Sunday, October 11, 2026

karnatakatv live

ಭಾರತದ ಬಗ್ಗೆ ಸುಳ್ಳು ಸುದ್ದಿ ಹರಡಿದ ಪಾಕ್‌ಗೆ ತಕ್ಕ ಶಾಸ್ತಿ..!

ಭಾರತದ ಬಗ್ಗೆ ಪಾಕಿಸ್ತಾನಿ ವೆಬ್‌ಸೈಟ್, ಟ್ವಿಟರ್, ಫೇಸ್‌ಬುಕ್ ಮತ್ತು ಯುಟ್ಯೂಬ್ ಚಾನೆಲ್‌ ಸುಳ್ಳು ಸುದ್ದಿ ಹರಡಿದ್ದಕ್ಕೆ, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನಕ್ಕೆ ಸೇರಿದ 35 ಯುಟ್ಯೂಬ್ ಚಾನೆಲ್‌, 2 ಟ್ವಿಟರ್ ಅಕೌಂಟ್, 2 ಇನ್‌ಸ್ಟಾಗ್ರಾಮ್ ಅಕೌಂಟ್, 2 ವೆಬ್‌ಸೈಟ್, ಫೇಸ್‌ಬುಕ್ ಅಕೌಂಟನ್ನ ಬ್ಲಾಕ್ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ...

ಪ್ರಣಯರಾಜನ ಕನಸಿನ ಕೂಸು “ಆರ್ಟ್ ಎನ್ ಯು” ಗೆ ಅಧಿಕೃತ ಚಾಲನೆ .

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ, ಕಳೆದ 54 ವರ್ಷಗಳಿಂದ ಕನ್ನಡ ಕಲಾದೇವಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರಣಯರಾಜ ಶ್ರೀನಾಥ್ ಅವರ ಕನಸಿನ ಕೂಸು "ಆರ್ಟ್ ಎನ್ ಯು". ಈ ಸಂಸ್ಥೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಖ್ಯಾತ ನಟ ಉಪೇಂದ್ರ ಈ ಸಂಸ್ಥೆಯನ್ನು ಉದ್ಘಾಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ನಾನು ಬರಲಿಕ್ಕೆ ಆಗುತ್ತಿಲ್ಲ. ಶ್ರೀನಾಥ್...

ತನ್ನ ಶಿಫ್ಟ್ ಮುಗೀತು ಅಂತಾ ಪಾಕಿಸ್ತಾನಿ ಪೈಲಟ್ ಮಾಡಿದ್ದೇನು..?

ಸಾಮಾನ್ಯವಾಗಿ ಆಫೀಸುಗಳಲ್ಲಿ ತಮ್ಮ ತಮ್ಮ ಶಿಫ್ಟ್ ಮುಗಿದ ಬಳಿಕ, ಜನ ಮನೆಗೆ ತೆರಳುತ್ತಾರೆ. ಆದ್ರೆ ಓರ್ವ ಪೈಲಟ್ ಹೀಗೆ ಮಾಡಿದ್ರೆ ಹೇಗಿರತ್ತೆ..? ಪಾಕಿಸ್ತಾನದ ಪೈಲಟ್ ಒಬ್ಬರು ಹೀಗೆ ಮಾಡಿದ್ದಾನೆ. ತಲುಪುವ ಸ್ಥಳ ತಲುಪುವ ಮುನ್ನವೇ, ಯಾವುದೋ ಜಾಗದಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಿ, ತನ್ನ ಪಾಳಿ ಮುಗೀತು ಎಂದು ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ರಿಯಾದ್‌ನಿಂದ ಹೊರಟ...

Hogenackal 2ನೇ ಹಂತದ ಯೋಜನೆ ಜಾರಿಗೆ ಬಿಡಲ್ಲ : ಕರ್ನಾಟಕ

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿಯವರು ಹೊಗೇನಕಲ್ ಯೋಜನೆ 2ನೇ ಹಂತವನ್ನು ಕೈಗೆತ್ತಿಕೊಳ್ಳಲು 4,600 ಕೋಟಿ ವೆಚ್ಚದ ಡಿ.ಪಿ.ಆರ್. (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವುದಾಗಿ ಘೋಷಿಸಿರುವುದನ್ನು ಕರ್ನಾಟಕ ವಿರೋಧಿಸುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಕಾವೇರಿ ಕಣಿವೆಯಲ್ಲಿ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್‌ ತೀರ್ಪುಗಳಲ್ಲಿನ ನೀರಿನ ಹಂಚಿಕೆಗಳ ಅನ್ವಯವಾಗಿ ತಮಿಳುನಾಡು ರಾಜ್ಯವು ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ, ಈ...

Central government : 18 ವರ್ಷದೊಳಗಿನವರಿಗೆ ಆಯಂಟಿಬಾಡಿ ಔಷಧಿ ಬೇಡ.

ನವದೆಹಲಿ: ಕೋವಿಡ್ ಸೋಂಕಿನ ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ಪ್ರತಿಕಾಯ ಸೃಷ್ಟಿಗೆ ಪೂರಕವಾದ ಆಯಂಟಿಬಾಡಿ ಔಷಧಗಳನ್ನು ಬಳಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋವಿಡ್‌ ಮಾರ್ಗ ಸೂಚಿಯನ್ನು ಹೊರಡಿಸಿದ್ದು, 5 ವರ್ಷ ಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಅಗತ್ಯವಿಲ್ಲ. 6 ರಿಂದ 11 ವರ್ಷದ ಮಕ್ಕಳು ಪಾಲಕರ ನಿಗಾದಲ್ಲಿ...

ನಿಧಿಯ ಹುಡುಕಾಟದ ಸುತ್ತ ತೆರೆದುಕೊಳ್ಳುವ ʻನಾಚಿʼ

ಸಚಿತ್ ಫಿಲಂಸ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ವಿಭೀನ್ನ ರೀತಿಯ ಒಂದು ಚಲನಚಿತ್ರ `ನಾಚಿ'. ಗೂಳಿಗಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದ ಪವನ್ ಶೌರ್ಯ. ಇವರು ಈಗ ನಾಚಿ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಇವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಗರಡಿಯಲ್ಲಿ ಕೆಲಸ ಕಲಿತ್ತು,ನಂತರ ಯುಗಯುಗಗಳೇ ಸಾಗಲಿ,ಉಡ, ಮಾವಳಿ, ಮಿಲ್ಟಿ,...

ಕಾಯಕ ರೂಪದಲ್ಲಿ ತ್ರಿವಿಧ ದಾಸೋಹ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಅನ್ನ, ಆಶ್ರಯ ಹಾಗೂ ಅಕ್ಷರವೆಂಬ ತ್ರಿವಿಧ ದಾಸೋಹವನ್ನು  ಸರ್ಕಾರ ಕಾಯಕ ರೂಪದಲ್ಲಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತುಮಕೂರಿನ ಸಿದ್ದಗಂಗಾಮಠದಲ್ಲಿ ' ದಾಸೋಹ ದಿನ' ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲು ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ದಗಂಗಾ ಮಠ ದಾಸೋಹದ ಬಹಳ ದೊಡ್ಡ ಪರಂಪರೆಯನ್ನೇ ಕರ್ನಾಟಕದಲ್ಲಿ ಹುಟ್ಟುಹಾಕಿದೆ. ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನವನ್ನು...

ನಿಮಗೆ ತುಂಬ ಕೋಪ ಬರತ್ತಾ..?ನಿಮ್ಮದು ಸಿಡುಕುವ ಗುಣಾನಾ..? ಹಾಗಾದ್ರೆ ಈ ಕಥೆ ಓದಿ..

ಯಾರಿಗೆ ಸಿಟ್ಟು ಜಾಸ್ತಿ ಇರತ್ತೋ ಅವರು ಜೀವನದಲ್ಲಿ ಮುಂದೆ ಬರೋಕ್ಕೆ ಸಾಧ್ಯಾನೇ ಇಲ್ಲಾ… ಆದ್ರೂ ಕೋಪಿಷ್ಠರು ಜೀವನದಲ್ಲಿ ಮುಂದೆ ಬಂದಿದ್ರೆ, ಅದು ಅವರ ಕೆಲ ಸಮಯಯದ ತಾಳ್ಮೆಯಿಂದ ಬಂದಿರ್ತಾರೆ. ಯಾಕಂದ್ರೆ ಯಾರಿಗೆ ಸಿಟ್ಟು ಬರತ್ತೋ, ಆ ಸಮಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಬರೀ ತಪ್ಪು ಭಾವನೆಗಳೇ ತುಂಬಿರತ್ತೆ. ಹಾಗಾಗಿ ಸಿಡುಕುತ್ತಲೇ ಇರುವವರಿಗೆ ದುಃಖವೇ ಹೆಚ್ಚು. ಹಾಗಾದ್ರೆ...

ಶುಭ ಶುಕ್ರವಾರದಂದು ಅಪ್ಪಿ ತಪ್ಪಿ ಈ ಬಣ್ಣದ ಬಟ್ಟೆ ಧರಿಸಬೇಡಿ

ಪ್ರತಿ ತಿಂಗಳ ಹುಣ್ಣಿಮೆಯ ನಾಲ್ಕನೇ ದಿನ ಸಂಕಷ್ಟ ಚತುರ್ಥಿಯನ್ನು (Sankashta Chaturthi) ಆಚರಿಸಲಾಗುವುದು. ಈ ದಿನ ಗಣೇಶನಿಗೆ (Lord Ganesha) ವಿಧಿ ವಿಧಾನದೊಂದಿಗೆ ಪೂಜಿಸಿ ವ್ರತ ಕೈಗೊಂಡರೆ ಇಷ್ಟಾರ್ಥ ನೆರವೇರುವುದು ಎಂಬ ನಂಬಿಕೆ ಇದೆ. ಅದರಲ್ಲೂ ಈ ಬಾರಿ ಶುಕ್ರವಾರದಂದು (Friday) ಈ ಸಂಕಷ್ಟ ಚುತುರ್ಥಿ ಆಗಮಿಸಿರುವುದು ವಿಶೇಷ.ಈ ದಿನ ಸಂಕಷ್ಟ ಚತುರ್ಥಿ ವ್ರತ...

Basavaraj bommai : ಭಾನುವಾರ ಅಂತಾರಾಜ್ಯ ಜಲವಿವಾದ ಸಭೆ

ಬೆಂಗಳೂರು : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ಅಂತಾರಾಜ್ಯ ಜಲವಿವಾದದ ಕುರಿತಾಗಿ ಚರ್ಚಿಸಲು ಸಿಎಂ ಬಸವರಾಜ ಬೊಮ್ಮಯಿ ಸಭೆಯನ್ನು ಕರೆದಿದ್ದಾರೆ. ಜನವರಿ 22 ಭಾನುವಾರ ಸಭೆ ನಡೆಯಲಿದೆ. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದ್ದು ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಸಿಎಂ ವರ್ಚುವಲ್ ಮೂಲಕ ಚರ್ಚೆ ನಡೆಸಲಿದ್ದಾರೆ....
- Advertisement -spot_img

Latest News

Vidur Neeti: ಜೀವನದಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು ಅಂದ್ರೆ ಹೀಗಿರಬೇಕು ಅಂತಾರೆ ವಿದುರರು..!

Vidur Neeti: ನಿಮ್ಮ ಬಳಿ ಹಣವಿದೆ, ಹೆಸರಿದೆ, ಆಸ್ತಿ ಅಂತಸ್ತಿದೆ. ಅಂದ ಚೆಂದವಿದೆ. ಎಲ್ಲವೂ ಇದೆ. ಆದರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಏನೂ ಇಲ್ಲದಿದ್ದಲ್ಲಿ ನಿಮ್ಮ...
- Advertisement -spot_img