಪoಗಿರಾಮನಗರದಲ್ಲಿ ಕಚೇರಿಯನ್ನು ಇಂದು ಉದ್ಘಾಟನೆಗೊಳಿಸಿದೆ. ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿಯವರು, `ಮುಂಬರುವ ಬಿಬಿಎಂಪಿ ಚುನಾವಣೆಗೆ ಎಎಪಿಯು ಸರ್ವಸನ್ನದ್ಧವಾಗಿದೆ. ಬೆಂಗಳೂರು ನಗರದ ಎಲ್ಲ ಹಳೆಯ 198 ವಾರ್ಡ್ಗಳಲ್ಲಿ ಪ್ರಥಮ ಹಂತದ ಬೂತ್ ಮಟ್ಟದ ಕಾರ್ಯಾಗಾರಗಳು ನಡೆದಿವೆ. ಚುನಾವಣೆಯಲ್ಲಿ ಪಕ್ಷ...

ಅಂಬಾ ಭವಾನಿ ದೇವಿಯ ಅದ್ಧೂರಿ ವಿಸರ್ಜನೆ..!

www.karnatakatv.net : ರಾಯಚೂರು: ನವರಾತ್ರಿಯ 11ನೇ ದಿನವಾದ ಇಂದು ಅಂಬಾ ಭವಾನಿ ವಿಷೇಶ ಅಲಂಕಾರ ಮಾಡಿ ರಾಯಚೂರು ನಗರದ 33ನೇ ವಾರ್ಡ್ ನ ಯರಮರಸ್ ಬಡಾವಣೆಯಲ್ಲಿ ಅಂಬಾ ಭವನಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ದಿನ ನಿತ್ಯ ಅಂಬಾ ಭವನಿಗೆ ಬೇಡಿಕೊಂಡ ಭಕ್ತರು ಅಮ್ಮನವರಿಗೆ ಸೀರೆ ಉಡಿಸಿ , ಉಡಿ ತುಂಬುವುದು , ಕಂಚಿನ ಮೂರ್ತಿ ಗೆ ಅಭಿಷೇಕ...

ಕೊರೊನಾ ಲಸಿಕೆ ಹಾಕಿಸಿದ್ರೆ ಬಂಪರ್ ಆಫರ್..!

www.karnatakatv.net: ಕೊರೊನಾ ಲಸಿಕೆಯನ್ನು ಹಾಕಿಸಿದ್ರೆ ಟಿವಿ ಸೆಟ್, ಮೊಬೈಲ್ ಫೋನ್ ಅಥವಾ ಬ್ಲಾಂಕೆಟ್ ಗೆಲ್ಲುವದಾಗಿ ಮಣಿಪುರದ ಇಂಪಾಲ್ ಪೂರ್ವ ಜುಲ್ಲೆಯಲ್ಲಿ ಅಧಿಕಾರಿಗಳು ಹೇಳಿದ್ದಾರೆ. ಹೌದು.. ಕೊರೊನಾ ಮಹಾಮಾರಿ ಯಿಂದ ಜನರು ತತ್ತರಿಸಿ ಹೋಗಿದ್ದಾರೆ ಅದನ್ನು ನಿಯಂತ್ರಿಸಲು ಲಸಿಕೆಯನ್ನು ಹಾಕುವುದಾಗಿ ತಿಳಿಸಿದ್ದಾಎ ಆದರೆ ಕೆಲವೆಡೆ ಜನರು ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ ಆದಕಾರಣ ಲಸಿಕೆ ನೀಡುವಿಕೆಯನ್ನು ಹೆಚ್ಚಿಸುವ ಉದ್ದೇಶ...

ಬಾಲಿವುಡ್‌ನಲ್ಲಿ BGM ಕಿಂಗ್ ರವಿ ಬಸ್ರೂರ್..!

www.karnatakatv.net : ಬಿಜಿಎಮ್ ಕಿಂಗ್ ಎಂದೆ ಖ್ಯಾತಿ ಪಡೆದಿರುವ ರವಿ ಬಸ್ರೂರ್ ಈಗಾಗಲೆ ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯ ಮಟ್ಟದ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ಚಾಪ್ಟೆರ್-1 ಭಾರತ ಮಾತ್ರವಲ್ಲದೆ ಇಡಿ ಪ್ರಪಂಚದಾದ್ಯoತ ಸದ್ದು ಮಾಡಿದ ಸಿನಿಮಾ. ಇನ್ನೂ ಕೆಜಿಎಫ್ ಚಾಪ್ಟೆರ್-1 ಚಿತ್ರದ ನಂತರ ಕೆಜಿಎಫ್ ಚಾಪ್ಟೆರ್-2, ಕಬ್ಜ, ಮಡ್ಡಿ, ಸಲಾರ್ ಗಳಂತ...

ಚಿರು ಹುಟ್ಟುಹಬ್ಬದಂದು ಮೇಘನಾಳ Surprise..!

www.karnatakatv.net: ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದು ಮೇಘನಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೌದು..ಮೇಘನಾ ರಾಜ್ ಪತಿಯನ್ನು ಕಳೆದುಕೊಂಡ ನಂತರ ಬೇಸರದಿಂದಿದ್ದಾಗ ರಾಯನ್ ನ ಜನನ ವಾಯಿತು, ಅವನ ಆರೈಕೆಯಲ್ಲಿ ಬ್ಯುಸಿ ಆಗಿದ್ದ ಮೇಘನಾ ಈಗ ಒಂದು ಸಣ್ಣ ಗ್ಯಾಪ್ ನ ನಂತರ ಮೇಘನಾ ರಾಜ್ ಮತ್ತೆ ಸಿನಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಪನ್ನಗಾಭರಣ, ನಿರ್ದೇಶಕ ವಿಶಾಲ್ ಹಾಗೂ...

ಇಂಡಿಯಾ ಅಂಡರ್-19 ತಂಡದ ನಾಯಕ ಅವಿ ಬರೋಟ್ ಇನ್ನಿಲ್ಲ

www.karnatakatv.com : ಸಾವು ಎನ್ನುವುದು ಮನುಷ್ಯನ ಬೆನ್ನ ಹಿಂದೆಯೇ ಇರುತ್ತದೆ , ಆದರೆ ಯಾವಾಗ ಬರುತ್ತದೋ ಗೊತ್ತಿರುವುದಿಲ್ಲ ಇಂತಹದ್ದೇ ಒಂದು ಘಟನೆ ಸಂಭವಿಸಿದ್ದು, ಇಂಡಿಯ ಅಂಡರ್ 19 ತಂಡದ ಮಾಜಿ ನಾಯಕ ಅವಿ ಬರೋಟ್ ರವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ .ಭಾರತದ ಕಿರಿಯರ ತಂಡದ ಮಾಜಿ ಕ್ಯಾಪ್ಟನ್ ಹಾಗು ಸೌರಾಷ್ಟ್ರ ತಂಡದ ಕ್ರಿಕಟಿಗ ಕ್ಯಾಪ್ಟನ್...

ಸ್ಯಾಫ್ ಪ್ರಶಸ್ತಿ ಗೆದ್ದ ಭಾರತದ ಪುಟ್ಬಾಲ್ ತಂಡ

www.karnatakatv.net:ಮಾಲೆ ಭಾರತದ ಪುಟ್ಬಾಲ್ ತಂಡ 8ನೇ ಬಾರಿಗೆ ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಷನ್ (ಸ್ಯಾಫ್) ಟ್ರೋಫಿ ಗೆದ್ದುಕೊಂಡಿದೆ. 13 ನೇ ಆವೃತ್ತಿಯ ಟೂರ್ನಿಯಲ್ಲಿ 12 ನೇ ಪೈನಲ್ ಪಂದ್ಯವಾಡಿದ ಭಾರತ ತಂಡ ದಕ್ಷಿಣ ಏಷ್ಯಾ ವಲಯದಲ್ಲಿ ತನ್ನ ಪ್ರಾಭಲ್ಯ ಮುಂದುವರಿಸಿದ್ದು . ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದೆ .ಈ ಮೂಲಕ ಇಗೊರ್ ಸ್ಟಿಮ್ಯಾಕ್ ಮಾರ್ಗದರ್ಶನದಲ್ಲಿ...

ರಾಯರ ಮಠದ ವತಿಯಿಂದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ..!

www.karnatakatv.net: ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದಲ್ಲಿ ಗುರು ರಾಯರ ಮಠದ ವತಿಯಿಂದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಗುರುರಾಯರ ಮಠದ ವತಿಯಿಂದ ಶ್ರೀರಾಮದೇವರ ಗುಡ್ಡದ ತಪ್ಪಲಿನಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ನಿನ್ನೆ ತಿರುಮಲ ತಿರುಪತಿ ದೇವಸ್ಥಾನದಿಂದ ಗುಂಡ್ಲುಪೇಟೆ ತಲುಪಿದ್ದು, ಗಡಿಯಲ್ಲಿ ತಾಲೂಕು ಬ್ರಾಹ್ಮಣ ಸಮಾಜ ಮಹಿಳಾ ವಿಪ್ರ ಬಳಗದ...
- Advertisement -spot_img

Latest News

Sandalwood: ಬ್ಯಾರಕ್ ಬದಲಾವಣೆ ಮಾಡುವಂತೆ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ

Sandalwood News: ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಯಾರಕ್ ಬದಲಾವಣೆ ಮಾಡುವಂತೆ ನಟಿ ಪವಿತ್ರಾ ಗೌಡ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಏಕೆಂದರೆ ಪವಿತ್ರಾ ಇರುವ ಬ್ಯಾರಕ್‌ನಲ್ಲಿ 30 ಮಂದಿ...
- Advertisement -spot_img